Tel: 7676775624 | Mail: info@yellowandred.in

Language: EN KAN

    Follow us :


63 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಡಾ ಅಶ್ವಥ್ ನಾರಾಯಣ
63 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಡಾ ಅಶ್ವಥ್ ನಾರಾಯಣ

ರಾಮನಗರ:ಜು/27/20/ಸೋಮವಾರ. ಜಿಲ್ಲಾ ಕೇಂದ್ರದಲ್ಲಿ 63 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 250 ಹಾಸಿಗೆಗಳ ಸುಸುಜ್ಜಿತ ಆಸ್ಪತ್ರೆಯ ಕಾಮಗಾರಿಯನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಅವರು ಪರಿಶೀಲನೆ ನಡೆಸಿದರು.ಬೆಂಗಳೂರಿನಿಂದ ಬರುವಾಗಲೇ ತಮ್ಮ ಜತೆಯಲ್ಲಿ ಮಣಿಪಾಲ್‌ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮುರಳಿ, ಡಾ. ಶ್ರೀರಾಮ ಅವರ

ರಾಜ್ಯದ ಅಭಿವೃದ್ಧಿಯಲ್ಲಿ ನವಶಕೆ ಆರಂಭ ಬಿಎಸ್ ವೈ ನಾಯಕತ್ವ ಕೊಂಡಾಡಿದ ಡಿಸಿಎಂ
ರಾಜ್ಯದ ಅಭಿವೃದ್ಧಿಯಲ್ಲಿ ನವಶಕೆ ಆರಂಭ ಬಿಎಸ್ ವೈ ನಾಯಕತ್ವ ಕೊಂಡಾಡಿದ ಡಿಸಿಎಂ

ರಾಮನಗರ:27/20/ಸೋಮವಾರ. ರಾಜ್ಯವು ರಾಜಕೀಯ ಶೂನ್ಯತೆ ಮತ್ತು ನಾಯಕತ್ವದ ಕೊರತೆ ಎದುರಿಸುತ್ತಿದ್ದ ಸಂಕಷ್ಟ ಕಾಲದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಕಠಿಣ ಸವಾಲುಗಳ ನಡುವೆಯೂ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿದ ಪ್ರಬಲ ನಾಯಕ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಕೊಂಡಾಡಿದರು.

ತಾರಕಕ್ಕೇರಿದ ಸಿಪಿವೈ ಹೇಳಿಕೆ, ನಾವು ರಿಟೈರ್ಡ್ ಹಾರ್ಸ್ ಅಲ್ಲ, ಅಶ್ವಮೇಧ ಕುದುರೆ ಕಾಂಗ್ರೆಸ್ ಮುಖಂಡರು
ತಾರಕಕ್ಕೇರಿದ ಸಿಪಿವೈ ಹೇಳಿಕೆ, ನಾವು ರಿಟೈರ್ಡ್ ಹಾರ್ಸ್ ಅಲ್ಲ, ಅಶ್ವಮೇಧ ಕುದುರೆ ಕಾಂಗ್ರೆಸ್ ಮುಖಂಡರು

ಚನ್ನಪಟ್ಟಣ:ಜು/೨೭/೨೦/ಸೋಮವಾರ. ನಮ್ಮ ನಾಯಕರು ರಿಟೈರ್ಡ್ ಕುದುರೆಗಳಲ್ಲ, ಅವರು ಅಶ್ವಮೇಧ ಕುದುರೆ, 2023 ರ ಚುನಾವಣೆಯಲ್ಲಿ ನಮ್ಮ ಕುದುರೆಯನ್ನು ಕಟ್ಟಿ ಹಾಕಲಿ ನೋಡೋಣಾ ! ಎಂದು ತಾಲ್ಲೂಕು ಕಾಂಗ್ರೆಸ್ ನ ಮುಖಂಡರು ಇಂದು ನೂತನ ಮೇಲ್ಮನೆ ಸದಸ್ಯ ಸಿ ಪಿ ಯೋಗೇಶ್ವರ್ ಗೆ ಸವಾಲೆಸೆದರು. ಮೇಲ್ಮನೆ ಸದಸ್ಯರಾಗಿ ನಾಮ ನಿರ್ದೇಶಿತರಾದ ನಂತರ ಸಿಪಿವೈ ರವರು ಡಿ ಕೆ ಮತ್ತು ಹೆಚ್ಡಿಕೆ ರಿಟೈರ್ಡ್ ಹಾರ್ಸ್ ಎ

