Tel: 7676775624 | Mail: info@yellowandred.in

Language: EN KAN

    Follow us :


ಹೋಂ ಕ್ವಾರಂಟಿನ್ ಉಲ್ಲಂಘನೆ : ನಾಲ್ವರ ಮೇಲೆ ಎಫ್ ಐ ಆರ್
ಹೋಂ ಕ್ವಾರಂಟಿನ್ ಉಲ್ಲಂಘನೆ : ನಾಲ್ವರ ಮೇಲೆ ಎಫ್ ಐ ಆರ್

ರಾಮನಗರ:ಜೂ/೨೮/೨೦/ಭಾನುವಾರ. ಕೊರೊನಾ (ಕೋವಿಡ್-೧೯) ನ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿ,  ಹೊರಗೆ ಓಡಾಡುತ್ತಿದ್ದ ಜಿಲ್ಲೆಯ ಎಂಟು ಮಂದಿಯ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ರಾಮನಗರ ಮತ್ತು ಕನಕಪುರ ತಾಲೂಕು ಆಡಳಿತ ತಿಳಿಸಿದೆ.ನಿಯಮಗಳನ್ನು ಉಲ್ಲಂಘಿಸಿದ ರಾಮನಗರ ತಾಲೂಕಿನ ಮತ್ತು ಕನಕಪುರ ತಾಲೂಕಿನ ತಲಾ ನಾಲ್ಕು ಮಂದಿಯ ಮೇಲೆ ಸಂಬಂಧಪಟ್ಟ ತಾ

ಕೊರೋನಾ: ಎರಡು ಪ್ರಕರಣ ವರದಿ
ಕೊರೋನಾ: ಎರಡು ಪ್ರಕರಣ ವರದಿ

ರಾಮನಗರ:ಜೂ/೨೮/೨೦/ಭಾನುವಾರ. ಜಿಲ್ಲೆಯಲ್ಲಿ ಎರಡು ಕರೋನಾ ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ. ಈ ಪೈಕಿ ಮಾಗಡಿ ತಾಲೂಕಿನಲ್ಲಿ ಓರ್ವರು ನಿಧನರಾಗಿದ್ದಾರೆ. ಇನ್ನೊಂದು ಪ್ರಕರಣ ರಾಮನಗರದಲ್ಲಿ ಪತ್ತೆಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು  ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಜಿಲ್ಲೆಯಲ್ಲಿನ ಕೋವಿ

ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ

ರಾಮನಗರ:ಜೂ/೨೭/೨೦/ಶನಿವಾರ. ಜಿಲ್ಲೆಯಲ್ಲಿ ಇಂದು ಯಾವುದೇ ಕರೋನಾ (ಕೋವಿಡ್-೧೯) ಪ್ರಕರಣ ಹೊಸದಾಗಿ ವರದಿಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.ಇದುವರೆಗೆ ಜಿಲ್ಲೆಯಲ್ಲಿ ೧೪೮ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕನಕಪುರ ೫೫, ಮಾಗಡಿ ೩೮, ಚನ್ನಪಟ್ಟಣ ೨೯ ಮತ್ತು ರಾಮನಗರದ ೨೬ ಪ್ರಕರಣಗಳು ಸೇರಿವೆ.*ಮತ್ತಿ

ಕೊರೋನಾ: ರಾಮನಗರ ಜಿಲ್ಲೆಯಲ್ಲಿ ಒಂದೇ ದಿನ ೧೧ ಮಂದಿ ಗುಣಮುಖ
ಕೊರೋನಾ: ರಾಮನಗರ ಜಿಲ್ಲೆಯಲ್ಲಿ ಒಂದೇ ದಿನ ೧೧ ಮಂದಿ ಗುಣಮುಖ

