Tel: 7676775624 | Mail: info@yellowandred.in

Language: EN KAN

    Follow us :

ಬೆಸ್ಕಾಂ ನ ನಿವೃತ್ತ ನೌಕರ ಎಸ್ ಬಿ ಕೃಷ್ಣೇಗೌಡ ನಿಧನ
ಬೆಸ್ಕಾಂ ನ ನಿವೃತ್ತ ನೌಕರ ಎಸ್ ಬಿ ಕೃಷ್ಣೇಗೌಡ ನಿಧನ

ಚನ್ನಪಟ್ಟಣ/ಕನಕಪುರ:.  ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಲೇಟ್ ಬಸವೇಗೌಡರ ಪುತ್ರ, ಬೆಸ್ಕಾಂ ನ ನಿವೃತ್ತ ನೌಕರ ಎಸ್ ಬಿ ಕೃಷ್ಣೇಗೌಡ (೬೯) ಇಂದು ಮುಂಜಾನೆ ಮಹದೇಶ್ವರ ನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.ಮೃತರು ಪತ್ನಿ ಇಬ್ಬರು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಬಾಂಧವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ೦೧:೦

ನಗರದ ವಿವೇಕಾನಂದ ನಗರದಲ್ಲಿ ಕಳ್ಳತನ, ನಿರ್ಲಕ್ಷ್ಯ ವಹಿಸಿದ ಪೋಲೀಸರು ಆರೋಪ
ನಗರದ ವಿವೇಕಾನಂದ ನಗರದಲ್ಲಿ ಕಳ್ಳತನ, ನಿರ್ಲಕ್ಷ್ಯ ವಹಿಸಿದ ಪೋಲೀಸರು ಆರೋಪ

ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಕುವೆಂಪು ನಗರಕ್ಕೆ ಹೊಂದಿಕೊಂಡಂತಿರುವ ಹಾಗೂ ನಗರ ಠಾಣೆಗೆ ಕೂಗಳತೆ ದೂರದಲ್ಲಿರುವ ವಿವೇಕಾನಂದ ನಗರ ಬಡಾವಣೆಯಲ್ಲಿ ಮೂರು ವರ್ಷಗಳಿಂದೀಚೆಗೆ ಏಳು ಮನೆಗಳಲ್ಲಿ ಕಳ್ಳತನವಾಗಿದ್ದು, ಇದೇ ತಿಂಗಳಲ್ಲಿ ಎರಡು ಕಳ್ಳತನವಾಗಿವೆ ಎಂದು ವಿವೇಕಾನಂದ ನಗರದ ನಿವಾಸಿಗಳು ದೂರಿದರು.ವಿವೇಕಾನಂದ ನಗರದ ಅನೇಕ ಹಿರಿಯ ನಿವಾಸಿಗಳು ಒಂದೆಡೆ ಸೇರಿ ಪತ್ರಿಕಾಗೋಷ್

ಕೃಷಿ ಭೂಮಿ ಕಿತ್ತುಕೊಂಡು ರೈತರನ್ನೂ ನಿರ್ಗತಿಕರಾಗಿ ಮಾಡಲೊರಟಿರುವ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಸಿ ಪುಟ್ಟಸ್ವಾಮಿ
ಕೃಷಿ ಭೂಮಿ ಕಿತ್ತುಕೊಂಡು ರೈತರನ್ನೂ ನಿರ್ಗತಿಕರಾಗಿ ಮಾಡಲೊರಟಿರುವ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಸಿ ಪುಟ್ಟಸ್ವಾಮಿ

ಚನ್ನಪಟ್ಟಣ: ರಾಜ್ಯ ಸರ್ಕಾರವು ಕೃಷಿ ಭೂಮಿಗೆ ಸಂಬಂಧಿಸಿದ ಸೆಕ್ಷನ್ ೭೯ ಎ ಮತ್ತು ಬಿ ಯನ್ನು ರದ್ದು ಪಡಿಸಿ ಅನ್ನದಾತನ ಬೆನ್ನಿಗೆ ಬರೆ ಎಳೆದು ಬಲಾಢ್ಯರು ಭೂಮಿಯನ್ನು ಕಬಳಿಸಲು ಅನುಕೂಲವಾಗುವಂತೆ ಕಾನೂನು ರೂಪಿಸುತ್ತಿರುವುದು ಅತ್ಯಂತ ಹೇಯ ಕೃತ್ಯವಾಗಿದ್ದು ತಕ್ಷಣ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಯ ನಿಕಟಪ