ಸೋಂಕು ಪರೀಕ್ಷಾ ವರದಿ ತಡ: ಚನ್ನಪಟ್ಟಣದಲ್ಲಿ ಲೆಕ್ಕಕ್ಕೆ 9 ಸೋಂಕು, ಕೋವಿಡ್ ಗೆ ದಾಖಲಾಗಿದ್ದು ಮಾತ್ರ 3.
ಸೋಂಕು ಪರೀಕ್ಷಾ ವರದಿ ತಡ: ಚನ್ನಪಟ್ಟಣದಲ್ಲಿ ಲೆಕ್ಕಕ್ಕೆ 9 ಸೋಂಕು, ಕೋವಿಡ್ ಗೆ ದಾಖಲಾಗಿದ್ದು ಮಾತ್ರ 3.

ಚನ್ನಪಟ್ಟಣ:ಜು/೨೬/೨೦/ಭಾನುವಾರ. ಚನ್ನಪಟ್ಟಣ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ 9 ಮಂದಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ವಾರವೇ ಪರೀಕ್ಷೆಗೆ ಒಳಪಟ್ಟಿದ್ದರು. ವರದಿ ತಡವಾಗಿ ಬಂದಿರುವುದರಿಂದ ಇವರನ್ನು ಇಂದು ಮತ್ತೊಮ್ಮೆ ಆ್ಯಂಟಿಝೆನ್ ಪರೀಕ್ಷೆಗೆ ಒಳಪಡಿಸಿದ್ದು, ಇವರಲ್ಲಿ 6 ಮಂದಿಗೆ ನೆಗೆಟಿವ್ ಬಂದಿದೆ. ಅಂದರೆ ಇವರಿಗೆ ಸ್ವಾಬ್ ತೆಗೆದಾ

ಕೊರೊನಾ ಭಯ; ಭಕ್ತ ಗಣವಿಲ್ಲದೆ ಕಳೆಗುಂದಿದ ಶ್ರಾವಣ
ಕೊರೊನಾ ಭಯ; ಭಕ್ತ ಗಣವಿಲ್ಲದೆ ಕಳೆಗುಂದಿದ ಶ್ರಾವಣ

ಚನ್ನಪಟ್ಟಣ:ಜು/೨೫/೨೦/ಶನಿವಾರ. ಕೊರೊನಾ ಎಂಬ ಮಹಾಮಾರಿಯಿಂದ ಮೊದಲನೆಯ ಶ್ರಾವಣ ಮಾಸದ ಶನಿವಾರವು ವಿಗ್ರಹಗಳಿಗೆ ವಿಶೇಷ ಪೂಜೆಯಿಲ್ಲದೆ, ದರ್ಶಿಸಲು ಭಕ್ತಗಣವೂ ಇಲ್ಲದೆ ಸಂಪೂರ್ಣ ಕಳೆಗುಂದಿತ್ತು.ಮೊದಲ ಶ್ರಾವಣದಲ್ಲೂ ಬಾಗಿಲು ಮುಚ್ಚಿರುವ ಶ್ರೀ ಅಪ್

ಕೊರೋನಾ: ಇಂದು 31 ಪ್ರಕರಣ ವರದಿ
ಕೊರೋನಾ: ಇಂದು 31 ಪ್ರಕರಣ ವರದಿ

ರಾಮನಗರ:ಜು/23/20/ಗುರುವಾರ. ಜಿಲ್ಲೆಯಲ್ಲಿ 31 ಕರೋನಾ ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.*ಒಟ್ಟು ಪ್ರಕರಣ:* ಇಂದು ಒಟ್ಟು 31 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಚನ್ನಪಟ್ಟಣ 10, ಕನಕಪುರ 8,

ಕೋವಿಡ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ ಸೋಂಕಿತರಿಗೆ ಸಾಂತ್ವನ
ಕೋವಿಡ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ ಸೋಂಕಿತರಿಗೆ ಸಾಂತ್ವನ

