Tel: 7676775624 | Mail: info@yellowandred.in

Language: EN KAN

    Follow us :


ಎರೇಹಳ್ಳಿ ಎಂಪಿಸಿಎಸ್‍ನಲ್ಲಿ ವಿಶೇಷ ಸರ್ವಸದಸ್ಯರ ಸಭೆ
ಎರೇಹಳ್ಳಿ ಎಂಪಿಸಿಎಸ್‍ನಲ್ಲಿ ವಿಶೇಷ ಸರ್ವಸದಸ್ಯರ ಸಭೆ

ರಾಮನಗರ : ತಾಲ್ಲೂಕಿನ ಕೂಟಗಲ್ ಹೋಬಳಿ ಎರೇಹಳ್ಳಿ ಎಂಪಿಸಿಎಸ್‍ನಲ್ಲಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಭಂಧಕರ ಆದೇಶದನ್ವಯ ಸಂಘದ ಅಧ್ಯಕ್ಷ ಎಂ.ಶಿವಯ್ಯ ಅಧ್ಯಕ್ಷತೆಯಲ್ಲಿ ವಿಶೇಷ ಸರ್ವ ಸದಸ್ಯರ ಮಹಾಸಭೆ ಜರುಗಿತು. ಸಂಘದ ಆವರಣದಲ್ಲಿ ನಡೆದ ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಾಲು ಉತ್ಪಾದಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು, ಕೂಟಗಲ್ ಹೋಬಳಿಯಲ್ಲಿ ಪ್ರತಿದಿನ 3 ಸಾವಿರ ಲೀಟರ್ ಹಾಲು ಉತ್ಪಾದನೆಯನ್ನು ಮಾಡುತ್ತಿರುವ

ಕಸದ ರಾಶಿಯಿಂದ ಜನರಿಗೆ ತೊಂದರೆ
ಕಸದ ರಾಶಿಯಿಂದ ಜನರಿಗೆ ತೊಂದರೆ

ರಾಮನಗರ : ಬಿಡದಿ ಪುರಸಭೆ ವ್ಯಾಪ್ತಿಯ ಪಟ್ಟಣ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಕಸ ವಿಲೇವಾರಿಯಾಗದೆ ಎಲ್ಲಿ ನೋಡಿದರು ಕಸದ ರಾಶಿಯೆ ತುಂಬಿ ತುಳುಕುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಬಿಡದಿಯ ಮುಖ್ಯರಸ್ತೆ, ಕೇತಿಗಾನಹಳ್ಳಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕಸದ ಗುಡ್ಡೆಗಳು ಕಣ್ಣಿಕೆ ಕಾಣುತ್ತಿವೆ. ಈ ಬಗ್ಗೆ ಪುರಸಭೆಯನ್ನು ಪ್ರಶ್ನಿಸಿದರೆ ಕಸ ಸುರಿಯಲು ಸ್ಥಳದ ತೊಂದರೆ ಇದೆ ಎಂದು ಆರಿಕೆ ಉತ್ತರ ನೀಡುತ್ತಾರೆ. ಕಸ ಸಮಸ್ಯೆಯ ಬಗ್ಗೆ ಯಾವೊಬ

ದೊಡ್ಡಗಂಗವಾಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಐದು ಸಾವಿರ ಸಾಮಥ್ರ್ಯದ ಬಿಎಂಸಿ ಕೇಂದ್ರಕ್ಕೆ ಚಾಲನೆ
ದೊಡ್ಡಗಂಗವಾಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಐದು ಸಾವಿರ ಸಾಮಥ್ರ್ಯದ ಬಿಎಂಸಿ ಕೇಂದ್ರಕ್ಕೆ ಚಾಲನೆ

ರಾಮನಗರ : ತಾಲ್ಲೂಕಿನ ಕೂಟಗಲ್ ಹೋಬಳಿ ದೊಡ್ಡಗಂಗವಾಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಐದು ಸಾವಿರ ಸಾಮಥ್ರ್ಯದ ಬಿಎಂಸಿ ಕೇಂದ್ರಕ್ಕೆ ಚಾಲನೆ ಕಾರ್ಯಕ್ರಮ ನಡೆಯಿತು.     ತಾಲ್ಲೂಕು ಪಂಚಾಯಿತ್ ಸದಸ್ಯ ಎಚ್. ಶಿವಪ್ರಸಾದ್ ಮಾತನಾಡಿ ಗ್ರಾಮಾಂತರ ಪ್ರದೇಶದ ಒಬ್ಬ ಸಾಮಾನ್ಯ ರೈತನ ಮಗನಾಗಿ ಪಿ.ನಾಗರಾಜು ಹುಟ್ಟಿ ಸಹಕಾರಿ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡುವ ಮೂಲಕ ಹೊಸಹೊಸ ಯೋಜನೆಗಳ ರುವಾರಿಯಾಗಿರುವುದು ಶ್ಲಾಘನೀಯ ಎಂದರು. ರೈತ ಕುಟುಂಬದಲ್ಲಿ ಜನಿಸಿದ ವ್ಯಕ್ತಿಗಳಿಗೆ

