Tel: 7676775624 | Mail: info@yellowandred.in

Language: EN KAN

    Follow us :


ಎಳೆ ಕರುಗಳ ರಕ್ಷಿಸಿದ ಸಂಚಾರಿ ಪೋಲಿಸರು
ಎಳೆ ಕರುಗಳ ರಕ್ಷಿಸಿದ ಸಂಚಾರಿ ಪೋಲಿಸರು

ಚನ್ನಪಟ್ಟಣ: ನಗರದ ಸಂಚಾರಿ ಪೊಲೀಸರು ಸಮಯ ಪ್ರಜ್ಞೆಯಿಂದ ಇಂದು ಹಸುವಿನ ಮೂರು ಎಳೆಯ ಕರುಗಳನ್ನು ರಕ್ಷಿಸಿದ್ದಾರೆ.ಸಂಚಾರಿ ಪೊಲೀಸರು ತಮ್ಮ ಕರ್ತವ್ಯದಲ್ಲಿದ್ದಾಗ ಅನುಮಾನಗೊಂಡು ಪರಿಶೀಲಿಸಲು ಮುಂದಾದಾಗ, ಆಟೋ ಚಾಲಕ ಆಟೋ ನಿಲ್ಲಿಸದೆ ಕಾಲ್ಕಿತ್ತಿದ್ದಾನೆ. ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಆಟೋ ಹಿಡಿದು ಪರಿಶೀಲಿಸಿದಾಗ ಕರುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಚ

ಹಾಡಹಗಲೇ ಸಾರ್ವಜನಿಕರ ಎದುರು ಯುವಕನನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು
ಹಾಡಹಗಲೇ ಸಾರ್ವಜನಿಕರ ಎದುರು ಯುವಕನನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು

ಮಂಡ್ಯ/ಮಳವಳ್ಳಿ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರಿನಲ್ಲಿ ಇಂದು ಬೆಳಿಗ್ಗೆ ೧೦:೪೦ ರ ಸಮಯದಲ್ಲಿ ಕೆಲ ದುಷ್ಕರ್ಮಿಗಳು ಅಂಗಡಿಯೊಳಗೆ ನುಗ್ಗಿ ಯುವಕನೋರ್ವನನ್ನು ನೂರಾರು ಸಾರ್ವಜನಿಕರ ಎದುರೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ, ಕೊಲೆಯಾದ ವ್ಯಕ್ತಿ ಕನಕಪುರ ತಾಲ

ಕೃಷ್ಣೇಗೌಡರ ಶಾಶ್ವತ ಹೆಸರಿಗೆ ದತ್ತಿ ಸ್ಥಾಪನೆ ಅವಶ್ಯ ಸು ತ ರಾಮೇಗೌಡ
ಕೃಷ್ಣೇಗೌಡರ ಶಾಶ್ವತ ಹೆಸರಿಗೆ ದತ್ತಿ ಸ್ಥಾಪನೆ ಅವಶ್ಯ ಸು ತ ರಾಮೇಗೌಡ

ಚನ್ನಪಟ್ಟಣ: ನಿನ್ನೆ ನಿಧನರಾದ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ತೋಟದಮನೆ ಕೃಷ್ಣೇಗೌಡರ ನೆನಪು ತಾಲ್ಲೂಕಿನಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ ಅವರ ಹೆಸರಿನಲ್ಲಿ ದತ್ತಿ ಸ್ಥಾಪನೆ ಅತ್ಯವಶ್ಯಕವಾಗಿದೆ ಎಂದು ಬಯಲುಸೀಮೆ ಪತ್ರಿಕೆಯ ಸಂಪಾದಕ ಸು ತ ರಾಮೇಗೌಡ ಅಭಿಪ್ರಾಯ ಪಟ್ಟರು.ಅವರು ಚನ್ನಪಟ್ಟಣ ಕಸಾಪ ಮತ್ತು ಕನ್ನಡಾಭಿಮಾನಿಗಳು ಏರ್ಪಡಿಸಿದ್ದ ಶ್ರದ್ಧಾಂಜಲಿ

ಶಿಬಿರದಲ್ಲಿ ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರ್ನಲ್ ರಾಜೀವ್ ವರ್ಮಾ ಕರೆ
ಶಿಬಿರದಲ್ಲಿ ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರ್ನಲ್ ರಾಜೀವ್ ವರ್ಮಾ ಕರೆ

ಚನ್ನಪಟ್ಟಣ:ಹತ್ತು ದಿನದ ಶಿಬಿರದಲ್ಲಿ ಎಲ್ಲರೊಳಗೊಂದಾಗಿ ಕಲಿತ ಶಿಸ್ತು ಸಂಯಮವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಮುಂದಡಿ ಇಟ್ಟರೆ ಸಮಾಜದಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯ ಎಂದು ಭಾರತೀಯ ಸೇನೆಯ ಕರ್ನಲ್ ರಾಜೀವ್ ವರ್ಮಾ ತಿಳಿಸಿದರು.ಅವರು ನಗರದ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಪೋಲಿಸ್ ತರಬೇತಿ ಶಾಲೆಯಲ್ಲಿ (ಪಿಟಿಎಸ್) ಆಯೋಜಿಸಿದ ಎನ್ ಸಿ ಸಿ ತರಬೇತಿಯ ಸಮಾರೋಪ ಸಮಾರಂಭ ಕುರ

