Tel: 7676775624 | Mail: info@yellowandred.in

Language: EN KAN

    Follow us :

ಕೊರೊನಾ ಹಿನ್ನೆಲೆ, ಕಳೆಗಟ್ಟದ ಸಂಕ್ರಾಂತಿ ವ್ಯಾಪಾರ. ರೈತರು ಮತ್ತು ವ್ಯಾಪಾರಿಗಳಲ್ಲಿ ಅಸಮಧಾನ
ಕೊರೊನಾ ಹಿನ್ನೆಲೆ, ಕಳೆಗಟ್ಟದ ಸಂಕ್ರಾಂತಿ ವ್ಯಾಪಾರ. ರೈತರು ಮತ್ತು ವ್ಯಾಪಾರಿಗಳಲ್ಲಿ ಅಸಮಧಾನ

ಚನ್ನಪಟ್ಟಣ:ಜ/13/20/ಬುಧವಾರ. ಸಂಕ್ರಾಂತಿ ಹಬ್ಬ ಎಂದರೆ ಸುಗ್ಗಿಯ ಹಬ್ಬ, ಅದರಲ್ಲೂ ರೈತರಿಗೆ ಮತ್ತು ರಾಶಿ ರಾಸುಗಳಿಗೆ ಸಿಹಿ ಸುಗ್ಗಿಯ ಹಬ್ಬ. ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬಕ್ಕೆ ಕೊರೊನಾ ಮಾರಿ ಬಡಿದಿರುವುದರಿಂದ ಸಂಕ್ರಾಂತಿ ಹಬ್ಬದ ವ್ಯಾಪಾರಿಗಳಿಗೂ ಗರ ಬಡಿದಂತಾಗಿದೆ.ಸಂಕ್ರಾಂತಿಯ ಹಬ್ಬದ ಮುನ್ನಾದಿನವಾದ ಇಂದು ನಗರದಲ್ಲಿ ಸಂಕ್ರಾಂತಿ ಹಬ್ಬದ ವ್ಯಾಪಾರ ಕಳೆಗಟ್

ಪುರಾಣ ಪ್ರಸಿದ್ಧ ಅಯ್ಯನ ಗುಡಿ ಜಾತ್ರೆ ರದ್ದು ಇಓ‌ ತಮ್ಮೇಗೌಡ
ಪುರಾಣ ಪ್ರಸಿದ್ಧ ಅಯ್ಯನ ಗುಡಿ ಜಾತ್ರೆ ರದ್ದು ಇಓ‌ ತಮ್ಮೇಗೌಡ

ಚನ್ನಪಟ್ಟಣ:ಜ/12/21/ಮಂಗಳವಾರ. ಪುರಾಣ ಪ್ರಸಿದ್ಧ ಐತಿಹಾಸಿಕ ಅಯ್ಯನಗುಡಿ(ಕೆಂಗಲ್)ಯಲ್ಲಿನಡೆಯುತಿದ್ದ ಜನ,ಜಾನುವಾರುಗಳ ಜಾತ್ರೆಯು ಕೋವಿಡ್೧೯ ಕಾರಣದಿಂದ ಹಾಗೂ ಕೋವಿಡ್ ಹರಡಬಾರದೆಂಬ ಮುನ್ನೆಚ್ಚರಿಕೆ ಯೊಂದಿಗೆ ಸರ್ಕಾರದ ಆದೇಶದನ್ವಯ ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ ದ ಕಾರ್ಯ ನಿರ್ವಾಹಕ ಅಧಿಕಾರಿ ತಮ್ಮೇಗೌಡ ಅವರು ಕೆಂಗಲ್ ಜಾತ್ರೆಯ

ಕೊರೊನಾ ಕಾರಣದಿಂದ ಕಾರ್ಯಕ್ರಮಗಳನ್ನು ನಡೆಸಿಲ್ಲ. ಮುಂದಿನ ತಿಂಗಳಿಂದ ಎಲ್ಲಾ ಕಾರ್ಯಕ್ರಮಗಳು ಸುಲಲಿತವಾಗಿ ಜರುಗಲಿವೆ. ಟಿ ತಿಮ್ಮೇಗೌಡ
ಕೊರೊನಾ ಕಾರಣದಿಂದ ಕಾರ್ಯಕ್ರಮಗಳನ್ನು ನಡೆಸಿಲ್ಲ. ಮುಂದಿನ ತಿಂಗಳಿಂದ ಎಲ್ಲಾ ಕಾರ್ಯಕ್ರಮಗಳು ಸುಲಲಿತವಾಗಿ ಜರುಗಲಿವೆ. ಟಿ ತಿಮ್ಮೇಗೌಡ