ಕೆಂಪೇಗೌಡ ಇನ್ಸಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್ ಕಾಲೇಜಿನ ವತಿಯಿಂದ ಎನ್‍ಎಸ್‍ಎಸ್ ಶಿಬಿರ
ಕೆಂಪೇಗೌಡ ಇನ್ಸಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್ ಕಾಲೇಜಿನ ವತಿಯಿಂದ ಎನ್‍ಎಸ್‍ಎಸ್ ಶಿಬಿರ

ರಾಮನಗರ : ಬಿಡದಿ ಹೋಬಳಿ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕಿಪಿಕ್ಕಿ(ಗೌರಿಪುರ)ಕಾಲೋನಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕೆಂಪೇಗೌಡ ಇನ್ಸಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್ ಕಾಲೇಜಿನ ಬೆಳ್ಳಿಹಬ್ಬ ಮಹೋತ್ಸವದ ಅಂಗವಾಗಿ ಎನ್‍ಎಸ್‍ಎಸ್ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.     ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ ಸರಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನದಲ್ಲಿ ಆರ್ಥಿಕ ಪ್ರ

ಲಯನ್ಸ್ ಮತ್ತು ಲಿಯೋಸಂಸ್ಥೆ ವತಿಯಿಂದ ಸಮಾಜಮುಖಿ ಕೆಲಸ
ಲಯನ್ಸ್ ಮತ್ತು ಲಿಯೋಸಂಸ್ಥೆ ವತಿಯಿಂದ ಸಮಾಜಮುಖಿ ಕೆಲಸ

ಕನಕಪುರ: ಲಯನ್ಸ್ ಮತ್ತು ಲಿಯೋಸಂಸ್ಥೆ ಸಂಸ್ಥಾಪಕ ದಿನಾಚರಣೆ ಮತ್ತು ಲಯನ್ಸ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು.      ಪಟ್ಟಣದ ಲಯನ್ಸ್ ಭವನದಲ್ಲಿ ಲಯನ್ಸ್ ಅಧ್ಯಕ್ಷ ವಿ.ರಾಮಯ್ಯಬಾಬುರವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಜಿ.ಪಿ. ದಿವಾಕರ್ ಭಾಗವಹಿಸಿ ಸಂಸ್ಥೆಯ ಹಲವಾರು ಕಾರ್ಯಕ್ರಮಗಳನ್ನು ಅವಲೋಕಿಸಿ ಸೇವಾ ಕಾರ್ಯಗಳ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿ ಸದಸ್ಯರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.&n

ಪ್ರೊ. ವೃಷಭೇಂದ್ರಮೂರ್ತಿ ಅಧ್ಯಕ್ಷರಾಗಿ ಆಯ್ಕೆ 
ಪ್ರೊ. ವೃಷಭೇಂದ್ರಮೂರ್ತಿ ಅಧ್ಯಕ್ಷರಾಗಿ ಆಯ್ಕೆ 

ಕನಕಪುರ: ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ (ಕೆಜಿಸಿಟಿಎ) ನೂತನ ಅಧ್ಯಕ್ಷರಾಗಿ ಕನಕಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ವೃಷಭೇಂದ್ರಮೂರ್ತಿ ಜಯಗಳಿಸಿದ್ದಾರೆ.      ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ದಕ್ಷಿಣ ವಲಯದ ಅಧ್ಯಕ್ಷರಾಗಿ ಪ್ರೊ.ವೃಷಭೇಂದ್ರಮೂರ್ತಿ, ಕಾರ್ಯದರ್ಶಿಯಾಗಿ ಅಮರೇಂದ್ರ ಶೆಟ್ಟಿ ಆಯ್ಕೆಗೊಂಡರು. ಕೇಂದ್ರವಲಯದಲ್ಲಿ ಡಾ.ಟಿ.ಮಂಜುನಾಥ್ ತಂಡದವರು ವಿಜೇತರಾದರು. ಚುನಾವಣಾಧಿಕಾ

ಸರ್ಕಾರಿ ಮತ್ತು ಖಾಸಗಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರಿಗೆ ಒಂದು ದಿನದ ಪುನರ್‍ಮನನ ಕಾರ್ಯಕ್ರಮ
ಸರ್ಕಾರಿ ಮತ್ತು ಖಾಸಗಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರಿಗೆ ಒಂದು ದಿನದ ಪುನರ್‍ಮನನ ಕಾರ್ಯಕ್ರಮ

ಮಾಗಡಿ : ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರಿ ಮತ್ತು ಖಾಸಗಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರಿಗೆ ಒಂದು ದಿನದ ರಾಜ್ಯ ಮಟ್ಟದ ಪುನರ್‍ಮನನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.     ಹಿರಿಯ ಸಂಶೋಧಕ ಡಾ. ಮುನಿರಾಜಪ್ಪ ಮಾತನಾಡಿ ಅಧ್ಯಾಪಕರು ಅಧ್ಯಯನಾಶೀಲರಾದಾಗ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಕಾಲೇಜಿಗೆ ಬರುವ ಅಧ್ಯಾಪಕರು ಕೇವಲ ಪುಸ್ತಕದಲ್ಲಿರುವುದನ್ನು ಮಾತ್ರ ಹೇಳಿ ಇಷ್ಟೇ ತಮ್ಮ ಕರ್ತವ್ಯವೆಂದು ಹೋಗ

