Tel: 7676775624 | Mail: info@yellowandred.in

Language: EN KAN

    Follow us :

ಪಬ್ಲಿಕ್‌ ಟಿವಿ ವರದಿಗಾರ ಹನುಮಂತು ಪತ್ನಿಗೆ ಕೆಎಂಎಫ್‌ನಲ್ಲಿ ಉದ್ಯೋಗ: ಡಾ. ಅಶ್ವತ್ಥನಾರಾಯಣ
ಪಬ್ಲಿಕ್‌ ಟಿವಿ ವರದಿಗಾರ ಹನುಮಂತು ಪತ್ನಿಗೆ ಕೆಎಂಎಫ್‌ನಲ್ಲಿ ಉದ್ಯೋಗ: ಡಾ. ಅಶ್ವತ್ಥನಾರಾಯಣ

ರಾಮನಗರ:ಮೇ/೧೧/೨೦/ಸೋಮವಾರ. ಅಪಘಾತದಲ್ಲಿ ಮೃತಪಟ್ಟ ಪಬ್ಲಿಕ್ ಟಿವಿ ವಾಹಿನಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಅವರ ಪತ್ನಿಗೆ ಕೆಎಂಎಫ್‌ ಜಿಲ್ಲಾ ಒಕ್ಕೂಟದಲ್ಲಿ ಕೆಲಸ ಕೊಡಿಸುವುದಾಗಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ಭರವಸೆ ನೀಡಿದ್ದಾರೆ. ಹಾರೋಹಳ್ಳಿಯ ಪಡುವಣಗೆರೆಯಲ್ಲಿರುವ ಹನುಮಂತು ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಅವರು, ಕೆಎಂಎಫ್‌

ಡಿಸಿಎಂ ಅಶ್ವಥ್ ನಾರಾಯಣ ಅವರು ಪತ್ರಕರ್ತ ಹನುಮಂತು ಕುಟುಂಬದವರಿಗೆ ಐದು ಲಕ್ಷ ರೂ ವೈಯಕ್ತಿಕ ಚೆಕ್ ನೀಡಿದರು
ಡಿಸಿಎಂ ಅಶ್ವಥ್ ನಾರಾಯಣ ಅವರು ಪತ್ರಕರ್ತ ಹನುಮಂತು ಕುಟುಂಬದವರಿಗೆ ಐದು ಲಕ್ಷ ರೂ ವೈಯಕ್ತಿಕ ಚೆಕ್ ನೀಡಿದರು

ರಾಮನಗರ:ಮೇ:೧೧/೨೦/ಸೋಮವಾರ. ರಸ್ತೆ ಅಪಘಾತದಲ್ಲಿ ನಿಧನರಾಗಿದ್ದ ರಾಮನಗರ ಜಿಲ್ಲಾ ವರದಿಗಾರ ದಿವಂಗತ ಹನುಮಂತು ಅವರ ಕುಟುಂಬದವರಿಗೆ ಉಪಮುಖ್ಯಮಂತ್ರಿ ಸಿ. ಎನ್. ಅಶ್ವಥ್ ನಾರಾಯಣ ಅವರು ಐದು ಲಕ್ಷ ರೂ.ಗಳ ವೈಯಕ್ತಿಕ ಚೆಕ್ಕನ್ನು ಇಂದು ಹಾರೋಹಳ್ಳಿಯ ಪಡುವಣಗೆರೆಯಲ್ಲಿರುವ ಅವರ ನಿವಾಸಕ್ಕೆ ತೆರಳಿ ವಿತರಿಸಿದರು.ಕಳೆದ ಏಪ್ರಿಲ್ ೨೧ ರಂದು ರಾಮನಗರ ಜಿಲ್ಲೆಯಲ್ಲಿ ವರದಿಗಾ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೧೩೬ ಸೇರಿ ೨,೩೮೮ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೧೩೬ ಸೇರಿ ೨,೩೮೮ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ

