Tel: 7676775624 | Mail: info@yellowandred.in

Language: EN KAN

    Follow us :

ಸಿಎಎ, ಎನ್ಆರ್ಸಿ, ಎನ್ಆರ್ಪಿ ಕಾಯ್ದೆ ಹಿಂಪಡೆಯದಿದ್ದರೆ ನಿರಂತರ ಹೋರಾಟ ಪ್ರಗತಿಪರ ಸಂಘಟನೆಗಳ ಒಕ್ಕೂಟ
ಸಿಎಎ, ಎನ್ಆರ್ಸಿ, ಎನ್ಆರ್ಪಿ ಕಾಯ್ದೆ ಹಿಂಪಡೆಯದಿದ್ದರೆ ನಿರಂತರ ಹೋರಾಟ ಪ್ರಗತಿಪರ ಸಂಘಟನೆಗಳ ಒಕ್ಕೂಟ

ಚನ್ನಪಟ್ಟಣ: ನಗರದ ಮದೀನ ಚೌಕ್‌ನ ಕಲ್ಯಾಣ ಮಂಟಪದಲ್ಲಿ ಪತ್ರಿಕಾಗೋಷ್ಠಿ ಯನ್ನು ಕರೆದಿದ್ದ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಪೌರತ್ವ ತಿದ್ದು ಪಡಿಯ ವಿರುದ್ಧ ಪ್ರತಿಕ್ರಿಯಿಸಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆಯವರು ಸಮಾಜದಲ್ಲಿ ಕೋಮುವಾದಿ ವಿಚಾರಗಳನ್ನು ಬಿತ್ತುತ್ತಿದ್ದು, ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ಪ್ರಗತಿಪರ ಸ

ಬ್ರಹ್ಮಣಿಪುರ ಮತ್ತು ಕೆಂಚಯ್ಯನದೊಡ್ಡಿಯಲ್ಲಿ‌ ಅನಧಿಕೃತ ಬಾರ್ ತಹಶಿಲ್ದಾರ್ ದಾಳಿ
ಬ್ರಹ್ಮಣಿಪುರ ಮತ್ತು ಕೆಂಚಯ್ಯನದೊಡ್ಡಿಯಲ್ಲಿ‌ ಅನಧಿಕೃತ ಬಾರ್ ತಹಶಿಲ್ದಾರ್ ದಾಳಿ

ಚನ್ನಪಟ್ಟಣ: ಪ್ರಾವಿಷನ್ ಸ್ಟೋರನ್ನೇ ಬಾರ್ ಅಂಡ್ ರೆಸ್ಟೋರೆಂಟ್ ಮಾಡಿಕೊಂಡಿದ್ದ ಪ್ರಾವಿಷನ್ ಸ್ಟೋರ್ ಹಾಗೂ ಐನಾತಿ ಮಾಲೀಕರ ಮೇಲೆ ದಂಡಾಧಿಕಾರಿ ಸುದರ್ಶನ್ ರವರು ದಾಳಿ ಮಾಡಿ ದಾಸ್ತಾನು ವಶಪಡಿಸಿಕೊಂಡು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.ನಗರದ ಬಾರ್ ಗಳಂತೆಯೇ ಅಂಗಡಿ ತುಂಬಾ ಕ್ರಮವಾಗಿ ಮದ್ಯವನ್ನು ಜೋಡಿಸಿಕೊಂಡಿದ್ದನ್ನು ನೋಡಿದ ತಹಶಿಲ್ದ

ತಾಳೆಯೋಲೆ ೧೨೯: ಸೀನಿದಾಗ ಮುಖವನ್ನು ಏಕೆ ಮುಚ್ಚಿಕೊಳ್ಳಬೇಕು ?
ತಾಳೆಯೋಲೆ ೧೨೯: ಸೀನಿದಾಗ ಮುಖವನ್ನು ಏಕೆ ಮುಚ್ಚಿಕೊಳ್ಳಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಸೀನಿದಾಗ ಮುಖವನ್ನು ಏಕೆ ಮುಚ್ಚಿಕೊಳ್ಳಬೇಕು ?ನಾವು ಸಂಘಜೀವಿಗಳು. ನಾಗರಿಕರಾದ ಮಾನವನು ತಾನು ಸಂಘದಲ್ಲಿ ಜೀವಿಸುತ್ತಿರುವಾಗ ಕೆಲವು ಸಾಮಾಜಿಕ ಪ್ರವರ್ತನೆಗಳನ್ನು ಸಹ ಅಳ

ಎಲ್ಲವನ್ನೂ ಕಲಿತ ಮನುಜ ಒಡೆದ ಹೃದಯ ಮತ್ತು ಮನಸ್ಸನ್ನು ಒಗ್ಗೂಡಿಸುವುದನ್ನು ಕಲಿಯಲಿಲ್ಲ ನಿರ್ಮಲಾನಂದನಾಥ ಸ್ವಾಮೀಜಿ
ಎಲ್ಲವನ್ನೂ ಕಲಿತ ಮನುಜ ಒಡೆದ ಹೃದಯ ಮತ್ತು ಮನಸ್ಸನ್ನು ಒಗ್ಗೂಡಿಸುವುದನ್ನು ಕಲಿಯಲಿಲ್ಲ ನಿರ್ಮಲಾನಂದನಾಥ ಸ್ವಾಮೀಜಿ

