Tel: 7676775624 | Mail: info@yellowandred.in

Language: EN KAN

    Follow us :


ಪ್ರವಾಸಿ ತಾಣವಾಗಿ ಮಂಚನಬೆಲೆ ಅಭಿವೃದ್ಧಿ: ಅಶ್ವತ್ಥ ನಾರಾಯಣ
ಪ್ರವಾಸಿ ತಾಣವಾಗಿ ಮಂಚನಬೆಲೆ ಅಭಿವೃದ್ಧಿ: ಅಶ್ವತ್ಥ ನಾರಾಯಣ

ರಾಮನಗರ:ಆ/29/20/ಶುಕ್ರವಾರ. ಮಂಚನಬೆಲೆ ಜಲಾಶಯವನ್ನು ಪ್ರವಾಸಿಗರ ತಾಣವನ್ನಾಗಿಸುವ ದೃಷ್ಠಿಯಿಂದ ಇಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ನಿರ್ಮಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಇಂದು ತಿಳಿಸಿದರು.ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿ

ಸ್ವಾತಂತ್ರ್ಯ ದಿನಾಚರಣೆ, ಸೈನಿಕರು ಮತ್ತು ಯೋಗೇಶ್ವರ್ ಜನ್ಮ ದಿನದ ಹೆಸರಿನಲ್ಲಿ ಶನಿವಾರ ರಕ್ತದಾನ ಶಿಬಿರ
ಸ್ವಾತಂತ್ರ್ಯ ದಿನಾಚರಣೆ, ಸೈನಿಕರು ಮತ್ತು ಯೋಗೇಶ್ವರ್ ಜನ್ಮ ದಿನದ ಹೆಸರಿನಲ್ಲಿ ಶನಿವಾರ ರಕ್ತದಾನ ಶಿಬಿರ

ಚನ್ನಪಟ್ಟಣ:ಆ/27/20/ಗುರುವಾರ. ಸ್ವಾತಂತ್ರ್ಯ ದಿನಾಚರಣೆ, ಹುತಾತ್ಮರ ದಿನಾಚರಣೆ ಹಾಗೂ ಮೇಲ್ಮನೆ ಸದಸ್ಯ ಸಿ ಪಿ ಯೋಗೇಶ್ವರ್ ಜನ್ಮ ದಿನದ ಪ್ರಯುಕ್ತ ನಗರದ ಎಲ್ ಎನ್ ಕಲ್ಯಾಣ ಮಂಟಪದಲ್ಲಿ, ಇದೇ ತಿಂಗಳ 29 ರ ಶನಿವಾರದಂದು ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ ಟಿ ಜಯರಾಮು ತಿಳಿಸಿದರು.ಅವರು ಇಂದು ನಗರದ ಬಿಜೆಪಿ ಕಛೇರಿಯಲ್ಲಿ ಪತ್

ಶ್ರೀರಂಗ ಯೋಜನೆ ವರ್ಷದಲ್ಲಿ ಪೂರ್ಣ. ಗುಣಮಟ್ಟಕ್ಕೆ ಆದ್ಯತೆ ನೀಡಲು ಡಿಸಿಎಂ ಸೂಚನೆ
ಶ್ರೀರಂಗ ಯೋಜನೆ ವರ್ಷದಲ್ಲಿ ಪೂರ್ಣ. ಗುಣಮಟ್ಟಕ್ಕೆ ಆದ್ಯತೆ ನೀಡಲು ಡಿಸಿಎಂ ಸೂಚನೆ

ಬೆಂಗಳೂರು:/ರಾಮನಗರ:ಆ/26/20/ಬುಧವಾರ. ಶ್ರೀರಂಗ ಏತ ನೀರಾವರಿ, ಸತ್ತೇಗಾಲ ಕುಡಿಯುವ ನೀರು ಯೋಜನೆ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಬುಧವಾರ ಇಲ್ಲಿ ತಿಳಿಸಿದರು.