ತಾಳೆಯೋಲೆ ೧೮೧: ಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?
ತಾಳೆಯೋಲೆ ೧೮೧: ಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?ಹಸಿವಿನಿಂದ ಕಂಗಾಲಾಗಿರುವವನಿಗೆ ಅನ್ನ ನೀಡುವುದನ್ನು ಅನ್ನದಾನ ಎಂದು ಹೇಳುವರು. ಅತ್ಯುನ್ನತ ದಾನಗಳಲ್ಲಿ ಅನ್ನದಾನವೂ ಒಂದು ಎಂದು

ತಾಲ್ಲೂಕಿನ ಎಲ್ಲಾ ಸಂಘಗಳು ಒಗ್ಗೂಡಿ ಹೋರಾಟ ನಡೆಸಿದರೆ ಫಲಪ್ರದವಾಗಲಿದೆ, ಹಿರಿಯ ನಾಗರೀಕ ಎಂ ಸಿ ಮಲ್ಲಯ್ಯ
ತಾಲ್ಲೂಕಿನ ಎಲ್ಲಾ ಸಂಘಗಳು ಒಗ್ಗೂಡಿ ಹೋರಾಟ ನಡೆಸಿದರೆ ಫಲಪ್ರದವಾಗಲಿದೆ, ಹಿರಿಯ ನಾಗರೀಕ ಎಂ ಸಿ ಮಲ್ಲಯ್ಯ

ಚನ್ನಪಟ್ಟಣ: ಹಿರಿಯ ನಾಗರೀಕರ ಆರೋಗ್ಯ ದೃಷ್ಟಿಯಿಂದ ಹಾಗೂ ವಯಸ್ಸಿಗೆ ಅನುಗುಣವಾಗಿ ಕೆಲವು ಆಟಗಳನ್ನು ಏರ್ಪಡಿಸುತ್ತೇವೆ. ನಮ್ಮ ಸಂಘದಲ್ಲಿ ಎಲ್ಲರೂ ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದರ ಜೊತೆಗೆ ಲೋಪವಾಗದಂತೆ ಕೆಲಸ ನಿರ್ವಹಿಸುತ್ತೇವೆ. ತಾಲ್ಲೂಕಿನಲ್ಲಿ ಹಲವಾರು ಸಂಘಸಂಸ್ಥೆಗಳು ಇದ್ದು ಎಲ್ಲರೂ ಒಗ್ಗೂಡಿ ಹೋರಾಟ ಮಾಡಿದರೇ ತಾಲೂಕಿನ ಹಿತದೃಷ್ಟಿಯಿಂದ ಉಪಯೋಗವಾಗಲಿದೆ. ಯಾವುದೇ ಸಂಘಸಂಸ್ಥೆಗಳು ಹೋರಾಟ ಮತ್ತು ಜನಪರ ಕೆಲಸಗಳಿಗೆ ನಮ್ಮ ಸಂಘದ ಬೆಂಬಲ

ವಿಜೃಂಭಣೆಯಿಂದ ನೆರವೇರಿದ ಸುಳ್ಳೇರಿ ಪಟ್ಟದಲಮ್ಮ ದೇವಿ ಕೊಂಡ
ವಿಜೃಂಭಣೆಯಿಂದ ನೆರವೇರಿದ ಸುಳ್ಳೇರಿ ಪಟ್ಟದಲಮ್ಮ ದೇವಿ ಕೊಂಡ

