Tel: 7676775624 | Mail: info@yellowandred.in

Language: EN KAN

    Follow us :


ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತ ಕೊರೋನಾ ವಾರಿಯರ್ಸ್‌ ಹುಟ್ಟು ಹಬ್ಬ ಆಚರಿಸುವ ಮೂಲಕ ಆತ್ಮಸ್ಥೈರ್ಯ ತುಂಬಿದ ಜಿಲ್ಲಾಡಳಿತ
ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತ ಕೊರೋನಾ ವಾರಿಯರ್ಸ್‌ ಹುಟ್ಟು ಹಬ್ಬ ಆಚರಿಸುವ ಮೂಲಕ ಆತ್ಮಸ್ಥೈರ್ಯ ತುಂಬಿದ ಜಿಲ್ಲಾಡಳಿತ

ರಾಮನಗರ:ಜು/೧೫/೨೦/ಬುಧವಾರ. ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರೊಬ್ಬರ ಜನ್ಮ ದಿನ ಆಚರಣೆ ಮಾಡುವ ಮೂಲಕ ವೈದ್ಯರು, ಸಿಬ್ಬಂದಿ ವರ್ಗದವರು ಇತರೆ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.ಕಳೆದವಾರ ರಾಮನಗರ ಸ್ಟಾಪ್ ನರ್ಸ್ ಒಬ್ಬರಿಗೆ ಸೋಂಕು ದೃಢವಾಗಿತ್ತು. ಆತನನ್ನು ಚಿಕಿತ್ಸೆಗಾಗಿರಾಮನಗರದ ಕೋವಿಡ್ ಆಸ್ಪತ್ರೆಯಲ

ಕೋವಿಡ್-೧೯: ಕಂಟ್ರೋಲ್ ರೂಂ ಸ್ಥಾಪನೆ
ಕೋವಿಡ್-೧೯: ಕಂಟ್ರೋಲ್ ರೂಂ ಸ್ಥಾಪನೆ

ರಾಮನಗರ:ಜು/೧೬/೨೦/ಗುರುವಾರ.ರಾಮನಗರ ಟೌನ್ ವ್ಯಾಪ್ತಿಯಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಕೋವಿಡ್-೧೯ ಕಂಟ್ರೋಲ್ ರೂಂನ್ನು ಮೊದಲ ಮಹಡಿ, ಪ್ರಶಸ್ತಿ ಭವನ, ನಗರಸಭೆ ಕಚೇರಿ ಆವರಣದಲ್ಲಿ ತೆರೆಯಲಾಗಿದೆ.ಕೋವಿಡ್-೧೯ ಸಂಬಂಧ ಯಾವುದೇ ದೂರುಗಳನ್ನು ಕಂಟ್ರೋಲ್ ರೂಂ ಸಂಖ್ಯೆ: 9606414794, ವಾಟ್ಸ್ಆಪ್  ಸಂಖ್ಯೆ: 9606414794 ಅಥವಾ  ಇಮೇಲ್ covid19rnagar@gmail.com  ಮುಖಾಂತರ ತಿಳಿಸಬಹುದಾಗ

ಮುಂದಿನ ವಾರದಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ತಪಾಸಣೆ. ವೈದ್ಯಾಧಿಕಾರಿ
ಮುಂದಿನ ವಾರದಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ತಪಾಸಣೆ. ವೈದ್ಯಾಧಿಕಾರಿ

ಚನ್ನಪಟ್ಟಣ:ಜು/೧೬/೨೦/ಗುರುವಾರ. ಮುಂದಿನ ವಾರದಲ್ಲಿ ತಾಲ್ಲೂಕಿನ ಇರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ (ಸ್ವಾಬ್) ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುವುದು, ಆಗ ಗ್ರಾಮೀಣ ಪ್ರದೇಶದ ಶಂಕಿತರು ನಗರಕ್ಕೆ ಬರುವುದು ತಪ್ಪುತ್ತದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ರವರು ತಿಳಿಸಿದರು.ಅವರು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ತಾಲ್ಲ

ಕೊರೋನಾ: ಜಿಲ್ಲೆಯಲ್ಲಿ ಇಂದು ೩ ಪ್ರಕರಣ ವರದಿ. ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ
ಕೊರೋನಾ: ಜಿಲ್ಲೆಯಲ್ಲಿ ಇಂದು ೩ ಪ್ರಕರಣ ವರದಿ. ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ

ರಾಮನಗರ:ಜು/೧೫/೨೦/ಬುಧವಾರ. ಜಿಲ್ಲೆಯಲ್ಲಿ ಇಂದು ೩ ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಇಂದು ಚನ್ನಪಟ್ಟಣ ೨ (೧೩/೦೭/ಸೋಮವಾರ) ಮತ್ತು ಮಾಗಡಿ ೧ ಪ್ರಕರಣ ಪತ್ತೆಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. *ಒಟ್ಟು ಪ್ರಕರಣ:* ಇದುವರೆಗೆ ಜಿಲ್ಲೆಯಲ್ಲ

ಚನ್ನಪಟ್ಟಣ: ಇಂದು ಒಂದು ಸೋಂಕು ದೃಢ. ತಾಲ್ಲೂಕಿನಲ್ಲಿ ೭೬ ಕ್ಕೇರಿದ ಸೋಂಕಿತರ ಸಂಖ್ಯೆ
ಚನ್ನಪಟ್ಟಣ: ಇಂದು ಒಂದು ಸೋಂಕು ದೃಢ. ತಾಲ್ಲೂಕಿನಲ್ಲಿ ೭೬ ಕ್ಕೇರಿದ ಸೋಂಕಿತರ ಸಂಖ್ಯೆ

ಚನ್ನಪಟ್ಟಣ:ಜು/೧೪/೨೦/ಮಂಗಳವಾರ. ತಾಲ್ಲೂಕಿನ ಗಡಿ ಗ್ರಾಮವಾದ ಇಗ್ಗಲೂರು ಪಂಚಾಯತಿ ವ್ಯಾಪ್ತಿಯ ಸಾಮಂದಿಪುರದ ೨೫ ವರ್ಷದ ಯುವಕನಿಗೆ ಇಂದು ಸೋಂಕು ದೃಢಪಟ್ಟಿದ್ದು ಆತನನ್ನು ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಆತ ಬೆಂಗಳೂರಿನಲ್ಲಿ ವಾಸವಿದ್ದು, ತನ್ನ ಊರಿಗೆ ಮರಳಿದ ನಂತರ ಆತನಲ್ಲಿ ಜ್ವರ, ಕೆಮ್ಮು, ನೆಗಡಿ (ಐಎಲ್ಐ) ಕಾಣಿಸಿಕೊಂಡಿದ್ದರಿಂದ ಕೋವಿಡ್ ಪರೀಕ

ನಗರದ ಇಬ್ಬರು ಖಾಸಗಿ ವೈದ್ಯರು ಸೇರಿ ಇಂದು ೩ ಮಂದಿಗೆ ಸೋಂಕು ದೃಢ. ಭೇಟಿ ನೀಡಿದ ರೋಗಿಗಳಲ್ಲಿ ಭೀತಿ
ನಗರದ ಇಬ್ಬರು ಖಾಸಗಿ ವೈದ್ಯರು ಸೇರಿ ಇಂದು ೩ ಮಂದಿಗೆ ಸೋಂಕು ದೃಢ. ಭೇಟಿ ನೀಡಿದ ರೋಗಿಗಳಲ್ಲಿ ಭೀತಿ

ಚನ್ನಪಟ್ಟಣ:ಜು/೧೩/೨೦/ಸೋಮವಾರ. ಇಂದು ಚನ್ನಪಟ್ಟಣ ನಗರದ ಒಂದು ನರ್ಸಿಂಗ್ ಹೋಂ ಹಾಗೂ ಇನ್ನೊಂದು ಕ್ಲಿನಿಕ್‌ನ ಪುರುಷ ವೈದ್ಯ ರಿಗೆ ಹಾಗೂ ೬೧ ವರ್ಷದ ನಿವೃತ್ತ ಪ್ರಾಂಶುಪಾಲರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.ನಗರದ ಕುವೆಂಪು ನಗರದ ಎರಡನೇ ತಿರುವಿನಲ್ಲಿರುವ ಪುಣ್ಯ ನರ್ಸಿಂಗ್ ಹೋಮ್ ನ ಪುರುಷ ವೈದ್ಯ ಹಾಗೂ ಸಾತನೂರು ವೃತ್ತದಲ್ಲಿ ಇತ್ತೀಚೆಗಷ್ಟೇ ಕ್ಲಿನ