ರಾಮನಗರ: ಆಧುನಿಕ ಮನುಷ್ಯ ತನ್ನ ಸಾಮರ್ಥ್ಯ ದಿಂದ ಜಡ ವಸ್ತುಗಳನ್ನು ಚಲಿಸುವಂತೆ ಮಾಡಿದ, ವಿರುದ್ದವಾಗಿದ್ದ ವಸ್ತುಗಳನ್ನು ಒಗ್ಗೂಡಿಸಿ ಚಾಣಾಕ್ಷತೆ ಮೆರೆದ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡ ಆತ ಬಹು ವೇಗವಾಗಿ ಬೆಳೆದು ನಿಂತ ಆದರೆ ಮನುಷ್ಯ ಮನುಷ್ಯರ ನಡುವೆ ಒಡೆದ ಮನಸ್ಸು ಮತ್ತು ಹೃದಯವನ್ನು ಒಗ್ಗೂಡಿಸುವುದನ್ನು ಕಲಿಯಲಿಲ್ಲ ಎಂದು ಜಗದ್ಗುರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ ಶ್ರೀ ನ

ಸಾವಿತ್ರಿ ಜ್ಯೋತಿ ಬಾಫುಲೆ ಹೆಣ್ಣು ಮಕ್ಕಳ ದನಿಯಾದರೆ ಕುವೆಂಪು ಶೂದ್ರರ ದನಿಯಾಗಿದ್ದರು ಸುತರಾ
ಸಾವಿತ್ರಿ ಜ್ಯೋತಿ ಬಾಫುಲೆ ಹೆಣ್ಣು ಮಕ್ಕಳ ದನಿಯಾದರೆ ಕುವೆಂಪು ಶೂದ್ರರ ದನಿಯಾಗಿದ್ದರು ಸುತರಾ

ಚನ್ನಪಟ್ಟಣ: ಭಾರತ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ದಲಿತರ, ದಮನಿತರ ದನಿಯಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿ ನಿಂತವರು ಸಾವಿತ್ರಿ ಜ್ಯೋತಿ ಬಾಫುಲೆಯವರು, ಅದೇ ರೀತಿ ಶೂದ್ರರು ಅದರಲ್ಲೂ ರೈತನೇ ಜೀವ ರಾಶಿಗಳ ಜೀವನಾಡಿ ಎಂದು ತಮ್ಮ ಸಾಹಿತ್ಯ ಗಳಿಂದ ನಿರೂಪಿಸಿ ಜನಮಾನಸದಲ್ಲಿ ಅಜರಾಮರವಾಗಿ ಉಳಿದರು ಎಂದು ಬಯಲುಸೀಮೆ ಪತ್ರಿಕೆಯ ಸಂಪಾದಕ ಸು ತ ರಾಮೇಗೌಡ ತಿಳಿಸಿದರು.ಅವರು

ಸರ್ಕಾರಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾರಾಯಣಸ್ವಾಮಿ ಎಸಿಬಿ ಬಲೆಗೆ ಬಿದ್ದ ವೈದ್ಯ.
ಸರ್ಕಾರಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾರಾಯಣಸ್ವಾಮಿ ಎಸಿಬಿ ಬಲೆಗೆ ಬಿದ್ದ ವೈದ್ಯ.

 ಸರ್ಕಾರಿ ವೈದ್ಯರೊಬ್ಬರು ರೋಗಿಯ ಬಳಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.ನಾರಾಯಣಸ್ವಾಮಿ ಅವರು ರೋಗಿಯನ್ನು ಡಿಸ್ಚಾರ್ಜ್ ಮಾಡಲು ಮೂರು ಸಾವಿರ ರೂಪಾಯಿಗೆ ಭೇಡಿಕೆ ಇಟ್ಟಿದ್ದರು. ಹೀಗಾಗಿ ರೋಗಿಯ ಸಂಬಂಧಿಕರಿಂದ ನೆನ್ನೆ ಜಿಲ್ಲಾಸ್ಪತ್ರೆಯಲ್ಲಿಯೇ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ

ನಗರಸಭೆ ಮತ್ತು ಜನಪ್ರತಿನಿಧಿಗಳ ಜಾಣಗುರುಡು ಗೊಬ್ಬರ ತಾಣವಾದ ಮಟನ್ ಸ್ಟಾಲ್
ನಗರಸಭೆ ಮತ್ತು ಜನಪ್ರತಿನಿಧಿಗಳ ಜಾಣಗುರುಡು ಗೊಬ್ಬರ ತಾಣವಾದ ಮಟನ್ ಸ್ಟಾಲ್

