Tel: 7676775624 | Mail: info@yellowandred.in

Language: EN KAN

    Follow us :


ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿದ ಶಿಕ್ಷಣ ಇಲಾಖೆ
ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿದ ಶಿಕ್ಷಣ ಇಲಾಖೆ

ಬೆಂಗಳೂರು/ರಾಮನಗರ:ಮಾ/೨೨/೨೦/ಭಾನುವಾರ. ಇದೇ ತಿಂಗಳ ೨೭ ನೇ ತಾರೀಖಿನಂದು ಆರಂಭವಾಗಬೇಕಿದ್ದ ಎಸ್ ಎಸ್ ಎಲ್ ಸಿ (ಹತ್ತನೇ ತರಗತಿ) ಯ ಪರೀಕ್ಷೆಯನ್ನು ಕೊರೊನಾ ವೈರಾಣು ಭೀತಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ಮುಂದೂಡಿರುವುದಾಗಿ ರಾಜ್ಯ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಈ ಹಿಂದೆ ಏನೇ ಕಷ್ಟವಾದರೂ ಇದೇ ತಿಂಗಳು ಪರೀಕ್ಷೆ ನಡೆಸಿಯೇ ತೀರ

ನಾಳೆ ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ
ನಾಳೆ ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ

ಬೆಂಗಳೂರು/ರಾಮನಗರ:ಮಾ/೨೨/೨೦/ಭಾನುವಾರ. ನಾಳೆ ಅಂದರೆ ೨೩ ರ ಸೋಮವಾರ ದಂದು ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಇಂಗ್ಲಿಷ್ ಭಾಷೆಯ ಪರೀಕ್ಷೆಯನ್ನು ಕರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಕೊರೊನಾ ವೈರಸ್ ಸೋಂಕು ಕಡಿಮೆಯಾದ ನಂತರ ದ್ವಿತೀಯ ಪಿಯುಸಿ ವಾರ್ಷಿಕ ಇಂಗ್ಲಿಷ್ ಪರೀಕ್ಷೆಯ ದಿನಾಂಕವನ್

ರಾಮನಗರದಲ್ಲಿ ಮೇಕ್‌ಶಿಫ್ಟ್‌ ಆಸ್ಪತ್ರೆ: ಡಾ. ಅಶ್ವತ್ಥನಾರಾಯಣ
ರಾಮನಗರದಲ್ಲಿ ಮೇಕ್‌ಶಿಫ್ಟ್‌ ಆಸ್ಪತ್ರೆ: ಡಾ. ಅಶ್ವತ್ಥನಾರಾಯಣ

ಬೆಂಗಳೂರು:ಮಾ/೨೧/೨೦/ಶನಿವಾರ.ಕೊರೊನಾ ತಡೆಗೆ ಕೈಗೊಂಡಿರುವ ಕ್ರಮಗಳು,  ಸೋಂಕಿತರ ಪತ್ತೆ, ಚಿಕಿತ್ಸೆ ಹಾಗೂ ಆಸ್ಪತ್ರೆಯಲ್ಲಿ ಪೂರಕ ವ್ಯವಸ್ಥೆ ಕಲ್ಪಿಸುವ ಸಂಬಂಧ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್‌ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು. ರಾಮನಗರ ಜಿ

ಮತ್ತೀಕೆರೆ-ಶೆಟ್ಟಿಹಳ್ಳಿ ಬಳಿ ಕೊಕ್ಕರೆ ಸಾವು ! ಹಕ್ಕಿಜ್ವರ ಶಂಕೆ
ಮತ್ತೀಕೆರೆ-ಶೆಟ್ಟಿಹಳ್ಳಿ ಬಳಿ ಕೊಕ್ಕರೆ ಸಾವು ! ಹಕ್ಕಿಜ್ವರ ಶಂಕೆ

ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ ಶೆಟ್ಟಹಳ್ಳಿಯ ಬಳಿ ಕೊಕ್ಕರೆಯೊಂದು ಸತ್ತು ಬಿದ್ದಿದ್ದು, ಹಕ್ಕಿಜ್ವರದ ಶಂಕೆ ಇರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಇತ್ತೀಚಿಗೆ ಮೈಸೂರಿನ ಕುಂಬಾರಕೊಪ್ಪಲಿನ ೧೦ ಕಿ.ಮೀ ವ್ಯಾಪ್ತಿಯಲ್ಲಿ ಹಕ್ಕಿಜ್ವರ ಹಬ್ಬಿದ್ದು, ಲ್ಯಾಬ್‌ನ ವರದಿಯಿಂದ ಸಾಬೀತಾಗಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.ಮದ್ದೂರು ತಾಲ್

ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವಿಗೆ ತಡೆಯಾಜ್ಞೆ ತಂದ ನಿವಾಸಿಗಳು
ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವಿಗೆ ತಡೆಯಾಜ್ಞೆ ತಂದ ನಿವಾಸಿಗಳು

ಚನ್ನಪಟ್ಟಣ: ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವಿಗೆ ತೆರಳಿದ ತಹಶಿಲ್ದಾರ್ ರವರಿಗೆ ಸ್ಥಳೀಯ ಒತ್ತುವರಿದಾರರು ಹೈಕೋರ್ಟಿನಂದ ತಡೆಯಾಜ್ಞೆ ತರುವ ಮೂಲಕ ಶಾಕ್ ನೀಡಿದರು. ನಗರದ ಮಧ್ಯ ಭಾಗದಲ್ಲಿ ರುವ ಪುರಾತನ ಶೆಟ್ಟಿಹಳ್ಳಿ ಕೆರೆ ಒತ್ತುವರಿಯಾಗಿದ್ದು, ಇತ್ತೀಚಿಗೆ ತಹಶೀಲ್ದಾರ್ ಸುದರ್ಶನ್ ನೇತೃತ್ವದಲ್ಲಿ ಸಂಪೂರ್ಣ ಸರ್ವೇ ಮಾಡಿಸಿ, ಒತ್ತುವರಿದಾರರನ್ನು ಗುರುತಿಸಲಾಗಿತ್ತು.

ಕೊರೊನಾ; ಎಚ್ಚರಿಕೆಯ ನಡೆ ಇಡುತ್ತಿರುವ ನಗರಸಭೆ. ರಸ್ತೆ ಬದಿಯ ಹೋಟೆಲ್ ಗಳು ಬಂದ್
ಕೊರೊನಾ; ಎಚ್ಚರಿಕೆಯ ನಡೆ ಇಡುತ್ತಿರುವ ನಗರಸಭೆ. ರಸ್ತೆ ಬದಿಯ ಹೋಟೆಲ್ ಗಳು ಬಂದ್

ಚನ್ನಪಟ್ಟಣ: ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ನಗರಸಭೆಯು ಎಚ್ಚೆತ್ತುಕೊಂಡಿದ್ದು ಬೀದಿ ಬದಿಯ ಹೋಟೆಲ್ ಗಳು, ತಳ್ಳುವ ಗಾಡಿಗಳಲ್ಲಿ ಮಾರುವ ಊಟದ ಹೋಟೆಲ್ ಗಳನ್ನು ಮುಚ್ಚಿಸುತ್ತಿದ್ದಾರೆ.ಬೆಳಿಗ್ಗೆ ಮತ್ತು ಸಂಜೆ ನಗರದ ಹೈವೇ ರಸ್ತೆಗಳಲ್ಲದೇ, ಹಲವಾರು ಬೀದಿಗಳಲ್ಲಿ ನಾಯಿಕೊಡೆಗಳಂತೆ ಪುಟ್ ಪಾತ್ ಆವರಿಸಿಕೊಂಡಿರುವ ಹೋಟೆಲ್ ಗಳನ್ನು ಕೊರೊನಾ ವೈರಸ್ ಸಂಬಂಧ ಮುಚ್ಚಿಸುತ್ತಿರುವುದು ಶ

ರಾಮನಗರ ಜಿಲ್ಲೆಯಲ್ಲಿ ಕರೋನಾ ಫೇಲ್, ಶಂಕಿತರು ಪಾಸ್ ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆಯಲ್ಲಿ ಕರೋನಾ ಫೇಲ್, ಶಂಕಿತರು ಪಾಸ್ ಜಿಲ್ಲಾಧಿಕಾರಿ

