Tel: 7676775624 | Mail: info@yellowandred.in

Language: EN KAN

    Follow us :

ಚನ್ನಪಟ್ಟಣ ತಾಲ್ಲೂಕಿನಲ್ಲಿ ಇಂದು ಹತ್ತು ಮಂದಿಗೆ ಕೊರೊನಾ ಸೋಂಕು ದೃಢ
ಚನ್ನಪಟ್ಟಣ ತಾಲ್ಲೂಕಿನಲ್ಲಿ ಇಂದು ಹತ್ತು ಮಂದಿಗೆ ಕೊರೊನಾ ಸೋಂಕು ದೃಢ

ಚನ್ನಪಟ್ಟಣ:ಜು/31/20/ಶುಕ್ರವಾರ. ತಾಲ್ಲೂಕಿನಲ್ಲಿ ಇದುವರೆಗೂ 202 ಮಂದಿಗೆ ಸೋಂಕು ತಗುಲಿದ್ದು 200 ರ ಗಡಿ ದಾಟಿ ಮುನ್ನುಗ್ಗುತ್ತಿರುವುದು ತಾಲೂಕಿನ ಜನತೆಗೆ ಎಚ್ಚರಿಕೆಯ ಗಂಟೆಯಾಗಿದೆ.202 ಮಂದಿ ಸೋಂಕಿತರಲ್ಲಿ 94 ಮಂದಿ ಗುಣಮುಖರಾಗಿದ್ದು, 108 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಇದುವರೆಗೂ ಇಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗದೆ ಸಾವನ

ದಂಡಾಧಿಕಾರಿ ಸುದರ್ಶನ್ ವರ್ಗಾವಣೆ: ತಾಲ್ಲೂಕು ಕಛೇರಿಗೆ ಬೀಗ ಜಡಿಯಲು ಸಮಾನ ಮನಸ್ಕರಿಂದ ವೇದಿಕೆ ಸಿದ್ದ
ದಂಡಾಧಿಕಾರಿ ಸುದರ್ಶನ್ ವರ್ಗಾವಣೆ: ತಾಲ್ಲೂಕು ಕಛೇರಿಗೆ ಬೀಗ ಜಡಿಯಲು ಸಮಾನ ಮನಸ್ಕರಿಂದ ವೇದಿಕೆ ಸಿದ್ದ

ಚನ್ನಪಟ್ಟಣ:ಜು/31/20/ಶುಕ್ರವಾರ. ತಾಲ್ಲೂಕಿನ ನಿಷ್ಠಾವಂತ ಅಧಿಕಾರಿ ಎನಿಸಿಕೊಂಡಿದ್ದ ದಂಡಾಧಿಕಾರಿ ಬಿ‌ ಕೆ ಸುದರ್ಶನ್ ರವರನ್ನು ವರ್ಷ ತುಂಬಿದ ಬೆನ್ನಲ್ಲೇ ಏಕಾಏಕಿ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ತಾಲ್ಲೂಕಿನ ಸಮಾನ ಮನಸ್ಕರ ವೇದಿಕೆಯಿಂದ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ತಾಲ್ಲೂಕು ಕಛೇರಿಗೆ ಬೀಗ ಜಡಿಯಲು ತೀರ್ಮಾನಿಸಲಾಗಿದೆ ಎಂದು ವೇದಿಕೆಯ ಪ

ಮನೆ ಮತ್ತು ದೇವಾಲಯಗಳಲ್ಲಿ ಸರಳಾಚರಣೆಗೊಂಡ ವರಮಹಾಲಕ್ಷ್ಮಿ ಹಬ್ಬ
ಮನೆ ಮತ್ತು ದೇವಾಲಯಗಳಲ್ಲಿ ಸರಳಾಚರಣೆಗೊಂಡ ವರಮಹಾಲಕ್ಷ್ಮಿ ಹಬ್ಬ

