Tel: 7676775624 | Mail: info@yellowandred.in

Language: EN KAN

    Follow us :


ಸೋಂಕು ಪರೀಕ್ಷಾ ವರದಿ ತಡ: ಚನ್ನಪಟ್ಟಣದಲ್ಲಿ ಲೆಕ್ಕಕ್ಕೆ 9 ಸೋಂಕು, ಕೋವಿಡ್ ಗೆ ದಾಖಲಾಗಿದ್ದು ಮಾತ್ರ 3.
ಸೋಂಕು ಪರೀಕ್ಷಾ ವರದಿ ತಡ: ಚನ್ನಪಟ್ಟಣದಲ್ಲಿ ಲೆಕ್ಕಕ್ಕೆ 9 ಸೋಂಕು, ಕೋವಿಡ್ ಗೆ ದಾಖಲಾಗಿದ್ದು ಮಾತ್ರ 3.

ಚನ್ನಪಟ್ಟಣ:ಜು/೨೬/೨೦/ಭಾನುವಾರ. ಚನ್ನಪಟ್ಟಣ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ 9 ಮಂದಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ವಾರವೇ ಪರೀಕ್ಷೆಗೆ ಒಳಪಟ್ಟಿದ್ದರು. ವರದಿ ತಡವಾಗಿ ಬಂದಿರುವುದರಿಂದ ಇವರನ್ನು ಇಂದು ಮತ್ತೊಮ್ಮೆ ಆ್ಯಂಟಿಝೆನ್ ಪರೀಕ್ಷೆಗೆ ಒಳಪಡಿಸಿದ್ದು, ಇವರಲ್ಲಿ 6 ಮಂದಿಗೆ ನೆಗೆಟಿವ್ ಬಂದಿದೆ. ಅಂದರೆ ಇವರಿಗೆ ಸ್ವಾಬ್ ತೆಗೆದಾ

ಕೊರೋನಾ: ಇಂದು ಜಿಲ್ಲೆಯಲ್ಲಿ 64 ಪ್ರಕರಣ ದೃಢ ಜಿಲ್ಲಾಧಿಕಾರಿ
ಕೊರೋನಾ: ಇಂದು ಜಿಲ್ಲೆಯಲ್ಲಿ 64 ಪ್ರಕರಣ ದೃಢ ಜಿಲ್ಲಾಧಿಕಾರಿ

ರಾಮನಗರ:ಜು/26/20/ಭಾನುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 9, ಕನಕಪುರ 19, ಮಾಗಡಿ 16 ಮತ್ತು ರಾಮನಗರ 20 ಪ್ರಕರಣಗಳು ಸೇರಿ ಇಂದು ಒಟ್ಟು 64 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.*ಒಟ್ಟು ಪ್ರ

ಕೊರೋನಾ: ಚನ್ನಪಟ್ಟಣದ 4 ಮಂದಿ ಸೇರಿ ಜಿಲ್ಲೆಯಲ್ಲಿ ಇಂದು 41 ಪ್ರಕರಣ ದೃಢ
ಕೊರೋನಾ: ಚನ್ನಪಟ್ಟಣದ 4 ಮಂದಿ ಸೇರಿ ಜಿಲ್ಲೆಯಲ್ಲಿ ಇಂದು 41 ಪ್ರಕರಣ ದೃಢ

ರಾಮನಗರ:ಜು/25/20/ಶನಿವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 4, ಕನಕಪುರ 10 ಮತ್ತು ರಾಮನಗರ 27 ಪ್ರಕರಣಗಳು ಸೇರಿ ಇಂದು ಒಟ್ಟು 41 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.*ಒಟ್ಟು ಪ್ರಕರಣ:* ಇದುವರ

ಕೊರೋನಾ: ಚನ್ನಪಟ್ಟಣದ 3 ಮಂದಿ ಸೇರಿ ಇಂದು ಜಿಲ್ಲೆಯಲ್ಲಿ 13 ಪ್ರಕರಣ ದೃಢ
ಕೊರೋನಾ: ಚನ್ನಪಟ್ಟಣದ 3 ಮಂದಿ ಸೇರಿ ಇಂದು ಜಿಲ್ಲೆಯಲ್ಲಿ 13 ಪ್ರಕರಣ ದೃಢ

ರಾಮನಗರ ಜು:24/20/ಶುಕ್ರವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 3, ಕನಕಪುರ 2, ಮಾಗಡಿ 3 ಮತ್ತು ರಾಮನಗರ 5 ಪ್ರಕರಣಗಳು ಸೇರಿ ಇಂದು ಒಟ್ಟು 13 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.*ಸಾವು* : ಮಾಗ

ಚನ್ನಪಟ್ಟಣದಲ್ಲಿ ಇಂದು ಕೋವಿಡ್ ಎರಡು ಸಾವು, ಹತ್ತು ಮಂದಿಗೆ ಸೋಂಕು
ಚನ್ನಪಟ್ಟಣದಲ್ಲಿ ಇಂದು ಕೋವಿಡ್ ಎರಡು ಸಾವು, ಹತ್ತು ಮಂದಿಗೆ ಸೋಂಕು

