Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ : ಇಂದು 56 ಪ್ರಕರಣ ದೃಢ
ಕೊರೊನಾ : ಇಂದು 56 ಪ್ರಕರಣ ದೃಢ

ರಾಮನಗರ:ಅ/04/20/ಭಾನುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 12, ಕನಕಪುರ 16, ಮಾಗಡಿ 9 ಮತ್ತು ರಾಮನಗರ 19 ಪ್ರಕರಣಗಳು ಸೇರಿ ಇಂದು ಒಟ್ಟು 56 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್ಟ

ಶುಕ್ರವಾರ ಮತ್ತು ಭಾನುವಾರ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 44 ಜಾನುವಾರುಗಳನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ ಹಿಂಜಾವೇ
ಶುಕ್ರವಾರ ಮತ್ತು ಭಾನುವಾರ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 44 ಜಾನುವಾರುಗಳನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ ಹಿಂಜಾವೇ

ಚನ್ನಪಟ್ಟಣ:ಅ/04/20/ಭಾನುವಾರ. ಶನಿವಾರ ರಾತ್ರಿ ಹಾಗೂ ಇಂದು‌ ಭಾನುವಾರ ಮಧ್ಯಾಹ್ನ ಬೇರೆ ಬೇರೆ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ, ಕ್ರಮವಾಗಿ 24 ಮತ್ತು 20 ಜಾನುವಾರುಗಳನ್ನು ಜಿಲ್ಲಾ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಹಿಡಿದು ಪೋಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.ಕಸಾಯಿಖಾನೆಗೆ ಸಾಗಿಸುತ್ತಿದ್ದ 24 ಎಮ್ಮೆಗಳನ್ನು ಹಿಂದು ಜಾಗರಣ ವೇದಿಕೆ ಕಾರ್ಯಕ

ಕೊರೊನಾ : ಇಂದು 61 ಪ್ರಕರಣ ದೃಢ
ಕೊರೊನಾ : ಇಂದು 61 ಪ್ರಕರಣ ದೃಢ

ರಾಮನಗರ:ಅ/02/20/ಶುಕ್ರವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 12, ಕನಕಪುರ 21, ಮಾಗಡಿ 10 ಮತ್ತು ರಾಮನಗರ 18 ಪ್ರಕರಣಗಳು ಸೇರಿ ಇಂದು ಒಟ್ಟು 61 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ

ತಾಲ್ಲೂಕಿನಾದ್ಯಂತ ಸರಳವಾಗಿ ಆಚರಣೆಗೊಂಡ ಗಾಂಧಿ ಜಯಂತಿ; ಯಾವ ಇಲಾಖೆಯಿಂದಲೂ ಮಾಧ್ಯಮದವರಿಗಿಲ್ಲ ಆಹ್ವಾನ
ತಾಲ್ಲೂಕಿನಾದ್ಯಂತ ಸರಳವಾಗಿ ಆಚರಣೆಗೊಂಡ ಗಾಂಧಿ ಜಯಂತಿ; ಯಾವ ಇಲಾಖೆಯಿಂದಲೂ ಮಾಧ್ಯಮದವರಿಗಿಲ್ಲ ಆಹ್ವಾನ

ಚನ್ನಪಟ್ಟಣ: ಅ/02/20/ಶುಕ್ರವಾರ. ತಾಲ್ಲೂಕು ಕಛೇರಿ ಸೇರಿದಂತೆ ಸರ್ಕಾರದ ಅನೇಕ ಕಛೇರಿಗಳು, ಶಾಲೆಗಳು ಮತ್ತು ಸಂಘಸಂಸ್ಥೆಗಳ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ದೇಶ ಕಂಡ ಅಪ್ರತಿಮ ನಾಯಕ, ಮಾಜಿ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು.ತಹಶಿಲ್ದಾರ್ ನಾಗೇಶ್ ರವರು ಮಾತನಾಡಿ ಗಾಂಧೀಜಿಯವರ ಹುಟ್ಟುಹಬ್ಬವನ್ನು

ಕೊರೊನಾ : ಇಂದು 95 ಪ್ರಕರಣ ದೃಢ
ಕೊರೊನಾ : ಇಂದು 95 ಪ್ರಕರಣ ದೃಢ

ರಾಮನಗರ:ಅ/01/20/ಗುರುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 26, ಕನಕಪುರ 19, ಮಾಗಡಿ 13 ಮತ್ತು ರಾಮನಗರ 37 ಪ್ರಕರಣಗಳು ಸೇರಿ ಇಂದು ಒಟ್ಟು 95 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಒಟ್ಟು ಪ್ರಕರಣ: ಇದುವರೆಗ

