Tel: 7676775624 | Mail: info@yellowandred.in

Language: EN KAN

    Follow us :


ಸರ್ಕಾರದ ಎಡವಟ್ಟು, ರಾಮನಗರದಲ್ಲಿ ನೂರವೈತ್ತಕ್ಕೂ ಹೆಚ್ಚು ಕ್ವಾರಂಟೈನ್ ಸಾಧ್ಯತೆ
ಸರ್ಕಾರದ ಎಡವಟ್ಟು, ರಾಮನಗರದಲ್ಲಿ ನೂರವೈತ್ತಕ್ಕೂ ಹೆಚ್ಚು ಕ್ವಾರಂಟೈನ್ ಸಾಧ್ಯತೆ

ರಾಮನಗರ:ಏ/೨೪/೨೦/ಶುಕ್ರವಾರ. ರಾಮನಗರ ದ ಕಾರಾಗೃಹದಲ್ಲಿದ್ದ ಖೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದುಕೊಂಡು ಹೋಗಿದ್ದು, ಬೆಂಗಳೂರಿನ ಪಾದರಾಯನಪುರ ದ ಪುಂಡರನ್ನು ರಾಮನಗರದ ಕಾರಾಗೃಹಕ್ಕೆ ಕರೆ ತಂದ ನಂತರ ಅವರಿಗೆ ಸ್ವಾಬ್ ತೆಗೆಯಲಾಗಿದ್ದು, ಮೊದಲಿಗೆ ಎರಡು ನಂತರ ಐದಕ್ಕೇರಿದ ಸೋಂಕಿತರಿಂದ ಹೌಹಾರಿದ ಜಿಲ್ಲೆಯ ಹಿರಿಯ ರಾಜಕಾರಣಿಗಳು, ಸಂಘಸಂಸ್ಥೆಗಳು, ಸರ್ಕಾರವನ್ನು ತರಾಟೆ

ಲಾಕ್ ಡೌನ್ ಸಡಿಲ, ರೋಡಿಗಿಳಿದ ಬೈಕ್ ಗಳು
ಲಾಕ್ ಡೌನ್ ಸಡಿಲ, ರೋಡಿಗಿಳಿದ ಬೈಕ್ ಗಳು

ಚನ್ನಪಟ್ಟಣ:ಏ/೨೩/ಗುರುವಾರ. ಕೊರೊನಾ (ಕೋವಿಡ್-೧೯) ನಿಂದ ಕಳೆದ ಒಂದು ತಿಂಗಳಿಂದ ಲಾಕ್‌ಡೌನ್ ಹೇರಿದ್ದು, ನಿನ್ನೆಯಿಂದ ಕೆಲ ವ್ಯಾಪಾರ ವಹಿಟುಗಳಿಗಾಗಿ, ಲಾಕ್ ಡೌನ್ ಸಡಿ ಲಗೊಳಿಸಿದ್ದರಿಂದ ನಗರ ದಲ್ಲಿ ಕೆಲ ಅಂಗಡಿಗಳು ತೆರೆದಿದ್ದು ಕಂಡು ಬಂತು.ಕೃಷಿ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳ ಅಂಗಡಿಗಳು, ಸಿಮೆಂಟ್ ಮತ್ತು ಕಬ್ಬಿಣದ ಅಂಗಡಿ ಗಳು ಸೇರಿದಂತೆ ಕೆಲ ಅಂಗಡಿಗಳ

ಗಾಳಿ ಮಳೆಗೆ ಮುರಿದುಬಿದ್ದ ಬಾಳೆ ತೋಟಗಳು
ಗಾಳಿ ಮಳೆಗೆ ಮುರಿದುಬಿದ್ದ ಬಾಳೆ ತೋಟಗಳು

ಚನ್ನಪಟ್ಟಣ:ಏ/೨೪/೨೦/ಶುಕ್ರವಾರ. ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ತಾಲ್ಲೂಕಿನಾದ್ಯಂತ ಹಲವಾರು ರೈತರು ತೋಟಗಳಲ್ಲಿ ಬೆಳೆದಿದ್ದ ವಾರ್ಷಿಕ ಬೆಳೆಯಾದ ಬಾಳೆಯು ನೆಲಕ್ಕಚ್ಚಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ.ರಾಷ್ಟ್ರದ ಹವಾಮಾನ ಇಲಾಖೆಯು ರಾಜ್ಯದ ಯಾವ ಯಾವ ಭಾಗಗಳಲ್ಲಿ ಮಳೆ, ಗುಡುಗು ಸಹಿತ ಮಳೆ, ಬಿರುಗಾಳಿ ಸಹಿತ ಮಳೆ ಬರುವ ಬಗ್ಗೆ ಭವಿಷ್ಯ ನುಡಿದಿತ್ತು.