ಚನ್ನಪಟ್ಟಣ:ಜು:೩೧/೨೦/ಶುಕ್ರವಾರ. ಕಳೆದ ಒಂದೂವರೆ ದಶಕದಿಂದ ಅದ್ದೂರಿ ಪೂಜೆಗೆ ಅರ್ಹಳಾಗಿದ್ದ ವರಮಹಾಲಕ್ಷ್ಮಿ ದೇವಿ ಯು ಈ ವರ್ಷ ಕೊರೊನಾ ಭಯದಿಂದ ಸ್ವಲ್ಪ ಮಟ್ಟಿಗೆ ಅದ್ದೂರಿತನ ಕಳೆದುಕೊಂಡು ಸರಳಾ ಪೂಜೆಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.ನಗರದ ಮನೆಯ

ಪ್ರತಿ ತಿಂಗಳ ಮೊದಲವಾರ ಇ-ಸ್ವತ್ತಿಗಾಗಿ ದಾಖಲೆ ಸಂಗ್ರಹಿಸಲು ಗ್ರಾಮಪಂಚಾಯಿತಿ ಅಧಿಕಾರಿಗಳು‌ ನಿಮ್ಮ ಮನೆಯ ಮುಂದೆ; ಇಓ ಚಂದ್ರು
ಪ್ರತಿ ತಿಂಗಳ ಮೊದಲವಾರ ಇ-ಸ್ವತ್ತಿಗಾಗಿ ದಾಖಲೆ ಸಂಗ್ರಹಿಸಲು ಗ್ರಾಮಪಂಚಾಯಿತಿ ಅಧಿಕಾರಿಗಳು‌ ನಿಮ್ಮ ಮನೆಯ ಮುಂದೆ; ಇಓ ಚಂದ್ರು

ಚನ್ನಪಟ್ಟಣ:ಜು/29/20/ಗುರುವಾರ. ತಾಲ್ಲೂಕಿನಾದ್ಯಂತ ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಪ್ರತಿ ಮೊದಲವಾರ ಇ-ಸ್ವತ್ತು ನೀಡುವುದಕ್ಕೆ ಬೇಕಾದ ದಾಖಲೆಗಳನ್ನು ಕಲೆ ಹಾಕಲು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಹಾಗೂ ಕಂಪ್ಯೂಟರ್ ಆಪರೇಟರ್ (ಗಣಕಯಂತ್ರ ನಿಯಂತ್ರಕ) ರವರು ತಮ್ಮ ಮನೆಯ ಬಳಿಯೇ ಬಂದು ತಮ್ಮ ಆಸ್ತಿಗೆ ಇ-ಸ್ವತ್ತು ನೀಡಲು ಬೇಕಾದ ದಾಖಲೆಗಳನ್

ಕೊರೊನಾ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ಪೇಟೆಗೆ ಬಂದ ತರಹೇವಾರಿ ಹೂವುಹಣ್ಣುಹಂಪಲು, ಖರೀದಿಗೆ ಮುಗಿಬಿದ್ದ ಭಕ್ತರು
ಕೊರೊನಾ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ಪೇಟೆಗೆ ಬಂದ ತರಹೇವಾರಿ ಹೂವುಹಣ್ಣುಹಂಪಲು, ಖರೀದಿಗೆ ಮುಗಿಬಿದ್ದ ಭಕ್ತರು

