Tel: 7676775624 | Mail: info@yellowandred.in

Language: EN KAN

    Follow us :


ಇ.ವಿ.ಎಂಗಳ ಸ್ವೀಕಾರ
ಇ.ವಿ.ಎಂಗಳ ಸ್ವೀಕಾರ

ರಾಮನಗರ : ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನಕ್ಕೆ ಅನುಕೂಲವಾಗುವಂತೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಉತ್ತರ ಪ್ರದೇಶ ರಾಜ್ಯದ ಮಿರ್‍ಸಾಪುರ ಜಿಲ್ಲೆ ಹಾಗೂ ಸಂತ ರವಿದಾಸ್ ನಗರ ಜಿಲ್ಲೆಗಳಿಂದ ರಾಮನಗರ ಜಿಲ್ಲೆಗೆ ಫೆ. 28ರ ಬುಧವಾರ ತರಲಾಯಿತು. ಈ ಮತಯಂತ್ರಗಳನ್ನು ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರ  ಸಮಕ್ಷಮದಲ್ಲಿ ಮತಯಂತ್ರಗಳನ್ನು ಕಂದಾಯ ಭವನದ ಸ್ಟ್ರಾಂಗ್ ರೂಮಿನಲ್ಲಿ ಇರಿಸಲಾಯಿತು. ಅ

ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ
ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ

ರಾಮನಗರ : ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಇದೇ ಮಾರ್ಚ್ 1ರಂದು ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದು, ನೂತನವಾಗಿ ನಿರ್ಮಿಸಲಾಗಿರುವ ಮಿನಿ ವಿಧಾನಸೌಧ, ನಗರಸಭೆ ಭವನ, ಡಾ. ಬಿ.ಆರ್. ಅಂಬೇಡ್ಕರ್ ಭವನ ಸೇರಿದಂತೆ ಹಲವಾರು ಭವನ, ಕಟ್ಟಡಗಳನ್ನು ಲೋಕಾರ್ಪಣೆ ಮಾಡುವರು ಅಂದಾಜು ಒಂದು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ  ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು ಎಂದು ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ ಅವರು ತಿಳಿಸಿದರು.

ಸಂಸ್ಕøತಿ ಸೌರಭ ಟ್ರಸ್ಟ್ ವತಿಯಿಂದ ಸಂಸ್ಕøತಿ ಉತ್ಸವ
ಸಂಸ್ಕøತಿ ಸೌರಭ ಟ್ರಸ್ಟ್ ವತಿಯಿಂದ ಸಂಸ್ಕøತಿ ಉತ್ಸವ

ರಾಮನಗರ: ಕಳೆದ 10 ವರ್ಷಗಳಿಂದ ನಿರಂತರವಾಗಿ ಸಾಂಸ್ಕøತಿಕ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಸಂಸ್ಕøತಿ ಸೌರಭ ಟ್ರಸ್ಟ್ ತೆರೆಮರೆಯ ಅನೇಕ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುವುದರ ಮೂಲಕ ಅವರನ್ನು ಗೌರವಿಸುತ್ತಾ ಬಂದಿದ್ದು ಅದೇ ರೀತಿ ಸಮಾಜಮುಖಿಯಾಗಿ ಕೆಲಸ ಮಾಡಿದ ಮಹನೀಯರನ್ನು ಸ್ಮರಿಸುವ ನೆನಪಿನಂಗಳ ಕಾರ್ಯಕ್ರಮವನ್ನು ಕೂಡ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಸಂಸ್ಕøತಿ ಸೌರಭ ಟ್ರಸ್ಟ್‍ನ 11ನೇ ವರ್ಷದ ಸಂಸ್ಕøತಿ ಉತ್ಸವ

ಇಂತಹ ಕೆಲಸಗಳನ್ನು ಎಲ್ಲರೂ ಮಾಡಬಹುದು, ಆದರೆ ಮನಸ್ಸು ಇರಬೇಕು ಅಷ್ಟೆ.
ಇಂತಹ ಕೆಲಸಗಳನ್ನು ಎಲ್ಲರೂ ಮಾಡಬಹುದು, ಆದರೆ ಮನಸ್ಸು ಇರಬೇಕು ಅಷ್ಟೆ.

