Tel: 7676775624 | Mail: info@yellowandred.in

Language: EN KAN

    Follow us :


ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ
ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

ಚನ್ನಪಟ್ಟಣ: ತಾಲ್ಲೂಕಿನ ಕಣ್ವ ಬಳಿಯ ಗೊಲ್ಲಹಳ್ಳಿದೊಡ್ಡಿ ಗ್ರಾಮದಲ್ಲಿ ಜಾನುವಾರುಗಳನ್ನು ಬೇಟೆಯಾಡಿ ತಿಂದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ನಿನ್ನೆ ರಾತ್ರಿ ಬಿದ್ದಿದ್ದು ಇಂದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.ಕಳೆದ ತಿಂಗಳಿಂದ ಗ್ರಾಮದ ಒಂದು ಕರು ಮತ್ತು ಮೂರು ಕುರಿಗಳನ್ನು ಕೊಂದು ತಿಂದಿದ್ದ ಚಿರತ

ತಾಳೆಯೋಲೆ ೧೭೬: ದೋಷಿಗಳ ಬಗ್ಗೆ ನಾವು ಯಾವ ವಿಧವಾಗಿ ಪ್ರವರ್ತಿಸಬೇಕು?
ತಾಳೆಯೋಲೆ ೧೭೬: ದೋಷಿಗಳ ಬಗ್ಗೆ ನಾವು ಯಾವ ವಿಧವಾಗಿ ಪ್ರವರ್ತಿಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿದೋಷಿಗಳ ಬಗ್ಗೆ ನಾವು ಯಾವ ವಿಧವಾಗಿ ಪ್ರವರ್ತಿಸಬೇಕು ?ಸಮಾಜದಲ್ಲಿ ಪಾಪಕರ್ಮದವರು ಸದಾ ಇರುವರು. ಆದರೆ ಆಧುನಿಕ ಯುಗದಲ್ಲಿ ಅವರೇ ಹೆಚ್ಚಿನದಾಗಿರುವರು. ಇಲ್ಲಿ ಪಾಪಕರ್ಮರ

ನಗರದಲ್ಲಿ ಹೋಳಿ ಆಚರಣೆ
ನಗರದಲ್ಲಿ ಹೋಳಿ ಆಚರಣೆ

ಚನ್ನಪಟ್ಟಣ: ನಗರದಲ್ಲಿ ಇಂದು ಅನೇಕ ಯುವಕ ಯುವತಿಯರು ಬಹುತೇಕ ಭಾಗಗಳಲ್ಲಿ ತಮಟೆ ವಾದ್ಯ ಮೇಳದೊಂದಿಗೆ ಪರಸ್ಪರ ಬಣ್ಣ ಎರಚಿ ನೀರು ಹುಯ್ದುಕೊಂಡು, ನೃತ್ಯ ಮಾಡುವ ಮೂಲಕ ಬೀದಿಬೀದಿಗಳಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಗೊಂಡರು.ಕಳೆದ ಹದಿನೈದು ದಿನಗಳಿಂದ ನಗರದ ಮಂಡಿಪೇಟೆಯ ಗರುಡಗಂಭದ ರಸ್ತೆಯಲ್ಲಿ ಅತಿ ವಿಜೃಂಭಣೆಯಿಂದ ಜರುಗಿದ ಕಾಮನ ಹಬ್ಬ ದ ಕೊನೆಯ ದಿನವಾದ ಇಂದು ಸುತ

ಕೊಚ್ಚೆಯ ತಾಣವಾದ ಬಿಇಓ ಕಛೇರಿಯ ಆಜೂಬಾಜು
ಕೊಚ್ಚೆಯ ತಾಣವಾದ ಬಿಇಓ ಕಛೇರಿಯ ಆಜೂಬಾಜು

ಚನ್ನಪಟ್ಟಣ: ನಗರದ ಜೆ ಸಿ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಯ ಒಂದು ಭಾಗ ಮಲ ಮೂತ್ರದ ತಾಣವಾದರೆ ಮುಂದಿನ ಭಾಗ ಕಛೇರಿಯೇ ಕಾಣದಂತೆ ನಿಲ್ಲಿಸಿರುವ ಸರಕು ಸಾಗಣೆಯ ವಾಹನ ನಿಲ್ದಾಣವಾಗಿದ್ದು ಮತ್ತೊಂದು ಭಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದರೆ ಹಿಂಭಾಗ ಪೂರ್ಣಗೊಳ್ಳದೆ ನಿಷ್ಪ್ರಯೋಜಕವಾಗಿ ನಿಂತಿರುವ ನವ ಕಛೇರಿಯ ಕಟ್ಟಡ ತಲೆ ಎತ್ತಿದ್ದು ಒಟ್ಟಾರೆ ಇದು ಕಛೇರಿಯೋ ಅಥವಾ ಗೂಡಂಗಡಿಯೋ ಎಂಬ