ಚನ್ನಪಟ್ಟಣ:ಜು/30/20/ಗುರುವಾರ. ನಾಳೆ (ಜುಲೈ:30 ರ ಶುಕ್ರವಾರ) ವರಮಹಾಲಕ್ಷ್ಮಿ ದೇವಿಯ ಹಬ್ಬ. ಹಿಂದೂ ಭಕ್ತಾದಿಗಳು ಇರುವೆಲ್ಲೆಡೆಯೂ ಸಡಗರ, ಸಂಭ್ರಮ ಹಾಗೂ ಅವರವರ ಅಂತಸ್ತಿಗೆ ತಕ್ಕಂತೆ ದೇವಿಗೆ ಅಲಂಕರಿಸಿ, ನಗದು, ಒಡವೆ, ವಸ್ತ್ರಾಧಿಗಳನ್ನು ಇಟ್ಟು ಪೂಜಿಸುವ ಸಂಪ್ರದಾಯ ನಡೆದುಬಂದಿದೆಯಾದರೂ ಆಡಂಬರದ ಪೂಜೆ ಎನ್ನುವುದು ಮಾತ್ರ ಒಂದರೆದಶಕದಿಂದೀಚೆಗೆ ಎಲ್ಲೆಡೆ ವ್ಯಾಪಿಸಿದೆ. ಹಬ್ಬದ ಪ್ರಯುಕ್ತ ಗ

ಕೊರೊನಾ: ಚನ್ನಪಟ್ಟಣದಲ್ಲಿ ಇಂದು ಹತ್ತು ಮಂದಿಗೆ ಸೋಂಕು ದೃಢ. ದ್ವಿಶತಕದ ಹೊಸ್ತಿಲಲ್ಲಿ ಚನ್ನಪಟ್ಟಣ
ಕೊರೊನಾ: ಚನ್ನಪಟ್ಟಣದಲ್ಲಿ ಇಂದು ಹತ್ತು ಮಂದಿಗೆ ಸೋಂಕು ದೃಢ. ದ್ವಿಶತಕದ ಹೊಸ್ತಿಲಲ್ಲಿ ಚನ್ನಪಟ್ಟಣ

ಚನ್ನಪಟ್ಟಣ:ಜು/29/20/ಬುಧವಾರ. ತಾಲ್ಲೂಕಿನಾದ್ಯಂತ ಇಂದು ಹತ್ತು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ತಾಲ್ಲೂಕಿನಲ್ಲಿ ಇದುವರೆಗೂ 192 ಮಂದಿಗೆ ಸೋಂಕು ತಗುಲಿದ್ದು ಸದ್ಯದಲ್ಲೇ 200 ರ ಗಡಿ ದಾಟಲಿದೆ.192 ಮಂದಿ ಸೋಂಕಿತರಲ್ಲಿ 94 ಮಂದಿ ಗುಣಮುಖರಾಗಿದ್ದು, 98 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಇದುವರೆಗೂ ಇಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗ

ಕೊರೋನಾ: ಜಿಲ್ಲೆಯಲ್ಲಿ ಇಂದು 34 ಪ್ರಕರಣ ದೃಢ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಇಂದು 34 ಪ್ರಕರಣ ದೃಢ ಜಿಲ್ಲಾಧಿಕಾರಿ

ರಾಮನಗರ:ಜು/29/20/ಬುಧವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 11, ಕನಕಪುರ 2, ಮಾಗಡಿ 3 ಮತ್ತು ರಾಮನಗರ 18 ಪ್ರಕರಣಗಳು ಸೇರಿ ಇಂದು ಒಟ್ಟು 34 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.*ಒಟ್ಟು ಪ್ರಕರ

ತಾಳೆಯೋಲೆ ೨೯೪: ಉಪವಾಸ ದೀಕ್ಷೆಯಲ್ಲಿನ ವಿವಿಧ ಶ್ರೇಣಿಗಳು ಯಾವುವು ?
ತಾಳೆಯೋಲೆ ೨೯೪: ಉಪವಾಸ ದೀಕ್ಷೆಯಲ್ಲಿನ ವಿವಿಧ ಶ್ರೇಣಿಗಳು ಯಾವುವು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಉಪವಾಸ ದೀಕ್ಷೆಯಲ್ಲಿನ ವಿವಿಧ ಶ್ರೇಣಿಗಳು ಯಾವುವು ?ಪ್ರಧಾನವಾಗಿ ಉಪವಾಸ  ದೀಕ್ಷೆಯಲ್ಲಿ ಮೂರು ಶ್ರೇಣಿಗಳು ಇರುವುದಾಗಿ ತಿಳಿಸಲಾಗಿದೆ. ಅವುಗಳೆಂದರೆ;

