Tel: 7676775624 | Mail: info@yellowandred.in

Language: EN KAN

    Follow us :


ಅಜ್ಜಅಜ್ಜಿ ಸ್ಮರಣಾರ್ಥವಾಗಿ ಸರ್ಕಾರಿ ಪ್ರೌಢಶಾಲೆಗೆ ಡ್ರಮ್‌ಸೆಟ್‌ ವಿತರಣೆ
ಅಜ್ಜಅಜ್ಜಿ ಸ್ಮರಣಾರ್ಥವಾಗಿ ಸರ್ಕಾರಿ ಪ್ರೌಢಶಾಲೆಗೆ ಡ್ರಮ್‌ಸೆಟ್‌ ವಿತರಣೆ

ರಾಮನಗರ : ಸಮಾಜಮುಖಿ ಕೆಲಸಗಳನ್ನು ಎಲ್ಲರೂ ಮಾಡಬಹುದು, ಆದರೆ ಮನಸ್ಸು ಮಾಡಬೇಕು ಎಂದು ಕವಿ ವಾಸುದೇವ ನಾಡಿಗ್ ಹೇಳಿದರು. ನಗರದ ಬಾಲಕಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಶೋಧನಾ ವಿದ್ಯಾರ್

ಮನುಷ್ಯರಿಗೆ ಕೊಡುವ ಗುಣಮಟ್ಟದ ಆಹಾರದಷ್ಟೇ ಪ್ರಾಣಿಗಳಿಗೂ ಕೊಡಬೇಕು ರುದ್ರಮುನಿ
ಮನುಷ್ಯರಿಗೆ ಕೊಡುವ ಗುಣಮಟ್ಟದ ಆಹಾರದಷ್ಟೇ ಪ್ರಾಣಿಗಳಿಗೂ ಕೊಡಬೇಕು ರುದ್ರಮುನಿ

ಮನುಷ್ಯರು ಯಾವ ಗುಣಮಟ್ಟದ ಆಹಾರಗಳನ್ನು ಸೇವಿಸುತ್ತಾರೋ ಅದೇ ಗುಣಮಟ್ಟದ ಆಹಾರವನ್ನು ಪಶುಗಳು ಮತ್ತು ಕೋಳಿಗಳಿಗೂ ನೀಡಿದರೆ ಅದರಿಂದಲೂ ನಾವು ಗುಣಮಟ್ಟದ ಹಾಲು ಮತ್ತು ಮಾಂಸವನ್ನು ಪಡೆಯಲು ಸಾಧ್ಯ ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿ\' ದ ಉಪಾಧ್ಯಕ್ಷರಾದ ಡಿ ಎಸ್ ರುದ್ರಮುನಿ ಹೇಳಿದರು.ಅವರು ಇಂದು ಶತಮ

ವೀರಯೋಧರಿಗೆ ನಮನ
ವೀರಯೋಧರಿಗೆ ನಮನ

ನಮ್ಮೆಲ್ಲರ ಜೀವದ ಹೊಣೆಹೊತ್ತು ಅವರ ಜೀವದ ಹಂಗು ತೊರೆದು ಗಡಿ ಪ್ರದೇಶದಲ್ಲಿ ಹೋರಾಡಿ ಮಡಿದ ಯೋಧರೇ ನಮ್ಮ ದೇವರು ಎಂದು ತಗಚಗೆರೆ ಪ್ರೌಢಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗರಾಜು ರವರು ಅಭಿಪ್ರಾಯ ಪಟ್ಟರು.ಅವರು ಇಂದು ನಮನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ನವರು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವೀರಯೋಧ ಹೆಚ್ ಗುರು ರವರ ಸ್ಮರಣಾರ್ಥ ಜಾನಪದ ಗೀತಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ

ಪ್ರತಿಸ್ಪರ್ಧಿಗೆ ಜ್ಞಾನವೇ ಮುಖ್ಯ ಅಸ್ತ್ರ ಪಿ ಬಿ ಬಸವರಾಜು*
ಪ್ರತಿಸ್ಪರ್ಧಿಗೆ ಜ್ಞಾನವೇ ಮುಖ್ಯ ಅಸ್ತ್ರ ಪಿ ಬಿ ಬಸವರಾಜು*

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಸ್ಪರ್ಧಿಯಾಗಲು ಜ್ಞಾನವೇ ಮುಖ್ಯ ಅಸ್ತ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹಾಸ್ಟೆಲ್ಗಳು ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿಯುವಂತಹ ಒಂದು ಸುಂದರ ಘಳಿಗೆ, ಈ ಹಾಸ್ಟೆಲ್ ಲ್ಲಿನ ವಿದ್ಯಾರ್ಥಿ ಜೀವನವನ್ನು ಮಕ್ಕಳು ತಮ್ಮ ವೃತ್ತಿ ಜೀವನದಲ್ಲಿ ನೆನೆಸಿಕೊಳ್ಳುವಂತೆ ಇಲ್ಲಿ ನಡೆದುಕೊಳ್ಳಬೇಕೆಂದು ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಗಳಾದ ಪಿ ಬಿ ಬಸವರಾಜು ಅವರು  ತಿಳಿಸಿದರು.

ಹೊಂಗನೂರು ಜಿಲ್ಲಾ ಪಂಚಾಯತ್ ನ ಕನ್ನಮಂಗಲ ಗ್ರಾಮದಲ್ಲಿ ಇಂಜಿನಿಯರ್ ಮತ್ತು ಗುತ್ತಿಗೆದಾರನ ಕರಾಮತ್ತು
ಹೊಂಗನೂರು ಜಿಲ್ಲಾ ಪಂಚಾಯತ್ ನ ಕನ್ನಮಂಗಲ ಗ್ರಾಮದಲ್ಲಿ ಇಂಜಿನಿಯರ್ ಮತ್ತು ಗುತ್ತಿಗೆದಾರನ ಕರಾಮತ್ತು

ಬಹುತೇಕ ಎಲ್ಲಾ ಪಂಚಾಯತಿಯಲ್ಲೂತಾಲ್ಲೂಕಿನ ಎಲ್ಲಾ ಪಂಚಾಯತಿ ಯಲ್ಲಿ ಜಿಲ್ಲಾ ಪಂಚಾಯತ್ ತುಂಡು ಗುತ್ತಿಗೆ ಕಾಮಗಾರಿಯಲ್ಲಿ ನಡೆದಿರುವ ಕಾಮಗಾರಿಗಳ ಕರ್ಮಕಾಂಡ ಬಗೆದಷ್ಟು ಆಳಕ್ಕೆ ಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿವೆ, ಎರಡು ಲಕ್ಷ ಬಿಲ್ ನ ಎರಡು‌ ಕಾಮಗಾರಿ ಮಾಡಿ ಎರಡು ರೂಪಾಯಿ ಖರ್ಚು ಮಾಡದೇ ಬಿಲ್ ಮಾಡಿದ್ದು, ಐವತ್ತು ಸಾವಿರ ಖರ್ಚು ಮಾಡಿ ಐದು ಲಕ್ಷ ಬಿಲ್ ಮಾಡಿದ್ದು ಒಂದು

ರಾಮನಗರ ಜಿಲ್ಲೆಗೆ ೭೬೪ ಕೋಟಿ ರೂಪಾಯಿಗಳ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಮುಖ್ಯಮಂತ್ರಿ
ರಾಮನಗರ ಜಿಲ್ಲೆಗೆ ೭೬೪ ಕೋಟಿ ರೂಪಾಯಿಗಳ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಮುಖ್ಯಮಂತ್ರಿ