ರಾಮನಗರ:ಜು/೨೨/೨೦/ಬುಧವಾರ. ರಾಮನಗರ ಜಿಲ್ಲೆಯ ಕೋವಿಡ್ 19 ರೆಫರಲ್ ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಇಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಲ್ಲಿ ಇಲ್ಲಿರುವ ರೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ರಾಮನಗರ ಜಿಲ್ಲೆಯ ಕೋವಿಡ್ -19 ರೆಫರಲ್ ಆಸ್ಪತ್ರೆಗೆ ಜುಲೈ 22

ಚನ್ನಪಟ್ಟಣದ 13 ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ಇಂದು 32 ಕೋವಿಡ್ ಪಾಸಿಟಿವ್ ಪ್ರಕರಣ
ಚನ್ನಪಟ್ಟಣದ 13 ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ಇಂದು 32 ಕೋವಿಡ್ ಪಾಸಿಟಿವ್ ಪ್ರಕರಣ

ರಾಮನಗರ:ಜು/೨೧/೨೦/ಮಂಗಳವಾರ. ಚನ್ನಪಟ್ಟಣ ನಗರ ಮತ್ತು ಗ್ರಾಮಾಂತರ ಸೇರಿದಂತೆ 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ  ಕ್ಕೆ 561 ಏರಿಕೆಯಾಗಿದೆ.ಚನ್ನಪಟ್ಟಣ ತಾಲ್ಲೂಕಿನಲ್ಲಿ 13 ಪ್ರಕರಣ ಕಂಡುಬಂದಿರುತ್ತದೆ. ಸುಳ್ಳೇರಿ ಗ್ರಾಮದ ಓರ್ವ ಪುರುಷ, ತಟ್ಟೆಕೆರೆ ಗ್ರಾಮದ ಇಬ್ಬರು ಪುರುಷರಿಗ

ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತ ಹುತಾತ್ಮ ದಿನಾಚರಣೆ
ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತ ಹುತಾತ್ಮ ದಿನಾಚರಣೆ

ರಾಮನಗರ:ಜು/೨೧/೨೦/ಮಂಗಳವಾರ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ೪೦ ನೇ ವರ್ಷದ ರೈತ ಹುತಾತ್ಮ ದಿನಾಚರಣೆಯನ್ನು ಸಂಘದ ಕಛೇರಿಯಲ್ಲಿ ಆಚರಿಸಿದರು. ಸಂಘವು ಈ ದಿನವನ್ನು ರೈತ ಹೋರಾಟ ದಿನವನ್ನಾಗಿ ಆಚರಿಸಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದರು.ಕೊರೊನಾ ಸಂಕಷ್ಟದ ಸನ್ನಿವೇಶದಲ್ಲಿ ರೈತರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್

ಹಿಂಡು ಆನೆಗಳ ದಾಳಿಗೆ ಎರಡು ಎಕರೆ ಟೊಮ್ಯಾಟೊ ಬೆಳೆ ನಾಶ
ಹಿಂಡು ಆನೆಗಳ ದಾಳಿಗೆ ಎರಡು ಎಕರೆ ಟೊಮ್ಯಾಟೊ ಬೆಳೆ ನಾಶ

ಚನ್ನಪಟ್ಟಣ:ಜು/೨೧/೨೦/ಮಂಗಳವಾರ. ತಾಲ್ಲೂಕಿನ ಗಡಿ ಗ್ರಾಮವಾದ ಮಲ್ಲುಂಗೆರೆ ಯ ಲೇ ತಮ್ಮೇಗೌಡ ಉ ದೇವೇಗೌಡರ ಪುತ್ರ ರಾಮೇಗೌಡ ಎಂಬುವವರಿಗೆ ಸೇರಿದ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗೂದೆ ಹಣ್ಣು (ಟೊಮ್ಯಾಟೊ) ತೋಟಕ್ಕೆ ನುಗ್ಗಿದ ಐದು ಆನೆಗಳ ಹಿಂಡು ಸಂಪೂರ್ಣವಾಗಿ ನಾಶಪಡಿಸಿವೆ.ಪಾತಾಳಕ್ಕಿಳಿದಿದ್ದ ಟೊಮ್ಯಾಟೊ ಬೆಲೆಯು ಇತ್ತೀಚೆಗಷ್ಟೇ ಚೇತರಿಕೆ ಕಂಡು 30 ರೂಪಾಯ

Top Stories »  



Top ↑