Tel: 7676775624 | Mail: info@yellowandred.in

Language: EN KAN

    Follow us :


ಸ್ವಾತಂತ್ರ್ಯ ಸ್ವೇಚ್ಚಕಾರಿ ಸಲ್ಲ, ಅದು ಭಾರತೀಯ ಹೋರಾಟಗಾರರ ರಕ್ತದಿಂದ ಬಂದದ್ದು, ರಂಗಸ್ವಾಮಿ
ಸ್ವಾತಂತ್ರ್ಯ ಸ್ವೇಚ್ಚಕಾರಿ ಸಲ್ಲ, ಅದು ಭಾರತೀಯ ಹೋರಾಟಗಾರರ ರಕ್ತದಿಂದ ಬಂದದ್ದು, ರಂಗಸ್ವಾಮಿ

ಚನ್ನಪಟ್ಟಣ: ನಮಗಿಂದು ಸಂದಿರುವ ಸ್ವಾತಂತ್ರ್ಯ ವನ್ನು ಸ್ವೇಚ್ಚಕಾರಿಗಾಗಿ ಬಳಸದೇ ಅದರ ಹಿಂದಿರುವ ಭಾರತೀಯರ ರಕ್ತದೋಕುಳಿಯ ಇತಿಹಾಸ ಅರಿಯುವ ಮೂಲಕ ಸ್ವಾತಂತ್ರ್ಯ ಪಡೆದುಕೊಂಡ ಬಗ್ಗೆ ತಿಳಿದುಕೊಳ್ಳಬೇಕೆಂದು ತಾಲ್ಲೂಕಿನ ಬೇವೂರು ಗ್ರಾಮದ ಸಿದ್ದರಾಮೇಶ್ವರ ಶಾಲೆಯ ಟಿ ಆರ್ ರಂಗಸ್ವಾಮಿ ಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅವರು ಇಂದು ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ

ವಿದ್ಯಾರ್ಥಿಗಳ ನಡಿಗೆ ದೇಶದ ಏಳ್ಗೆಯ ಕಡೆಗೆ ತಹಶಿಲ್ದಾರ್ ಸುದರ್ಶನ್
ವಿದ್ಯಾರ್ಥಿಗಳ ನಡಿಗೆ ದೇಶದ ಏಳ್ಗೆಯ ಕಡೆಗೆ ತಹಶಿಲ್ದಾರ್ ಸುದರ್ಶನ್

ಚನ್ನಪಟ್ಟಣ: ಇಂದಿನ ವಿದ್ಯಾರ್ಥಿಗಳೇ ಮುಂದಿನ ರಾಷ್ಟ್ರ ನಿರ್ಮಾತೃಗಳು, ಇಂದಿನ ಶಿಸ್ತು, ಜೀವನದ ಮತ್ತು ದೇಶದ ಸಂಪತ್ತು, ತಮ್ಮ ಜೀವನದ ಶಕ್ತಿಯನ್ನು ಸದೃಢ ದೇಶ ಕಟ್ಟಲು ವಿನಿಯೋಗಿಸುವ ಮೂಲಕ ದೇಶದ ಏಳ್ಗೆಗೆ ಮೀಸಲಿಡಬೇಕೆಂದು ತಾಲ್ಲೂಕಿನ ದಂಡಾಧಿಕಾರಿ ಸುದರ್ಶನ್ ಕರೆ ನೀಡಿದರು.ಅವರು ನಗರಸಭೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಎಪ್ಪತ್ಮೂರನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋ

ಎಚ್ಚರಿಕೆಯ ಜೊತೆಗೆ ಸಾಧಾರಣ ದಂಡಕ್ಕೆ ಚಾಲನೆ ನೀಡಿದ ಪೋಲಿಸರು
ಎಚ್ಚರಿಕೆಯ ಜೊತೆಗೆ ಸಾಧಾರಣ ದಂಡಕ್ಕೆ ಚಾಲನೆ ನೀಡಿದ ಪೋಲಿಸರು