ಕೆಟ್ಟು ರಸ್ತೆ ಬದಿ ನಿಂತಿದ್ದ ಲಾರಿಗೆ ಢಿಕ್ಕಿಯಾದ ಬಸ್ಸು ಗಾಯ
ಕೆಟ್ಟು ರಸ್ತೆ ಬದಿ ನಿಂತಿದ್ದ ಲಾರಿಗೆ ಢಿಕ್ಕಿಯಾದ ಬಸ್ಸು ಗಾಯ

ಚನ್ನಪಟ್ಟಣ: ನಗರದ ಸಾತನೂರು ರಸ್ತೆಯ ಆನಂದಪುರದಲ್ಲಿ ರಸ್ತೆ ಬದಿ ಕೆಟ್ಟು ರಿಪೇರಿಗೆಂದು ನಿಂತಿದ್ದ ಟಿಪ್ಪರ್ ಲಾರಿಗೆ (ಕೆಎ೪೨ಎ೧೫೫೪) ಸಾತನೂರು ಕಡೆಯಿಂದ ಬಂದ ಕೆ ಎಸ್ ಆರ್ ಟಿ ಸಿ (ಕೆಎ೪೨ಎಫ್೨೩೬) ಬಸ್ಸು ಹಿಂದಿನಿಂದ ಗುದ್ದಿದ ರಭಸಕ್ಕೆ ಲಾರಿ ಮಗುಚಿ ಬಿದ್ದಿದೆ.ಹಿಂದಿನಿಂದ ಗುದ್ದಿದ ರಭಸಕ್ಕೆ ಲಾರಿ ಮಗುಚಿ ಬಿದ್ದಿದ್ದು ಯಾರು ಇಲ್ಲದ ಕಾರಣ ಹೆಚ್ಚಿನ ಅವಘಡ ಸಂಭವಿಸಿಲ್

ತಾಳೆಯೋಲೆ ೦೫: ಋಷಿಗಳು ಬೋಧಿಸಿದ ಹಾಗೆ ಬ್ರಹ್ಮ ಮುಹೂರ್ತವು ವಿದ್ಯಾರ್ಥಿಗಳಿಗೆ ಲಾಭಕರವಾ?
ತಾಳೆಯೋಲೆ ೦೫: ಋಷಿಗಳು ಬೋಧಿಸಿದ ಹಾಗೆ ಬ್ರಹ್ಮ ಮುಹೂರ್ತವು ವಿದ್ಯಾರ್ಥಿಗಳಿಗೆ ಲಾಭಕರವಾ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಋಷಿಗಳು ಬೋಧಿಸಿದ ಹಾಗೆ ಬ್ರಹ್ಮ ಮುಹೂರ್ತವು ವಿದ್ಯಾರ್ಥಿಗಳಿಗೆ ಲಾಭಕರವಾ?ಬ್ರಹ್ಮ ಮುಹೂರ್ತದಲ್ಲಿ ಎದ್ದು ಓದು ಎಂದು ಪೋಷಕರು ಮಕ್ಕಳನ್ನು ಬಲವಂತ ಮಾಡಿದರೆ ಮಕ್ಕಳು ಹಿರ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಕರೆ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಕರೆ

ಚನ್ನಪಟ್ಟಣ: ಭಾರತ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ರೈತರು ತಮ್ಮ ಖಾತೆ ಹೊಂದಿರುವ ಬ್ಯಾಂಕ್ ನಲ್ಲಿ ನೋಂದಣಿ ಮಾಡಿಕೊಂಡು ಫಸಲು ನಸ್ಟವಾದರೆ ವಿಮೆಯ ಸೌಲಭ್ಯವನ್ನು ಪಡೆಯುವ ಮೂಲಕ ಇಲಾಖೆಯ ನೆರವನ್ನು ಪಡೆದುಕೊಳ್ಳಬೇಕೆಂದು ತಾಲ್ಲೂಕು ಕೃಷಿ ಅಧಿಕಾರಿ ಅಪರ್ಣಾ ತಿಳಿಸಿದರು.ಅವರು ಕೃಷಿ ಇಲಾಖೆಯ ಕಛೇರಿಯ ಬಳಿ ರೈತರಿಗೆ ವಿಮಾ ಸೌಲಭ್ಯ ಕುರಿತು ಮಾಹಿತಿ ನೀಡಲ