ಬಲಾಢ್ಯರಿಂದ ಖುದ್ದು ನಿಂತು ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ನಾಗೇಶ್
ಬಲಾಢ್ಯರಿಂದ ಖುದ್ದು ನಿಂತು ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ:ಅ/01/20/ಗುರುವಾರ. ಮೈಲನಾಯಕನಹೊಸಹಳ್ಳಿ ಗ್ರಾಮದಲ್ಲಿ ಕೆಲವು ಬಲಾಢ್ಯರು ಕಾಲುವೆ ಒತ್ತುವರಿ ಮಾಡಿಕೊಂಡು, ಹಿಂದಿನ ಜಮೀನಿಗೆ ಹೋಗಲು ಉಳಿದ ಜಮೀನು ಮಾಲೀಕರಿಗೆ ದಾರಿ ನೀಡದಿರುವುದರ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ತಹಶಿಲ್ದಾರ್ ನಾಗೇಶ್ ರವರು ಖುದ್ದು ನಿಂತು ಜೆಸಿಬಿಗಳ ಮೂಲಕ, ಸಾರ್ವಜನಿಕರ ಸಮ್ಮುಖದಲ್ಲಿ ಒತ್ತುವರಿ ತೆರವುಗೊಳಿಸಿದರು.ಮೈಲನಾಯಕನಹ

ಚನ್ನಪಟ್ಟಣದ ಆಟಿಕೆ ಗೊಂಬೆಗಳಿಗೆ ಸಿಕ್ಕ ಮನ್ನಣೆ: ವಿಶೇಷ ಅಂಚೆ ಚೀಟಿ ಬಿಡುಗಡೆಗೆ ಕ್ಷಣಗಣನೆ
ಚನ್ನಪಟ್ಟಣದ ಆಟಿಕೆ ಗೊಂಬೆಗಳಿಗೆ ಸಿಕ್ಕ ಮನ್ನಣೆ: ವಿಶೇಷ ಅಂಚೆ ಚೀಟಿ ಬಿಡುಗಡೆಗೆ ಕ್ಷಣಗಣನೆ

ಬೆಂಗಳೂರು/ಚನ್ನಪಟ್ಟಣ:ಅ/01/20/ಗುರುವಾರ. ನಮ್ಮ ಚನ್ನಪಟ್ಟಣದ ಸಾಂಪ್ರದಾಯಿಕ ಆಟಿಕೆಗಳು ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೇರಿಕಾದ ವೈಟ್ ಹೌಸ್ ಹಾಗೂ ವಿಶ್ವದಾದ್ಯಂತ ಹೆಸರುವಾಸಿಯಾಗಿವೆ.ಇತ್ತೀಚೆಗೆ ಪ್ರಧಾನಮಂತ್ರಿ ಮೋದಿ ಯವರು ಸಹ ಇತ್ತೀಚೆಗೆ ತಮ್ಮ ಮನಸ್ಸಿನ ಮಾತು (ಮನ್ ಕೀ ಬಾತ್) ನಲ್ಲಿ ಚನ್ನಪಟ್ಟಣದ ಗೊಂಬೆಗಳ ವಿಷಯವನ್ನು ಪ್ರಸ್ತಾಪಿಸಿದರು.ಇದನ್ನು ಗಮನದಲ್ಲಿರಿಸ

ಗಾಂಧಿಗೆ 151 ಆದರೂ,  ಶಿಥಿಲಾವಸ್ಥೆಯಲ್ಲೇ ಮುಂದುವರೆದ ಗಾಂಧಿಭವನ
ಗಾಂಧಿಗೆ 151 ಆದರೂ, ಶಿಥಿಲಾವಸ್ಥೆಯಲ್ಲೇ ಮುಂದುವರೆದ ಗಾಂಧಿಭವನ

