Tel: 7676775624 | Mail: info@yellowandred.in

Language: EN KAN

    Follow us :


ಇ-ಅದಾಲತ್ ನಲ್ಲಿ 1290 ಪ್ರಕರಣ ಇತ್ಯರ್ಥ್ಯ : ನ್ಯಾಯಾಧೀಶೆ ಬಿ.ಜಿ. ರಮಾ
ಇ-ಅದಾಲತ್ ನಲ್ಲಿ 1290 ಪ್ರಕರಣ ಇತ್ಯರ್ಥ್ಯ : ನ್ಯಾಯಾಧೀಶೆ ಬಿ.ಜಿ. ರಮಾ

ರಾಮನಗರ:ಸೆ./22/ಮಂಗಳವಾರ. ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಡೆದ ಮೆಗಾ ಇ-ಲೋಕ ಅದಾಲತ್ ನಲ್ಲಿ ಒಟ್ಟು 1,290 ಪ್ರಕರಣಗಳನ್ನು ರಾಜಿ - ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಜಿ. ರಮಾ ಅವರು ತಿಳಿಸಿದರು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗ

ಕೊರೊನಾ: ಇಂದು 78 ಪ್ರಕರಣ ದೃಢ
ಕೊರೊನಾ: ಇಂದು 78 ಪ್ರಕರಣ ದೃಢ

ರಾಮನಗರ:ಸೆ/21/20/ಸೋಮವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 13, ಕನಕಪುರ 39, ಮಾಗಡಿ 10 ಮತ್ತು ರಾಮನಗರ 16 ಪ್ರಕರಣಗಳು ಸೇರಿ ಇಂದು ಒಟ್ಟು 78 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್

ವೃದ್ದೆಯ ಕತ್ತು ಹಿಸುಕಿ ಆಭರಣ ದೋಚಲೆತ್ನಿಸಿದ ದುಷ್ಕರ್ಮಿಗಳಿಗೆ ಸಾರ್ವಜನಿಕರಿಂದ ಗೂಸಾ
ವೃದ್ದೆಯ ಕತ್ತು ಹಿಸುಕಿ ಆಭರಣ ದೋಚಲೆತ್ನಿಸಿದ ದುಷ್ಕರ್ಮಿಗಳಿಗೆ ಸಾರ್ವಜನಿಕರಿಂದ ಗೂಸಾ

ಚನ್ನಪಟ್ಟಣ:ಸೆ/21/20/ಸೋಮವಾರ. ನಗರದ ಹೊರವಲಯದಲ್ಲಿರುವ ಒಂಟಿ ವೃದ್ದೆಯ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳಿಬ್ಬರು, ವೃದ್ದೆಯ ಕತ್ತು ಹಿಸುಕಿ ಒಡವೆಗಳನ್ನು ದೋಚಲು ಯತ್ನಿಸಿದ ಸಂದರ್ಭದಲ್ಲಿ ವೃದ್ದೆಯ ಚೀರಾಟಕ್ಕೆ ಎಚ್ಚೆತ್ತ ಸ್ಥಳೀಯರು, ಅವರನ್ನು ಹಿಡಿದು ಕಂಬಕ್ಕೆ ಕಟ್ಟಿ, ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.ಪ್ರಗತಿ ಕ್ಲಬ್

ಕೊರೊನಾ: ಇಂದು 46 ಪ್ರಕರಣ ದೃಢ
ಕೊರೊನಾ: ಇಂದು 46 ಪ್ರಕರಣ ದೃಢ

ರಾಮನಗರ:ಸೆ/20/20/ಭಾನುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 10, ಕನಕಪುರ 6, ಮಾಗಡಿ 4 ಮತ್ತು ರಾಮನಗರ 26 ಪ್ರಕರಣಗಳು ಸೇರಿ ಇಂದು ಒಟ್ಟು 46 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್ಟ