ಗೌಡಗೆರೆ ಚಾಮುಂಡೇಶ್ವರಿ ಮತ್ತು ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಅದ್ದೂರಿಯಾಗಿ ಜರುಗಿದ ಭೀಮನ ಅಮಾವಾಸ್ಯೆ
ಗೌಡಗೆರೆ ಚಾಮುಂಡೇಶ್ವರಿ ಮತ್ತು ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಅದ್ದೂರಿಯಾಗಿ ಜರುಗಿದ ಭೀಮನ ಅಮಾವಾಸ್ಯೆ

ಚನ್ನಪಟ್ಟಣ: ನಾಡದೇವತೆ ಮೈಸೂರು ಮಹರಾಜರ ಅಧಿದೇವತೆ ಬೆಟ್ಟದ ತಾಯಿ ಚಾಮುಂಡಿಯನ್ನೇ ಹೆಚ್ಚಾಗಿ ಆರಾಧಿಸುವ ದಿನಗಳ ಮಧ್ಯೆ ಭಕ್ತರ ದಂಡು ಬೊಂಬೆನಾಡು ಎಂದೇ ಸುಪ್ರಸಿದ್ಧವಾದ ಚನ್ನಪಟ್ಟಣ ದ ಗೌಡಗೆರೆ ಗ್ರಾಮದಲ್ಲಿ ನೆಲೆಸಿರುವ ತಾಯಿ ಚಾಮುಂಡಿ ಸನ್ನಿಧಿಗೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು  ದೈವದ ರೂಪದಲ್ಲಿ ಇರುವ ಬಸವಣ್ಣನಿಗೆ ಹಾಲಿನ ಅಭಿಷೇಕ ಮಾಡಿ ಪುನೀತರಾದರು.ರಾ

ತಾಳೆಯೋಲೆ ೦೧ : ಸಾಮೂಹಿಕ ಪ್ರಾರ್ಥನೆಗಳಿಂದ ಖಾಯಿಲೆಗಳು ನಿವಾರಣೆಯಾಗುವವೆ ?
ತಾಳೆಯೋಲೆ ೦೧ : ಸಾಮೂಹಿಕ ಪ್ರಾರ್ಥನೆಗಳಿಂದ ಖಾಯಿಲೆಗಳು ನಿವಾರಣೆಯಾಗುವವೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ**ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ**ಸಾಮೂಹಿಕ ಪ್ರಾರ್ಥನೆಗಳಿಂದ ಖಾಯಿಲೆಗಳು ನಿವಾರಣೆಯಾಗುವವೆ ?*ಸಾಮೂಹಿಕ ಪ್ರಾರ್ಥನೆಗಳಿಂದ ಖಾಯಿಲೆಗಳು ವಾಸಿಯಾಗುತ್ತವೆ ಎನ್ನುವ ನಂಬಿಕೆ ಮತ್ತು ವಿಶ್ವಾಸ ಬಹಳ ಜನರಲ್ಲ

ಆಚಾರ ವಿಚಾರಗಳ ತಾಳೆಯೋಲೆ ಇಂದಿನಿಂದ ನಿಮ್ಮ ಮುಂದೆ
ಆಚಾರ ವಿಚಾರಗಳ ತಾಳೆಯೋಲೆ ಇಂದಿನಿಂದ ನಿಮ್ಮ ಮುಂದೆ

ಆತ್ಮೀಯ, ಗೌರವಾನ್ವಿತ ಓದುಗ ಮಿತ್ರರೇ, ಇಂದಿನಿಂದ ಸತತ ೩೨೭ ದಿನಗಳು ನಿರಂತರವಾಗಿ (ಕೆಲವು ರಜಾ ದಿನಗಳು ಮತ್ತು ಆಕಸ್ಮಿಕ ರಜೆ ಹೊರತು ಪಡಿಸಿ) ಡಾ ವೆಂಗನೂರು ಬಾಲಕೃಷ್ಣನ್ ರವರು ಆಂಗ್ಲ ಭಾಷೆಯಲ್ಲಿ ರಚಿಸಿರುವ *ತಾಳೆಯೋಲೆ* ಗ್ರಂಥವನ್ನು ಊರುಕುಂಟೆ ನರಸಿಂಹಸ್ವಾಮಿ ರವರು ಕನ್ನಡಕ್ಕೆ ವಿಶ್ಲೇಷಣಾತ್ಮಕ ವಾಗಿ ತರ್ಜುಮೆ ಮಾಡಿರುವ ಗ್ರಂಥದ ಒಂದೊಂದು ಲೇಖನವನ್ನು ತಮ್ಮ ಮುಂದಿಡುತ್ತಿದ್ದೇನೆ.ಪ್ರಾಚೀನ, ಪುರಾಣ ಮತ್ತು ಕೆಲವು ಇತಿಹಾಸದಲ್ಲಿ ದಾಖಲಾಗಿರುವ ನಮ್ಮ ದಿನನಿತ್ಯದ ಆಚ

Top Stories »  



Top ↑