Tel: 7676775624 | Mail: info@yellowandred.in

Language: EN KAN

    Follow us :


ನಾನು ಸ್ವಾರ್ಥ ರಾಜಕಾರಣಿಯಲ್ಲ : ಸಿ.ಎಂ. ಲಿಂಗಪ್ಪ
ನಾನು ಸ್ವಾರ್ಥ ರಾಜಕಾರಣಿಯಲ್ಲ : ಸಿ.ಎಂ. ಲಿಂಗಪ್ಪ

ರಾಮನಗರ: ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಇರುವಾಗ ಕಾಂಗ್ರೆಸ್ ವಲಯದಲ್ಲಿ ಬಿರುಸಿನ ಸಂಘಟನೆಗೆ ಮುಖಂಡರು ಮುಂದಾಗಿದ್ದು, ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನೂರಕ್ಕೂ ಹೆಚ್ಚು ಪಧಾದಿಕಾರಿಗಳ ನೇಮಕ ಮಾಡಿ ಪಕ್ಷವನ್ನು ಸಂಘಟಿಸುವ ಕೆಲಸ ನಡೆಯುತ್ತಿದೆ.    ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ ನಾನು 3 ಬಾರಿ

ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧೆ !?
ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧೆ !?

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಜೆಡಿಎಸ್ ಪಕ್ಷದ ಗೊಂದಲ ನಿವಾರಿಸಲು ಇಂದು ಜೆಡಿಎಸ್ ವರಿಷ್ಠ ಹೆಚ್.ಡಿ.ಕೆ ನಿವಾಸದಲ್ಲಿ ಕರೆಯಲಾಗಿದ್ದ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಹತ್ತರ ನಿರ್ಧಾರವೊಂದು ಹೊರಬಿದ್ದಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ. ಎರಡು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ನಿರ್ಧಾರ ಪ್ರಕಟಿಸಿದ್ದಾರೆ. ರಾಮನಗರ ಚನ್ನಪಟ್ಟಣ ಎರಡು ಕ್ಷೇತ್ರದಲ್ಲಿ  ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಜ

ಬುಡಬೆಳ್ಳಿ ನಡುಪಚ್ಚೆ ಗೊನೆಮುತ್ತು ನಾಟಕ ಪ್ರದರ್ಶನ
ಬುಡಬೆಳ್ಳಿ ನಡುಪಚ್ಚೆ ಗೊನೆಮುತ್ತು ನಾಟಕ ಪ್ರದರ್ಶನ

ರಾಮನಗರ : ಚಿಗುರನ್ನು ಅರಳಿಸಿ ಹೊಸದನ್ನು  ಸೃಷ್ಟಿಸುವ ಈ ವಸಂತೋತ್ಸವ ಇಡೀ ಜನಸಮುದಾಯದ ಚೈತನ್ಯ ದಾಯಿನಿಯಾಗಿ ಹೊಮ್ಮುವುದಾಗಲಿ ಎಂದು ಕರ್ನಾಟಕ ನಾಟಕ ಅಕಡೆಮಿ ಸದಸ್ಯರಾದ ರಂಗಕರ್ಮಿ ರಾಮಕೃಷ್ಣ ಬೆಳ್ತೂರ್  ಹೇಳಿದರು.  ತಾಲೂಕಿನ ಕೃಷ್ಣಪುರದೊಡ್ಡಿಯ ತಾನಿನ ರಂಗ ಮಂದಿರದಲ್ಲಿ  ಸಾಯಿ ಫೌಂಡೇಷನ್ ಆಯೋಜಿಸಿದ್ದ ವಸಂತೋತ್ಸವ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿದ ಅವರು, ಮನುಷ್ಯ ಯಾವುದೇ ಸ್ವಾರ್ಥವಿಲ್ಲದೆ ದುಡಿಯುವ ಎರೆಹುಳುವಿನಂತೆ ನಾವು ತೊಡಗಿದಾಗ ಸುಂ

ಸಂಸದ ಡಿ.ಕೆ. ಸುರೇಶ್ ಅವರಿಂದ ಶಿಷ್ಟಾಚಾರ ಉಲ್ಲಂಘನೆ : ಎಸ್.ಆರ್. ರಾಮಕೃಷ್ಣಯ್ಯ ಆರೋಪ
ಸಂಸದ ಡಿ.ಕೆ. ಸುರೇಶ್ ಅವರಿಂದ ಶಿಷ್ಟಾಚಾರ ಉಲ್ಲಂಘನೆ : ಎಸ್.ಆರ್. ರಾಮಕೃಷ್ಣಯ್ಯ ಆರೋಪ

