Tel: 7676775624 | Mail: info@yellowandred.in

Language: EN KAN

    Follow us :


ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಿವಿದೆಡೆ ಪ್ರಚಾರ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಿವಿದೆಡೆ ಪ್ರಚಾರ

ರಾಮನಗರ : ಭಾರತೀಯ ರೆಡ್ ಸಂಸ್ಥೆಯ ರಾಮನಗರ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿ ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ತಾಲ್ಲೂಕಿನ ವಿವಿಧೆಡೆ ಅಸಂಘಟಿತ ಕಾರ್ಮಿಕರಿಗೆ ಮಾಸ್ಕ್, ಸೋಪು ವಿತರಣೆ ಹಾಗೂ ಕೊರೊನಾ ಸೋಂಕಿನ ಬಗ್ಗೆ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಅವಶ್ಯಕವಾದಲ್ಲಿ ಫೀವರ್ ಕ್ಲಿನಿಕ್ ಸಂಖ್ಯೆ ಹೆಚ್ಚಿಸಿ: ಜಗದೀಶ್
ಅವಶ್ಯಕವಾದಲ್ಲಿ ಫೀವರ್ ಕ್ಲಿನಿಕ್ ಸಂಖ್ಯೆ ಹೆಚ್ಚಿಸಿ: ಜಗದೀಶ್

ರಾಮನಗರ:ಏ/೧೦/೨೦/ಶುಕ್ರವಾರ. ಜಿಲ್ಲೆಯಲ್ಲಿ ೦೯ ಫೀವರ್ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಬರುವವರ ಸಂಖ್ಯೆ ಹೆಚ್ಚಾದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಫೀವರ್ ಕ್ಲಿನಿಕ್ ತೆರೆಯಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಜೆ. ಜಗದೀಶ್ ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊರೊನಾ

ಅಬಕಾರಿ ಇಲಾಖೆಯಿಂದ ೨೯೩ ದಾಳಿ
ಅಬಕಾರಿ ಇಲಾಖೆಯಿಂದ ೨೯೩ ದಾಳಿ

ರಾಮನಗರ ಏ:೦೯/೨೦/ಗುರುವಾರ. ರಾಮನಗರಜಿಲ್ಲೆಯಲ್ಲಿ ಕೋರೋನಾ ವೈರಸ್ (ಕೊವೀಡ್-೧೯) ತಡೆಗಟ್ಟುವ ಸಲುವಾಗಿ ರಾಮನಗರ ಜಿಲ್ಲೆಯಾದ್ಯಂತ  ಏಪ್ರಿಲ್ ೧೪ ರವರೆಗೆ ಎಲ್ಲಾ ರೀತಿಯ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.ಈ ಸಂಬಂಧ ರಾಮನಗರ ಜಿಲ್ಲೆಯಲ್ಲಿ ಅಕ್ರಮ ಮದ್ಯ/ನಕಲಿ ಮದ್ಯ/ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಸಂಗ್ರಹ, ಮಾರಾಟ, ಹಂಚಿಕೆ

ಏಪ್ರಿಲ್ ೧೧ ರಂದು ಪ್ರಗತಿ ಪರಿಶೀಲನಾ ಸಭೆ
ಏಪ್ರಿಲ್ ೧೧ ರಂದು ಪ್ರಗತಿ ಪರಿಶೀಲನಾ ಸಭೆ

ರಾಮನಗರ ಏ:೦೯/೨೦/ಗುರುವಾರ. ರಾಜ್ಯದಲ್ಲಿ ಕೊರೊನಾ (ಕೋವಿಡ್-೧೯) ಆವರಿಸಿರುವ ಕಾರಣ ಕೃಷಿ ಸಚಿವರು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಅವಧಿಯಲ್ಲಿ ಕೋವಿಡ್-೧೯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಅನುವಾಗುವಂತೆ ಅಗತ್ಯ ವಸ್ತುಗಳಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕ, ಕೊಯ್ಲು ಯಂತ್ರಗಳ ಸಾಗಣೆ, ಕೃಷಿ ಉತ್ಪನ್ನಗಳ ಸಾಗಣೆ, ಕೃಷಿ ಯಂತ್ರಧಾರೆ ಕೇಂದ್ರ, ರೈ

ಬೊಂಬೆನಗರಿಯಲ್ಲಿ‌ ಒಂದೇ ದಿನ ಒಟ್ಟು ಏಳು ಮಂದಿಗೆ ಕೊರೋನಾ ಶಂಕೆ; ಆತಂಕ ತಂದಿಟ್ಟ  ಪಿ.೧೬೯
ಬೊಂಬೆನಗರಿಯಲ್ಲಿ‌ ಒಂದೇ ದಿನ ಒಟ್ಟು ಏಳು ಮಂದಿಗೆ ಕೊರೋನಾ ಶಂಕೆ; ಆತಂಕ ತಂದಿಟ್ಟ ಪಿ.೧೬೯