ಚನ್ನಪಟ್ಟಣ: ನಗರದ ಸುತ್ತಮುತ್ತಲಿನ ಬಹುತೇಕ ರಸ್ತೆಗಳಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನಗಳ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿ ಸಾಧಾರಣ ದಂಡ ಹಾಕುವ ಕೆಲಸವನ್ನು ಕಟ್ಟುನಿಟ್ಟಾಗಿ ನಡೆಸುತ್ತಿರುವುದು ಕಂಡುಬಂದಿತ್ತು.ನಗರದ ಎಲ್ಲಾ ಪೋಲಿಸ್ ಠಾಣೆಗಳ ಮುಂಭಾಗ,  ಬೆಂಗಳೂರು ಮೈಸೂರು ಹೆದ್ದಾರಿಯ ವೃತ್ತಗಳು ಹಾಗೂ ನಗರ ಪ್ರದೇಶದೊಳಗೆ ಬರುವ ಎಲ್ಲಾ ರಸ್ತೆಗಳಲ

ಇಂದಿನಿಂದ ಹೆಲ್ಮೆಟ್ ಕಡ್ಡಾಯ, ತಪ್ಪಿದರೆ ಭಾರಿ ದಂಡ ಡಿಎಲ್ ರದ್ದು.
ಇಂದಿನಿಂದ ಹೆಲ್ಮೆಟ್ ಕಡ್ಡಾಯ, ತಪ್ಪಿದರೆ ಭಾರಿ ದಂಡ ಡಿಎಲ್ ರದ್ದು.

ರಾಮನಗರ: ಆಗಸ್ಟ್ ೧೫ ಭಾರತ ಸ್ವತಂತ್ರವಾದ ದಿನ, ಈ ಸ್ವಾತಂತ್ರ್ಯ ಬ್ರಿಟೀಷರಿಂದ ಮುಕ್ತಿ ದೊರಕಿಸಿ ಭಾರತೀಯರೆಲ್ಲರೂ ಸ್ವತಂತ್ರವಾಗಿ ಬದುಕಲು ಅನುವು ಮಾಡಿಕೊಟ್ಟಿತು. ಅದೇ ರೀತಿ ಜಿಲ್ಲೆಯಲ್ಲಿ ಪೋಲಿಸರು ದ್ವಿಚಕ್ರ ವಾಹನ ಸವಾರರಿಗೆ ಇಂದಿನಿಂದಲೇ ಹೆಲ್ಮೆಟ್ ಕಡ್ಡಾಯಗೊಳಿಸಿ ತಮ್ಮ ಜೀವವನ್ನು ಆಯಸ್ಸು ಪೂರ್ಣ ಸ್ವತಂತ್ರವಾಗಿರುವಂತೆ ಕಾಪಾಡಲು ಕ್ರಮ ಕೈಗೊಂಡಿದ್ದಾರೆ.ಜ

ಹೋಟೆಲ್ ನಲ್ಲಿ ಕಳ್ಳತನ ದೂರು ದಾಖಲು
ಹೋಟೆಲ್ ನಲ್ಲಿ ಕಳ್ಳತನ ದೂರು ದಾಖಲು

ಚನ್ನಪಟ್ಟಣ: ನಗರದ ಬೆಂಗಳೂರು ಮೈಸೂರು ಹೆದ್ದಾರಿಯ, ಪೋಲಿಸ್ ಠಾಣೆಯ ಕೂಗಳತೆಯ ದೂರದಲ್ಲಿರುವ *ಸಿಂಚನ ಹೋಟೆಲ್* ನಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿದೆ ಎಂದು ಮಾಲೀಕ ಲೋಕೇಶ್ ದೂರು ನೀಡಿರುವುದಾಗಿ ತಿಳಿಸಿದ್ದಾರೆ.ನಿನ್ನೆ ರಾತ್ರಿ ಹಾರೆಯಿಂದ ಹಿಂದಿನ ಬಾಗಿಲನ್ನು ಮೀಟಿ ಒಳಗೆ ನುಗ್ಗಿರುವ ದುಷ್ಕರ್ಮಿಗಳು ಗಲ್ಲಾ ಪೆಟ್ಟಿಗೆಯಲ್ಲಿ ಇಟ್ಟಿದ್ದ  ೯,೪೦೦ ರೂಪಾಯ

