Tel: 7676775624 | Mail: info@yellowandred.in

Language: EN KAN

    Follow us :

ಜಿಲ್ಲೆಯ ಎಲ್ಲಾ ಶಾಲೆಗಳಿಗೂ ರಜೆ ಘೋಷಿಸಿದ ಡಿಡಿಪಿಐ, ಹಾಜರಾಗಬೇಕಾದ ಶಿಕ್ಷಕರು, ಹತ್ತನೇ ತರಗತಿಯ ಮಕ್ಕಳ ಪರೀಕ್ಷೆಗಿಲ್ಲ ತೊಂದರೆ
ಜಿಲ್ಲೆಯ ಎಲ್ಲಾ ಶಾಲೆಗಳಿಗೂ ರಜೆ ಘೋಷಿಸಿದ ಡಿಡಿಪಿಐ, ಹಾಜರಾಗಬೇಕಾದ ಶಿಕ್ಷಕರು, ಹತ್ತನೇ ತರಗತಿಯ ಮಕ್ಕಳ ಪರೀಕ್ಷೆಗಿಲ್ಲ ತೊಂದರೆ

ರಾಮನಗರ: ಜಿಲ್ಲೆಯ ಎಲ್ಲಾ ಶಾಲೆಗಳ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು) ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿಯ ಮಕ್ಕಳಿಗೆ ೧೪/೦೩/೨೦ ರ ಶನಿವಾರದಿಂದ ಬೇಸಿಗೆ ರಜೆ ಮುಗಿಯುವವರೆಗೆ ರಜೆ ಘೋಷಿಸಲಾಗಿದೆ.ಏಳರಿಂದ ಒಂಭತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಈಗಾಗಲೇ ನಿಗದಿ ಪಡಿಸಿರುವ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಿ ೨೩/೦೩/೨೦ ರೊಳಗೆ ಬೇಸಿಗೆ ರಜೆ ನೀಡಬೇಕ

ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಬ್ಯಾನರ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಅರ್ಚನಾ
ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಬ್ಯಾನರ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಅರ್ಚನಾ

ರಾಮನಗರ ಮಾ: ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಮನಗರ ನಗರಸಭೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಬ್ಯಾನರ್ ಬಿಡುಗಡೆ ಮಾಡಿದರು.ರಾಮನಗರ ಜಿಲ್ಲೆಯಲ್ಲಿ ಕೊರೊನಾ ವೈರಸ್ (ಕೋವಿಡ್-೧೯) ಯಾವುದೇ ಪ್ರಕರಣಗಳು ಕಂಡು ಬಂದಿರ

ಮನೆಯಲ್ಲೇ ಎಣ್ಣೆ ತಯಾರಿಸಿಕೊಳ್ಳುವ ಯಂತ್ರ ಕೃಷಿ ಇಲಾಖೆಯಲ್ಲಿ ಲಭ್ಯ ಅಪರ್ಣಾ
ಮನೆಯಲ್ಲೇ ಎಣ್ಣೆ ತಯಾರಿಸಿಕೊಳ್ಳುವ ಯಂತ್ರ ಕೃಷಿ ಇಲಾಖೆಯಲ್ಲಿ ಲಭ್ಯ ಅಪರ್ಣಾ

ಚನ್ನಪಟ್ಟಣ: ಮನೆಯಲ್ಲೇ ಕಡಲೆಕಾಯಿ ಬೀಜ, ಸೂರ್ಯಕಾಂತಿ ಬೀಜ ಸೇರಿದಂತೆ ಹಲವಾರು ಎಣ್ಣೆ ಬೀಜಗಳಿಂದ ಮನೆಯಲ್ಲಿಯೇ ಎಣ್ಣೆ ತೆಗೆಯುವ ಯಂತ್ರವನ್ನು ಕೃಷಿ ಇಲಾಖೆಯ ಅಧಿಕಾರಿ ಅಪರ್ಣಾ ರವರು ಇಂದು ನಡೆದ ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಪ್ರದರ್ಶನಕ್ಕಿಟ್ಟು ಮಾಹಿತಿ ನೀಡಿದರು.ಮನೆಯಲ್ಲಿಯೇ ಅಗತ್ಯಕ್ಕೆ ತಕ್ಕಂತೆ ಮಿಕ್ಸಿ ರೀತಿಯಲ್ಲಿ ಉಪಯೋಗಿಸಬಹುದಾದ ಈ ಯಂತ್ರದಲ್

ಕರೋನಾ ವೈರಸ್ ಗೂ ಕೋಳಿ ಮಾಂಸ ಮತ್ತು ಕುರಿ ಮೇಕೆ ಮಾಂಸಕ್ಕೂ ಸಂಬಂಧವಿಲ್ಲ:ಡಾ ಜಯರಾಮು
ಕರೋನಾ ವೈರಸ್ ಗೂ ಕೋಳಿ ಮಾಂಸ ಮತ್ತು ಕುರಿ ಮೇಕೆ ಮಾಂಸಕ್ಕೂ ಸಂಬಂಧವಿಲ್ಲ:ಡಾ ಜಯರಾಮು