ರಾಮನಗರ:ಜ/09/21/ಶನಿವಾರ. ಕೊರೊನಾ ಕಾರಣದಿಂದ ಜಾನಪದ ಲೋಕದಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮಗಳು ನಡೆಯಲಿಲ್ಲ. ಮುಂದಿನ ತಿಂಗಳಿನಿಂದ ಎಲ್ಲಾ ಕಾರ್ಯಕ್ರಮಗಳನ್ನು ಹಂತಹಂತವಾಗಿ ನಡೆಸಲಾಗುವುದು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ ತಿಮ್ಮೇಗೌಡ ರು ತಿಳಿಸಿದರು.ಅವರು ಇಂದು ಜಾನಪದ ಲೋಕದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನತೆ
ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನತೆ

ಚನ್ನಪಟ್ಟಣ:ಜ/11/21/ಸೋಮವಾರ. ತಾಲ್ಲೂಕಿನ ಮೆಂಗಳ್ಳಿ, ಕೃಷ್ಣಾಪುರ, ಗರಕಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹಾಗೂ ಮೇಕೆಗಳನ್ನು ತಿಂದು ತೇಗಿದ ಚಿರತೆಯೊಂದು ನಿನ್ನೆ ತಡರಾತ್ರಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.ಕಳೆದ ತಿಂಗಳು ಮೂರ್ನಾಲ್ಕು ದಿನಗಳ ಕಾಲ ನಿರಂತರವಾಗಿ ಮೆಂಗಳ್ಳಿ ಗ್ರಾಮಕ್ಕೆ ಚಿರತೆ ದ

ಟೊಯೋಟಾ ಕಿರ್ಲೋಸ್ಕರ್  ಮೋಟಾರ್ಸ್ ಹೊಸ ಫಾರ್ಚೂನರ್ ಮತ್ತು ಲೆಜೆಂಡರ್ ನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುತ್ತಿದೆ
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಹೊಸ ಫಾರ್ಚೂನರ್ ಮತ್ತು ಲೆಜೆಂಡರ್ ನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುತ್ತಿದೆ

ಬೆಂಗಳೂರು:ಜ/06/21ಬುಧವಾರ. ಹೊಸ ಫಾರ್ಚೂನರ್ ತಂಡವು ಈಗ ಹೆಚ್ಚು ಶಕ್ತಿಶಾಲಿ ಡೀಸೆಲ್ ಸ್ವಯಂಚಾಲಿತ ಪ್ರಸರಣ ರೂಪಾಂತರಗಳನ್ನು ಮತ್ತು ವಿಶೇಷ , ಸೊಗಸಾದ ಹೊಸ ಲೆಜೆಂಡರ್ ಅನ್ನು ಒಳಗೊಂಡಿದೆ•        ಫಾರ್ಚೂನರ್ ಎಸ್ ಯು ವಿ ವಿಭಾಗದ ನಾಯಕನಾಗಿ 2009 ರಲ್ಲಿ ಪ್ರಾರಂಭವಾದಾಗಿನಿಂದ 1,70,000 ಯುನಿಟ್ ಗಳವರೆಗೆ ಮಾರಾಟವಾಗಿದೆ.• 

ಹಕ್ಕಿ ಜ್ವರ ಭಯ ಬೇಡ. ಪಶುವೈದ್ಯ ಜಯರಾಮು
ಹಕ್ಕಿ ಜ್ವರ ಭಯ ಬೇಡ. ಪಶುವೈದ್ಯ ಜಯರಾಮು

ಚನ್ನಪಟ್ಟಣ:ಜ/09/21/ಶನಿವಾರ. ಹಕ್ಕಿ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಭಯ ಬಿತ್ತುತ್ತಿರುವುದು ಸರಿಯಲ್ಲ. ನಮ್ಮ ತಾಲ್ಲೂಕು ಅಷ್ಟೇ ಅಲ್ಲದೇ ಇಡೀ ಜಿಲ್ಲೆಯಲ್ಲೇ ಎಲ್ಲೂ ಸಹ ಹಕ್ಕಿ ಜ್ವರದ ಲಕ್ಷಣಗಳು ಕಂಡುಬಂದಿಲ್ಲವಾದ್ದರಿಂದ ನಾಗರೀಕರು ಭಯಗೊಳ್ಳುವುದು ಬೇಡ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಜಯರಾಮು ಸಾರ್ವಜನಿಕರಿಗೆ ಮನವಿ ಮಾಡಿದರು.

ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಿದ ಡಿಸಿಎಂ
ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಿದ ಡಿಸಿಎಂ

ಸರಕಾರಿ ಪದವಿ, ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜುಗಳ 1.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ರಾಮನಗರ:ಜ/08/21/ಶುಕ್ರವಾರ. ರಾಜ್ಯದ ಸರಕಾರಿ ಪದವಿ, ಎಂಜನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 1.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ಪಿಸಿ ಗಳನ್ನು ನೀಡುವ ಮಹತ್ವದ ನಿರ್ಧಾರವನ್ನು ಸರಕಾರ ಕೈಗೊಂಡಿದೆ ಎಂ

ಕೋವಿಡ್-19 ಲಸಿಕಾಕರಣದ ಡ್ರೈರನ್ ಗೆ  ಚಾಲನೆ ನೀಡಿದ ಉಪಮುಖ್ಯಮಂತ್ರಿ
ಕೋವಿಡ್-19 ಲಸಿಕಾಕರಣದ ಡ್ರೈರನ್ ಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ

ರಾಮನಗರ:ಜ/08/21/ಶುಕ್ರವಾರ. ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಆದ ಡಾ: ಅಶ್ವಥ್ ನಾರಾಯಣ ಸಿ.ಎನ್ ಅವರು ಇಂದು  ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಲಸಿಕಾಕರಣದ ಡ್ರೈರನ್  ಕಾರ್ಯಕ್ರಮಕ್ಕೆ ಇಂದು ಚಾಲನೆ  ನೀಡಿದರು.ಲಸಿಕೆ ನೀಡಲು ಸ್ಥಾಪಿಸಲಾಗಿರುವ, ಪ್ರವೇಶ ಕೊಠಡಿ,  ನೋಂದಣಿ ದೃಢೀಕರಿಸುವ ಕೊಠಡಿ,

ಅಧಿಕಾರಿಗಳ ವರ್ಗಾವಣೆಯ ಮ‌ೂಲಕ ದಂಧೆ ಮಾಡುವ ಬದಲು, ರಾಜಕೀಯ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿ. ಸಿಪಿವೈ ಗೆ ಹೆಚ್ಡಿಕೆ ಚುಚ್ಚು ಮಾತು
ಅಧಿಕಾರಿಗಳ ವರ್ಗಾವಣೆಯ ಮ‌ೂಲಕ ದಂಧೆ ಮಾಡುವ ಬದಲು, ರಾಜಕೀಯ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿ. ಸಿಪಿವೈ ಗೆ ಹೆಚ್ಡಿಕೆ ಚುಚ್ಚು ಮಾತು

ಚನ್ನಪಟ್ಟಣ:ಜ/06/21/ಬುಧವಾರ. ನಾನು ಇವತ್ತು ಮಂತ್ರಿ ಆಗ್ತೀನಿ ನಾಳೆ ಮಂತ್ರಿ ಆಗ್ತೀನಿ ಅಂತಾ ಹೇಳಿ ಜನರನ್ನ ಸೆಳೆಯುತ್ತಿದ್ದಾರೆ. ಅವರ ಮಂತ್ರಿಯಾಸೆ ಕನಸಿನ ಮಾತು. ವರ್ಗಾವಣೆ ಮೂಲಕ ದುಡ್ಡು ಮಾಡುವ ಬದಲು ಮನೆಯಲ್ಲಿ ಕುಳಿತುಕೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ‌ ಪಿ ಯೋಗೇಶ್ವರ್ ಹೆಸರೇಳದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ಕುಟುಕಿದರು. ಅವರು ಇಂದು ತಾಲೂಕಿನ ಕೆಂಗಲ

ತಾಲ್ಲೂಕಿನ ಗಣ್ಯರಿಂದ ಡಿ ಟಿ ರಾಮು‌ ರವರ ಸ್ಮರಣೋತ್ಸವ ಕಾರ್ಯಕ್ರಮ
ತಾಲ್ಲೂಕಿನ ಗಣ್ಯರಿಂದ ಡಿ ಟಿ ರಾಮು‌ ರವರ ಸ್ಮರಣೋತ್ಸವ ಕಾರ್ಯಕ್ರಮ

ಚನ್ನಪಟ್ಟಣ:ಜ/06/21/ಬುಧವಾರ. ಇಂದು ಇಲ್ಲಿನ ಮಾಜಿ ಶಾಸಕ ಡಿ.ಟಿ ರಾಮು ಅವರ 24 ನೇ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ರಾಮು ಅವರ ಅಭಿಮಾನಿ ವೃಂದ ಹಾಗು ಡಿ.ಟಿ ರಾಮು ಸ್ಮಾರಕ ಪ್ರತಿಷ್ಠಾನ ವತಿಯಿಂದ ಏರ್ಪಡಿಸಲಾಗಿತ್ತು.ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯನ್ನು ಸಲ್ಲಿಸಿ, ಅವರು ಬದುಕಿದ್ದ ಕಾಲದ ನೆನಪು ಗಳನ್ನು ಅವರ ಸಮಕಾಲೀನರು ಹಾಗೂ ಅವ

Top Stories »  

Top ↑