ಉಚಿತ ಮೂತ್ರಪಿಂಡ ಪರೀಕ್ಷಾ ಶಿಬಿರ

ಬೆಂಗಳೂರು : ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ರೀಗಲ್ ಆಸ್ಪತ್ರೆ ಉಚಿತ ಮೂತ್ರಪಿಂಡ ಪರೀಕ್ಷಾ ಶಿಬಿರವನ್ನು 10 ದಿನಗಳ ಕಾಲ ಆಯೋಜಿಸಿದೆ. ಈ ಶಿಬಿರದ ಸಂದರ್ಭದಲ್ಲಿ ರೋಗಿಗಳು ಈ ಕೆಳಕಂಡ ಪರೀಕ್ಷೆಗಳನ್ನು ಉಚಿತವಾಗಿ ಪಡೆಯುತ್ತಾರೆ: ಸೆರಂ ಕ್ರಿಯಾಟಿನಿನ್, ಯೂರಿನ್ ರೊಟೀನ್, ಬ್ಲಡ್ ಶುಗರ್, ಬ್ಲಡ್ ಪ್ರೆಷರ್ ಮತ್ತು ನೆಫ್ರಾಲಜಿ ಮತ್ತು ಯುರಾಲಜಿ ಕನ್ಸಲ್ಟೇಷನ್.  ಉಚಿತ ಶಿಬಿರ ಮಾರ್ಚ್ 8ರಿಂದ 18, 2018ರ ಅವಧಿಯವರೆಗೆ(ಬೆಳಿಗ್ಗೆ 10ರಿಂದ ಸಂಜೆ 8ರವರೆಗೆ) ರೀಗಲ್ ಆಸ್ಪತ್ರೆ,

ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಚನೆ
ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಚನೆ

ರಾಮನಗರ : ಪ್ರಜ್ಞಾವಂತ ಸರಕಾರದ ರಚನೆಯಲ್ಲಿ ಈ ಬಾರಿ ಯುವ ಮತದಾರರು ನಿರ್ಣಾಯಕ ಪಾತ್ರವನ್ನು ವಹಿಸಿದರೇ ರಾಜ್ಯವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯಬಹುದೆಂದು ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ಯುವ ಘಟಕದ ರಾಜ್ಯಾದ್ಯಕ್ಷರಾದ  ಸಿ ಎಮ್ ಕೃಷ್ಣರವರು ಅಭಿಪ್ರಾಯ ಪಟ್ಟರು. ರಾಷ್ಟ್ರೀಯ ಪಕ್ಷಗಳಿಂದ ಜನರು ಪಾಠ ಕಲಿತಿದ್ದು ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷದತ್ತ ತಮ್ಮ ಒಲವನ್ನು ತೋರುತ್ತಿದ್ದಾರೆ ಎಂದರು. ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ರಾಮನಗರ ಜಿಲ್ಲಾ ಸಮಿತಿಯ ರಚನೆ

ಸಾರ್ವಜನಿಕರಿಂದ ಆಕ್ಷೇಪಣೆ - ಪ್ರತಿಕ್ರಿಯೆಗಳ ಆಹ್ವಾನ
ಸಾರ್ವಜನಿಕರಿಂದ ಆಕ್ಷೇಪಣೆ - ಪ್ರತಿಕ್ರಿಯೆಗಳ ಆಹ್ವಾನ

ರಾಮನಗರ : ಕೇಂದ್ರ ಸರ್ಕಾರದ ನಗರಾಭಿವೃದ್ದಿ ಮಂತ್ರಾಲಯವು ಸ್ವಚ್ಛ ಭಾರತ ಅಭಿಯಾನವನ್ನು 2014ರ ಅಕ್ಟೋಬರ್ 2ರಿಂದ ಪ್ರಾರಂಭಿಸಿದ್ದು, ಅದು 5 ವರ್ಷಗಳ ಕಾಲಾವಧಿಯವರೆಗೆ ಅಂದರೆ 2019ರ ಅಕ್ಟೋಬರ್ 2ರ ವರೆಗೆ ಜಾರಿಯಲ್ಲಿರುತ್ತದೆ. ಬಯಲು ಶೌಚ ಮುಕ್ತ ನಗರಗಳನ್ನು ಸೃಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ಸಂಬಂಧ ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ರಾಮನಗರ ನಗರಸಭೆ ವ್ಯಾಪ್ತಿಯಲ್ಲಿರುವ ವಾರ್ಡ್‍ಗಳನ್ನು ಬಯಲು ಶೌಚ ಮುಕ್ತ ವಾರ್ಡ್‍ಗಳೆಂದು ಘೋಷಿಸಬೇಕಾಗಿರುತ್ತದೆ. ನಗರ

Top Stories »  



Top ↑