ಚನ್ನಪಟ್ಟಣ:ಅ/01/20/ಗುರುವಾರ. ನಗರದ ಹೃದಯ ಭಾಗದಲ್ಲಿರುವ ಗಾಂಧಿಭವನವನ್ನು ಸ್ವಾತಂತ್ರ್ಯ ಪೂರ್ವದಲ್ಲಿ, ಗಾಂಧೀಜಿಯವರ ಭೇಟಿಯ ನೆನಪಿಗಾಗಿ ನಿರ್ಮಿಸಿ, ಇಂದು ಶಿಥಿಲಾವಸ್ಥೆ ತಲುಪಿರುವ ಗಾಂಧಿಭವನಕ್ಕೆ ಕಾಯಕಲ್ಪ ನೀಡದಿರುವುದರಿಂದ ಭೂತ ಬಂಗಲೆಯಾಗಿ ಪರಿವರ್ತಿತಗೊಂಡಿದೆ.ಕಳೆದ ವರ್ಷ ಅಂದರೆ 150 ನೇ ಗಾಂಧಿ ಜಯಂತಿಯಂದು ಹಿರಿಯ ಪತ್ರಕರ್ತ ಸು ತ ರಾಮೇಗೌಡ ಮತ್ತು ಗೋ ರ

ಕಾಲುವೆ ರಸ್ತೆ ಒತ್ತುವರಿ ತೆರವುಗೊಳಿಸಿ ನಮ್ಮ ಜಮೀನಿಗೆ ಹೋಗಲು ದಾರಿಬಿಡಿಸಿ ಎಂದು ಮನವಿ ಸಲ್ಲಿಸಿದ ಮೈಲನಾಯಕನಹಳ್ಳಿ ಗ್ರಾಮಸ್ಥರು
ಕಾಲುವೆ ರಸ್ತೆ ಒತ್ತುವರಿ ತೆರವುಗೊಳಿಸಿ ನಮ್ಮ ಜಮೀನಿಗೆ ಹೋಗಲು ದಾರಿಬಿಡಿಸಿ ಎಂದು ಮನವಿ ಸಲ್ಲಿಸಿದ ಮೈಲನಾಯಕನಹಳ್ಳಿ ಗ್ರಾಮಸ್ಥರು

ಚನ್ನಪಟ್ಟಣ:ಸೆ/30/20/ಬುಧವಾರ. ಪುರಾತನ ಕಾಲದಿಂದಲೂ ಅನೋನ್ಯವಾಗಿ ಒಬ್ಬರ ಜಮೀನಿನ ಮೇಲೆ ಮತ್ತೊಬ್ಬರು ಓಡಾಡುವ ಮೂಲಕ ಜೀವನ ಮಾಡುತ್ತಿದ್ದ ನಾವು ಕೆಲವು ಒತ್ತುವರಿದಾರರ ಕಿರುಕುಳದಿಂದ ನಮ್ಮ ಭೂಮಿಗೆ ಹೋಗಿ ವ್ಯವಸಾಯ ಮಾಡಲಾಗದೆ ಪರಿತಪಿಸುವಂತಾಗಿದೆ. ತಾಲ್ಲೂಕಿನ ದಂಡಾಧಿಕಾರಿಗಳಾದ ತಾವು ಒತ್ತುವರಿ ತೆರವು ಮಾಡಿಸಿ ನಕಾಸೆ ರಸ್ತೆಯನ್ನು ಗುರುತಿಸಿ ನಮ್ಮ ಭೂಮಿಯಲ್ಲಿ ವ್ಯವಸಾಯ ಮಾಡಲು ಅನುವು ಮಾಡ

ಗಾಂದಿಭವನ ಮರುನಿರ್ಮಿಸಲು ಕರವೇ ಮನವಿ
ಗಾಂದಿಭವನ ಮರುನಿರ್ಮಿಸಲು ಕರವೇ ಮನವಿ

ಚನ್ನಪಟ್ಟಣ:ಸೆ/30/20/ಬುಧವಾರ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿಯವರು ಭೇಟಿ ನೀಡಿದ ನೆನಪಿಗಾಗಿ ನಿರ್ಮಿಸಲಾದ ಗಾಂಧಿಭವನವು ಇಂದು ಶಿಥಿಲಾವಸ್ತೆಗೊಂಡಿದ್ದು, ತಾಲ್ಲೂಕು ಮತ್ತು ಜಿಲ್ಲಾಡಳಿತವು ಶೀಘ್ರವಾಗಿ  ಪರಿಶೀಲಿಸಿ, ತಮ್ಮ ಸುಪರ್ದಿಗೆ ಪಡೆದು ಮರುನಿರ್ಮಿಸಿ ಗಾಂಧೀಜೀಯವರ ನೆನಪನ್ನು ಅಜರಾಮರವಾಗಿಸಬೇಕೆಂಬ ಬೇಡಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಪದಾಧಿಕಾರಿಗಳು

Top Stories »  



Top ↑