Tel: 7676775624 | Mail: info@yellowandred.in

Language: EN KAN

    Follow us :

ಸಿಂಗರಾಜಪುರ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡ ಮತ್ತು ಆರೋಪಿ ಪೋಲಿಸರ ವಶಕ್ಕೆ
ಸಿಂಗರಾಜಪುರ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡ ಮತ್ತು ಆರೋಪಿ ಪೋಲಿಸರ ವಶಕ್ಕೆ

ಚನ್ನಪಟ್ಟಣ:ಸೆ/17/20/ಗುರುವಾರ. ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಸಿಂಗರಾಜಪುರ ಗ್ರಾಮದ ಮನೆಯೊಂದರ ಹಿತ್ತಲಿನಲ್ಲಿ ಅಕ್ರಮವಾಗಿ ಬೆಳೆದಿದ್ದ 23 ಕಿಲೋ ತೂಕದ ಗಾಂಜಾ ಗಿಡಗಳನ್ನು ತಹಶಿಲ್ದಾರ್ ನಾಗೇಶ್ ಹಾಗೂ ಅಕ್ಕೂರು ಪೋಲೀಸ್ ಠಾಣೆಯ ಪಿಎಸ್ಐ  ನೇತೃತ್ವದಲ್ಲಿ ವಶಪಡಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.ಸಿಂಗರಾಜಪುರ ಗ್ರಾಮದ ಹೊಂಬಾಳಮ್ಮ ಬಿನ್ ಪು

70 ಬಗೆಯ ಸಸ್ಯಗಳನ್ನು ವಿತರಿಸುವ ಮೂಲಕ ಮೋದಿ‌ಯವರ ಜನ್ಮ ದಿನ ಆಚರಿಸಿದ ಹೊಂಗನೂರು ಬಿಜೆಪಿ ಮುಖಂಡರು
70 ಬಗೆಯ ಸಸ್ಯಗಳನ್ನು ವಿತರಿಸುವ ಮೂಲಕ ಮೋದಿ‌ಯವರ ಜನ್ಮ ದಿನ ಆಚರಿಸಿದ ಹೊಂಗನೂರು ಬಿಜೆಪಿ ಮುಖಂಡರು

ಚನ್ನಪಟ್ಟಣ:ಸೆ.17/20/ಗುರುವಾರ. ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಬಿಜೆಪಿಯ ಯುವ ಮೋರ್ಚಾ, ರೈತ ಮೋರ್ಚಾ ಹಾಗೂ ಎಸ್ಸಿ ಮೋರ್ಚಾದ ವತಿಯಿಂದ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರ 70 ನೇ ವರ್ಷದ ಜನ್ಮದಿನೋತ್ಸವ ಆಚರಿಸಲಾಯ್ತು.ಜನ್ಮ ದಿನದ ಸಂದರ್ಭದಲ್ಲಿ ವಿವಿಧ ಜಾತಿಯ 70 ಸಸಿಗಳನ್ನು ಎಪ್ಪತ್ತು ಮಂದಿಗೆ ವಿತರಿಸಿ, ಸಾರ್ವಜನಿಕವಾಗಿ ಸಿಹಿ ವಿತರಣೆ  ಮಾಡಲ

ಪಿತೃಪಕ್ಷ ಹಬ್ಬಕ್ಕೆ ಜನರ ತೀವ್ರಾಶಕ್ತಿ: ವ್ಯಾಪಾರ ವಹಿವಾಟು ನಿರಾಶಕ್ತಿ
ಪಿತೃಪಕ್ಷ ಹಬ್ಬಕ್ಕೆ ಜನರ ತೀವ್ರಾಶಕ್ತಿ: ವ್ಯಾಪಾರ ವಹಿವಾಟು ನಿರಾಶಕ್ತಿ

ಚನ್ನಪಟ್ಟಣ:ಸೆ/17/20/ಗುರುವಾರ. ರಾಜ್ಯದಲ್ಲಿ ಕೋವಿಡ್ ನಿಯಮ ಜಾರಿಯಲ್ಲಿ ಇದೆ. ಅದು ಮದುವೆ, ತಿಥಿಗಳು ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಸೀಮಿತವಾಗಿವೆ.ಪಿತೃಪಕ್ಷ ಹಬ್ಬವೂ ಪ್ರತಿ ವರ್ಷವೂ ಸಹ ಬರುವಂತಹದ್ದು, ತಮ್ಮ ಅಗಲಿದ ಜನ್ಮದಾತರಿಗೆ ಎಡೆ ಹಾಕುವುದು ಸಾಂಪ್ರದಾಯಿಕವಾಗಿ ಬೆಳೆದು ಬಂದಿದೆ.ಈ ಪಕ್ಷವು ಬಾದ್ರಪದ ಮಾಸದ ಪೌರ್ಣಮಿಯಿಂದ ಶುರುವಾಗಿ, ಮಹಾಲಯ ಅಮ