೨೦೧೯/೨೦ ನೇ ಸಾಲಿನ ತಾಲ್ಲೂಕು ಪಂಚಾಯತಿಯ ಕೊನೆಯ ಸಾಮಾನ್ಯ ಸಭೆಯು ಇಂದೂ ಸಹ ಒಂದು ಗಂಟೆಗೂ ಹೆಚ್ಚು ಕಾಲ ತಡವಾಗಿ ಹಾಗೂ ಬೆರಳೆಣಿಕೆಯ ಸದಸ್ಯರು ಮತ್ತು ಅಷ್ಟೇ ಸಂಖ್ಯೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ ತಮ್ಮ ತಮ್ಮ ಇಲಾಖೆಗೆ ಬಂದಿರುವ ಅನುದಾನ, ಖರ್ಚು ಮಾಡಲಾದ ಅನುದಾನ ಮತ್ತು ಸರ್ಕಾರಕ್ಕೆ ವಾಪಸು ಹೋದ ಅನುದಾನ ದ ಕುರಿತು ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾಹಿತಿ ನೀಡಿದರು.ಪ್ರಪಂಚದಾ

ಎಐಸಿಸಿ ಯಿಂದ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಆಯ್ಕೆ, ಕಾರ್ಯಕರ್ತರ ಸಂಭ್ರಮ
ಎಐಸಿಸಿ ಯಿಂದ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಆಯ್ಕೆ, ಕಾರ್ಯಕರ್ತರ ಸಂಭ್ರಮ

ಚನ್ನಪಟ್ಟಣ: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಕಾಂಗ್ರೆಸ್ ನ ಕಟ್ಟಾಳು ಡಿ.ಕೆ.ಶಿವಕುಮಾರ್ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ನಡೆಯಿತು.ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಒಡಗೂಡಿದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು 

ಬೆಳಕೆರೆ ಗ್ರಾಮಸ್ಥರಿಂದ ದಿಲೀಪ್ ಬಿಲ್ಡರ್ ಗೆ ಬೀಗ ಜಡಿದು ಪ್ರತಿಭಟನೆ
ಬೆಳಕೆರೆ ಗ್ರಾಮಸ್ಥರಿಂದ ದಿಲೀಪ್ ಬಿಲ್ಡರ್ ಗೆ ಬೀಗ ಜಡಿದು ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಮೈಸೂರು ಹೆದ್ದಾರಿಯ ಕಾಮಗಾರಿಯ ಗುತ್ತಿಗೆ ಪಡೆದಿರುವ ಆಂಧ್ರ ಪ್ರದೇಶದ ಮೂಲದ ದಿಲೀಪ್ ಬಿಲ್ಡರ್ಸ್ ನ ಕಛೇರಿಗೆ ಬೆಳಕೆರೆ ಗ್ರಾಮಸ್ಥರು ಬೀಗ ಜಡಿದಿದ್ದಲ್ಲದೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಹೆದ್ದಾರಿಯ ಕಾಮಗಾರಿಗೆ ಬೇಕಾದ ಮಣ್ಣನ್ನು ಬೆಳಕೆರೆ ಗ್ರಾಮದ ರಸ್ತೆಯ ಮೂಲಕ ದೊಡ್ಡ ದೊಡ್ಡ ಲಾರಿಗಳ ಮೂಲಕ ಎಡೆಬಿಡದೆ ಸಾಗಿಸುತ್ತಿದ್ದು, ಗ್

ಇಗ್ಗಲೂರು ಶಾಲೆಯನ್ನು ಪ್ರಶಂಸಿಸಿ ಹತ್ತನೇ ತರಗತಿಯ ಮಕ್ಕಳಿಗೆ ಶುಭಾಶಯ ತಿಳಿಸಿದ ಜಿಲ್ಲಾಧಿಕಾರಿ
ಇಗ್ಗಲೂರು ಶಾಲೆಯನ್ನು ಪ್ರಶಂಸಿಸಿ ಹತ್ತನೇ ತರಗತಿಯ ಮಕ್ಕಳಿಗೆ ಶುಭಾಶಯ ತಿಳಿಸಿದ ಜಿಲ್ಲಾಧಿಕಾರಿ