ಚನ್ನಪಟ್ಟಣ: ತಾಲ್ಲೂಕಿನ ಸುಳ್ಳೇರಿ ಗ್ರಾಮದ ಪುರಾಣ ಪ್ರಸಿದ್ದ ಶ್ರೀ ಪಟ್ಟಲದಮ್ಮ ದೇವಿಯ ಕೊಂಡ ಮಹೋತ್ಸವವು ಶನಿವಾರ ಬೆಳಿಗ್ಗೆ ೦೬:೩೦ ಸುಮಾರಿನಲ್ಲಿ ದೇವಿಯ ಕರಗಹೊತ್ತ ಅರ್ಚಕ ಕೊಂಡವನ್ನು ಪ್ರವೇಶಿಸಿ ಯಶಸ್ವಿಯಾಗಿ ಹಾಯ್ದು ಬಂದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾವಿರಾರು ಭಕ್ತರು ಹರ್ಷೋದ್ಗಾರ ಮೊಳಗಿಸುವ ಮೂಲಕ ಕೊಂಡೋತ್ಸವದ ಯಶಸ್ವಿಯನ್ನು ಸಾಕ್ಷೀಕರಿಸಿದರು.

ಸಾಮಾಜಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ನಿವಾರಿಸುವ ಮೂಲಕ ದೇಶಕ್ಕೆ ಕೀರ್ತಿ ತಂದ ವ್ಯಾಸರಾಜರು
ಸಾಮಾಜಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ನಿವಾರಿಸುವ ಮೂಲಕ ದೇಶಕ್ಕೆ ಕೀರ್ತಿ ತಂದ ವ್ಯಾಸರಾಜರು

ಚನ್ನಪಟ್ಟಣ: ಪುರಂದರದಾಸರು ಮತ್ತು ಕನಕದಾಸರಿಗೆ ದಾಸದೀಕ್ಷೆ ನೀಡಿ ಅಂಕಿತನಾಮವನ್ನು ಕರುಣಿಸುವ ಜೊತೆಗೆ, ಸಾಮಾಜಿಕ ಕಾರ್ಯಗಳನ್ನು, ರಾಜಕೀಯ ಬಿಕ್ಕಟ್ಟಗಳನ್ನು ನಿವಾರಿಸುವ ಮೂಲಕ ದೇಶಕ್ಕೆ ಮಹಾನ್ ಕೊಡುಗೆ ನೀಡಿದ ಶ್ರೀವ್ಯಾಸರಾಜರು ಮಹಾನ್ ಯತಿಗಳು ಎಂದು ಮಂಡ್ಯದ ವಿದ್ವಾಂಸರಾದ ವರಾಹ ಹರಿ ವಿಠಲ ದಾಸರು ಅಭಿಪ್ರಾಯಪಟ್ಟ

ನಾಳೆಯಿಂದ ಆರಂಭವಾಗಬೇಕಿದ್ದ ೭,೮,೯ ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿದ ಪ್ರೌಢ ಶಿಕ್ಷಣ ಆಯುಕ್ತರು
ನಾಳೆಯಿಂದ ಆರಂಭವಾಗಬೇಕಿದ್ದ ೭,೮,೯ ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿದ ಪ್ರೌಢ ಶಿಕ್ಷಣ ಆಯುಕ್ತರು

ಬೆಂಗಳೂರು/ರಾಮನಗರ:ಮಾ/೧೫/೨೦/ಭಾನುವಾರ.ರಾಜ್ಯದಾದ್ಯಂತ ನಾಳೆಯಿಂದ ಮಾಚ್೯ ೧೬/೨೦ ರ ಸೋಮವಾರದಿಂದ ಆರಂಭಗೊಳ್ಳಬೇಕಾಗಿದ್ದ ೭, ೮ ಮತ್ತು ೯ ತರಗತಿಯ ಪರೀಕ್ಷೆಗಳನ್ನು ಕರೋನಾ ವೈರಸ್ ನ ಅಟ್ಟಹಾಸದ ಮುನ್ನೆಚ್ಚರಿಕೆಯಾಗಿ ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ (ಪ್ರೌಢ) ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಆಯುಕ್ತರ ಆದೇಶದ ಮೇರೆಗೆ ರಾಮನಗರ‌ ಜಿಲ್ಲೆಯ ನಾಲ್ಕೂ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್