ಈ ಬಾರಿ ಏಕಮುಖ ಚುನಾವಣೆ, ಪ್ರತಿಸ್ಪರ್ಧಿಯೇ ಇಲ್ಲ. ನಾನೇ ಗೆಲ್ಲುವೆ ಎಂಬ ಆತ್ಮವಿಶ್ವಾಸವಿದೆ ಪುಟ್ಟಣ್ಣ
ಈ ಬಾರಿ ಏಕಮುಖ ಚುನಾವಣೆ, ಪ್ರತಿಸ್ಪರ್ಧಿಯೇ ಇಲ್ಲ. ನಾನೇ ಗೆಲ್ಲುವೆ ಎಂಬ ಆತ್ಮವಿಶ್ವಾಸವಿದೆ ಪುಟ್ಟಣ್ಣ

ಚನ್ನಪಟ್ಟಣ:ಸೆ/19/20/ಶನಿವಾರ. ಈ ಬಾರಿ ಏಕಮುಖ (ಒನ್ ಸೈಡ್) ಚುನಾವಣೆ ನಡೆಯಲಿದ್ದು, ಬಹುತೇಕ ಎಲ್ಲಾ ಶಿಕ್ಷಕರು ನನ್ನನ್ನು ಆಶೀರ್ವದಿಸಿ ಮತ್ತೊಮ್ಮೆ ವಿಧಾನಸಭೆಗೆ ಕಳುಹಿಸುತ್ತಾರೆ ಎಂದು ಮಾಜಿ ಉಪ ಸಭಾಪತಿ, ಶಿಕ್ಷಕರ ಕ್ಷೇತ್ರದ ಆಕಾಂಕ್ಷಿ ಪುಟ್ಟಣ್ಣ ವಿಶ್ವಾಸ ವ್ಯಕ್ತಪಡಿಸಿದರು.ಅವರು ಇಂದು ನಗರದ ಮೂರು ಖಾಸಗಿ ಶಾಲೆಗಳಲ್ಲಿ ವಿವಿಧ ಸ್ತರದ ಶಿಕ್ಷಕರ ಸಭೆ ನಡೆಸಿ, ಗೋವಿಂದೇಗೌಡ

ಕೊರೊನಾ: ಇಂದು ಜಿಲ್ಲಾದ್ಯಂತ 59 ಪ್ರಕರಣ ದೃಢ, ಒಂದು ಸಾವು
ಕೊರೊನಾ: ಇಂದು ಜಿಲ್ಲಾದ್ಯಂತ 59 ಪ್ರಕರಣ ದೃಢ, ಒಂದು ಸಾವು

ರಾಮನಗರ:ಸೆ.19/20/ಶನಿವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 17, ಕನಕಪುರ 6, ಮಾಗಡಿ 8 ಮತ್ತು ರಾಮನಗರ 28 ಪ್ರಕರಣಗಳು ಸೇರಿ ಇಂದು ಒಟ್ಟು 59 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್ಟು

ಮಣಪ್ಪುರಂ ಗೋಲ್ಡ್ ಕಂಪನಿಯಿಂದ ವಂಚನೆ ಆರೋಪ ಖಂಡಿಸಿ ಪ್ರತಿಭಟನೆ
ಮಣಪ್ಪುರಂ ಗೋಲ್ಡ್ ಕಂಪನಿಯಿಂದ ವಂಚನೆ ಆರೋಪ ಖಂಡಿಸಿ ಪ್ರತಿಭಟನೆ