ರಾಮನಗರ: ಶಂಕಿತರು ಪಾಸ್, ಕರೋನಾ ಫೇಲ್ಜಿಲ್ಲಾ ಆಸ್ಪತ್ರೆಯಲ್ಲಿ ಕರೋನಾ ವೈರಸ್ ನಿಂದ ದಾಖಲಾಗಿದ್ದ ಇಬ್ಬರು ರೋಗಿಗಳ ವರದಿ ಬಂದಿದ್ದು ಆ ಇಬ್ಬರೂ ಶಂಕಿತರಿಗೂ ಕ

ತಾಳೆಯೋಲೆ ೧೮೩:  ಪ್ರಾಚೀನ ಭಾರತದಲ್ಲಿ ವಿವಾಹವು ಎಷ್ಟು ವಿಧಗಳಾಗಿದ್ದವು
ತಾಳೆಯೋಲೆ ೧೮೩: ಪ್ರಾಚೀನ ಭಾರತದಲ್ಲಿ ವಿವಾಹವು ಎಷ್ಟು ವಿಧಗಳಾಗಿದ್ದವು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಪ್ರಾಚೀನ ಭಾರತದಲ್ಲಿ ವಿವಾಹವು ಎಷ್ಟು ವಿಧಗಳಾಗಿದ್ದವು ?ಸ್ಥೂಲವಾಗಿ ವಿವಾಹಗಳನ್ನು ಪ್ರಾಚೀನರು ಎಂಟು ವಿಧಗಳಾಗಿ ಗುರ್ತಿಸಿರುವರು. ಬ್ರಹ್ಮಂ, ದೈವಂ ಲ, ಆರ್ಷಂ, ಪ್ರಜಾ

ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ
ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ

ಹುಬ್ಬಳ್ಳಿ: ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ *ಪಾಪು* ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಶತಾಯುಷಿ *ಡಾ. ಪಾಟೀಲ ಪುಟ್ಟಪ್ಪ* ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ ೧೦೧ ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಾ. ಪಾಟೀಲ ಪುಟ್ಟಪ್ಪನವರು ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಿರಿದಾದ ರಸ್ತೆ, ಹಲವು ಉದ್ದಿಮೆಗಳ ಆಗರ, ಕಛೇರಿ ಬದಲಾಯಿಸದ ಸಬ್ ರಿಜಿಸ್ಟ್ರಾರ್, ಸಾರ್ವಜನಿಕರಿಗೆ ಕಿರಿಕಿರಿ
ಕಿರಿದಾದ ರಸ್ತೆ, ಹಲವು ಉದ್ದಿಮೆಗಳ ಆಗರ, ಕಛೇರಿ ಬದಲಾಯಿಸದ ಸಬ್ ರಿಜಿಸ್ಟ್ರಾರ್, ಸಾರ್ವಜನಿಕರಿಗೆ ಕಿರಿಕಿರಿ

ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ (Heart Of The City) ಕುವೆಂಪು ನಗರದ ಒಂದನೇ ತಿರುವಿನಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಜನಸಂಪರ್ಕ ಕಛೇರಿಗಳಲ್ಲದೆ ಬ್ಯಾಂಕುಗಳು ಮತ್ತು ಬೇರೆಬೇರೆ ಯ ಖಾಸಗಿ ಉದ್ದಿಮೆಗಳು ತಲೆ ಎತ್ತಿದ್ದು ಈ ಎಲ್ಲಾ ಕಛೇರಿಗೆ ದಿನನಿತ್ಯವೂ ಎಡತಾಕುವ ಸಹಸ್ರಾರು ಗ್ರಾಹಕರು ಹಾಗೂ ಅವರ ವಾಹನಗಳಿಂದ ಆ ಕಿರಿದಾದ ರಸ್ತೆ ತುಂಬಿ ತುಳುಕುತ್ತಿದ್ದು ಸಾರ್ವಜನಿಕರಿಗೆ ಕಿರಿಕಿ

Top Stories »  



Top ↑