ಸೆಷನ್ ಕೋರ್ಟ್ ನ ಸರ್ಕಾರಿ ಅಭಿಯೋಜಕ ಜಯಪ್ರಕಾಶ್ ಸಾವು
ಸೆಷನ್ ಕೋರ್ಟ್ ನ ಸರ್ಕಾರಿ ಅಭಿಯೋಜಕ ಜಯಪ್ರಕಾಶ್ ಸಾವು

ಕನಕಪುರ:ಸೆ/17/20/ಗುರುವಾರ. ಕನಕಪುರ ದ ಸೆಷನ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ಜಯಪ್ರಕಾಶ್ ರವರು ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜ್ವರ ಬಂದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.ಜಯಪ್ರಕಾಶ್ ರವರು ಮೂಲ ಪಿರಿಯಾಪಟ್ಟಣ ದವರಾಗಿದ್ದು ಚನ್ನಪಟ್ಟಣದ ನ

ಕೊರೊನಾ: ಜಿಲ್ಲಾದ್ಯಂತ ಇಂದು 24 ಪ್ರಕರಣ ದೃಢ
ಕೊರೊನಾ: ಜಿಲ್ಲಾದ್ಯಂತ ಇಂದು 24 ಪ್ರಕರಣ ದೃಢ

ರಾಮನಗರ:ಸೆ/16/20/ಬುಧವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 6, ಮಾಗಡಿ 6 ಮತ್ತು ರಾಮನಗರ 12 ಪ್ರಕರಣಗಳು ಸೇರಿ ಇಂದು ಒಟ್ಟು 24 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್ಟು ಪ್ರಕರಣ:* ಇ

ವಿಎ ಆತ್ಮಹತ್ಯೆ ಯತ್ನ ಪ್ರಕರಣ: ತಹಶಿಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿದ ಕಂದಾಯ ಇಲಾಖೆಯ ಸಿಬ್ಬಂದಿಗಳು.
ವಿಎ ಆತ್ಮಹತ್ಯೆ ಯತ್ನ ಪ್ರಕರಣ: ತಹಶಿಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿದ ಕಂದಾಯ ಇಲಾಖೆಯ ಸಿಬ್ಬಂದಿಗಳು.

ಚನ್ನಪಟ್ಟಣ:ಸೆ/16/20/ಬುಧವಾರ.ಸೆಕ್ರೇಟಿಯೇಟ್ ತಹಶಿಲ್ದಾರ್ ನಮಗೆ ಬೇಡ, ಕೆಎಎಸ್ ಮಾಡಿರುವ ಅಧಿಕಾರಿಗಳಿಗೆ ಕಂದಾಯ ಇಲಾಖೆಯ ಆಗುಹೋಗುಗಳ ಅರಿವು ಇರುತ್ತದೆ. ಇವರಿಗೆ ಅಧಿಕಾರ ಬಿಟ್ಟರೆ ಏನೂ ಗೊತ್ತಿರುವುದಿಲ್ಲ. ಪಹಣಿ, ಮ್ಯುಟೇಷನ್, ಸರ್ವೇ ಬಗ್ಗೆ ಕಿಂಚಿತ್ತೂ ಜ್ಞಾನ ಇರುವುದಿಲ್ಲ. ಇಂತಹವರಿಂದಲೇ ಅಧೀನ ಸಿಬ್ಬಂದಿಗಳು ಕಿರುಕುಳ ಅನುಭವಿಸಿ ಆತ್ಮಹತ್ಯೆ ಗೆ ಪ್ರಯತ್ನ ಮಾಡುತ್ತಾರೆ. ಈ ಅಧಿಕಾರಿಯನ್ನು ಈ ಕ

ಕೊರೊನಾ: ಚನ್ನಪಟ್ಟಣದ 20 ಮಂದಿ ಸೇರಿದಂತೆ ಜಿಲ್ಲಾದ್ಯಂತ ಇಂದು 77 ಪ್ರಕರಣ ದೃಢ ಜಿಲ್ಲಾಧಿಕಾರಿ
ಕೊರೊನಾ: ಚನ್ನಪಟ್ಟಣದ 20 ಮಂದಿ ಸೇರಿದಂತೆ ಜಿಲ್ಲಾದ್ಯಂತ ಇಂದು 77 ಪ್ರಕರಣ ದೃಢ ಜಿಲ್ಲಾಧಿಕಾರಿ

ರಾಮನಗರ:ಸೆ/15/20/ಮಂಗಳವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 20, ಕನಕಪುರ 17, ಮಾಗಡಿ 6 ಮತ್ತು ರಾಮನಗರ 34 ಪ್ರಕರಣಗಳು ಸೇರಿ ಇಂದು ಒಟ್ಟು 77 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್

