Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣದಲ್ಲಿ ಅಂತರರಾಜ್ಯ ಕಾರು ಕಳ್ಳರ ಪತ್ತೆ, ಬಂಧನ
ಚನ್ನಪಟ್ಟಣದಲ್ಲಿ ಅಂತರರಾಜ್ಯ ಕಾರು ಕಳ್ಳರ ಪತ್ತೆ, ಬಂಧನ

ಚನ್ನಪಟ್ಟಣ:ನ/10/20/ಮಂಗಳವಾರ.ದೆಹಲಿಯ ಕಿಶಾನ್ ಗರ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ದೆಹಲಿ ನೋಂದಣಿ ಇರುವ ಮಾರುತಿ ಸುಜುಕಿ ಯವರ ಬ್ರೀಜಾ ಕಾರೊಂದು ಕಳ್ಳತನವಾಗಿದ್ದು, ಸದರಿ ಕಾರು ಚನ್ನಪಟ್ಟಣದ ದೊಡ್ಡಮಳೂರು ಗ್ರಾಮದಲ್ಲಿರುವ ಕಲ್ಯಾಣಿ ಮೋಟಾರ್ ಷೋರೂಂ ನಲ್ಲಿ ಸರ್ವೀಸ್ ಗೆ ಬಂದಾಗ ದೆಹಲಿ ಪೋಲೀಸರು ಪತ್ತೆಹಚ್ಚಿ ಚನ್ನಪಟ್ಟಣ ಗ್ರಾಮಾಂತರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ದೆಹಲಿ ಪೋಲೀಸರ ಮಾಹಿತಿ ಮೇರೆಗೆ ಗ್ರಾಮಾಂತರ ಪೋಲೀಸರು ಕಾರನ್ನು ತಮ್ಮ ವಶಕ್ಕೆ ಪಡೆದಿದ್ದು, ಮ

ಕೆಂಗಲ್ ಆಂಜನೇಯನ ದರ್ಶನ ಪಡೆದ ನಿರ್ಮಲಾನಂದನಾಥಸ್ವಾಮೀಜಿ
ಕೆಂಗಲ್ ಆಂಜನೇಯನ ದರ್ಶನ ಪಡೆದ ನಿರ್ಮಲಾನಂದನಾಥಸ್ವಾಮೀಜಿ

ಚನ್ನಪಟ್ಟಣ:ನ/09/20/ಸೋಮವಾರ. ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಭೇಟಿ ನೀಡಿ ದರ್ಶನ ಪಡೆದರು.ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ರವೀಂದ್ರಕುಮಾರಭಟ್ಟ ರವರು ಕೆಂಗಲ್ ನ ಇತಿಹಾಸ, ಕೆಂಪು ಕಲ್ಲಿನ ಮಹತ್ವವನ್ನು ತಿಳಿಸಿದರು. ಕೆಂಗಲ್ ಕ್ಷೇತ

ಜಾತಿಗೆ ಜಾತಿಯೇ ವೈರಿ, ನೀರಿಗೆ ಪಾಚಿಯೇ ವೈರಿ ಎಂಬಂತೆ ಜೆಡಿಎಸ್ ಗೆ ಜೆಡಿಎಸ್ ನಾಯಕರೇ ಪರಮವೈರಿ! ಗೆದ್ದು ಬೀಗಿದ ಲಿಂಗೇಶ್ ಮುಗ್ಗರಿಸಿದ ಜಯಮುತ್ತು
ಜಾತಿಗೆ ಜಾತಿಯೇ ವೈರಿ, ನೀರಿಗೆ ಪಾಚಿಯೇ ವೈರಿ ಎಂಬಂತೆ ಜೆಡಿಎಸ್ ಗೆ ಜೆಡಿಎಸ್ ನಾಯಕರೇ ಪರಮವೈರಿ! ಗೆದ್ದು ಬೀಗಿದ ಲಿಂಗೇಶ್ ಮುಗ್ಗರಿಸಿದ ಜಯಮುತ್ತು