ಚನ್ನಪಟ್ಟಣ:ಜು/೨೩/೨೦/ಗುರುವಾರ. ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಇಬ್ಬರು ಕೋವಿಡ್ ಗೆ ಬಲಿಯಾಗಿದ್ದು, ಹತ್ತು ಮಂದಿಗೆ ಸೋಂಕು ದೃಢಪಟ್ಟಿದೆ. ಕೋವಿಡ್ ನಿಂದಲೇ ಎರಡು ಸಾವು ಆಗಿರುವುದರಿಂದ ತಾಲ್ಲೂಕಿನ ಜನತೆಯಲ್ಲಿ ಇದೇ ಮೊದಲ ಬಾರಿಗೆ ಸ್ವಲ್ಪ ಭಯ ಮನೆ ಮಾಡಿದೆ.ಮತ್ತೀಕೆರೆ ಗ್ರಾಮದ 67 ವರ್ಷದ ವೃದ್ದರೊಬ್ಬರಿಗೆ ಸೋಂಕು ದೃಢಪಟ್ಟಿದ್ದು ಇವರನ್ನು ಬೆಂಗಳೂರಿನ ಬಿಜ

ಕೊರೋನಾ: ಇಂದು 31 ಪ್ರಕರಣ ವರದಿ
ಕೊರೋನಾ: ಇಂದು 31 ಪ್ರಕರಣ ವರದಿ

ರಾಮನಗರ:ಜು/23/20/ಗುರುವಾರ. ಜಿಲ್ಲೆಯಲ್ಲಿ 31 ಕರೋನಾ ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.*ಒಟ್ಟು ಪ್ರಕರಣ:* ಇಂದು ಒಟ್ಟು 31 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಚನ್ನಪಟ್ಟಣ 10, ಕನಕಪುರ 8,

ಕೋವಿಡ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ ಸೋಂಕಿತರಿಗೆ ಸಾಂತ್ವನ
ಕೋವಿಡ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ ಸೋಂಕಿತರಿಗೆ ಸಾಂತ್ವನ

ರಾಮನಗರ:ಜು/೨೨/೨೦/ಬುಧವಾರ. ರಾಮನಗರ ಜಿಲ್ಲೆಯ ಕೋವಿಡ್ 19 ರೆಫರಲ್ ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಇಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಲ್ಲಿ ಇಲ್ಲಿರುವ ರೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ರಾಮನಗರ ಜಿಲ್ಲೆಯ ಕೋವಿಡ್ -19 ರೆಫರಲ್ ಆಸ್ಪತ್ರೆಗೆ ಜುಲೈ 22

ಚನ್ನಪಟ್ಟಣ ದ 3 ಮಂದಿ ಸೇರಿ 20 ಕೊರೋನಾ ಪ್ರಕರಣ : ಎರಡು ಸಾವು
ಚನ್ನಪಟ್ಟಣ ದ 3 ಮಂದಿ ಸೇರಿ 20 ಕೊರೋನಾ ಪ್ರಕರಣ : ಎರಡು ಸಾವು

ರಾಮನಗರ:ಜು/೨೨/೨೦/ಬುಧವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 3, ಕನಕಪುರ 4, ಮಾಗಡಿ 8 ಮತ್ತು ರಾಮನಗರ 5 ಪ್ರಕರಣಗಳು ಸೇರಿ ಇಂದು ಒಟ್ಟು 20 ಕರೋನಾ ಪಾಸಿಟಿವ್ ಪ್ರಕರಣಗಳು ಇಂದು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.*ಸಾವು* :

ಚನ್ನಪಟ್ಟಣದ 13 ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ಇಂದು 32 ಕೋವಿಡ್ ಪಾಸಿಟಿವ್ ಪ್ರಕರಣ
ಚನ್ನಪಟ್ಟಣದ 13 ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ಇಂದು 32 ಕೋವಿಡ್ ಪಾಸಿಟಿವ್ ಪ್ರಕರಣ

ರಾಮನಗರ:ಜು/೨೧/೨೦/ಮಂಗಳವಾರ. ಚನ್ನಪಟ್ಟಣ ನಗರ ಮತ್ತು ಗ್ರಾಮಾಂತರ ಸೇರಿದಂತೆ 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ  ಕ್ಕೆ 561 ಏರಿಕೆಯಾಗಿದೆ.ಚನ್ನಪಟ್ಟಣ ತಾಲ್ಲೂಕಿನಲ್ಲಿ 13 ಪ್ರಕರಣ ಕಂಡುಬಂದಿರುತ್ತದೆ. ಸುಳ್ಳೇರಿ ಗ್ರಾಮದ ಓರ್ವ ಪುರುಷ, ತಟ್ಟೆಕೆರೆ ಗ್ರಾಮದ ಇಬ್ಬರು ಪುರುಷರಿಗ

ಶವಸಂಸ್ಕಾರಕ್ಕೆ ಅಡ್ಡಿಮಾಡದಂತೆ ಜಿಲ್ಲಾಧಿಕಾರಿ ಮನವಿ
ಶವಸಂಸ್ಕಾರಕ್ಕೆ ಅಡ್ಡಿಮಾಡದಂತೆ ಜಿಲ್ಲಾಧಿಕಾರಿ ಮನವಿ

ರಾಮನಗರ, ಜುಲೈ 20 (ಕರ್ನಾಟಕ ವಾರ್ತೆ):- ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಅಡ್ಡಿಮಾಡದೆ ಮಾನವೀಯತೆಯಿಂದ ಅಂತಿಮ ವಿಧಿ-ವಿಧಾನಗಳನ್ನು ನೆರೆವೇರಿಸಲು ಸಹಕರಿಸುವಂತೆ ಜಿಲ್ಲೆಯ ಜನರಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಮನವಿ ಮಾಡಿದ್ದಾರೆ.ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಯಾವುದೇ ಸಮುದಾಯದವರ ಶವಸಂಸ್ಕಾರ ಮಾಡುವುದನ್ನು ತಡೆಯಬಾರದು. ಅಂತಿಮ ವಿಧಿವಿಧಾನಗಳನ್ನು ಕುಟುಂಬಸ್

Top Stories »  



Top ↑