ಎಲ್ಲಾ ಪಕ್ಷಗಳಿಂದಲೂ ದಲಿತರಿಗೆ ಅನ್ಯಾಯ, ಹೀಗೆ ಮುಂದುವರೆದರೆ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ ಎಂದ ತಾಲೂಕಿನ ದಲಿತ ಮುಖಂಡರ ಒಕ್ಕೊರಲ ದನಿ
ಎಲ್ಲಾ ಪಕ್ಷಗಳಿಂದಲೂ ದಲಿತರಿಗೆ ಅನ್ಯಾಯ, ಹೀಗೆ ಮುಂದುವರೆದರೆ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ ಎಂದ ತಾಲೂಕಿನ ದಲಿತ ಮುಖಂಡರ ಒಕ್ಕೊರಲ ದನಿ

ಎಲ್ಲಾ ಪಕ್ಷಗಳಿಂದಲೂ ಅಧಿಕಾರ ದೃಷ್ಟಿಯಿಂದ ದಲಿತರಿಗೆ ಅನ್ಯಾಯವಾಗಿದೆ. ಅದರಲ್ಲೂ ತಾಲೂಕಿನಲ್ಲಿ ನಮನ್ನು ಕೇವಲ ಮತಕ್ಕಾಗಿ ಬಳಸಿಕೊಂಡು ನಾಯಕರಾದವರಿಂದಲೇ ಹೆಚ್ಚು ಅನ್ಯಾಯವಾಗಿದೆ. ತಾಲ್ಲೂಕಿಗೆ ಸಂಬಂಧಿಸಿದ ಯಾವುದೇ ಆಡಳಿದಲ್ಲಿ ಇದುವರೆಗೂ ಸಾಂವಿಧಾನಿಕ ಹುದ್ದೆ ನೀಡದಿರುವುದೇ ಇದಕ್ಕೆ ಸಾಕ್ಷಿ ಎಂದು ತಾಲೂಕಿನ ಸರ್ವ ಪಕ್ಷಗಳ ಮುಖಂಡರು ಆರೋಪಿಸಿದರು.ಅವರು ಇಂದು ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸುವ

ರೈತರ ಕೂಗಿಗೆ ಸರ್ಕಾರ ಸ್ಪಂದಿಸದಿದ್ದರೆ, ಪರ್ಯಾಯ ಅಧಿವೇಶನ ಮಾಡಿ. ವಿಧಾನಸೌಧ ಮುಚ್ಚುತ್ತೇವೆ. ಬಡಗಲಪುರ ನಾಗೇಂದ್ರ
ರೈತರ ಕೂಗಿಗೆ ಸರ್ಕಾರ ಸ್ಪಂದಿಸದಿದ್ದರೆ, ಪರ್ಯಾಯ ಅಧಿವೇಶನ ಮಾಡಿ. ವಿಧಾನಸೌಧ ಮುಚ್ಚುತ್ತೇವೆ. ಬಡಗಲಪುರ ನಾಗೇಂದ್ರ

ಚನ್ನಪಟ್ಟಣ:ಸೆ/15/20/ಮಂಗಳವಾರ. ರಾಜ್ಯ ಸರ್ಕಾರವು ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯದೇ ಹೋದರೆ, ರಾಜ್ಯ ರೈತ ಸಂಘಟನೆಗಳು ಸೇರಿದಂತೆ ರಾಜ್ಯದ 37 ಸಂಘಟನೆಗಳು ಸೇರಿ, ಪರ್ಯಾಯ ಅಧಿವೇಶನ ನಡೆಸಿ, ರಾಜ್ಯದ ಆಡಳಿತದ ಚುಕ್ಕಾಣಿ ಇರುವ ವಿಧಾನ ಸೌಧ ವನ್ನು ಬಾಗಿಲು ಹಾಕುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಕೇಂದ್ರದ ಅನುಮತಿ ಬಳಿಕ ಮೇಕೆದಾಟು ಅಣೆಕಟ್ಟು ನಿರ್ಮಾಣ : ರಮೇಶ್ ಜಾರಕಿಹೊಳಿ
ಕೇಂದ್ರದ ಅನುಮತಿ ಬಳಿಕ ಮೇಕೆದಾಟು ಅಣೆಕಟ್ಟು ನಿರ್ಮಾಣ : ರಮೇಶ್ ಜಾರಕಿಹೊಳಿ

ರಾಮನಗರ:ಸೆ/14/20/ಸೋಮವಾರ. ಪ್ರಸ್ತಾಪಿತ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ 9000 ಕೋಟಿ ರೂ.ಗಳ ವೆಚ್ಚದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ಪಡೆದುಕೊಂಡ ಬಳಿಕ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ತಿಳಿಸಿದರು.ಯೋಜನೆಗೆ ಸಂಬಂಧಿಸಿದಂತೆ ಅರ್ಕಾವತಿ ಮತ್ತು ಕಾ

Top Stories »  

Top ↑