ವರ್ಗಾವಣೆಗೊಂಡು ತಿಂಗಳಾದರೂ ಜಾಗ ಬಿಡದ ವಿರುಪಾಕ್ಷಿಪುರ ಹೋಬಳಿ ರಾಜಸ್ವ ನಿರೀಕ್ಷಕ?
ವರ್ಗಾವಣೆಗೊಂಡು ತಿಂಗಳಾದರೂ ಜಾಗ ಬಿಡದ ವಿರುಪಾಕ್ಷಿಪುರ ಹೋಬಳಿ ರಾಜಸ್ವ ನಿರೀಕ್ಷಕ?

ಚನ್ನಪಟ್ಟಣ: ತಾಲ್ಲೂಕಿನ ಸಂಪದ್ಭರಿತ ಮರಳು ಲೂಟಿ ಕೇಂದ್ರ ಎನಿಸಿಕೊಂಡಿರುವ ವಿರುಪಾಕ್ಷಿಪುರ ಹೋಬಳಿಯ ನಾಡ ಕಛೇರಿಯಲ್ಲಿ ಸಮಯಕ್ಕೆ ಸರಿಯಾಗಿ ಬಾರದೆ ಎರಡು ಹುದ್ದೆಗಳನ್ನು ನಿಭಾಯಿಸಿತ್ತಿರುವ ವರ್ಗಾವಣೆಗೊಂಡು ತಿಂಗಳಾದರೂ ಕುರ್ಚಿಗೆ ಅಂಟಿಕೊಂಡಿರುವ ರಾಜಸ್ವ ನಿರೀಕ್ಷಕ ಕಂ ಉಪ ತಹಶಿಲ್ದಾರ *ಕೆ ಓ ನಟರಾಜು (ಮಧು) ಎಂಬುವವರ ಮೇಲೆ ಹೋಬಳಿಯ ನೂರಾರು ಸಾರ್ವಜನಿಕರು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ರಾಜ

ಅದ್ದೂರಿಯಾಗಿ ಆಚರಣೆಗೊಂಡ ತ್ಯಾಗಬಲಿದಾನದ ಬಕ್ರೀದ್
ಅದ್ದೂರಿಯಾಗಿ ಆಚರಣೆಗೊಂಡ ತ್ಯಾಗಬಲಿದಾನದ ಬಕ್ರೀದ್

ಚನ್ನಪಟ್ಟಣ: ಮುಸಲ್ಮಾನರ ಕೆಲವೇ ಹಬ್ಬಗಳಲ್ಲಿ ಬಕ್ರೀದ್ ಒಂದು ಪ್ರಮುಖ ಹಬ್ಬ. ತ್ಯಾಗ ಬಲಿದಾನದ ಸಂಕೇತವಾಾದ ಈ ಹಬ್ಬವನ್ನುವ ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು   ಶ್ರದ್ಧೆ ಭಕ್ತತಿಯಿಂದ  ಆಚರಿಸಿದರು.ತಾಲ್ಲೂಕಿನಾದ್ಯಂತ ಇರುವ ಮಸ್ಜಿದ್ ಗಳು ಸೇರಿದಂತೆ ನಗರದ ಬೆಂಗಳೂರು ಮೈಸೂರು ಹೆದ್ದಾರಿಯ ನ್ಯಾಯಾಲಯ ಸಂಕೀರ್ಣದ ದರ್ಗಾ