ಚನ್ನಪಟ್ಟಣ:ಏ/೦೯/೨೦/ಗುರುವಾರ. ಕೊರೋನಾ ಪೀಡಿತ ರೋಗಿಯೊಬ್ಬ ಪಿ.೧೬೯ (ರಾಜ್ಯ ಮಾಹಿತಿಯ ಸೀರಿಯಲ್ ನಂ) ನಗರದಲ್ಲಿ ವಾಸ್ತವ್ಯ ಹೂಡಿದ್ದ ಸಂಗತಿ ಅವನ ಟ್ರಾವೆಲ್ ಹಿಸ್ಟರಿಯಿಂದ ಬಹಿರಂಗ ಗೊಳ್ಳುತ್ತಿದ್ದಂತೆ ಬೊಂಬೆನಗರಿಯಲ್ಲಿ ಕೊರೋನಾ ಆತಂಕದ ಮಂಕು ಕವಿದಿದೆ.ಪಿ.೧೬೯ ನೇ ರೋಗಿಯ ಪ್ರಯಾಣದ ವಿವರ, ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಕಲೆಹಾಕಿದ್ದು, ಈತನ

ರೇಷ್ಮೆ ಮಾರುಕಟ್ಟೆಯನ್ನು ೩ ಸ್ಥಳಗಳಲ್ಲಿ ನಿರ್ವಹಿಸಿ: ನಾರಾಯಣ ಗೌಡ
ರೇಷ್ಮೆ ಮಾರುಕಟ್ಟೆಯನ್ನು ೩ ಸ್ಥಳಗಳಲ್ಲಿ ನಿರ್ವಹಿಸಿ: ನಾರಾಯಣ ಗೌಡ

ರಾಮನಗರ ಏ. ೦೮ (ಕರ್ನಾಟಕ ವಾರ್ತೆ):- ರಾಮನಗರ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರೇಷ್ಮೆ ಮಾರುಕಟ್ಟೆಯಲ್ಲಿ ಜನಸಂದಣಿ ಉಂಟಾಗದAತೆ ಕಾರ್ಯನಿರ್ವಹಿಸಲು ಇನ್ನೂ ೨ ಸ್ಥಳಗಳನ್ನು ಗುರುತಿಸಿ ರೇಷ್ಮೆ ವಹಿವಾಟು ನಡೆಸುವಂತೆ ರೇಷ್ಮೆ, ತೋಟಗಾರಿಕೆ ಹಾಗೂ ಪೌರಾಡಳಿತ ಸಚಿವರಾದ ನಾರಾಯಣ ಗೌಡ ಅವರು ತಿಳಿಸಿದರು.ಅವರು ಇಂದು ರೇಷ್ಮೆ ಮಾರುಕಟ್ಟೆಯ ಬಳಿ ಅಧಿಕಾರಿಗಳೊಂದಿಗೆ ಚರ್ಚಿಸಿ, ರೇಷ್ಮೆ ಬೆಳೆಗಾರರು ರೇಷ್ಮೆ ಮಾರಾಟವಾಗದಿದ್ದಲ

ಕೋಟಮಾರನಹಳ್ಳಿ ನ್ಯಾಯಬೆಲೆ ಅಂಗಡಿಗೆ ನೋಟೀಸ್ ಜಾರಿ
ಕೋಟಮಾರನಹಳ್ಳಿ ನ್ಯಾಯಬೆಲೆ ಅಂಗಡಿಗೆ ನೋಟೀಸ್ ಜಾರಿ

ಚನ್ನಪಟ್ಟಣ:ಏ/೦೭/೨೦/ಮಂಗಳವಾರ. ತಾಲ್ಲೂಕಿನ ಕೋಟಮಾರನಹಳ್ಳಿ ಗ್ರಾಮದಲ್ಲಿ ನ ನ್ಯಾಯ ಬೆಲೆ ಅಂಗಡಿಯ ಸನ್ನದುದಾರ ವೇಣುಗೋಪಾಲ ರವರಿಗೆ ತಾಲ್ಲೂಕು ಆಹಾರ ಸಹಾಯಕ ನಿರ್ದೇಶಕಿ ಶಾಂತಕುಮಾರಿ ರವರು ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದಾರೆ.ಸನ್ನದುದಾರ ವೇಣುಗೋಪಾಲ ಮಾಲೀಕತ್ವದ ನ್ಯಾಯ ಬೆಲೆ ಅಂಗಡಿಯಲ್ಲಿ ರೇಣುಕಮ್ಮ ರಾಮಕೃಷ್ಣ ಮತ್ತು ಪ್ರಶಾಂತ್ (ಪಾಪು) ರವರು ಹೆಬ್ಬೆಟ್ಟ

