Tel: 7676775624 | Mail: info@yellowandred.in

Language: EN KAN

    Follow us :

ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರಿಂದ ೧೫೦೦ ಆಹಾರಕಿಟ್  ವಿತರಣೆ ಮಾಡಿಸಿದ ರಾಮನಗರದ ನರೇಂದ್ರ ಚೈತ್ರ ದಂಪತಿ
ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರಿಂದ ೧೫೦೦ ಆಹಾರಕಿಟ್ ವಿತರಣೆ ಮಾಡಿಸಿದ ರಾಮನಗರದ ನರೇಂದ್ರ ಚೈತ್ರ ದಂಪತಿ

ಸೋಮವಾರ ರಾಮನಗರದ ೩೧ನೇ  ವಾರ್ಡಿನಲ್ಲಿ ಸಂಕಷ್ಟದಲ್ಲಿರುವ ಜನರಿಗೆ  ನರೇಂದ್ರ  ಚೈತ್ರ ದಂಪತಿ ವತಿಯಿಂದ  ೧೫೦೦ ದಿನಸಿ ಕಿಟ್ ಗಳನ್ನೂ ರಾಮನಗರ ಶಾಸಕಿಯರಿರುವ ಶ್ರೀಮತಿ ಅನಿತಾಕುಮಾರಸ್ವಾಮಿ ಮೂಲಕ ವಿತರಿಸಲಾಯಿತು. 

ನಾಲ್ಕಾರು ಅವಿವೇಕಿಗಳು ಮಾಡಿದ ತಪ್ಪಿಗೆ ನರಳುತ್ತಿರುವ ಹಲವಾರು ಸಣ್ಣ ಮುಸ್ಲಿಂ ವ್ಯಾಪಾರಿಗಳು
ನಾಲ್ಕಾರು ಅವಿವೇಕಿಗಳು ಮಾಡಿದ ತಪ್ಪಿಗೆ ನರಳುತ್ತಿರುವ ಹಲವಾರು ಸಣ್ಣ ಮುಸ್ಲಿಂ ವ್ಯಾಪಾರಿಗಳು

ಚನ್ನಪಟ್ಟಣ:ಮೇ:೧೨/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ಬಂದ ನಂತರ ಕೊರೊನಾ ಸೋಂಕು ತಗುಲಿದ ಕೆಲ ಕಿಡಿಗೇಡಿ ಮುಸ್ಲಿಂ ರು ಹಣ್ಣು, ಹಾಲು, ತರಕಾರಿ ಉಡುಪು ಸೇರಿದಂತೆ ಅನೇಕ ಉತ್ಪನ್ನಗಳ ಮೇಲೆ ತೋರಿದ ವಿಕೃತಿಯಿಂದ ಅನೇಕ ಸಣ್ಣ ಸಣ್ಣ ವ್ಯಾಪಾರಸ್ಥ ಮುಸ್ಲಿಮರು ಇಂದು ನಷ್ಟ ಅನುಭವಿಸುತ್ತಿರುವುದು ಸ್ಪಷ್ಟವಾಗಿದೆ.ಸದ್ಯ ತಾಲ್ಲೂಕು ಮತ್ತು ಕೇಂದ್ರಾಡಳಿತ ಪ್ರದೇಶವಾದ ನಗ

ರೇಷ್ಮೆ ಗೂಡಿನ ಬೆಲೆ ಕುಸಿತ, ಎರಡು ಎಕರೆ ಹಿಪ್ಪುನೇರಳೆ ನೆಲಸಮ ಮಾಡಿದ ರೈತ
ರೇಷ್ಮೆ ಗೂಡಿನ ಬೆಲೆ ಕುಸಿತ, ಎರಡು ಎಕರೆ ಹಿಪ್ಪುನೇರಳೆ ನೆಲಸಮ ಮಾಡಿದ ರೈತ