ರಾಮನಗರ: ಲಕ್ಷ್ಮೀಪುರ-ಕಾಕರಾಮನಹಳ್ಳಿ ರಸ್ತೆಯಲ್ಲಿ ಕಸಬಾ ಹೋಬಳಿ ದೇವಿಸಿದ್ದಯ್ಯನದೊಡ್ಡಿ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೆಚ್ಚುವರಿ ಕೆಲಸಕ್ಕೆ ಸಂಸದ ಡಿ.ಕೆ.ಸುರೇಶ್ ಶಿಷ್ಟಾಚಾರ ಉಲ್ಲಂಘಿಸಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿರುವ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಅವಮಾನಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹದೇವಯ್ಯ ಮತ್ತು ಮಾಜಿ ಅಧ್ಯಕ್ಷ ಎಸ್.ಆರ್.ರಾಮಕೃಷ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ಕರೆಯಲಾಗಿದ್ದ ಸುದ್

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ದಿನಾಚರಣೆ
ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ದಿನಾಚರಣೆ

ರಾಮನಗರ : ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚಣೆಯನ್ನು ಹಮ್ಮಿಕೊಳ್ಳಲಾಗಿತ್ತು.     ಸಾಹಿತಿ ಡಾ. ಮಮತಾ ಸಾಗರ್ ಮಾತನಾಡಿ ಮಹಿಳಾ ದಿನಾಚರಣೆಗಳು ಮಹಿಳೆಯ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ವೇದಿಕೆಗಳಾಗಬೇಕು. ಮಹಿಳೆಯರನ್ನು ಬೋಗದ ದೃಷ್ಟಿಯಿಂದ ನೋಡದೆ, ಮನುಷ್ಯರನ್ನಾಗಿ ನೋಡಬೇಕು. ಮಹಿಳಾ ದಿನಾಚರಣೆಯನ್ನು ಪುರುಷರು ಆಚರಿಸಬೇಕು, ಆಗ ಆಚರಣೆಗೆ ಅರ್ಥ ಬರುತ್ತದೆ ಎಂದು ತಿಳಿಸಿ

ಪಾಪ್ಯುಲರ್ ಪ್ರಂಟ್ ಆಪ್ ಇಂಡಿಯಾ ಕಾರ್ಯಕರ್ತರ ಪ್ರತಿಭಟನೆ
ಪಾಪ್ಯುಲರ್ ಪ್ರಂಟ್ ಆಪ್ ಇಂಡಿಯಾ ಕಾರ್ಯಕರ್ತರ ಪ್ರತಿಭಟನೆ

ರಾಮನಗರ : ಹಜರತ್ ಮೌಲಾನಾ ಸಜ್ಜಾದ್ ನೋಮಾನಿ ವಿರುದ್ಧ ರಾಜಕೀಯ ಪ್ರೇರಿತವಾಗಿ ದಾಖಲಿಸಿರುವ ದೇಶದ್ರೋಹದ ನಕಲಿ ಎï ಐಆರ್ ಅನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಪಾಪ್ಯುಲರ್ ಪ್ರಂಟ್ ಆಪ್ ಇಂಡಿಯಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ನಗರದ ಕಂದಾಯ ಭವನ ಎದುರು ಪ್ರತಿಭಟನಾ ಧರಣಿ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರ ಹಾಗೂ ಪ್ರ`Áನಿ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಜರತ್ ಮೌಲಾನಾ ಸಜ್ಜಾದ್ ನೋಮಾನಿಯವರು ದುರ್ಬಲ ವರ್ಗಗಳ ಹಿ

ಉದ್ಯೋಗಕ್ಕಾಗಿ ಯುವ ಜನರು ಸಂಘಟನೆಯ ವತಿಯಿಂದ 25ರಂದು ಬೃಹತ್ ಸಮಾವೇಶ : ಅರುಣ್‍ಕುಮಾರ್ 

ರಾಮನಗರ: ಉದ್ಯೋಗಕ್ಕಾಗಿ ಯುವಜನರು ಸಂಘಟನೆಯ ಬೃಹತ್ ಸಮಾವೇಶವನ್ನು ಮಾ.25ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯೋಗಕ್ಕಾಗಿ ಯುವ ಜನರು ಸಂಘಟನೆಯ ಜಿಲ್ಲಾ ಸಂಚಾಲಕ ಅರುಣ್ ಕುಮಾರ್ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಸಮಾವೇಶದಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಸ್ವರಾಜ್ ಅಭಿಯಾನದ ಪೆÇ್ರ.ಯೋಗೇಂದ್ರ ಯಾದವ್,ಕರ್ನಾಟಕ ಜನಶಕ್ತಿ

ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಪುಟ್ಟರಾಜು ನೇಮಕ   
ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಪುಟ್ಟರಾಜು ನೇಮಕ   