ಚನ್ನಪಟ್ಟಣ: ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ಯವರು ಇಂದು  ಚನ್ನಪಟ್ಟಣ ತಾಲ್ಲೂಕಿಗೆ ಸಂಬಂಧಿಸಿದಂತೆ ೭೬೦ ಕೋಟಿ ಯೋಜನೆಯ ಕಾಮಗಾರಿ ಕಾರ್ಯಕ್ಕೆ ಚಾಲನೆ ನೀಡಿದರು.ಮುಖ್ಯಮಂತ್ರಿಗಳು ಮಾತನಾಡಿ, ನಾನು ನಿಮ್ಮೆ ಲ್ಲರ ನಿರೀಕ್ಷೆ ಹುಸಿ ಮಾಡುವುದಿಲ್ಲ, ಸರ್ಕಾರ ರಚನೆಯಾದ ೯ ತಿಂಗಳಲ್ಲಿ ನಾನು ಕ್ಷೇತ್ರಕ್ಕೆ ಆಗಮಿಸದಿರಲು ಕೆಲಸದ ಒತ್ತಡವೇ ಕಾರಣ, ಅಧಿಕಾರಿಗಳ ಜಡತ್ವವನ್ನು ನಿವಾರಿಸಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವ ರೀತಿಯಲ್ಲಿ ಮಾಡುವ ಹ

ಮುರಿದ ಮಗುವಿನ ಕೈ  ಸ್ಪ್ರಿಂಗ್ ಫೀಲ್ಡ್ ಶಾಲೆ ವಿರುದ್ಧ ದೂರು
ಮುರಿದ ಮಗುವಿನ ಕೈ ಸ್ಪ್ರಿಂಗ್ ಫೀಲ್ಡ್ ಶಾಲೆ ವಿರುದ್ಧ ದೂರು

ದಿನಾಂಕ ೨೧.೦೨.೨೦೧೯ ರ ಗುರುವಾರ ಮಧ್ಯಾಹ್ನ ಊಟದ ಸಮಯದ ನಂತರ ಕೊಠಡಿಗೆ ತೆರಳುವ ಮುನ್ನ ನಮ್ಮ ಮಗು ಚಂದನ್ ಗೌಡ ಬಿದ್ದು ಎಡಗೈನ ಮೂಳೆ ಮುರಿದಿದ್ದು ಸಂಜೆ ನಾಲ್ಕು ಗಂಟೆ ಹತ್ತು ನಿಮಿಷಗಳ ವರೆಗೂ ಶಾಲಾ ಸಿಬ್ಬಂದಿಯಾಗಲಿ ಶಾಲಾ ಶಿಕ್ಷಕರಾಗಲಿ ಆಡಳಿತ ಮಂಡಳಿಯಾಗಲಿ   ನೋಡಿಕೊಳ್ಳದೆ ಪ್ರತಿ ದಿನ ಕಳುಹಿಸುವ ಬಸ್ ನಲ್ಲಿ ಕಳುಹಿಸದೆ ನಾಲ್ಕು ಗಂಟೆ ಹತ್ತು ನಿಮಿಷಗಳ ನಂತರ ನೋಡಿಕೊಂಡು ಪ್ರಥಮ ಚಿಕಿತ್ಸೆಯನ್ನು ಮಾಡದೇ ಏಕಾಏಕಿ ಹಾಗೆಯೇ  ಬೇರೊಂ

ಸಿಲಿಂಡರ್ ನಿಂದ ಬೆಂಕಿ ಹೊತ್ತಿ ಕೊಂಡು ಗುಡಿಸಲು ಭಸ್ಮ
ಸಿಲಿಂಡರ್ ನಿಂದ ಬೆಂಕಿ ಹೊತ್ತಿ ಕೊಂಡು ಗುಡಿಸಲು ಭಸ್ಮ