ಚನ್ನಪಟ್ಟಣ: ರಾಜ್ಯ ಹಣಕಾಸು ಯೋಜನೆಯ ಅಡಿಯಲ್ಲಿ ನಗರಸಭೆಯು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕ್ಕಮಳೂರು ಗ್ರಾಮದ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಮಟನ್ ಸ್ಟಾಲ್ ನಿರ್ಮಿಸಿ ಹದಿಮೂರು ವರ್ಷಗಳೇ ಕಳೆದರೂ ಸಹ ಇಂದಿಗೂ ಯಾವ ಮಾಂಸದಂಗಡಿಗಳು ಇಲ್ಲಿ ತೆರೆದಿಲ್ಲ.ನಗರದೆಲ್ಲೆಡೆ ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತಿರುವ ಮಾಂಸದಂಗಡಿಗಳು, ಕೋಳಿ ಮಾಂಸದಂಗಡಿಗಳು ಹಾಗೂ ಪಶು ಮ

ತಾಳೆಯೋಲೆ ೧೧೮: ಪ್ರಯಾಣ ಹೋಗುವವರನ್ನು ಹಿಂದಿನಿಂದ ಕರೆಯುವುದು ಸರಿಯಲ್ಲ ಏಕೆ ?
ತಾಳೆಯೋಲೆ ೧೧೮: ಪ್ರಯಾಣ ಹೋಗುವವರನ್ನು ಹಿಂದಿನಿಂದ ಕರೆಯುವುದು ಸರಿಯಲ್ಲ ಏಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಪ್ರಯಾಣ ಹೋಗುವವರನ್ನು ಹಿಂದಿನಿಂದ ಕರೆಯುವುದು ಸರಿಯಲ್ಲ ಏಕೆ ?ಆಗಾಗ ಮಕ್ಕಳು ಅವರ ಹಿರಿಯರು ಪ್ರಯಾಣ ಹೊರಡುವಾಗ ಯಾವುದೋ ವಿಷಯಕ್ಕೆ ಕರೆಯುತ್ತಾ ಹಿಂಬಾಲಿಸುತ್ತಾರೆ. ಈ

ತಾಳೆಯೋಲೆ ೧೧೬: ದಕ್ಷಿಣ ದಿಕ್ಕಿನಲ್ಲಿರುವ ಹುಣಸೆ ಮರವನ್ನು ರಕ್ಷಿಸಬೇಕೆ ?
ತಾಳೆಯೋಲೆ ೧೧೬: ದಕ್ಷಿಣ ದಿಕ್ಕಿನಲ್ಲಿರುವ ಹುಣಸೆ ಮರವನ್ನು ರಕ್ಷಿಸಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿದಕ್ಷಿಣ ದಿಕ್ಕಿನಲ್ಲಿರುವ ಹುಣಸೆ ಮರವನ್ನು ರಕ್ಷಿಸಬೇಕೆ ?ಹುಣಸೆ ಮರವು ಮನೆಯ ಉತ್ತರ ಅಥವಾ ದಕ್ಷಿಣ ಭಾಗದಲ್ಲಿದ್ದರೆ ಅದನ್ನು ಕಡಯದೇ ರಕ್ಷಿಸಿಕೊಳ್ಳಬೇಕೆಂದು ಹೇಳಲಾಗಿದ

ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?
ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?

ಎಂಭತ್ತರ ದಶಕದ ಕರ್ನಾಟಕ ರಾಜ್ಯ ರೈತ ಸಂಘ ೨೦೧೦ ನೆಯ ಇಸವಿ ಹೊತ್ತಿಗೆ ಸಿಟಿಲೊಡೆದು, ೨೦೨೦ ನೆಯ ಇಸವಿಯ ಹೊತ್ತಿಗೆ ರೆಂಬೆಕೊಂಬೆಗಳಾಗಿ ಕೆಲ ಮುಂದಾಳುಗಳು ನಗರ ಸೇರಿ ವಿಧಾನಸೌಧದ ಒಳಹೊಕ್ಕು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರೆ, ಅವರ ಹಿಂಬಾಲಕರಾಗಿ ರೈತರ ಪರ, ಆಡಳಿತಶಾಹಿ ವಿರುದ್ದ ರಸ್ತೆಯಲ್ಲಿ ನಿಂತು ಗಂಟಲೊಣಗುವ ತನಕ ಕಿರುಚಾಡಿ ಮುಂದಾಳುಗಳು ಮತ್ತು ಆಡಳಿತಶಾಹಿ ಒಳ ಒಪ್ಪಂದದ ಮಾತಿನ ನಂತರ ಮುಂದಾಳುಗಳಿಗೆ ಜೈಕಾರ ಹಾಕಿ ಮನೆ ಸೇರುವ ಸ್ಥಳೀಯ ನೊಂದ ರೈ

Top Stories »  

Top ↑