ಆರೋಗ್ಯಕ್ಕಾಗಿ ಸರ್ಕಾರದ ಯೋಜನೆಗಳ ಜೊತೆಗೆ ಸಾಂಪ್ರದಾಯಿಕ ಆಹಾರ ಪದ್ದತಿ ಅಳವಡಿಸಿಕೊಳ್ಳಬೇಕಾಗಿದೆ ಹರೂರು ರಾಜಣ್ಣ
ಆರೋಗ್ಯಕ್ಕಾಗಿ ಸರ್ಕಾರದ ಯೋಜನೆಗಳ ಜೊತೆಗೆ ಸಾಂಪ್ರದಾಯಿಕ ಆಹಾರ ಪದ್ದತಿ ಅಳವಡಿಸಿಕೊಳ್ಳಬೇಕಾಗಿದೆ ಹರೂರು ರಾಜಣ್ಣ

ಚನ್ನಪಟ್ಟಣ: ಇಪ್ಪತ್ತು, ಮೂವತ್ತರ ದಶಕದ ಮೊದಲು ಸಿಜೇರಿಯನ್ ಎಂದರೆ ಏನೆಂದು ತಿಳಿಯದ ನಾವುಗಳು ಇಂದು ಸಹಜ ಹೆರಿಗೆಯಾಯಿತು, ಎಂದರೆ ಹುಬ್ಬೇರಿಸುವಂತಾಗಿದೆ ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ಆತಂಕದಿಂದ ಹೇಳಿದರು.ಅವರು ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ವತಿಯಿಂದ ನಗರದ ಸ್ತ್ರೀ ಶಕ್ತಿ ಭವನದಲ್ಲಿ ಆಯೋಜಿಸಿದ್ದ ಪೋಷಣ್ ಪಕ್

ವಿಕಲಚೇತನರಿಗೆ ನೆರವಿನ ಹಸ್ತ ಚಾಚಬೇಕಾದ್ದು ನಮ್ಮ ಕರ್ತವ್ಯ ಅನಿತಾ ಕುಮಾರಸ್ವಾಮಿ
ವಿಕಲಚೇತನರಿಗೆ ನೆರವಿನ ಹಸ್ತ ಚಾಚಬೇಕಾದ್ದು ನಮ್ಮ ಕರ್ತವ್ಯ ಅನಿತಾ ಕುಮಾರಸ್ವಾಮಿ

ರಾಮನಗರ: ವಿಕಲಚೇತನರಿಗೆ ಯಾವುದೋ ಒಂದು ಅಂಗ ಮಾತ್ರ ಊನವಾಗಿದ್ದು ನಮಗಿಂತಲೂ ಹೆಚ್ಚಿನ ಬುದ್ದಿವಂತರಾಗಿರುತ್ತಾರೆ. ನಮ್ಮ ಮುಂದಿರುವ ಅಂಧ ವಿದ್ಯಾರ್ಥಿಗಳು ಕೇವಲ ಕುರುಡರಾಗಿದ್ದು ವಿಶೇಷ ಬುದ್ದಿಯುಳ್ಳವರಾಗಿದ್ದಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.ಅವರು ಜಗದ್ಗುರು ಶ್ರೀ ಬಾಲಗಂಗಾಧರನಾಥಸ್ವಾಮಿ ಅಂಧರ ಉಚಿತ ವಸತಿಯುತ ಶಾಲೆಯಲ್ಲಿ ಗಣಿಬಾಧಿತ ಪ್ರದೇಶ ವಿಕಲ

ಕಕಜವೇ ರಾಜ್ಯಾಧಕ್ಷ ರಮೇಶಗೌಡ ರಿಗೆ ಸನ್ಮಾನ
ಕಕಜವೇ ರಾಜ್ಯಾಧಕ್ಷ ರಮೇಶಗೌಡ ರಿಗೆ ಸನ್ಮಾನ

ಚನ್ನಪಟ್ಟಣ: ಸ್ವಯಂ ಘೋಷಿತ ನಿತ್ಯಾನಂದ ಸ್ವಾಮಿ ಹೋರಾಟದಲ್ಲಿ ಆಶ್ರಮಕ್ಕೆ ಮುತ್ತಿಗೆ ಹಾಕಿದ ಪ್ರಕರಣದಲ್ಲಿ ಕಳೆದ ಎರಡು ದಿನಗಳ ಹಿಂದೆ ರಾಮನಗರ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಿಂದ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ರಮೇಶ್‍ಗೌಡರು ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಇಂದು ನಗರದ ಅಣ್ಣೇಗೌಡ ಸರ್ಕಲ್‍ನಲ್ಲಿ