ವೀರೇಗೌಡನದೊಡ್ಡಿ (ಅಂಬೇಡ್ಕರ್ ನಗರ)ದ ಎರಡನೇ ತಿರುವಿನ ಗುಡಿಸಲೊಂದರಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆ ಯಿಂದ ಬೆಂಕಿ‌ ಸೋಂಕಿದ ಪರಿಣಾಮ ಇಡೀ ಗುಡಿಸಲು ಸಂಪೂರ್ಣವಾಗಿ ಭಸ್ಮವಾಗಿ ಹೋಗಿದೆ.ಬೇಸಿಗೆಯ ಬಿಸಿಲ ಜಳಕ್ಕೆ ತಕ್ಷಣ ಆವರಿಸಿದ ಬೆಂಕಿ ಇಡೀ ಗುಡಿಸಲನ್ನು ಕ್ಷಣಾರ್ಧದಲ್ಲಿ ಆವರಿಸಿಕೊಂಡು ಗುಡಿಸಲಿನ ಹಿಂದಿದ್ದ ಸೌದೆಯ ದಾಸ್ತಾನನ್ನು ಆವರಿಸಿಕೊಂಡ ಜ್ವಾಲೆಯು ಮುಗಿಲೆತ್ತರಕ್ಕೆ ಆವರಿಸಿಕೊಂಡು ಒಳಗಿದ್ದ ಐವತ್ತು ಸಾವಿರ ನಗದ

ರೈತರಿಗೆ ವಿದ್ಯುತ್ ಲೋಪ, ಸಭೆ ನಡೆಸಿ ಸ್ಪಂದಿಸಿದ ಅಧಿಕಾರಿಗಳು
ರೈತರಿಗೆ ವಿದ್ಯುತ್ ಲೋಪ, ಸಭೆ ನಡೆಸಿ ಸ್ಪಂದಿಸಿದ ಅಧಿಕಾರಿಗಳು

ಇಪ್ಪತ್ನಾಲ್ಕು ಗಂಟೆಗಳಲ್ಲಿ ರೈತರಿಗೆ ಕೇವಲ ಏಳು ಗಂಟೆ ನೀಡುವ ವಿದ್ಯುತ್ ನ್ನು ಸಹ ಅಧಿಕಾರಿಗಳು ಸರಿಯಾಗಿ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಭೆಯಲ್ಲಿ ಪ್ರತಿಭಟನೆ ಮಾಡಲು ಯೋಜನೆ ರೂಪಿಸಿದ್ದ ರೈತರನ್ನು ಇಂದು ನಗರದ ಕೆಪಿಟಿಸಿಎಲ್ ಕಛೇರಿಯಲ್ಲಿ ಅಧಿಕಾರಿಗಳು ಸಭೆ ಕರೆದು ಸಮಸ್ಯೆಗಳನ್ನು ಪರಿಹರಿಸಿಕೊಡಲು ತೀರ್ಮಾನಿಸಿದರು.ದಿನದ ಏಳು ಗಂಟೆಯಲ್ಲಿ ಹಗಲು ನಾಲ್ಕು ಗಂಟೆ, ರಾತ್ರಿ ಮೂರು ಗಂಟೆ ವಿದ್ಯುತ್ ನೀಡುತ್ತಿದ್ದರೂ

ಸಿ ಎಂ ಭೇಟಿ ಹಿನ್ನೆಲೆ ಭರದಿಂದ ಸಾಗಿದ ವೇದಿಕೆ
ಸಿ ಎಂ ಭೇಟಿ ಹಿನ್ನೆಲೆ ಭರದಿಂದ ಸಾಗಿದ ವೇದಿಕೆ

ನಾಡಿದ್ದು ಅಂದರೆ ೨೩/೦೨/೧೯ ರ ಶನಿವಾರ ಹಲವಾರು ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲು ಆಗಮಿಸುತ್ತಿರುವ ನಾಡ ದೊರೆ ಈ ಕ್ಷೇತ್ರದ ಶಾಸಕರು ಆಗಿರುವ ಹೆಚ್ ಡಿ ಕುಮಾರಸ್ವಾಮಿ ಯವರು ಆಗಮಿಸುವ ಹಿನ್ನೆಲೆಯಲ್ಲಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭರ್ಜರಿ ವೇದಿಕೆ ಸಿದ್ದಗೊಳ್ಳುತ್ತಿದೆ.ನಗ

Top Stories »  



Top ↑