ಚನ್ನಪಟ್ಟಣ:ನ/08/20/ಭಾನುವಾರ. ಜಾತಿಗೆ ಜಾತಿಯೇ ವೈರಿ, ನೀರಿಗೆ ಪಾಚಿಯೇ ವೈರಿ ಎಂಬಂತೆ ತಾಲ್ಲೂಕಿನ ಜೆಡಿಎಸ್ ಪಕ್ಷಕ್ಕೆ ಜೆಡಿಎಸ್ ಪಕ್ಷವೇ ಪರಮ ವೈರಿಯಾಗಿ ಪರಿಣಮಿಸಿದ್ದರಿಂದ, ಒಂದು ಸಾಮಾನ್ಯ ಸ್ಥಳೀಯ ಚುನಾವಣೆಯು, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನೂ ಮೀರಸುವಂತೆ ಇಂದು ನಡೆದಿದ್ದು ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ನೆನಪಿಟ್ಟುಕೊಳ್ಳುವಂತೆ ಮಾಡಿದೆ.ಜೆ

ಕುಡಿನೀರು ಕಟ್ಟೆಯೂ ಒಂದೆಡೆ ಒತ್ತುವರಿಯಾಗಿದ್ದರೆ, ಎರಡು ಬದಿ ನಿರ್ಮಿಸಿರುವ ಉದ್ಯಾನವನ ಪುಂಡುಪೋಕರಿಗಳ ತಾಣವಾಗಿದೆ
ಕುಡಿನೀರು ಕಟ್ಟೆಯೂ ಒಂದೆಡೆ ಒತ್ತುವರಿಯಾಗಿದ್ದರೆ, ಎರಡು ಬದಿ ನಿರ್ಮಿಸಿರುವ ಉದ್ಯಾನವನ ಪುಂಡುಪೋಕರಿಗಳ ತಾಣವಾಗಿದೆ

ಚನ್ನಪಟ್ಟಣ:ನ/04/20/ಬುಧವಾರ.ನಗರವೂ ಸೇರಿದಂತೆ ತಾಲೂಕಿನಾದ್ಯಂತ ಅದೆಷ್ಟೋ ಬಾವಿ, ಕೆರೆ, ಕುಂಟೆ, ಕಟ್ಟೆಗಳಿದ್ದು, ಅಂದಿನ ರಾಜಮಹಾರಾಜರು, ಪಾಳೇಗಾರರು ಮತ್ತು ಶ್ರೀಮಂತ ಸಾರ್ವಜನಿಕರು ಜನರ ಕುಡಿಯುವ ನೀರಿಗಾಗಿ ಅವುಗಳನ್ನು ನಿರ್ಮಿಸಿದ್ದರು. ಆದರೆ ಸ್ಥಳೀಯವಾಗಿ ಅವುಗಳನ್ನು ಬಳಸುತ್ತಿದ್ದು, ಸ್ಥಳೀಯರ ಹೆಸರನ್ನೋ, ರಾಜ ಅಥವಾ ಪಾಳೇಗಾರರ ಹೆಸರನ್ನೋ ಇಟ್ಟು ಉಲ್ಲೇಖಿಸುತ್ತಿದ್ದರು. ಆದರೆ ಚನ್ನಪಟ್ಟಣ ನಗರದ ಹೊರಭಾಗದಲ್ಲಿ ಈಗಲೂ ಇರುವ ಈ ಕೆರೆಯನ್ನು ಮಾತ್ರ ಕುಡಿನೀರು ಕಟ್