ಇಂತಹ ಕೆಲಸಗಳನ್ನು ಎಲ್ಲರೂ ಮಾಡಬಹುದು, ಆದರೆ ಮನಸ್ಸು ಇರಬೇಕು ಅಷ್ಟೆ. ಇವತ್ತಿಗೆ ನಮ್ಮ ಅಜ್ಜಿಯನ್ನು ಕಳೆದುಕೊಂಡು ಆರು ವರ್ಷವಾಯಿತು. ಅಜ್ಜಿ ತಾತಾ ಅವರನ್ನು ಪ್ರತಿ ವರ್ಷ ನೆನೆಸಿಕೊಳ್ಳುವ ಜೊತೆಗೆ ಏನಾದರೂ ಮಾಡಬೇಕು ಎಂದು ಕಳೆದ ಆರು ವರ್ಷಗಳಿಂದ ಇಂತಹ ಕೆಲಸಗಳನ್ನು ಮಾಡುತ್ತಿದ್ದೇನೆ. ಪ್ರಸ್ತುತ ಸಂದರ್ಭದಲ್ಲಿ ಬಹುತೇಕ ಮನೆಗಳಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ. ಹಿರಿಯರಿಗೆ ಶಕ್ತಿ ತುಂಬಲು ಸರ್ಕಾರದ ವತಿಯಿಂದ ಕಾನೂನುಗಳು ಜಾರಿಯಾದರೂ ಪ್ರಯೋಜನವಾಗುತ್ತಿಲ್ಲ. ತಮ್ಮ ಮಕ್ಕಳ

ಕಲಾ ತಪಸ್ವಿ ಬನ್ನಿಕುಪ್ಪೆ ಗುರುಮೂರ್ತಪ್ಪ
ಕಲಾ ತಪಸ್ವಿ ಬನ್ನಿಕುಪ್ಪೆ ಗುರುಮೂರ್ತಪ್ಪ

ಕರ್ನಾಟಕ ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡಿದವರು ಬನ್ನಿಕುಪ್ಪೆ ಗುರುಮೂರ್ತಪ್ಪ. ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ಜನಿಸಿದ ಗುರುಮೂರ್ತಪ್ಪನವರು ಬಹುಮುಖ ಪ್ರತಿಭೆ ಉಳ್ಳವರು. ಖ್ಯಾತ ಚಿತ್ರನಟ ಡಾ. ರಾಜ್‌ ಕುಮಾರ್ ಅವರಿಗೆ ಗುಬ್ಬಿ ಕಂಪೆನಿಯಲ್ಲಿದ್ದ ಗುರುಮೂರ್ತಪ್ಪ ಅವರು ಮಾರ್ಗದರ್ಶಕರಾಗಿದ್ದರು. ಈ ಮಾತನ್ನು ಸ್ವತಃ ರಾಜ್‌ ಕುಮಾರ್ ಅವರೇ ಗುರುಮೂರ್ತಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಹೇಳಿದ್ದರು ಎಂದು ಹಿರಿಯ ಸಂಗೀತ ವಿದ್ವಾನ

ಇದೇ ಫೆಬ್ರುವರಿ 11ನೇ, ಭಾನುವಾರ 2018 ರಂದು ರಾಮನಗರದಲ್ಲಿ, “ರಾಮನಗರ ಮ್ಯಾರಥಾನ್”
ಇದೇ ಫೆಬ್ರುವರಿ 11ನೇ, ಭಾನುವಾರ 2018 ರಂದು ರಾಮನಗರದಲ್ಲಿ, “ರಾಮನಗರ ಮ್ಯಾರಥಾನ್”

ಯೆಲ್ಲೋ ಅಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ಇದೇ ಫೆಬ್ರುವರಿ 11ನೇ, ಭಾನುವಾರ 2018 ರಂದು ರಾಮನಗರದಲ್ಲಿ, ರಾಮನಗರ ಜಿಲ್ಲಾ ಪೊಲೀಸ್ ಇಲಾಖೆಯ ಸಂಪೂರ್ಣ ಬೆಂಬಲ, ಸºಕ Áರದೊದಂದಿಗೆ “ರಾಮನಗರ ಮ್ಯಾರಥಾನ್” ಆಯೋಜಿಸಲಾಗಿದೆ. ಕಳೆದ 4 ವರ್ಷಗಳಿಂದ ರಾಮನಗರ ಮ್ಯಾರಥಾನ್ ಆಯೋಜಿಸಲಾಗುತ್ತಿದ್ದು, 2014 ರಲ್ಲಿ 550 ಓಟಗಾರರು, 2015 ರಲ್ಲಿ 1500, 2016 ರಲ್ಲಿ 1200 ಮತ್ತು 2017 ರಲ್ಲಿ 2000ಕ್ಕೂ ಹೆಚು ಓಟಗಾರರು ಭಾಗವಹಿಸಿದ್ದರು. ಈ ವರ್ಷದ ಮ್ಯಾರಥಾನ್ ಓಟ

ಕಳಪೆ ಕಾಮಗಾರಿ : 4,14,700 ರು. ವಸೂಲಿಗೆ ಒಂಬುಡ್ಸ್ ಮನ್ ಆದೇಶ
ಕಳಪೆ ಕಾಮಗಾರಿ : 4,14,700 ರು. ವಸೂಲಿಗೆ ಒಂಬುಡ್ಸ್ ಮನ್ ಆದೇಶ