ನಗರದ ನ್ಯೂ ಜಿ ಎಫ್ ಸಿ ಹೋಟೆಲ್ ಗೆ ಭೇಟಿ ನೀಡಿ ರುಚಿ ಸವಿದ ಪಾರೂ ಧಾರಾವಾಹಿ ಯ ನಟನಟಿಯರು
ನಗರದ ನ್ಯೂ ಜಿ ಎಫ್ ಸಿ ಹೋಟೆಲ್ ಗೆ ಭೇಟಿ ನೀಡಿ ರುಚಿ ಸವಿದ ಪಾರೂ ಧಾರಾವಾಹಿ ಯ ನಟನಟಿಯರು

ಚನ್ನಪಟ್ಟಣ:ರಾಜ್ಯದ ಹೆಂಗಳೆಯರ ಮನೆಮಾತಾಗಿರುವ ದಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ *ಪಾರೂ* ದಾರಾವಾಹಿಯ ಕಿರುಚಿತ್ರ ತಂಡ ನಗರದ ಚರ್ಚ್ ರಸ್ತೆಯಲ್ಲಿರುವ ಮಾಂಸಹಾರಿ *ಹೋಟೆಲ್ ನ್ಯೂ ಜಿ.ಎಫ್.ಸಿ. ಗೆ ಭೇಟಿ ನೀಡಿ ನೂತನ ಖಾದ್ಯಗಳ ರುಚಿಯನ್ನು ಸವಿದರು.ಸುಮಾರು ೨೦ ಕ್ಕೂ ಹೆಚ್ಚು ಮಂದಿ 

ಆಯುರ್ವೇದ ಔಷಧ ರೋಗಿಗಳಿಗೆ ರಾಮಬಾಣ ಸಿ ಪುಟ್ಟಸ್ವಾಮಿ
ಆಯುರ್ವೇದ ಔಷಧ ರೋಗಿಗಳಿಗೆ ರಾಮಬಾಣ ಸಿ ಪುಟ್ಟಸ್ವಾಮಿ

ಚನ್ನಪಟ್ಟಣ: ಪೌರಾಣಿಕ ಹಾಗೂ ಇತಿಹಾಸದ ಹಿನ್ನೆಲೆಯ ಪಾರಂಪರಿಕ ಮತ್ತು ಆಯುರ್ವೇದ ಔಷಧವೂ ರೋಗಿಗಳ ಕಾಯಿಲೆಗಳಿಗೆ ರಾಮಬಾಣವಾಗಿದ್ದು, ಆಧುನಿಕ ಇಂಗ್ಲಿಷ್ ಔಷಧ ಗಳ ಗುಣಮಟ್ಟವನ್ನು ಮೆಟ್ಟಿ ತನ್ನದೇ ಮಹತ್ವವನ್ನು ಉಳಿಸಿಕೊಂಡಿದೆ ಎಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಅಭಿಪ್ರಾಯ ಪಟ್ಟರು.ಅವರು ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸರ್ಕಾರಿ ಆಯುರ್ವೇದ

ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ
ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ

ಚನ್ನಪಟ್ಟಣ: ಗಾಳಿ ಬೆಳಕು ಇಲ್ಲದ ಲಾರಿಯೊಂದರಲ್ಲಿ (ಕಂಟೇನರ್) ನಿಲ್ಲಲು ಜಾಗವಿಲ್ಲದಂತೆ ಒತ್ತೊತ್ತಾಗಿ ಇಪ್ಪತ್ತಕ್ಕೂ ಹೆಚ್ಚು ಜಾನುವಾರುಗಳನ್ನು ತುಂಬಿದ ವಾಹನವನ್ನು ಹಿಂದೂ ಜಾಗರಣಾ ವೇದಿಕೆಯ  ಕಾರ್ಯಕರ್ತರ ಮಾಹಿತಿ ಮೇರೆಗೆ ನಗರ ಪೋಲೀಸರು ವಾಹನವನ್ನು ಅಡ್ಡಗಟ್ಟಿ ವಶಪಡಿಸಿಕೊಂಡಿರುವ ಪ್ರಕರಣ ಇಂದು ನಡೆದಿದೆ.ಕೆಎ ೨೦ ಸಿ ೮೩೪೩ ನೋಂದಣಿ ಯಿರುವ ವಾಹನದಲ್ಲಿ ಮೂರು ಹಸುಗಳು ಮತ

Top Stories »  



Top ↑