ಕೊರೊನಾ: ಚನ್ನಪಟ್ಟಣದ 11 ಮಂದಿ ಸೇರಿ ಜಿಲ್ಲಾದ್ಯಂತ 41 ಪ್ರಕರಣ ದೃಢ : ಒಂದು ಸಾವು
ಕೊರೊನಾ: ಚನ್ನಪಟ್ಟಣದ 11 ಮಂದಿ ಸೇರಿ ಜಿಲ್ಲಾದ್ಯಂತ 41 ಪ್ರಕರಣ ದೃಢ : ಒಂದು ಸಾವು

ರಾಮನಗರ:ಆ/25/20/ಮಂಗಳವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 11, ಕನಕಪುರ 10, ಮಾಗಡಿ 04 ಮತ್ತು ರಾಮನಗರ 16 ಪ್ರಕರಣಗಳು ಸೇರಿ ಇಂದು ಒಟ್ಟು 41 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್

ಕುಮಾರಸ್ವಾಮಿ ನಮ್ಮವ, ಡಿಕೆಶಿ ಸಹೋದರರು ಕಳ್ಳರು ಸಿಪಿವೈ
ಕುಮಾರಸ್ವಾಮಿ ನಮ್ಮವ, ಡಿಕೆಶಿ ಸಹೋದರರು ಕಳ್ಳರು ಸಿಪಿವೈ

ಚನ್ನಪಟ್ಟಣ:ಆ/24/20/ಸೋಮವಾರ. ಕುಮಾರಸ್ವಾಮಿ ಯವರು ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವುದಿಲ್ಲ. ಅವರು ನಮ್ಮವರು, ಅವರು ಬಿಜೆಪಿ ನೇತೃತ್ವದ ಸರ್ಕಾರದ ಜೊತೆ ಚನ್ನಾಗಿದ್ದಾರೆ. ಸಲಹೆ ಸೂಚನೆ ಕೊಡುತ್ತಿದ್ದಾರೆ. ಡಿಕೆ ಸಹೋದರರೇ ದೊಡ್ಡ ಕಳ್ಳರು. ಅವರು ನಮ್ಮನ್ನು ಕಳ್ಳರು ಎಂದು ಹೇಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ತಮ್ಮ ವಾಗ್ಜರಿಯನ್ನು ಮುಂದುವರೆಸಿದರು.

ಹುತ್ತಕ್ಕೆ ತನಿ ಎರೆದ ಭಕ್ತರು
ಹುತ್ತಕ್ಕೆ ತನಿ ಎರೆದ ಭಕ್ತರು

ಚನ್ನಪಟ್ಟಣ:ಆ/22/20/ಶನಿವಾರ. ಗೌರಿ ಹಬ್ಬದ ಮಾರನೆಗೆ ಬರುವ ಹಬ್ಬವೇ ಗಣೇಶನ ಹಬ್ಬ. ಗಣೇಶನ ಹಬ್ಬದ ದಿನವೇ ಬಹುತೇಕ ಭಕ್ತಾದಿಗಳು ನಾಗರಕಲ್ಲಿಗೆ ಮತ್ತು ಹುತ್ತಕ್ಕೆ ತನಿ ಎರೆಯುವುದು ಅಂದರೆ ಹಾಲು ಹಣ್ಣು ಅರ್ಪಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.ನಗರದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳನ್ನು ಹೊರತುಪಡಿಸಿ ಬಹುತೇಕ ದೇವಾಲಯಗಳಿಗೆ ಭೇಟಿ ನೀಡಿದ ಭಕ್ತರು

ಕೊರೊನಾ: ಚನ್ನಪಟ್ಟಣದ 12 ಮಂದಿ ಸೇರಿ ಇಂದು ಜಿಲ್ಲೆಯಾದ್ಯಂತ 57 ಕೊರೋನಾ ಪ್ರಕರಣ ದೃಢ : ಒಂದು ಸಾವು
ಕೊರೊನಾ: ಚನ್ನಪಟ್ಟಣದ 12 ಮಂದಿ ಸೇರಿ ಇಂದು ಜಿಲ್ಲೆಯಾದ್ಯಂತ 57 ಕೊರೋನಾ ಪ್ರಕರಣ ದೃಢ : ಒಂದು ಸಾವು