ಜಿಲ್ಲಾಡಳಿತಕ್ಕೆ ಬಿಡದಿ ಕೈಗಾರಿಕಾ ಸಂಘದಿಂದ ೫೦೦ ಆಹಾರ ಪದಾರ್ಥ ಕಿಟ್
ಜಿಲ್ಲಾಡಳಿತಕ್ಕೆ ಬಿಡದಿ ಕೈಗಾರಿಕಾ ಸಂಘದಿಂದ ೫೦೦ ಆಹಾರ ಪದಾರ್ಥ ಕಿಟ್

ರಾಮನಗರ:ಏ/೦೭/೨೦/ಮಂಗಳವಾರ. ಬಿಡದಿ ಕೈಗಾರಿಕಾ ಸಂಘದಿಂದ ಆಹಾರ ಪದಾರ್ಥಗಳುಳ್ಳ ೫೦೦ ಕಿಟ್‌ಗಳನ್ನು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರಿಗೆ ನೀಡಿದರು.ಆಹಾರ ಕಿಟ್‌ನಲ್ಲಿ ಅಕ್ಕಿ-೧೦ ಕಿಲೋ, ಗೋಧಿ ಹಿಟ್ಟು ೦೩ ಕಿಲೋ, ಸಕ್ಕರೆ ೦೧.೫ ಕಿಲೋ, ತೊಗರಿ ಬೇಳೆ ೦೨ ಕಿಲೋ, ರಾಗಿ ಹಿಟ್ಟು ೦೧ ಕಿಲೋ, ಈರುಳ್ಳಿ ೦೧ ಕಿಲೋ, ಉಪ

ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಬ್ರಾಹ್ಮಣ ಕುಟುಂಬಗಳಿಗೆ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯಿಂದ ದಿನಸಿ ಪದಾರ್ಥಗಳ ವಿತರಣೆ
ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಬ್ರಾಹ್ಮಣ ಕುಟುಂಬಗಳಿಗೆ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯಿಂದ ದಿನಸಿ ಪದಾರ್ಥಗಳ ವಿತರಣೆ

ಚನ್ನಪಟ್ಟಣ:ಏ/೦೬/೨೦/ಸೋಮವಾರ.ಲಾಕ್‍ಡೌನ್ ನಿಂದ ಸಂಕಷ್ಟಕ್ಕೆ  ಸಿಲುಕಿರುವ, ಅರ್ಚಕ ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ರಾಜ್ಯದ ೪೦ ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಕುಟುಂಬಗಳಿಗೆ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ನಿಗಮದಿಂದ ನೆರವು ನೀಡಲಾಗುತ್ತಿದೆ ಎಂದು ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ತಿಳಿಸಿದರು.ಅವರು ನಗ

ಕೋಟಮಾರನಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯ. ತಹಶಿಲ್ದಾರ್ ದಾಳಿ
ಕೋಟಮಾರನಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯ. ತಹಶಿಲ್ದಾರ್ ದಾಳಿ

ಚನ್ನಪಟ್ಟಣ:ಏ/೦೬/೨೦/ಸೋಮವಾರ. ತಾಲ್ಲೂಕಿನ ಕೋಟಮಾರನಹಳ್ಳಿ ಯ ನ್ಯಾಯ ಬೆಲೆ ಅಂಗಡಿಯಲ್ಲಿ ದುಡ್ಡು ಪಡೆದು ಪಡಿತರ ವಿತರಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ತಹಶಿಲ್ದಾರ್ ಸುದರ್ಶನ್ ರವರು ದಾಳಿ ನಡೆಸಿದರು.ಸದ್ಯ ನ್ಯಾಯ ಬೆಲೆ ಅಂಗಡಿ ನಡೆಸುತ್ತಿರುವವರು ಹೆಬ್ಬೆಟ್ಟು ನೀಡಲು ಹತ್ತು ರೂಪಾಯಿ ಹಾಗೂ ಪಡಿತರ ಪಡೆಯಲು ಇಪ್ಪತ್ತು ರೂಪಾಯಿ ಪಡೆಯುತ್ತಿದ್ದಾರೆ ಎಂಬ ಮಾಹಿತಿಯ

Top Stories »  



Top ↑