ರಾಜ್ಯ ಸರ್ಕಾರಿ ನೌಕರರ ಹಿತ ಕಾಪಾಡುವುದೇ ನನ್ನ ಕಾಯಕ. ನಿಮ್ಮೆಲ್ಲರ ಸಹಕಾರವೂ ಅತ್ಯಗತ್ಯ, ಷಡಕ್ಷರಿ
ರಾಜ್ಯ ಸರ್ಕಾರಿ ನೌಕರರ ಹಿತ ಕಾಪಾಡುವುದೇ ನನ್ನ ಕಾಯಕ. ನಿಮ್ಮೆಲ್ಲರ ಸಹಕಾರವೂ ಅತ್ಯಗತ್ಯ, ಷಡಕ್ಷರಿ

ಚನ್ನಪಟ್ಟಣ:ನ/05/20/ಗುರುವಾರ.ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ನಿಮ್ಮೆಲ್ಲರ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರದಿಂದ ಪ್ರಾಮಾಣಿಕವಾಗಿ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ತಮಗೆ ಒದಗಿಸಲು ಹೋರಾಡುತ್ತೇನೆ. ಇದು ನನ್ನೊಬ್ಬನಿಂದ ಆಗುವ ಕೆಲಸವಲ್ಲ. ಬೆನ್ನೆಲುಬಾಗಿ ನೀವು ನನ್ನ ಜೊತೆಯಲ್ಲಿದ್ದರೇ ಮಾತ್ರ ಸಾಧ್ಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅಭಿಪ್ರಾಯ ಪಟ್ಟರು.ಅವರು ಇಂದು ನಗರದ ಪ್ರವಾಸಿ ಮಂದ

ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ, ಬಿಹಾರ ಮೂಲದ ಯುವಕ ಸಾವು
ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ, ಬಿಹಾರ ಮೂಲದ ಯುವಕ ಸಾವು

ಚನ್ನಪಟ್ಟಣ:ನ/05/20/ಗುರುವಾರ.ನಗರದ ಸಾತನೂರು ರಸ್ತೆಯ ಅಂಬೇಡ್ಕರ್ ನಗರದ ಬಳಿ ನಿನ್ನೆ ರಾತ್ರಿ ಯುವಕನೊಬ್ಬನಿಗೆ ಮತ್ತೋರ್ವ ವ್ಯಕ್ತಿ ಕ್ಷುಲ್ಲಕ ಕಾರಣಕ್ಕಾಗಿ, ಎದೆಗೆ ಚಾಕುವಿನಿಂದ ಇರಿದಿದ್ದು, ಮಂಡ್ಯ ಆಸ್ಪತ್ರೆಯಲ್ಲಿ ಸಾವೀಗೀಡಾಗಿದ್ದಾನೆ.ಮರದ ಮಿಲ್ಲು ಮತ್ತು ಪುನಿತಾ ವೈನ್ ನಡುವೆ ಈ ಕೃತ್ಯ ನಡೆದಿದ್ದು, ವ್ಯಕ್ತಿ ಚಾಕು ಹಿಡಿದು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ ಎಂದು ಹೇಳಲಾಗಿದೆ.  ಕರಣ್ ರವರ ಸಹೋದರ ಗ್ರಾಮಾಂತರ

ತಾಲ್ಲೂಕಿನಲ್ಲಿ ವಿವಿಧ ರೀತಿಯಲ್ಲಿ, ವಿವಿಧ ಇಲಾಖೆ ಮತ್ತು ಸಂಘಸಂಸ್ಥೆಗಳಿಂದ ಸರಳ ರಾಜ್ಯೋತ್ಸವ ಆಚರಣೆ
ತಾಲ್ಲೂಕಿನಲ್ಲಿ ವಿವಿಧ ರೀತಿಯಲ್ಲಿ, ವಿವಿಧ ಇಲಾಖೆ ಮತ್ತು ಸಂಘಸಂಸ್ಥೆಗಳಿಂದ ಸರಳ ರಾಜ್ಯೋತ್ಸವ ಆಚರಣೆ

ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರಧ್ವಜ ಪಟಪಟ ಕನ್ನಡ ಉಳಿಸಿಬೆಳೆಸಬೇಕು ನಾಗೇಶ್ಕನ್ನಡ ರಾಜ್ಯೋತ್ಸವವನ್ನು ರಾಜ್ಯದಲ್ಲಷ್ಟೇ ಅಲ್ಲದೆ, ಕನ್ನಡಿಗರು ಹೆಚ್ಚಿರುವ ಹೊರ ರಾಜ್ಯಗಳಲ್ಲಿ ಮತ್ತು ಹೊರ ದೇಶಗಳಲ್ಲಿ ಇಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ದುಬೈ ನಂತಹ ಅರಬ್ ದೇಶದಲ್ಲಿ ಇಂದು ೩೧೦ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಎರಡು ಸಾವಿರ ವರ್ಷಗಳ ಇತಿಹಾಸವಿದೆ, ಎಂಟು ಜ್ಞಾನ ಪೀಠ ಪ್ರಶಸ್ತಿ ಲಭಿಸಿವೆ ಎ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆಗೆ ಆದ್ಯತೆ : ಡಾ. ಸಿ.ಎನ್. ಅಶ್ವತ್ಥನಾರಾಯಣ
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆಗೆ ಆದ್ಯತೆ : ಡಾ. ಸಿ.ಎನ್. ಅಶ್ವತ್ಥನಾರಾಯಣ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳು  ಮೂರು  ಭಾಷೆಯ ಮೇಲೆ ಹಿಡಿತ ಹೊಂದಬೇಕಿದ್ದು, ಮಾತೃ ಭಾಷೆಗೆ ಆದ್ಯತೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು.

ಭಾಷಾ ಕಲಿಕೆಗೆ ತಂತ್ರಜ್ಞಾನದ ಕೊಡುಗೆ
ಭಾಷಾ ಕಲಿಕೆಗೆ ತಂತ್ರಜ್ಞಾನದ ಕೊಡುಗೆ

ಭಾಷಾಂತರ ಹಾಗೂ ಕನ್ನಡ ಭಾಷೆಯನ್ನು ಇಂದು ತಂತ್ರಜ್ಞಾನದ ಮೂಲಕ ಸುಲಭವಾಗಿ ಕಲಿಯಬಹುದಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು. ಹೆಚ್ಚಿನ ಜನರು ಇಂದು ತಂತ್ರಜ್ಞಾನವನ್ನು ಬಳಸುತ್ತಾರೆ. ತಂತ್ರಜ್ಞಾನ ಬಳಸಿ ದೇಶದ ಯಾವುದೇ ಭಾಗದ ಭಾಷೆಯನ್ನು ಕನ್ನಡದಲ್ಲಿ ಭಾಷಾಂತರ ಮಾಡಿ ತಿಳಿದುಕೊಳ್ಳಬಹುದು. ಬೇರೆ ಭಾಷೆ ವ್ಯಕ್ತಿಯೊಂದಿಗೆ ಭಾಷಾಂತರ ಮಾಡಿ ಮಾತನಾಡಬಹುದು

ಕನ್ನಡ ಭಾಷೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸಬೇಕು: ಡಾ: ಸಿ.ಎನ್. ಅಶ್ವತ್ಥನಾರಾಯಣ
ಕನ್ನಡ ಭಾಷೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸಬೇಕು: ಡಾ: ಸಿ.ಎನ್. ಅಶ್ವತ್ಥನಾರಾಯಣ

ಕನ್ನಡ ಭಾಷೆಯ ಏಕೀಕರಣಕ್ಕಾಗಿ ಹಲವಾರು ಮಹಾನ್ ಲೇಖಕರು, ಸಂಘ, ಸಂಸ್ಥೆಗಳು, ಪತ್ರಿಕೋದ್ಯಮದವರು ಹಾಗೂ ಹೋರಾಟಗಾರರು ಶ್ರಮಿಸಿದ್ದಾರೆ. ಕನ್ನಡ ನಾಡು, ನುಡಿ, ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು‌ ಉಪಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ

Top Stories »  



Top ↑