ತಾಳೆಯೋಲೆ ೨೯೩: ಒಂದು ಹುಡುಗಿ ಯಾವ ನಕ್ಷತ್ರ ಪ್ರಭಾವವಿರುವ ಸಮಯದಲ್ಲಿ ಪುಷ್ಪವತಿ ಆದರೆ ಎಂತಹ ಪ್ರಭಾವವು ಭವಿಷ್ಯತ್ತಿನಲ್ಲಿ ಉಂಟಾಗುವುದು ?
ತಾಳೆಯೋಲೆ ೨೯೩: ಒಂದು ಹುಡುಗಿ ಯಾವ ನಕ್ಷತ್ರ ಪ್ರಭಾವವಿರುವ ಸಮಯದಲ್ಲಿ ಪುಷ್ಪವತಿ ಆದರೆ ಎಂತಹ ಪ್ರಭಾವವು ಭವಿಷ್ಯತ್ತಿನಲ್ಲಿ ಉಂಟಾಗುವುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಒಂದು ಹುಡುಗಿ ಯಾವ ನಕ್ಷತ್ರ ಪ್ರಭಾವವಿರುವ ಸಮಯದಲ್ಲಿ ಪುಷ್ಪವತಿ ಆದರೆ ಎಂತಹ ಪ್ರಭಾವವು ಭವಿಷ್ಯತ್ತಿನಲ್ಲಿ ಉಂಟಾಗುವುದು ?

ಯೋಗೇಶ್ವರ್ ಸತ್ತ ಕುದುರೆಯೂ ಅಲ್ಲ, ಅಶ್ವಮೇಧ ಕುದುರೆಯಂತೆ ಬಲಿಯು ಆಗುವುದಿಲ್ಲ. ಅವರು ರನ್ನಿಂಗ್ ಹಾರ್ಸ್ ಎಂದ ಬಿಜೆಪಿ ಮುಖಂಡರು
ಯೋಗೇಶ್ವರ್ ಸತ್ತ ಕುದುರೆಯೂ ಅಲ್ಲ, ಅಶ್ವಮೇಧ ಕುದುರೆಯಂತೆ ಬಲಿಯು ಆಗುವುದಿಲ್ಲ. ಅವರು ರನ್ನಿಂಗ್ ಹಾರ್ಸ್ ಎಂದ ಬಿಜೆಪಿ ಮುಖಂಡರು

ಚನ್ನಪಟ್ಟಣ:ಜು/28/20/ಮಂಗಳವಾರ. ಸ್ಥಳೀಯ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಹೇಳಿದಂತೆ ನಮ್ಮ ನಾಯಕ ಯೋಗೇಶ್ವರ್ ಸತ್ತ ಕುದುರೆಯೂ ಅಲ್ಲ. ಅಶ್ವಮೇಧ ಕುದುರೆಯಂತೆ ಬಲಿಯಾಗಲು ಅವರು ಬಯಸುವುದಿಲ್ಲ ಅವರೇನಿದ್ದರೂ ರನ್ನಿಂಗ್ ಹಾರ್ಸ್ (ಓಡುವ ಕುದುರೆ) ಎಂದು ತಾಲ್ಲೂಕು ಬಿಜೆಪಿ ಮುಖಂಡರು ಇಂದು ಯೋಗೇಶ್ವರ್ ರವರ ಹೇಳಿಕೆಯನ್ನು ಸಮರ್ಥಿಸಿಕೊಂಡರು, ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ನ ಸ್ಥಳೀಯ ನಾಯ

Top Stories »  

Top ↑