ರಾಮನಗರ:ಜೂ/೨೫/೨೦/ಗುರುವಾರ. ರಾಮನಗರ ಜಿಲ್ಲೆಯಲ್ಲಿ ಇಂದು ಒಂದೇದಿನ ೧೧ ಮಂದಿ ಕರೋನ ಸೋಂಕಿನಿಂದ ಗುಣಮುಖರಾಗಿ ಜಿಲ್ಲಾ ಕೋವಿಡ್-೧೯ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಇಂದು ರಾಮನಗರ ತಾಲ್ಲೂಕಿನ ೪ ಮಂದಿ ಹಾಗೂ ಚನ್ನಪಟ್ಟಣ ತಾಲ್ಲೂಕಿನ ೭ ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟ

ಚನ್ನಪಟ್ಟಣ ಕ್ವಾರಂಟೈನ್ ನಲ್ಲಿದ್ದ ಪ್ರಥಮ ಸಂಪರ್ಕಿತ ಈರ್ವರಿಗೆ ಸೋಂಕು ದೃಢ. ನಗರದಲ್ಲಿ ೭ ಕ್ಕೆ ಏರಿಕೆ
ಚನ್ನಪಟ್ಟಣ ಕ್ವಾರಂಟೈನ್ ನಲ್ಲಿದ್ದ ಪ್ರಥಮ ಸಂಪರ್ಕಿತ ಈರ್ವರಿಗೆ ಸೋಂಕು ದೃಢ. ನಗರದಲ್ಲಿ ೭ ಕ್ಕೆ ಏರಿಕೆ

ಚನ್ನಪಟ್ಟಣ:ಜೂ/೨೫/೨೦/ಗುರುವಾರ. ನಗರದ ಬಿಸ್ಮಿಲ್ಲಾ ನಗರದ ಗರ್ಭಿಣಿ ಯೊಬ್ಬರಿಗೆ ಸೋಂಕು ದೃಢಪಟ್ಟ ನಂತರ ಅವರ ಪ್ರಥಮ ಸಂಪರ್ಕಕ್ಕೆ ಬಂದಿದ್ದು, ಹೊನ್ನನಾಯಕನಹಳ್ಳಿ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಇಬ್ಬರಿಗೆ ಸೋಂಕು ದೃಢಪಟ್ಟಿದೆ.ಗರ್ಭಿಣಿಯ ತಾಯಿ ಮತ್ತು ಆಕೆಯ ಪತಿ ಗೆ ಸೋಂಕು ತಗುಲಿದ್ದು ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು

ತಾಲ್ಲೂಕು ಆಫೀಸ್,ಪಂಚಾಯತಿ, ಕೃಷಿ ಇಲಾಖೆ ಕಟ್ಟಡಗಳಿಗೆ ಸ್ಯಾನಿಟೈಸರ್. ಕೆಎಸ್ಐಸಿ, ಗುಡ್ಡೆ ಅವ್ವೇರಹಳ್ಳಿ ಸೀಲ್ಡೌನ್ ೭ ಮಂದಿ ಗುಣಮುಖ
ತಾಲ್ಲೂಕು ಆಫೀಸ್,ಪಂಚಾಯತಿ, ಕೃಷಿ ಇಲಾಖೆ ಕಟ್ಟಡಗಳಿಗೆ ಸ್ಯಾನಿಟೈಸರ್. ಕೆಎಸ್ಐಸಿ, ಗುಡ್ಡೆ ಅವ್ವೇರಹಳ್ಳಿ ಸೀಲ್ಡೌನ್ ೭ ಮಂದಿ ಗುಣಮುಖ