ಅತ್ತೆ ಮಾವನ ಸೇವೆ ಮಾಡಿದರೆ ವರಮಹಾಲಕ್ಷ್ಮಿ ಒಲಿಯುತ್ತಾಳೆ
ಅತ್ತೆ ಮಾವನ ಸೇವೆ ಮಾಡಿದರೆ ವರಮಹಾಲಕ್ಷ್ಮಿ ಒಲಿಯುತ್ತಾಳೆ

||ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರ ಪೂಜಿತೆ||||ಶಂಖಚಕ್ರ ಗಧಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ||ವರಮಹಾಲಕ್ಷ್ಮಿ ಗೆ ಸಂಬಂಧಿಸಿದ ಈ ಶ್ಲೋಕದಲ್ಲಿಯೇ ತಾಯಿಯ ಮಹಾತ್ಮೆ ತಿಳಿಯುತ್ತದೆ.ವರಮಹಾಲಕ್ಷ್ಮಿ ಹಬ್ಬ ಕುರಿತು ಅನೇಕ ಜ್ಯೋತಿಷಿಗಳು, ಶಾಸ್ತ್ರಿಗಳು, ಪುರೋಹಿತರು ಸೇರಿದಂತೆ ಅನೇಕ ಮಂದಿ ಒಂದೊಂದು ರೀತಿ ಹೇಳುತ್ತಾರೆ, ಈ ದುಬಾರಿಯ ಕಾಲದಲ್ಲಿ ಜನಸಾಮಾನ್ಯರು ಅವೆಲ್ಲವನ್ನೂ

ವರಮಹಾಲಕ್ಷ್ಮಿ ಆರಾಧನೆಯ ಖರೀದಿಗೆ ಮಾರುಕಟ್ಟೆಗೆ ಮುಗಿಬಿದ್ದ ಮಹಿಳೆಯರು
ವರಮಹಾಲಕ್ಷ್ಮಿ ಆರಾಧನೆಯ ಖರೀದಿಗೆ ಮಾರುಕಟ್ಟೆಗೆ ಮುಗಿಬಿದ್ದ ಮಹಿಳೆಯರು

ಚನ್ನಪಟ್ಟಣ: ನಾಳೆ ಅಂದರೆ ಶುಭ ಶುಕ್ರವಾರ ದಂದು ತಂತಮ್ಮ ಮನೆಯಲ್ಲಿ ಐಶ್ವರ್ಯ ದೇವತೆ ಶ್ರೀ ವರಮಹಾಲಕ್ಷ್ಮಿ ದೇವಿಯ ಪ್ರತಿರೂಪವನ್ನು ಸಿಂಗರಿಸಿ ಅವರವರ ಅಂತಸ್ತಿಗೆ ತಕ್ಕಂತೆ ಕೂರಿಸಿ ಆರಾಧಿಸಲೋಸುಗ ನಗರದ ಮಾರುಕಟ್ಟೆಯ ತುಂಬಾ ಮಹಿಳೆಯರು ಹೂವು, ಹಣ್ಣು ಮತ್ತು ಸಿಂಗಾರದ ವಸ್ತುಗಳನ್ನು ಕೊಳ್ಳಲು ಮುಗಿ ಬಿದ್ದಿದ್ದರು.ಕೆಲವು ಶ್ರೀಮಂತರನ್ನು ಹೊರತುಪಡಿಸಿ ಮಧ್ಯಮ ಮತ್ತ

ತಾಳೆಯೋಲೆ ೦೭: ಗಂಜಿ/ಅಂಬಲಿ ಮತ್ತು ತುಪ್ಪವನ್ನು ಬೆಳಗಿನ ಉಪಹಾರಕ್ಕೆ ಉಪಯೋಗಿಸಬೇಕೆಂದು ಏಕೆ ಹೇಳುವರು ?
ತಾಳೆಯೋಲೆ ೦೭: ಗಂಜಿ/ಅಂಬಲಿ ಮತ್ತು ತುಪ್ಪವನ್ನು ಬೆಳಗಿನ ಉಪಹಾರಕ್ಕೆ ಉಪಯೋಗಿಸಬೇಕೆಂದು ಏಕೆ ಹೇಳುವರು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಗಂಜಿ/ಅಂಬಲಿ ಮತ್ತು ತುಪ್ಪವನ್ನು ಬೆಳಗಿನ ಉಪಹಾರಕ್ಕೆ ಉಪಯೋಗಿಸಬೇಕೆಂದು ಏಕೆ ಹೇಳುವರು ?ಪ್ರಾಚೀನ ಭಾರತೀಯರು ಬೆಳಗಿನ ಉಪಹಾರಕ

Top Stories »  



Top ↑