ಚನ್ನಪಟ್ಟಣ ನಗರದಲ್ಲಿ ಯಶಸ್ವಿಯಾದ ಲಾಕ್ಡೌನ್
ಚನ್ನಪಟ್ಟಣ ನಗರದಲ್ಲಿ ಯಶಸ್ವಿಯಾದ ಲಾಕ್ಡೌನ್

ಚನ್ನಪಟ್ಟಣ:ಜು/೧೨/೨೦/ಭಾನುವಾರ. ಕೊರೊನಾ ಸೋಂಕು ದಿನೇದಿನೇ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರವು ಶನಿವಾರ ರಾತ್ರಿ ೮:೦೦ ಗಂಟೆಯಿಂದ ಸೋಮವಾರ ಮುಂಜಾನೆ ೫:೦೦ ಗಂಟೆಯ ವರೆಗೆ ಲಾಕ್ಡೌನ್ ಗೆ ಕರೆಕೊಟ್ಟಿತ್ತು. ಅಕ್ಷರಶಃ ಕಾನೂನು ಪಾಲಿಸಿದ ವರ್ತಕರು ಮತ್ತು ಗ್ರಾಹಕರು ನಗರದಲ್ಲಿ ಬಹುತೇಕ ಲಾಕ್ಡೌನ್ ಯಶಸ್ವಿಯಾಗಲು ಸಹಕರಿಸಿದರು.ಕೊರೋನಾ ಸೋಂಕಿನ ತೀವ್ರತೆ ಕಡಿಮೆ ಮಾ

ರಾಮನಗರ ಜಿಲ್ಲೆಯಲ್ಲಿ  ಇಂದು ೪ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲು
ರಾಮನಗರ ಜಿಲ್ಲೆಯಲ್ಲಿ ಇಂದು ೪ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲು

ರಾಮನಗರ:ಜು/೧೨/೨೦/ಭಾನುವಾರ. ಜಿಲ್ಲೆಯಲ್ಲಿ ಇಂದು ೪ ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ೩೮೯ ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.ಚನ್ನಪಟ್ಟಣ ತಾಲ್ಲೂಕಿನಲ್ಲಿ ೧ (೧೧/೦೭) ಪ್ರಕರಣ ಕಂಡುಬಂದಿರುತ್ತದೆ.ರಾಮನಗರ ತಾಲ್ಲೂಕಿನಲ್ಲಿ ೩ ಪ್ರಕರಣ ಕಂಡುಬಂದಿರುತ್ತದೆ.&n

ಚನ್ನಪಟ್ಟಣ ತಾಲ್ಲೂಕಿನಲ್ಲಿ ಇಂದು ಒಂದು ಕೊರೊನಾ ಪ್ರಕರಣ ದಾಖಲು
ಚನ್ನಪಟ್ಟಣ ತಾಲ್ಲೂಕಿನಲ್ಲಿ ಇಂದು ಒಂದು ಕೊರೊನಾ ಪ್ರಕರಣ ದಾಖಲು

ಚನ್ನಪಟ್ಟಣ:ಜು/೧೧/೨೦/ಶನಿವಾರ. ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ನಿನ್ನೆ ೧೫ ಮಂದಿಗೆ ಸೋಂಕು ದೃಢಪಟ್ಟಿದೆ.ಎಲೆಕೇರಿ ಯ ವೃದ್ಧೆಯೊಬ್ಬರು ಅಸುನೀಗಿದ್ದು, ಉಳಿದ ೧೪ ಮಂದಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಎಲ್ಲಾ ೧೫ ಭಾಗಗಳಲ್ಲಿಯೂ ೫೦ ಮೀಟರ್ ಕಂಟೈನ್ಮೆಂಟ್ ಝೋನ್ ಹಾಗೂ ೧೦೦ ಮೀಟರ್ ಬಫರ್ ಝೋನ್ ಮಾಡಿ ಆಯಾಯ ಬೀದಿಯನ್ನು ತಾಲ್ಲೂಕು ಆಡಳಿತವು ಸೀಲ್

ಕೊರೋನಾ: ಇಂದು ಜಿಲ್ಲೆಯಲ್ಲಿ ೩೦ ಪ್ರಕರಣ ವರದಿ
ಕೊರೋನಾ: ಇಂದು ಜಿಲ್ಲೆಯಲ್ಲಿ ೩೦ ಪ್ರಕರಣ ವರದಿ

ರಾಮನಗರ:ಜು/೧೧/೨೦/ಶನಿವಾರ. ಜಿಲ್ಲೆಯಲ್ಲಿ ಇಂದು ೩೯ ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಇಂದು ಮಾಗಡಿ ೯, ಚನ್ನಪಟ್ಟಣ ೧೪ (೧೦/೦೭/ಶುಕ್ರವಾರ), ಕನಕಪುರ ೩ ಮತ್ತು ರಾಮನಗರದಲ್ಲಿ ೪ ಪ್ರಕರಣಗಳು ಪತ್ತೆಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ.

Top Stories »  



Top ↑