ಚನ್ನಪಟ್ಟಣ:ಸೆ/18/20/ಶುಕ್ರವಾರ. ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಕಂಪನಿಯಲ್ಲಿ ಒಡವೆಗಳನ್ನು ಅಡವಿಟ್ಟು ಸಾಲ ಪಡೆದಿದ್ದು, ಹಣ ಕಟ್ಟಿಸಿಕೊಂಡ ನಂತರವೂ ಒಡವೆಗಳನ್ನು ಹಿಂದಿರುಗಿಸದೇ ಹರಾಜು ಆಗಿವೆ ಎಂದು ವಂಚಿಸಿರುವುದನ್ನು ವಿರೋಧಿಸಿ ನಾಗವಾರ ಗ್ರಾಮ ಯುವ ರೈತ ಚೇತನ್ ಹಾಗೂ ಸಂಬಂಧಿಗಳು ಕಂಪನಿಯ ಮುಂದೆ ಪ್ರತಿಭಟನೆ ನಡೆಸಿದರು.ಚೇತನ್

ನಾಳೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕಕರಿಸುವಂತೆ ಜಲಮಂಡಳಿ ಮನವಿ
ನಾಳೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕಕರಿಸುವಂತೆ ಜಲಮಂಡಳಿ ಮನವಿ

ರಾಮನಗರ:ಸೆ/18/29/ಶುಕ್ರವಾರ. ರಾಮನಗರ ನಗರದ ದ್ಯಾವರಸೇಗೌಡನದೊಡ್ಡಿ ಪಂಪ್‌ಹೌಸ್ ಬಳಿ ಹೊಸ ಬಲ ಶುದ್ಧೀಕರಣಕಕ್ಕೆ 300 ಮಿ.ಮೀ. ವ್ಯಾಸದ ಏರು ಕೊಳವೆ ಮಾರ್ಗವನ್ನು ಸಂಪರ್ಕಿಸಲು ಸೆ. 19 ರಿಂದ 20 ರ ವರೆಗೆ  ತುರ್ತು/ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.ರಾಮನಗರ ನಗರಕ್ಕೆ ಶಿಂಷಾ ನದಿ ಮೂಲ ಮತ್ತು ಬಿಡಬ್ಲ್ಯೂಎಸ್ ಎಸ್ ಬಿ (Bwssb)  ಬ್ಯಾಕ್‌

ನಗರದ ಪೂರ್ವ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಗಾರನ ಸೆರೆ ಹಿಡಿದ ಪೋಲೀಸರು
ನಗರದ ಪೂರ್ವ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಗಾರನ ಸೆರೆ ಹಿಡಿದ ಪೋಲೀಸರು

ಚನ್ನಪಟ್ಟಣ:ಸೆ/17/20/ಗುರುವಾರ. ನಗರದ ಎಪಿಎಂಸಿ ಯಾರ್ಡ್ ಬಳಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಪೂರ್ವ ಪೋಲೀಸ್ ಠಾಣೆಯ ಪೋಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸಯ್ಯದ್ ರಫೀಕ್ ಬಿನ್ ಸಯ್ಯದ್ ದಸ್ತಗೀರ್ ಎನ್ನುವ ರಾಮನಗರ ಯಾರಬ್ ನಗರದ ಖ್ವಾಜಾ ವೃತ್ತದ ವ್ಯಕ್ತಿಯು ಚನ್ನಪಟ್ಟಣದ ಎಪಿಎಂಸಿ ಯಾರ್ಡ್ ಬಳಿ ಗಾಂಜಾ ಮಾರುವಾಗ ಸಿಕ್ಕಿ ಬಿದ್ದಿದ್ದು, ಆತನ ಬ

ಕೊರೊನಾ: ಇಂದು ಜಿಲ್ಲಾದ್ಯಂತ 47 ಪ್ರಕರಣ ದೃಢ*
ಕೊರೊನಾ: ಇಂದು ಜಿಲ್ಲಾದ್ಯಂತ 47 ಪ್ರಕರಣ ದೃಢ*

ರಾಮನಗರ:ಸೆ/17/20/ಗುರುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 15, ಮಾಗಡಿ 6 ಮತ್ತು ರಾಮನಗರ 26 ಪ್ರಕರಣಗಳು ಸೇರಿ ಇಂದು ಒಟ್ಟು 47 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್ಟು ಪ್ರಕರಣ:*

Top Stories »  



Top ↑