ರಾಮನಗರ:ಆ/22/20/ಶನಿವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 12, ಕನಕಪುರ 32, ಮಾಗಡಿ 03 ಮತ್ತು ರಾಮನಗರ 10 ಪ್ರಕರಣಗಳು ಸೇರಿ ಇಂದು ಒಟ್ಟು 57 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್ಟ

ಗೌರಿ ಗಣೇಶನಿಗೆ ವಿಘ್ನವಾದ ಕೊರೊನಾ. ಸರಳಾಚರಣೆ
ಗೌರಿ ಗಣೇಶನಿಗೆ ವಿಘ್ನವಾದ ಕೊರೊನಾ. ಸರಳಾಚರಣೆ

ಚನ್ನಪಟ್ಟಣ:ಆ/21/20/ಶುಕ್ರವಾರ. ಅದ್ದೂರಿ ಆಚರಣೆಗೆ ಹೆಸರಾದ ಹಬ್ಬ ಗೌರಿ ಗಣೇಶನ ಹಬ್ಬ. ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸೇರಿಸುವ ಸಲುವಾಗಿ  ಬಾಲಗಂಗಾಧರ ತಿಲಕರು ಹುಟ್ಟು ಹಾಕಿದ ಗೌರಿಗಣೇಶ ಹಬ್ಬವೂ ವರ್ಷ ವರ್ಷವೂ ಭಕ್ತಿಯ ಜೊತೆಗೆ ಆಡಂಬರವಾಗಿ, ಅದ್ದೂರಿಯಾಗಿ ಆಚರಣೆಯಾಗುತ್ತಾ ಬಂದಿದೆ. ಆದರೆ ಕೊರೊನಾ ಹಬ್ಬಿರುವುದರಿಂದ ಹಬ್ಬ ವು ಕಳೆ ಕಳೆದುಕೊಂಡಿದ್ದು ಭಕ್ತಾಧಿಗಳು,  ವ್ಯಾಪಾರಿಗ

ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ತಾಲ್ಲೂಕು ಕಾಂಗ್ರೆಸ್ ಆರೋಪ
ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ತಾಲ್ಲೂಕು ಕಾಂಗ್ರೆಸ್ ಆರೋಪ

ಚನ್ನಪಟ್ಟಣ:ಆ/20/20/ಗುರುವಾರ. ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ, ಸುಳ್ಳನ್ನೇ ನೂರು ಬಾರಿ ಹೇಳಿ ಅದನ್ನೇ ನಿಜ ಎಂದು ನಂಬಿಸುವ ಮೂರ್ಖ ಸರ್ಕಾರ ಎಂದು ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ ಸಿ ವೀರೇಗೌಡ ಆರೋಪಿಸಿದರು. ಅವರು ಇಂದು ನಗರದ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನ ಮಂತ್ರಿ ದಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡಿ, ನಂತರ ತಾಲ್ಲೂಕು ಕಛೇರಿಯ ಮುಂ

ರಾಮನಗರ ಜಿಲ್ಲೆಯ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ. ಜಿಲ್ಲಾ ಸಮನ್ವಯಾಧಿಕಾರಿ ಎಂ ಮಹೇಶ್
ರಾಮನಗರ ಜಿಲ್ಲೆಯ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ. ಜಿಲ್ಲಾ ಸಮನ್ವಯಾಧಿಕಾರಿ ಎಂ ಮಹೇಶ್

ರಾಮನಗರ:ಆ/19/20/ಬುಧವಾರ. ರಾಮನಗರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ. ಆರ್. ಅಂಬೇಡ್ಕರ್/ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ 6 ನೇತರಗತಿ ಪ್ರವೇಶಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಕಲ

Top Stories »  



Top ↑