Tel: 7676775624 | Mail: info@yellowandred.in

Language: EN KAN

    Follow us :


ಕೊರೋನಾ: ಜಿಲ್ಲೆಯಲ್ಲಿ ಇಂದು 67 ಪ್ರಕರಣ ವರದಿ - 2 ಸಾವು ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಇಂದು 67 ಪ್ರಕರಣ ವರದಿ - 2 ಸಾವು ಜಿಲ್ಲಾಧಿಕಾರಿ

ರಾಮನಗರ:ಜು/೨೦/೨೦/ಸೋಮವಾರ. ಜಿಲ್ಲೆಯಲ್ಲಿ 67 ಕರೋನಾ ಪಾಸಿಟಿವ್ ಪ್ರಕರಣಗಳು ಇಂದು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.*ಒಟ್ಟು ಪ್ರಕರಣ:* ಇಂದು ಒಟ್ಟು 67 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಚನ್ನಪಟ್ಟಣ 27, (ಜು/19/

ಕೊರೊನಾದಲ್ಲಿ ಶತಕ ಮೀರಿಸಿದ ಚನ್ನಪಟ್ಟಣ. ತಾಲೂಕಿನಲ್ಲಿ ಇಂದು 28 ಮಂದಿ ಸೋಂಕಿತರು
ಕೊರೊನಾದಲ್ಲಿ ಶತಕ ಮೀರಿಸಿದ ಚನ್ನಪಟ್ಟಣ. ತಾಲೂಕಿನಲ್ಲಿ ಇಂದು 28 ಮಂದಿ ಸೋಂಕಿತರು

ಚನ್ನಪಟ್ಟಣ:ಜು/19/20/ಭಾನುವಾರ. ತಾಲ್ಲೂಕಿನಾದ್ಯಂತ ಇಂದು ಒಂದೇ ದಿನ 28 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ ತನಕ 85 ಮಂದಿ ಸೋಂಕಿತರಿದ್ದರು. ಇಂದಿನ 28 ಮಂದಿಗೆ ಸೋಂಕು ಹರಡಿರುವುದರಿಂದ ಶತಕದಾಟಿ 113 ಕ್ಕೆ ಏರಿಕೆಯಾಗಿದೆ. ಬಹುತೇಕ ಇದು ಸಮುದಾಯಕ್ಕೆ ಹರಡಿದ್ದು, ತಾಲ್ಲೂಕಿನ ಜನತೆ ಭಯಭೀತರಾಗಿದ್ದಾರೆ.ಕೊರೊನಾ ಸೋಂಕಿತರ ಪ್ರಥಮ ಸಂಪರ್ಕಕ್ಕೆ ಬಂದ

ಚನ್ನಪಟ್ಟಣ ತಾಲೂಕಿನಲ್ಲಿ ಇಂದು ೬-೧=೫ ಮಂದಿಗೆ ಸೋಂಕು ದೃಢ. ೮೬-೧=೮೫ ಕ್ಕೇರಿದ ಸೋಂಕಿತರು
ಚನ್ನಪಟ್ಟಣ ತಾಲೂಕಿನಲ್ಲಿ ಇಂದು ೬-೧=೫ ಮಂದಿಗೆ ಸೋಂಕು ದೃಢ. ೮೬-೧=೮೫ ಕ್ಕೇರಿದ ಸೋಂಕಿತರು

ಚನ್ನಪಟ್ಟಣ:ಜು/೧೮/೨೦/ಶನಿವಾರ. ತಾಲ್ಲೂಕಿನಲ್ಲಿ ಇಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ಹೊರತು ಪಡಿಸಿ ತಾಲೂಕಿನಾದ್ಯಂತ ೬ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ನಗರದ ಯಾಸ್ಗರ್ ಮೊಹಲ್ಲಾ ದ ೬೦ ವರ್ಷದ ವೃದ್ದನಿಗೆ, ಜೀವನ್ ಪುರದ ೩೧ ವರ್ಷದ ಯುವಕನಿಗೆ, ಬೆಂಗಳೂರು ನಗರದ ಡಿಜಿ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಗರ ನಿವಾಸಿ ೩೦ ವ