ಚನ್ನಪಟ್ಟಣ; ಮೇ/೧೨/೨೦/ಮಂಗಳವಾರ. ದಿನೆದಿನೇ ರೈತನ ಬದುಕು ಮೂರಾಬಟ್ಟೆಯಾಗುತ್ತಿದೆ. ರೈತ ಕಷ್ಟಪಟ್ಟು ಏನೇ ಬೆಳೆದರೂ ಅವನಿಗೆ ತಕ್ಕ ಬೆಲೆ ದಕ್ಕದೆ, ತನ್ನ ಕಷ್ಟವನ್ನು ತಾನೇ ಅಳೆದು ತೂಗಿ, ಆ ಎಲ್ಲಾ ಬೆಳೆಯನ್ನು, ರಸ್ತೆಗೆ ಚಲ್ಲಿಯೋ, ಮಾರುಕಟ್ಟೆಯಲ್ಲಿಯೇ ಬಿಟ್ಟೋ ಬಂದು ಬಿಡುತ್ತಾನೆ. ಇನ್ನೂ ಉಳಿದಿದ್ದು ಮಾತ್ರ ಕೊನೆಯ ಪಯಣ. ಅಂತಹ ಒಂದು ಘಟನೆ ತಾಲ್ಲೂಕಿನ ಅಂಕುಶನಹಳ್ಳಿ ರೈತ ಸುರೇಶ್ ರವರಿಂದ ನ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೯ ಸೇರಿ ೨,೪೭೭ ಮಂದಿ ನಿಗಾದಲ್ಲಿ ; ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೯ ಸೇರಿ ೨,೪೭೭ ಮಂದಿ ನಿಗಾದಲ್ಲಿ ; ಜಿಲ್ಲಾಧಿಕಾರಿ

ರಾಮನಗರ:ಮೇ/೧೨/೨೦/ಮಂಗಳವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಮಂಗಳವಾರ (ದಿ. ೧೨) ದ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೨,೪೭೭ (ಹೊಸದಾಗಿ ಇಂದಿನ ೮೯ ಸೇರಿ).  ೨೮ ದಿನ

ಜಿಲ್ಲಾ ನೀರು ಸರಬರಾಜು, ಕ್ರಿಯಾ ಯೋಜನೆ ಕುರಿತು ಸಭೆ
ಜಿಲ್ಲಾ ನೀರು ಸರಬರಾಜು, ಕ್ರಿಯಾ ಯೋಜನೆ ಕುರಿತು ಸಭೆ

ರಾಮನಗರ:ಮೇ/೧೨/೨೦/ಮಂಗಳವಾರ. ಜಿಲ್ಲೆಯ ಗ್ರಾಮೀಣ ಮನೆಗಳಿಗೆ ಮತ್ತು ಗ್ರಾಮೀಣ ಸರ್ಕಾರಿ ಸಂಸ್ಥೆಯ ಕಟ್ಟಡಗಳಿಗೆ ಕಾರ್ಯಾತ್ಕ ನಳ ಸಂಪರ್ಕ ಒದಗಿಸಲು ಕೈಗೊಳ್ಳಬೇಕಿರುವ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೋಮವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಸಭೆ ನಡೆಸಲಾಯಿತು.

ರಾಮನಗರದಲ್ಲಿ ಟೆಲಿ ಐಸಿಯು ಸೇವೆ: ಡಾ. ಅಶ್ವತ್ಥನಾರಾಯಣ
ರಾಮನಗರದಲ್ಲಿ ಟೆಲಿ ಐಸಿಯು ಸೇವೆ: ಡಾ. ಅಶ್ವತ್ಥನಾರಾಯಣ

ರಾಮನಗರ:ಮೇ/೧೧/೨೦/ಸೋಮವಾರ. ತುರ್ತು ನಿರ್ವಹಣಾ (ಐಸಿಯು) ಘಟಕ ನಿರ್ವಹಣೆಗೆ ಅಗತ್ಯ ಇರುವ ತಜ್ಞ ವೈದ್ಯರ ಕೊರತೆ ನೀಗಿಸಲು ಜಿಲ್ಲೆಯ ಕೊವಿಡ್-೧೯ ಆಸ್ಪತ್ರೆಯಲ್ಲಿ ಟೆಲಿ ಐಸಿಯು ಸೇವೆ ಆರಂಭಿಸಲಾಗಿದೆ ಎಂದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ. ಕೊವಿಡ್-೧೯ ನಿವರ್ಹಣೆಗೆ ನಿಗದಿಯಾಗಿರುವ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಲಭ್ಯ ಇರುವ&nb

ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ ಸ್ಥಾಪನೆ: ಡಾ. ಅಶ್ವತ್ಥನಾರಾಯಣ
ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ ಸ್ಥಾಪನೆ: ಡಾ. ಅಶ್ವತ್ಥನಾರಾಯಣ

ರಾಮನಗರ:ಮೇ/೧೧/೨೦/ಸೋಮವಾರ. ನಗರದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ಹಾಗೂ ಮಾವು ಸಂಸ್ಕರಣಾ ಘಟಕವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ರಾಮನಗರದಲ್ಲಿ ರೇಷ್ಮೆ ಸಚಿವ ನಾರಾಯಣಗೌಡ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಅವರು ಸುದ್ದಿಗಾರರ

ಪಬ್ಲಿಕ್‌ ಟಿವಿ ವರದಿಗಾರ ಹನುಮಂತು ಪತ್ನಿಗೆ ಕೆಎಂಎಫ್‌ನಲ್ಲಿ ಉದ್ಯೋಗ: ಡಾ. ಅಶ್ವತ್ಥನಾರಾಯಣ
ಪಬ್ಲಿಕ್‌ ಟಿವಿ ವರದಿಗಾರ ಹನುಮಂತು ಪತ್ನಿಗೆ ಕೆಎಂಎಫ್‌ನಲ್ಲಿ ಉದ್ಯೋಗ: ಡಾ. ಅಶ್ವತ್ಥನಾರಾಯಣ

ರಾಮನಗರ:ಮೇ/೧೧/೨೦/ಸೋಮವಾರ. ಅಪಘಾತದಲ್ಲಿ ಮೃತಪಟ್ಟ ಪಬ್ಲಿಕ್ ಟಿವಿ ವಾಹಿನಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಅವರ ಪತ್ನಿಗೆ ಕೆಎಂಎಫ್‌ ಜಿಲ್ಲಾ ಒಕ್ಕೂಟದಲ್ಲಿ ಕೆಲಸ ಕೊಡಿಸುವುದಾಗಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ಭರವಸೆ ನೀಡಿದ್ದಾರೆ. ಹಾರೋಹಳ್ಳಿಯ ಪಡುವಣಗೆರೆಯಲ್ಲಿರುವ ಹನುಮಂತು ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಅವರು, ಕೆಎಂಎಫ್‌

ಆಶಾ ಕಾರ್ಯಕರ್ತೆಯರಿಗೆ ೩೦೦೦ ರೂ. ಸಹಾಯಧನ ವಿತರಣೆ*
ಆಶಾ ಕಾರ್ಯಕರ್ತೆಯರಿಗೆ ೩೦೦೦ ರೂ. ಸಹಾಯಧನ ವಿತರಣೆ*

ರಾಮನಗರ:ಮೇ/೦೮/೨೦/ಶುಕ್ರವಾರ. ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ರಾಮನಗರದ ೨೨೫ ಆಶಾ ಕಾರ್ಯಕರ್ತೆಯರಿಗೆ ೩,೦೦೦ ಸಹಾಯಧನವನ್ನು ಸಹಕಾರ ಹಾಗು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ವಿತರಿಸಿದರು.ಅವರು ಇಂದು ರಾಮನಗರ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆಶಾ ಕಾರ್ಯಕರ್ತೆಯರು, ನರ್ಸ್ ಹಾಗೂ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಗದೀಶ್ ರವರಿಂದ ಪರಿಶೀಲನೆ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಗದೀಶ್ ರವರಿಂದ ಪರಿಶೀಲನೆ

ರಾಮನಗರ:ಮೇ/೦೮/೨೦/ಶುಕ್ರವಾರ. ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸುವವರು ಸೇವಾ ಸಿಂಧೂವಿನಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದು, ಅವರು ಜಿಲ್ಲೆಗೆ ಆಗಮಿಸಿದ ನಂತರ ಅವರ ಆರೋಗ್ಯವನ್ನು ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್ ಮಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಜೆ. ಜಗದೀಶ್ ಅವರು ಮಾಹಿತಿ ಪಡೆದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆ

Top Stories »  

Top ↑