ರಾಮನಗರ:ಮೇ:೧೧/೨೦/ಸೋಮವಾರ. ರಾಮನಗರ ಜಿಲ್ಲೆಯ ಕೊರೊನಾ +ಕೋವಿಡ್-೧೯) ಪಿಡುಗು ತಡೆ ಕುರಿತ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಸೋಮವಾರ (ದಿ. ೧೧) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೨,೩೮೮ (ಹೊಸದಾಗಿ ಇಂದಿನ ೧೩೬ ಸೇರಿ).  ೨೮ ದಿನಗಳ ನಿಗಾ ಅ

ಕೊರೊನಾ ದ ಭಯವಿಲ್ಲದೆ   ಕಿಕ್ಕಿರಿದು ನಿಂತ ಬ್ಯಾಂಕ್ ಗ್ರಾಹಕರು
ಕೊರೊನಾ ದ ಭಯವಿಲ್ಲದೆ ಕಿಕ್ಕಿರಿದು ನಿಂತ ಬ್ಯಾಂಕ್ ಗ್ರಾಹಕರು

ಚನ್ನಪಟ್ಟಣ:ಮೇ/೧೧/೨೦/ಸೋಮವಾರ. ದಿನೇ ದಿನೆ ಕೊರೊನಾ ಸಾವು ನೋವು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದ್ದರೂ ಸಹ ಎಚ್ಚೆತ್ತುಕೊಳ್ಳದೆ ಜನರು ಬೇಕಾಬಿಟ್ಟಿಯಾಗಿ ಗುಂಪು ಗೂಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಗಾಲಿ, ಪೊಲೀಸರಾಗಲಿ ಚದುರಿಸದೆ ಅಥವಾ ಕನಿಷ್ಠ ಮೂರು ಅಡಿ ಅಂತದಲ್ಲಿ ನಿಲ್ಲುವಂತೆ ಹಾಗೂ ಮಾಸ್ಕ್ ಧರಿಸುವಂತೆ ಹೇಳದಿರುವುದೂ ಸಹ ಗ್ರಾಹಕರು ಗುಂಪಾಗಿ ಸೇರಿ ಕೊರೊನಾಗೆ ಮುಕ್

ಮಾರುತಿ ಬಡಾವಣೆಯಲ್ಲಿ ಕಸದ ರಾಶಿ;  ನಗರಸಭೆಯ ಬೇಜಾಬ್ದಾರಿತನ ಸ್ಥಳೀಯರ ದೂರು
ಮಾರುತಿ ಬಡಾವಣೆಯಲ್ಲಿ ಕಸದ ರಾಶಿ; ನಗರಸಭೆಯ ಬೇಜಾಬ್ದಾರಿತನ ಸ್ಥಳೀಯರ ದೂರು

ಚನ್ನಪಟ್ಟಣ:ಮೇ/೧೧/೨೦/ಸೋಮವಾರ. ನಗರದ ಮಾರುತಿ ಬಡಾವಣೆಯ ಸುತ್ತಲೂ ಕಸದ ರಾಶಿ ಬಿದ್ದಿದ್ದು, ಕೊರೊನಾ ನೆಪದಲ್ಲಿ ನಗರಸಭೆಯವರು ಕಸ ಎತ್ತುವುದಕ್ಕೆ ತಿಲಾಂಜಲಿ ಇಟ್ಟಂತೆ ಕಾಣುತ್ತಿದೆ.ನ್ಯಾಯಾಲಯದ ಮೂಲೆಯಲ್ಲಿ ಹಾಗೂ ವಿದ್ಯಾನಿಕೇತನ ಶಾಲೆಯ ಬಳಿ ಹಾಗೂ ವರದರಾಜಸ್ವಾಮಿ ದೇವಸ್ಥಾನದ ಮಗ್ಗುಲಲ್ಲಿ ಕಸದ ರಾಶಿ ರಾಶಿಯೇ ಬಿದ್ದಿದ್ದು, ಸ್ಥಳೀಯರು ಹಾಗೂ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓ

ತೊರೆಹೊಸೂರು ಗ್ರಾಮದಲ್ಲಿ ಚಿರತೆ ಶೆಟ್ಟಿಹಳ್ಳಿ ಗ್ರಾಮದಲ್ಲಿ ಕರಡಿಗಳು ಪ್ರತ್ಯಕ್ಷ: ಜನರಲ್ಲಿ ಮನೆಮಾಡಿದ ಆತಂಕ
ತೊರೆಹೊಸೂರು ಗ್ರಾಮದಲ್ಲಿ ಚಿರತೆ ಶೆಟ್ಟಿಹಳ್ಳಿ ಗ್ರಾಮದಲ್ಲಿ ಕರಡಿಗಳು ಪ್ರತ್ಯಕ್ಷ: ಜನರಲ್ಲಿ ಮನೆಮಾಡಿದ ಆತಂಕ

ಚನ್ನಪಟ್ಟಣ:ಮೇ/೧೧/೨೦/ಸೋಮವಾರ. ತಾಲ್ಲೂಕಿನ ತೊರೆಹೊಸೂರು ಗ್ರಾಮದ ದೇವಸ್ಥಾನದ ಬಳಿ ಚಿರತೆಯೊಂದು ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಅಬ್ಬೂರು ಗುಡ್ಡೆ ಮತ್ತು ಮಾಕಳಿ ಅರಣ್ಯ ವಲಯದಿಂದ ಈ ಚಿರತೆಯು ಆಹಾರವನ್ನು ಅರಸಿ ಬಂದಿರಬಹುದು ಎಂದು ಊಹಿಸಲಾಗಿದೆ.ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ಸ್ಪಂದಿಸಿದ್ದು, ನೆನ್ನೆ ರಾತ್ರಿಯೇ ವೈದ್ಯರೊಂದಿಗೆ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೫ ಸೇರಿ ೨,೨೫೭ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ*
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೫ ಸೇರಿ ೨,೨೫೭ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ*

ರಾಮನಗರ:ಮೇ/೧೦/೨೦/ಭಾನುವಾರ.ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಭಾನುವಾರ (ದಿ. ೧೦) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.  ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೨,೨೫೨ (ಹೊಸದಾಗಿ ಇಂದಿನ ೮೫ ಸೇರಿ).  ೨೮ ದಿನ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೧೭೫ ಸೇರಿ ೨,೧೬೭ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೧೭೫ ಸೇರಿ ೨,೧೬೭ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ

ರಾಮನಗರ:ಮೇ/೦೯/೨೦/ಶನಿವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಶನಿವಾರ (ದಿ. ೦೯) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೨,೧೬೭ (ಹೊಸದಾಗಿ ಇಂದಿನ ೧೬೫ ಸೇರಿ).  ೨೮ ದಿನಗಳ ನಿಗಾ ಅವಧಿ ಪೂರೈಸಿದವರ

ಮೇ ೧೧ ರ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾ ಪ್ರವಾಸ
ಮೇ ೧೧ ರ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾ ಪ್ರವಾಸ

ರಾಮನಗರ:ಮೇ/೦೯/೨೦/ಶನಿವಾರ. ಉಪ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಮೇ ೧೧ ರ ಸೋಮವಾರ ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಅವರು ಅಂದು ಬೆಳಿಗ್ಗೆ ೮.೩೦ಕ್ಕೆ ಬೆಂಗಳೂರಿನಿಂದ ನಿರ್ಗಮಿಸಿ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೧೩೨ ಸೇರಿ ೨,೦೦೨ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೧೩೨ ಸೇರಿ ೨,೦೦೨ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ

ರಾಮನಗರ:ಮೇ/೦೮/೨೦/ಶುಕ್ರವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಶುಕ್ರವಾರ (ದಿ. ೦೮) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೨,೦೦೨ (ಹೊಸದಾಗಿ ಇಂದಿನ ೧೩೨ ಸೇರಿ).  ೨೮ ದಿ

Top Stories »  

Top ↑