ಕೃಷಿ ಪರಿಕರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ವ್ಯಾಪಾರಿಗಳ ವಿರುದ್ಧ ಶಿಸ್ತುಕ್ರಮ
ಕೃಷಿ ಪರಿಕರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ವ್ಯಾಪಾರಿಗಳ ವಿರುದ್ಧ ಶಿಸ್ತುಕ್ರಮ

ರಾಮನಗರ ಏ:೨೪/೨೦/ಶುಕ್ರವಾರ. ರಾಮನಗರ ಜಿಲ್ಲೆಯಲ್ಲಿ ರೈತೋಪಯೋಗಿ ಕೃಷಿ ಪರಿಕರಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹಾಗೂ ಪರಿಕರಗಳು ಇದ್ದರೂ ಸಹ ಇಲ್ಲವೆಂಬಂತೆ, ಕೃತಕ ಅಭಾವ ಉಂಟು ಮಾಡುವ ವ್ಯಾಪಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಜಂಟಿ ಕೃಷಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.ಕೃಷಿ ಪರಿಕರಗಳನ್ನು ಮಾರಾಟ ಮಾಡುತ್ತಿರ

ರಾಮನಗರ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಶಂಕಿತರ ಸಂಖ್ಯೆ ೯೧೭. ಜಿಲ್ಲಾಧಿಕಾರಿ ಅರ್ಚನಾ
ರಾಮನಗರ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಶಂಕಿತರ ಸಂಖ್ಯೆ ೯೧೭. ಜಿಲ್ಲಾಧಿಕಾರಿ ಅರ್ಚನಾ

ರಾಮನಗರ:ಏ/೨೩/೨೦/ಗುರುವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಗುರುವಾರ ದ (ದಿ. ೨೩) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ. ಇದುವರೆಗೆ ರಾಮನಗರ ಜಿಲ್ಲೆಯಲ್ಲಿ *ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೯೧೭ (ಹೊಸದಾಗಿ ಇಂದಿನ ೩೧ ಸೇರಿ). ೨೮ ದಿನಗಳ ನಿಗ

ಜೂಜು ಅಡ್ಡೆಯ ಮೇಲೆ ದಾಳಿ ಹತ್ತು ಮಂದಿ ಬಂಧನ
ಜೂಜು ಅಡ್ಡೆಯ ಮೇಲೆ ದಾಳಿ ಹತ್ತು ಮಂದಿ ಬಂಧನ

ಚನ್ನಪಟ್ಟಣ:ಏ/೨೨/೨೦/ಬುಧವಾರ. ಜೂಜುಅಡ್ಡೆಯ ಮೇಲೆ ದಾಳಿ ಮಾಡಿದ ಪೊಲೀಸರು ಪಣಕ್ಕಿಟ್ಟಿದ್ದ ೯,೮೯೦ ರೂ ವಶಪಡಿಸಿಕೊಂಡಿರು ಹತ್ತು ಮಂದಿ ಜೂಜುಕೋರರನ್ನು ಬಂಧಿಸಿರುವ ಘಟನೆ ತಾಲ್ಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಡೆ ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್‍ಶೆಟ್ಟಿ, ಪೊಲೀಸ್ ಉಪ ಅಧೀಕ್ಷಕ

ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಹಾಗೂ ಲೇವಾದೇವಿಗಾರರು ನೀಡಿರುವ ಸಾಲದ ಕಂತುಗಳ ವಸೂಲಾತಿ ಬಗ್ಗೆ ಸ್ಪಷ್ಟನೆ
ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಹಾಗೂ ಲೇವಾದೇವಿಗಾರರು ನೀಡಿರುವ ಸಾಲದ ಕಂತುಗಳ ವಸೂಲಾತಿ ಬಗ್ಗೆ ಸ್ಪಷ್ಟನೆ

ರಾಮನಗರ:ಏ/೨೨/೨೦/ಬುಧವಾರ. ಕರ್ನಾಟಕ ರಾಜ್ಯದಲ್ಲಿ ಕೊರೋನಾ ವೈರಸ್ (ಕೋವಿಡ್-೧೯) ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿರುವುದರಿಂದ ಸಾರ್ವಜನಿಕರು ತಮ್ಮ ಉದ್ಯೋಗಗಳಲ್ಲಿ ನಿಯಮಿತವಾಗಿ ತೊಡಗಲು ಸಾಧ್ಯವಾಗದ ಕಾರಣ ವೈಯಕ್ತಿಕ ಆದಾಯ ಕುಂಠಿತಗೊಂಡಿರುತ್ತದೆಂದು ಭಾರತೀಯ ರಿಸರ್ವ್ ಬ್ಯಾಂಕ್ ತಮ್ಮ ಕಾರ್ಯವ್ಯಾಪ್ತಿಗೆ ಒಳಪಡ