ರಾಮನಗರ: ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಪುಟ್ಟರಾಜು ಅವರನ್ನು ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಅವರು ನೇಮಕ ಮಾಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಜವಾಬ್ದಾರಿಯುತವಾಗಿ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಅನ್ನು ಬಲಗೊಳಿಸಿ ತಮ್ಮ ಪರಿಮಿತಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ರಚನೆ ಮಾಡಿ, ಹಿರಿಯ ಕಾಂಗ್ರೆಸ್ ಮುಖಂಡರ ಸಲಹೆ ಸೂಚನೆ ಪಡೆದು ನಾಯಕತ್ವ ಬೆಳವಣಿಗೆ ಮತ್ತು ಪಕ್ಷ ಸಂಘಟನೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ನೇಮಕ ಪತ್ರದಲ್ಲಿ ಸೂಚಿಸಿದ್

ವಂದಾರಗುಪ್ಪೆ ಶೇಷಯ್ಯನ ಕೆರೆ ತಡೆ ಕಲ್ಲುಗಳು ತಿಂಗಳಲ್ಲೆ ಉರುಳಿ ಬಿದ್ದಿವೆ

ಚನ್ನಪಟ್ಟಣ : ತಾಲ್ಲೂಕಿನ ವಂದಾರಗುಪ್ಪೆ ಮತ್ತು ಪೌಳಿದೊಡ್ಡಿ ನಡುವೆ ಇರುವ ಶೇಷಯ್ಯನ ಕೆರೆಗೆ ತಡೆಗಲ್ಲುಗಳ ಕಾಮಗಾರಿ ನಡೆದಿದ್ದು ಕೇವಲ ಒಂದು ತಿಂಗಳಲ್ಲಿಯೇ ಬಿದ್ದುಹೋಗಿರುವುದು ಗುತ್ತಿಗೆದಾರ ಮತ್ತು ಇಂಜಿನಿಯರ್ ರವರ ಕಳಪೆ ಗುಣಮಟ್ಟದ ಕಾಮಗಾರಿಯನ್ನು ಎತ್ತಿ ತೋರಿಸುತ್ತಿದೆ. ಹೊಂಗನೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಹಾಗೂ ಜಿಲ್ಲಾ ಪಂಚಾಯತ್ ಅನುದಾನ ದಡಿ ಬರುವ ಈ ಕಾಮಗಾರಿಯು ೪,೫೦,೦೦೦ (ನಾಲ್ಕುವರೆ ಲಕ್ಷ) ರೂಪಾಯಿಗಳ ವೆಚ್ಚದಲ್ಲಿ ನಡೆದು ಕಾಮಗಾರಿ ಬಾಕಿಯಿರುವಾಗಲೇ ಸಂಪೂರ್

ಯುಗಾದಿ ಹೆಸರಿನಲ್ಲಿ ವ್ಯಾಪಕ ಜೂಜು  ಪೊಲೀಸರ ಜಾಣ ಮೌನ
ಯುಗಾದಿ ಹೆಸರಿನಲ್ಲಿ ವ್ಯಾಪಕ ಜೂಜು ಪೊಲೀಸರ ಜಾಣ ಮೌನ

ಯುಗಾದಿ ಹೆಸರಿನಲ್ಲಿ ವ್ಯಾಪಕ ಜೂಜು ಪೊಲೀಸರ ಜಾಣ ಮೌನ ಚನ್ನಪಟ್ಟಣ : ಪೊಲೀಸರ ಎಚ್ಚರಿಕೆಗೆ ಜೂಜು ಕೋರರು ಕ್ಯಾರೆ ಎನ್ನುತ್ತಿಲ್ಲವೋ.., ಇಲ್ಲ ನಾ ಸತ್ತಂತೆ ಮಾಡುತ್ತೀನಿ, ನೀ ಅತ್ತಂತೆ ಮಾಡು ಎಂದು ಪೊಲೀಸರೇ ಸುಮ್ಮನಿದ್ದಾರೋ ಗೊತ್ತಿಲ್ಲ.., ಚನ್ನಪಟ್ಟಣದಲ್ಲಿ ಮಾತ್ರ ಜೂಜು ನಿರಾತಂರಕವಾಗಿ ನಡೆಯುತ್ತಿದೆ. ಯುಗಾದಿ ಹಿಂದುಗಳ ಪವಿತ್ರ ಹಬ್ಬ, ಹಬ್ಬದ ಅಂಗವಾಗಿ ಜೂಜಾಡುವುದು ಹಿಂದಿನಿಂದ ನಡೆದು ಕೊಂಡು ಬಂದ ಪದ್ದತಿ, ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ವ್ಯವಸ್ಥಿತ ದಂಧೆಯಾಗಿ ಮಾರ

Top Stories »  



Top ↑