ಚನ್ನಪಟ್ಟಣ:ಎಸ್.ಎಸ್.ಎಲ್ .ಸಿ ಮಕ್ಕಳಿಗೆ ಆಲ್ ದ ಬೆಸ್ಟ್ ಹೇಳಿದ ಜಿಲ್ಲಾಧಿಕಾರಿ; ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿಯ ಇಗ್ಗಲೂರು ಗ್ರಾಮ ಪಂಚಾಯ್ತಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆ ಮುಗಿದ ನಂತರ ಇಗ್ಗಲೂರು ಪ್ರೌಢಶಾಲೆಗೆ ಭೇಟಿ ನೀಡಿ ಹತ್ತನೇ ತರಗತಿಯ ಮಕ್ಕಳೊಂದಿಗೆ ಪರೀಕ್ಷಾ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ಎಂ ಎಸ್

ಸರ್ಕಾರವೇ ಮನೆಯ ಬಾಗಿಲಿಗೆ ಬಂದು ಸೇವೆ ಸಲ್ಲಿಸಲಿದೆ ಜಿಲ್ಲಾಧಿಕಾರಿ ಅರ್ಚನಾ
ಸರ್ಕಾರವೇ ಮನೆಯ ಬಾಗಿಲಿಗೆ ಬಂದು ಸೇವೆ ಸಲ್ಲಿಸಲಿದೆ ಜಿಲ್ಲಾಧಿಕಾರಿ ಅರ್ಚನಾ

ಚನ್ನಪಟ್ಟಣ: ಸರ್ಕಾರದ ಅಧಿಕಾರಿಗಳೇ ತಮ್ಮ ಮನೆಯ ಬಾಗಿಲಿಗೆ ಬಂದು ಕಾನೂನು ಚೌಕಟ್ಟಿನೊಳಗಿರುವ ಸಮಸ್ಯೆಗಳನ್ನು ಪರಿಹರಿಸಿಲು ತೀರ್ಮಾನಿಸಿದ್ದು ಮೊದಲ ಹಂತವಾಗಿ ಇಗ್ಗಲೂರು ಗ್ರಾಮದಲ್ಲಿ ಸಾರ್ವಜನಿಕ ಸಂಪರ್ಕ ಸಭೆಯನ್ನು ಹಮ್ಮಿಕೊಂಡಿದ್ದು ಇಂದು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಹೆಚ್ಚು ಸಮಸ್ಯೆಗಳಿರುವ ಗ್ರಾಮಗಳಲ್ಲಿ  ಸಂಪರ್ಕ ಸಭೆಗಳನ್ನು ಏರ್ಪಡಿಸಿ ಸಾರ್ವಜನಿಕರ ಕುಂದುಕೊರತೆಗಳನ

ಸಿ.ಎಸ್.ಆರ್ ಅನುದಾನವನ್ನು ಜಿಲ್ಲೆಯ ಕಾರ್ಯಕ್ರಮಕ್ಕೆ ಉಪಯುಕ್ತವಾಗುವ ರೀತಿ ಯೋಜನೆ ರೂಪಿಸಿ: ಅರ್ಚನಾ ಎಂ.ಎಸ್.
ಸಿ.ಎಸ್.ಆರ್ ಅನುದಾನವನ್ನು ಜಿಲ್ಲೆಯ ಕಾರ್ಯಕ್ರಮಕ್ಕೆ ಉಪಯುಕ್ತವಾಗುವ ರೀತಿ ಯೋಜನೆ ರೂಪಿಸಿ: ಅರ್ಚನಾ ಎಂ.ಎಸ್.

ರಾಮನಗರ ಜಿಲ್ಲೆಗೆ ಅವಶ್ಯಕವಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಕೈಗಾರಿಕೆಗಳಿಂದ ನೀಡಲಾಗುವ ಸಿಎಸ್‌ಆರ್ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದರು.ಅವರು ಇಂದು ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟಯೋಟ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಿ.ಎಸ್.ಆರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ

ಗುಬ್ಬಿ ತಾಲ್ಲೂಕು ದಂಡಾಧಿಕಾರಿ ವಜಾಗೊಳಿದಸುವಂತೆ ಕಕಜವೇ ಪ್ರತಿಭಟನೆ
ಗುಬ್ಬಿ ತಾಲ್ಲೂಕು ದಂಡಾಧಿಕಾರಿ ವಜಾಗೊಳಿದಸುವಂತೆ ಕಕಜವೇ ಪ್ರತಿಭಟನೆ

ಚನ್ನಪಟ್ಟಣ: ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ಗ್ರಾಮ ಲೆಕ್ಕಿಗ, ಕಂದಾಯಾಧಿಕಾರಿ ಮಾಡಿದ ತಪ್ಪಿಗೆ ಅಮಾಯಕ ಮಹಿಳೆಯ ನೂರಾರು ಮರಗಳನ್ನು ಕಡಿದು ತೋಟ ನಾಶ ಮಾಡಿದ ತಹಶೀಲ್ದಾರ್ ಕ್ರಮದ ವಿರುದ್ಧ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಇಂದು ಪ್ರತಿಭಟನೆ ಕೈಗೊಂಡ

Top Stories »  

Top ↑