ಕೊರೋನಾ: ಜಿಲ್ಲೆಯಲ್ಲಿ ಇಂದು ೧೪ ಪ್ರಕರಣ ವರದಿ
ಕೊರೋನಾ: ಜಿಲ್ಲೆಯಲ್ಲಿ ಇಂದು ೧೪ ಪ್ರಕರಣ ವರದಿ

ರಾಮನಗರ:ಜು/೧೮/೨೦/ಶನಿವಾರ. ಜಿಲ್ಲೆಯಲ್ಲಿ ಇಂದು ೧೪ ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಇಂದು ಚನ್ನಪಟ್ಟಣ ೩, ಕನಕಪುರ ೫, ಮಾಗಡಿ ೫ ಮತ್ತು ರಾಮನಗರ ೧ ಪ್ರಕರಣ ಪತ್ತೆಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ.*ಒಟ್ಟು ಪ್ರಕರಣ:* ಇದುವರೆಗೆ ಜಿಲ್ಲೆಯಲ

ಹಿರಿಯ ವೈದ್ಯರು ಹಾಗೂ ಮೂರು ಸಿಬ್ಬಂದಿಗಳಿಗೆ ಸೋಂಕು ದೃಢ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆ ಸೀಲ್ಡೌನ್
ಹಿರಿಯ ವೈದ್ಯರು ಹಾಗೂ ಮೂರು ಸಿಬ್ಬಂದಿಗಳಿಗೆ ಸೋಂಕು ದೃಢ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆ ಸೀಲ್ಡೌನ್

ಚನ್ನಪಟ್ಟಣ:ಜು/೧೮/೨೦/ಶನಿವಾರ. ನಗರದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರಿಗೆ ಇಂದು ಕೊರೊನಾ ಸೋಂಕು ದೃಢವಾಗಿರುವುದರ ಹಿನ್ನೆಲೆಯಲ್ಲಿ ಸಂಪೂರ್ಣ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಲಾಗಿದೆ.ನಿನ್ನೆಯ ದಿನವೇ ಆಸ್ಪತ್ರೆಯ ಓರ್ವ ಚಾಲಕ, ಓರ್ವ ದಾದಿ ಹಾಗೂ ಓರ್ವ ಗುತ್ತಿಗೆ ಕಾರ್ಮಿಕನಿಗೆ ಆಂಟಿಜ್ಹೆನ್ ಮೂಲಕ ಪರೀಕ್ಷಿಸಿದಾಗ ಸೋಂಕು ದೃಢವಾಗಿತ್ತು. ಇದು ಅಧಿಕೃತವಲ್ಲ, ಇವರಿಗೆ ಸ್ವಾಬ್ ಪರೀಕ್ಷೆಯ

ಕೊರೋನಾ: ಜಿಲ್ಲೆಯಲ್ಲಿ ಇಂದು ೧೭ ಪ್ರಕರಣ ವರದಿ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಇಂದು ೧೭ ಪ್ರಕರಣ ವರದಿ ಜಿಲ್ಲಾಧಿಕಾರಿ

ರಾಮನಗರ:ಜು/೧೭/೨೦/ಶುಕ್ರವಾರ. ಜಿಲ್ಲೆಯಲ್ಲಿ ೧೭ ಕೊರೋನಾ ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್ಟು ಪ್ರಕರಣ:* ಇಂದು ಒಟ್ಟು ೧೭ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಚನ್ನಪಟ್ಟಣ ೨, ಕನಕಪುರ ೨, ಮಾಗಡಿ ೨ ಹಾಗೂ ರಾಮನಗರ ೧೨

ಚನ್ನಪಟ್ಟಣದಲ್ಲಿ ಇಂದು ಇಬ್ಬರಿಗೆ ಸೋಂಕು ದೃಢ. ೮೦ ಕ್ಕೇರಿದ ಸೋಂಕಿತರ ಸಂಖ್ಯೆ
ಚನ್ನಪಟ್ಟಣದಲ್ಲಿ ಇಂದು ಇಬ್ಬರಿಗೆ ಸೋಂಕು ದೃಢ. ೮೦ ಕ್ಕೇರಿದ ಸೋಂಕಿತರ ಸಂಖ್ಯೆ

ಚನ್ನಪಟ್ಟಣ:ಜು/೧೭/೨೦/ಶುಕ್ರವಾರ. ಚನ್ನಪಟ್ಟಣ ನಗರದಲ್ಲಿ ಇಂದು ಇಬ್ಬರಿಗೆ ಸೋಂಕು ದೃಢಪಟ್ಟಿದ್ದು ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ೮೦ ಕ್ಕೆ ಏರಿಕೆಯಾಗಿದೆ.ನಗರದ ಷೇರು ಹೋಟೆಲ್ ಬಳಿಯ ೫೩ ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಆತ ಅತಿಯಾದ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಡಯಾಲಿಸಿಸ್ ಅವಶ್ಯಕತೆ ಇರುವುದರಿಂದ ಆತನನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ

ಕೊರೋನಾ: ಜಿಲ್ಲೆಯಲ್ಲಿ ಇಂದು ನಾಲ್ಕು ಪ್ರಕರಣ ವರದಿ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಇಂದು ನಾಲ್ಕು ಪ್ರಕರಣ ವರದಿ ಜಿಲ್ಲಾಧಿಕಾರಿ

ರಾಮನಗರ:ಜು/೧೬/೨೦/ಗುರುವಾರ. ಜಿಲ್ಲೆಯಲ್ಲಿ ಕರೋನಾ ಪಾಸಿಟಿವ್ ಪ್ರಕರಣ ಇಂದು ಚನ್ನಪಟ್ಟಣದಲ್ಲಿ ವರದಿಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.*ಒಟ್ಟು ಪ್ರಕರಣ:* ಇದುವರೆಗೆ ಜಿಲ್ಲೆಯಲ್ಲಿ ೩೯೭ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕನಕಪುರ ೮೫, ಮಾಗಡಿ ೧೩೭, ಚನ್ನಪಟ್ಟಣ ೭

ಇಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ ೪ ಮಂದಿಗೆ ಸೋಂಕು ದೃಢ
ಇಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ ೪ ಮಂದಿಗೆ ಸೋಂಕು ದೃಢ

ಚನ್ನಪಟ್ಟಣ:ಜು/೧೬/೨೦/ಗುರುವಾರ. ನಗರದ ೩ ಮಂದಿ ಹಾಗೂ ರಾಂಪುರ ಗ್ರಾಮದ ಓರ್ವರಿಗೆ ಇಂದು ಸೋಂಕು ದೃಢಪಟ್ಟಿದ್ದು, ಒಟ್ಟಾರೆ ತಾಲ್ಲೂಕಿನಲ್ಲಿ ಇದುವರೆಗೆ ೭೮ ಮಂದಿಗೆ ಸೋಂಕು ತಗುಲಿದೆ.ರಾಂಪುರ ಗ್ರಾಮದ ೨೪ ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು ಆಕೆ ಈಗಾಗಲೇ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಬೇರೊಂದು ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಸ್ಟೆಲ್ ವಿದ್ಯಾರ್ಥಿ ಅಮಿತ್ ಕುಮಾರ್ ಗೆ ೫೭೪ ಅಂಕ. ರಾಜ್ಯದ ದ್ವಿತೀಯ ಟಾಪರ್ ಬೃಂದಾಗೆ ಅನೂಪ್ ಎ ಶೆಟ್ಟಿಯವರಿಂದ ಸನ್ಮಾನ
ಹಾಸ್ಟೆಲ್ ವಿದ್ಯಾರ್ಥಿ ಅಮಿತ್ ಕುಮಾರ್ ಗೆ ೫೭೪ ಅಂಕ. ರಾಜ್ಯದ ದ್ವಿತೀಯ ಟಾಪರ್ ಬೃಂದಾಗೆ ಅನೂಪ್ ಎ ಶೆಟ್ಟಿಯವರಿಂದ ಸನ್ಮಾನ

ಚನ್ನಪಟ್ಟಣ:ಜು/೧೬/೨೦/ಗುರುವಾರ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡಯುತ್ತಿರುವ ಚನ್ನಪಟ್ಟಣದ ಮಹದೇಶ್ವರ ನಗರ ದ ಮೆಟ್ರಿಕ್ ನಂತರದ ಪುರುಷರ ವಿದ್ಯಾರ್ಥಿ ನಿಲಯದ, ಅಮಿತ್ ಕುಮಾರ್  ವೈ ಪಿ, ಕೇಂಬ್ರಿಡ್ಜ್ ಪ ಪೂ ಕಾಲೇಜ್ ನ ವಿದ್ಯಾರ್ಥಿಯಾಗಿದ್ದು ದ್ವಿತೀಯ  ಪಿ ಯು ವಿಜ್ಞಾನ ವಿಭಾಗದಲ್ಲಿ ೫೭೪ ಅಂಕಗಳನ್ನು (೯೫.೬೬%)ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ

Top Stories »  



Top ↑