ರಾಮನಗರ : ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ  ನಿರ್ಮಾಣ ಮಾಡಲಾಗಿರುವ ಎರಡು ಚೆಕ್ ಡ್ಯಾಂ ಹಾಗೂ ಕಾಂಕ್ರಿಟ್ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಾಗೂ ನಷ್ಟದ ಹಣವನ್ನು ಸರ್ಕಾರಕ್ಕೆ ಜಮಾ ಮಾಡುವಂತೆ ಜಿಪಂನ ಮಹಾತ್ಮಗಾಂಧಿ ನರೇಗಾ ಯೋಜನೆ ಒಂಬುಡ್ಸ್ ಮನ್ ಡಾ.ವಿಷಕಂಠ ಆದೇಶ ಹೊರಡಿಸಿದ್ದಾರೆ. ಆರ್ ಟಿಐ ಕಾರ್ಯಕರ್ತ ರವಿಕುಮಾರ ಕಂಚನಹಳ್ಳಿ ಅವರು ಕಬ್

ವಿಶೇಷಚೇತನರ ವಾಹನದ ಮೇಲೆ ತೆರಿಗೆ ವಿಧಿಸಿರುವುದು ಅವೈಜ್ಞಾನಿಕ : ಜೆ. ಮಂಜುನಾಥ್
ವಿಶೇಷಚೇತನರ ವಾಹನದ ಮೇಲೆ ತೆರಿಗೆ ವಿಧಿಸಿರುವುದು ಅವೈಜ್ಞಾನಿಕ : ಜೆ. ಮಂಜುನಾಥ್

ರಾಮನಗರ : ಕೇಂದ್ರ ಸರ್ಕಾರದ 2018 ಆಯ ವ್ಯಯದಲ್ಲಿ ವಿಶೇಷಚೇತನರ ವಾಹನದ ಮೇಲೆ 20% ತೆರಿಗೆ ವಿಧಿಸಿರುವುದು ಖಂಡನೀಯ ಎಂದು ಕರ್ನಾಟಕ ವಿಶೇಷ ಚೇತನರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ಜೆ ತಿಳಿಸಿದರು. ರಾಮನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗ ದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿದ ಅವರು,  ದೇಶದ ಜನಸಂಖ್ಯೆಯಲ್ಲಿ 3 ಕೋಟಿಗೂ ಹೆಚ್ಚು ವಿಶೇಷಚೇತನರಿದ್ದಾರೆ. ಅವರ ದಿನಿನಿತ್ಯದ ಬದುಕು ದೂಡುವುದು ಕಷ್ಟಸಾಧ್ಯವಾಗಿದೆ. ಅಂತಹದರಲ್ಲಿ ಅವರ ವಾಹನ

ಸಹಾಯವಾಣಿಯ ಮೂಲಕ ದೂರು ಸಲ್ಲಿಸಬಹುದು: ಮಾರುತಿ ಪ್ರಸನ್ನ

ರಾಮನಗರ : ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, 183-ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ರಾಮನಗರ ತಾಲ್ಲೂಕು ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ತಾಲ್ಲೂಕು ಕಚೇರಿಯ ಸಹಾಯವಾಣಿಯ ದೂ.ಸಂಖ್ಯೆ: 080-27271228 ಆಗಿದ್ದು, ದಿನದ 24 ಗಂಟೆ ತೆರೆದಿರುತ್ತದೆ.  ಚುನಾವಣೆಗೆ ಸಂಬಂಧಪಟ್ಟಂತೆ ಯಾವುದೇ ದೂರುಗಳಿದ್ದರೂ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದೆಂದು ರಾಮನಗರ ತಾಲ್ಲೂಕಿನ ತಹಶೀಲ್ದಾರರಾದ ಮಾರುತಿಪ್ರಸನ್ನ ಬಿ

ಹೆಲ್ಮೆಟ್, ಸೀಟ್ ಬೆಲ್ಟ್ ಜೀವ ರಕ್ಷಕ : ನ್ಯಾ. ಪ್ರಕಾಶ್ ಎಲ್ ನಾಡಿಗೇರ್
ಹೆಲ್ಮೆಟ್, ಸೀಟ್ ಬೆಲ್ಟ್ ಜೀವ ರಕ್ಷಕ : ನ್ಯಾ. ಪ್ರಕಾಶ್ ಎಲ್ ನಾಡಿಗೇರ್

ರಾಮನಗರ : ರಸ್ತೆ ಅಪಘಾತಗಳಲ್ಲಿ ಸಾವು-ನೋವುಗಳಿಂದ ರಕ್ಷಿಸಿಕೊಳ್ಳಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಮುಖ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಪ್ರಕಾಶ್ ಎಲ್ ನಾಡಿಗೇರ್ ಅವರು ಅಭಿಪ್ರಾಯಪಟ್ಟರು. ಅವರು ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಮನಗರ ಸಂಚಾರಿ ಪೊಲೀಸ್ ಠಾಣೆ, ಜಿಲ್ಲಾ ವಕೀಲರ ಸಂಘ ಹಾಗೂ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾ

Top Stories »  



Top ↑