ಚನ್ನಪಟ್ಟಣ:ಜೂ/೨೫/೨೦/ಗುರುವಾರ. ಕೊರೊನಾ (ಕೋವಿಡ್-೧೯) ದಿನೇದಿನೇ ತನ್ನ ಅಟ್ಟಹಾಸ ಮುಂದುವರೆಸಿದ್ದು ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಚನ್ನಪಟ್ಟಣದಲ್ಲಿ ವಾಸವಿದ್ದು, ಬೆಂಗಳೂರಿನ ಟ್ರಜರಿ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಅವರು ಚನ್ನಪಟ್ಟಣ ತಾಲ್ಲೂಕು ಕಛೇರಿಯ ಟ್ರಜರಿ ಕಛೇರಿಗೆ ಭೇಟಿ ನೀಡಿದ್ದರು, ಎಂಬ ಮಾಹಿತಿ ಲಭ್ಯದ ಪರಿಣಾಮವಾಗಿ

ಚನ್ನಪಟ್ಟಣದಲ್ಲಿ ಯಶಸ್ವಿಯಾಗದ ಸ್ವಯಂ ಘೋಷಿತ ಲಾಕ್ಡೌನ್
ಚನ್ನಪಟ್ಟಣದಲ್ಲಿ ಯಶಸ್ವಿಯಾಗದ ಸ್ವಯಂ ಘೋಷಿತ ಲಾಕ್ಡೌನ್

ಚನ್ನಪಟ್ಟಣ:ಜೂ/೨೫/೨೦/ಗುರುವಾರ.ಸ್ಥಳೀಯ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರ ಮನವಿ ಮೇರೆಗೆ ಚನ್ನಪಟ್ಟಣ ನಗರದ ವರ್ತಕರು ಸಭೆ ಸೇರಿ, ಮಧ್ಯಾಹ್ನ ೧೨ ಗಂಟೆಯವರೆಗೂ ಬಾಗಿಲು ತೆಗೆದು ಸಾರ್ವಜನಿಕರಿಗೆ ಸೇವೆ ಒದಗಿಸಿ, ನಂತರ ಸಂಪೂರ್ಣವಾಗಿ ಸ್ವಯಂ ಬಂದ್ ಮಾಡುವ ಮೂಲಕ ಲಾಕ್ಡೌನ್ ಮಾಡುವುದಾಗಿ, ವರ್ತಕರ ಸಂಘದ ಪದಾಧಿಕಾರಿಗಳು ಮತ್ತು ಕೆಲ ಜನತಾದಳ ದ ಪ್ರಮುಖರು ತೀರ್ಮಾನ ತೆಗೆದುಕೊಂ

ಚನ್ನಪಟ್ಟಣ ನಗರದಲ್ಲಿ ಮತ್ತಿಬ್ಬರಿಗೆ ಸೋಂಕು ದೃಢ. ಎರಡು ಕಡೆ ಸೀಲ್ಡೌನ್
ಚನ್ನಪಟ್ಟಣ ನಗರದಲ್ಲಿ ಮತ್ತಿಬ್ಬರಿಗೆ ಸೋಂಕು ದೃಢ. ಎರಡು ಕಡೆ ಸೀಲ್ಡೌನ್

ಚನ್ನಪಟ್ಟಣ:ಜೂ/೨೫/೨೦/ಗುರುವಾರ. ನಗರದ ಕುವೆಂಪು ನಗರದ ದಕ್ಷಿಣ ಭಾಗದ ಮೂರನೇ ತಿರುವಿನಲ್ಲಿ ೩೧ ವರ್ಷದ ಯುವಕನಿಗೆ ಮತ್ತು ಕೋಟೆ ಯ ಸಾಯಿಬಾಬಾ ದೇವಾಲಯದ ಹಿಂಭಾಗದ ೫೫ ವರ್ಷದ ವೃದ್ದರೊಬ್ಬರಿಗೆ ಕೊರೊನಾ (ಕೋವಿಡ್-೧೯) ಸೋಂಕು ದೃಢಪಟ್ಟಿದ್ದು, ಎರಡು ರಸ್ತೆಗಳನ್ನು ಇಂದು ತಾಲ್ಲೂಕು ಆಡಳಿತ ಸೀಲ್ಡೌನ್ ಮಾಡಿದೆ.ಈರ್ವರಿಗೂ ಸೋಂಕು ಹೇಗೆ ಬಂದಿದೆ ಎಂಬ ಮಾಹಿತಿಯನ್ನು ಈಗ

ಇಂದಿನಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ; ಸಕಲ ಸಿದ್ದತೆ ಮಾಡಿಕೊಂಡಿರುವ ಇಲಾಖೆ. ಧೈರ್ಯ ತುಂಬಿ ಶುಭಕೋರಿದ ಜಿಲ್ಲಾಡಳಿತ
ಇಂದಿನಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ; ಸಕಲ ಸಿದ್ದತೆ ಮಾಡಿಕೊಂಡಿರುವ ಇಲಾಖೆ. ಧೈರ್ಯ ತುಂಬಿ ಶುಭಕೋರಿದ ಜಿಲ್ಲಾಡಳಿತ

ರಾಮನಗರ:ಜೂ/೨೫/೨೦/ಗುರುವಾರ. ರಾಜ್ಯಾದ್ಯಂತ ಇಂದು ಹತ್ತನೇ ತರಗತಿಯ (SSLC) ಪರೀಕ್ಷೆಯು ಇಂದಿನಿಂದ ಪ್ರಾರಂಭವಾಗುತ್ತಿದ್ದು, ಶಿಕ್ಷಣ ಇಲಾಖೆಯು ಸಂಪೂರ್ಣವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ರಾಮನಗರ ಜಿಲ್ಲೆಯಲ್ಲಿ ಸಹ ಜಿಲ್ಲಾಡಳಿತ ಮಕ್ಕಳ ಭವಿಷ್ಯದ ಕುರಿತು ಆಸ್ಥೆ ವಹಿಸಿ ಶಿಕ್ಷಕರು ಮತ್ತು ಅಧಿಕಾರಿಗಳ ಸಮಕ್ಷಮದಲ್ಲಿ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಕೊರೊನಾ (ಕೋವಿಡ್-೧೯) ಮುಂಜ

ಬೆಳಿಗ್ಗೆ ೧೧ ಗಂಟೆಯಿಂದ ಸ್ವಯಂ ಲಾಕ್ಡೌನ್ ಮಾಡುವಂತೆ ಶಾಸಕ ಕುಮಾರಸ್ವಾಮಿ ಮನವಿ
ಬೆಳಿಗ್ಗೆ ೧೧ ಗಂಟೆಯಿಂದ ಸ್ವಯಂ ಲಾಕ್ಡೌನ್ ಮಾಡುವಂತೆ ಶಾಸಕ ಕುಮಾರಸ್ವಾಮಿ ಮನವಿ

ಚನ್ನಪಟ್ಟಣ:ಜೂ/೨೫/೨೦/ಗುರುವಾರ. ರಾಜ್ಯದಾದ್ಯಂತ ಕೊರೊನಾ (ಕೋವಿಡ್-೧೯) ಸೋಂಕಿತರ ಸಂಖ್ಯೆಯು ಏರುಗತಿಯಲ್ಲಿ ಸಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾದರೆ ಸಾರ್ವಜನಿಕರೇ ಎಚ್ಚರಿಕೆ ವಹಿಸಬೇಕು. ಆದ್ದರಿಂದ ಎಲ್ಲಾ ರೀತಿಯ ವರ್ತಕರು ಸಹ ಬೆಳಿಗ್ಗೆ ೧೧ ಗಂಟೆಯಿಂದ ಮಾರನೆಯ ಬೆಳಿಗ್ಗೆ ೭ ಗಂಟೆಯವರೆಗೆ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸುವ ಮೂಲಕ ತಾವೇ ಸ್ವಯಂ ಲಾಕ್ಡೌನ್ ಘೋಷಿಸಬೇಕೆಂದು ಸ್ಥಳೀಯ ಶಾ

Top Stories »  



Top ↑