ಜಾತ್ರೆ, ಮದುವೆ, ಧಾರ್ಮಿಕ ಆಚರಣೆ, ಕ್ಲಬ್, ಶಾಲಾಕಾಲೇಜುಗಳನ್ನು ಬಂದ್ ಮಾಡಿ, ಉಲ್ಲಂಘಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಜಿಲ್ಲಾಧಿಕಾರಿ
ಜಾತ್ರೆ, ಮದುವೆ, ಧಾರ್ಮಿಕ ಆಚರಣೆ, ಕ್ಲಬ್, ಶಾಲಾಕಾಲೇಜುಗಳನ್ನು ಬಂದ್ ಮಾಡಿ, ಉಲ್ಲಂಘಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಜಿಲ್ಲಾಧಿಕಾರಿ

*ಜಾತ್ರೆ, ಮದುವೆ, ಧಾರ್ಮಿಕ ಆಚರಣೆ, ಕ್ಲಬ್, ಶಾಲಾಕಾಲೇಜುಗಳನ್ನು ಬಂದ್ ಮಾಡಿ, ಉಲ್ಲಂಘಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಜಿಲ್ಲಾಧಿಕಾರಿ*ರಾಮನಗರ:ಮಾ/೧೪/೨೦/ಶನಿವಾರ.ರಾಮನಗರ ಜಿಲ್ಲೆಯಾದ್ಯಂತ ಏರ್ಪಡಿಸಿರುವ ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆಗಳು, ಉತ್ಸವಗಳನ್ನು ನಡೆಸದಂತೆ ಅಥಾವಾ ನೂರು ಮಂದಿಗೂ ಹೆಚ್ಚು ಜನ ಸೇರದಂತೆ ಸಂಬಂಧಿಸಿದ ಅಧಿಕಾರಿಗಳು, ಧಾರ್ಮಿಕ ಸಂಸ್ಥೆಗಳು ತಿಳುವಳಿಕೆ ನೀಡುವ ಮೂಲಕ ಎಚ್ಚರಿಸಬೇಕು ಎಂದು ರಾಮನಗರ ಜಿಲ್ಲಾಧಿಕಾರಿ ಎಂ

ಕೊರೊನಾ ವೈರಸ್ ಗೆ ಶುಚಿತ್ವವೇ ಮೊದಲ ಮದ್ದು ಡಾ ಲೋಕಾನಂದ
ಕೊರೊನಾ ವೈರಸ್ ಗೆ ಶುಚಿತ್ವವೇ ಮೊದಲ ಮದ್ದು ಡಾ ಲೋಕಾನಂದ

ಚನ್ನಪಟ್ಟಣ: ಪ್ರಪಂಚದ ಅನೇಕ ದೇಶಗಳಲ್ಲಿ ತಲ್ಲಣ ಮೂಡಿಸಿ ದೇಶಕ್ಕೂ ಕಾಲಿಟ್ಟಿರುವ *ಕೊರೊನಾ ವೈರಸ್* ಗೆ ಶುಚಿತ್ವವೇ ಮೊದಲ ಮದ್ದು. ನಾವು, ನಮ್ಮವರು, ನಮ್ಮನೆ ಹಾಗೂ ಸುತ್ತಲಿನ ಪರಿಸರವನ್ನು ನಮ್ಮದೆಂದು ತಿಳಿದು ಶುಚಿತ್ವಕ್ಕೆ‌ ಮಹತ್ವ ನೀಡಿದರೇ ಯಾವ ವೈರಸ್ ಸಹ ಮನುಷ್ಯನ ದೇಹವನ್ನು ಹೊಕ್ಕುವುದಿಲ್ಲ ಎಂದು ನಗರದ ಗುರುವಪ್ಪ ಆಸ್ಪತ್ರೆಯ ವೈದ್ಯ ಲೋಕಾನಂದ ತಿಳಿಸಿದರು.ಅವರು ಇಂದು

Top Stories »  

Top ↑