ಜಿಲ್ಲೆಯಾದ್ಯಂತ ೫೦೫ ಕಡೆ ಅಬಕಾರಿ ದಾಳಿ ಮದ್ಯ ವಶ, ಹದಿಮೂರು ಅಪರಾಧಿಗಳ ದಸ್ತಗಿರಿ. ದೂರು ದಾಖಲು
ಜಿಲ್ಲೆಯಾದ್ಯಂತ ೫೦೫ ಕಡೆ ಅಬಕಾರಿ ದಾಳಿ ಮದ್ಯ ವಶ, ಹದಿಮೂರು ಅಪರಾಧಿಗಳ ದಸ್ತಗಿರಿ. ದೂರು ದಾಖಲು

ರಾಮನಗರ:ಏ/೨೨/೨೦/ಬುಧವಾರ. ರಾಮನಗರ ಜಿಲ್ಲೆಯಲ್ಲಿ ಕೊರೋನಾ ವೈರಸ್ (ಕೋವಿಡ್-೧೯) ತಡೆಗಟ್ಟುವ ಸಲುವಾಗಿ ರಾಮನಗರ ಜಿಲ್ಲೆಯಾದ್ಯಂತ ಮೇ ೦೩ ರ ಮಧ್ಯರಾತ್ರಿ ಯವರೆಗೆ ಎಲ್ಲಾ ರೀತಿಯ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ ಇತ್ಯಾದಿಗಳನ್ನು ಹಾಗೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮದ್ಯ ಮಾರಾಟ ಸನ್ನದುಗಳನ್ನು ಮುಚ್ಚಲು ಆದೇಶಿಸಲಾಗಿದೆ.ಈ ಸಂಬಂಧ ರಾಮನಗರ ಜಿ

ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ರಾಮನಗರ:ಏ/೨೨/೨೦/ಬುಧವಾರ. ಕೊರೊನಾ (ಕೋವಿಡ್-೧೯) ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, *ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನ್ ಮಸಾಲ, ಜರ್ದಾ, ಖೈನಿ, ಇತ್ಯಾದಿ* ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದು ಜೊತೆಗೆ ಸಾಂಕ್ರಾಮಿಕ ರೋಗಗಳಾದ *ಕ್ಷಯರೋಗ, ನ್ಯುಮೋನಿಯ ಮತ್ತು ಕೋವಿಡ್-೧೯ ವೈರಸ್* ಒಬ್ಬರಿಂದ ಮತ್ತೊಬ್ಬರಿಗೆ ಹ

ಪತ್ರಕರ್ತ ಹನುಮಂತು ಗೆ ಶ್ರದ್ಧಾಂಜಲಿ ಅರ್ಪಿಸಿದ ತಾಲ್ಲೂಕು ಪತ್ರಕರ್ತರು*
ಪತ್ರಕರ್ತ ಹನುಮಂತು ಗೆ ಶ್ರದ್ಧಾಂಜಲಿ ಅರ್ಪಿಸಿದ ತಾಲ್ಲೂಕು ಪತ್ರಕರ್ತರು*

ಚನ್ನಪಟ್ಟಣ:ಏ/೨೨/೨೦/ಬುಧವಾರ. ನಗರದ ಗಾಂಧಿ ಸ್ಮಾರಕ ಭವನದಲ್ಲಿ ನೆನ್ನೆ ಅಪಘಾತದಲ್ಲಿ ನಿಧನ ಹೊಂದಿದ ಪಬ್ಲಿಕ್ ಟಿ.ವಿ ಯ ವರದಿಗಾರ ಟಿ.ಹನುಮಂತು (೩೩) ಇವರ ಸಾವಿಗೆ ತಾಲ್ಲೂಕಿನ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಪತ್ರಕರ್ತರು ಸೇರಿ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿದ್ದರು.ಈ ಸಂದರ್ಭದಲ್ಲಿ ಎಲ್ಲಾ ಪತ್ರಕರ್ತರೂ ೨ ನಿಮಿಷ ಮೌನ ಆಚರಿಸಿ ಮೃತ ಹನುಮಂತು ಅವರ ಭಾವ ಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಲ್ಲಿಸಿದರು.

Top Stories »  



Top ↑