Tel: 7676775624 | Mail: info@yellowandred.in

Language: EN KAN

    Follow us :

ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಜಯರಾಮಯ್ಯ, ಕೆ.ಎಂ. ಶಿವಕುಮಾರ್, ರಘು ಅವರಿಗೆ ಸನ್ಮಾನ
ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಜಯರಾಮಯ್ಯ, ಕೆ.ಎಂ. ಶಿವಕುಮಾರ್, ರಘು ಅವರಿಗೆ ಸನ್ಮಾನ

ರಾಮನಗರ : ಪರಂಪರಾಗತವಾಗಿ ಬಂದ ಸಂಪತ್ತಾದ ಪರಿಸರವನ್ನು ಉಳಿಸಿ ಮುಂದಿನ ತಲೆಮಾರಿ ಉಡುಗೊರೆಯಾಗಿ ಕೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಶಿವುಗೌಡ ತಿಳಿಸಿದರು.ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಗಿಡ ನೆಡುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು

ಕಳ್ಳಿಹೊಸೂರು ಗ್ರಾಮದಲ್ಲಿ ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಾಣ: ಸಿಇಓ, ತಹಶಿಲ್ದಾರ್ ಆದೇಶಿದ್ದರೂ ತೆರವುಗೊಳಿಸದ ಪಿಡಿಓ
ಕಳ್ಳಿಹೊಸೂರು ಗ್ರಾಮದಲ್ಲಿ ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಾಣ: ಸಿಇಓ, ತಹಶಿಲ್ದಾರ್ ಆದೇಶಿದ್ದರೂ ತೆರವುಗೊಳಿಸದ ಪಿಡಿಓ

ಚನ್ನಪಟ್ಟಣ:ಜೂ/೧೧/೨೦/ಗುರುವಾರ. ತಾಲ್ಲೂಕಿನ ಕಸಬಾ ಹೋಬಳಿ, ತಿಟ್ಟಮಾರನಹಳ್ಳಿ ‌ಗ್ರಾಮ ಪಂಚಾಯತಿ ವ್ಯಾಪ್ತಿಯ ಕಳ್ಳಿಹೊಸೂರ ಗ್ರಾಮದ ಗೌರಮ್ಮ ಎಂಬುವವರು ಸರ್ವೇ ನಂಬರ್ ೧೮ ರ ಸಾರ್ವಜನಿಕ ರಸ್ತೆಯ ೦೦.೧೮ ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದು, ಒತ್ತುವರಿ‌ ತೆರವುಗೊಳಿಸಲು ಗ್ರಾಮದ ಸಂದೀಪ್ ಎಂಬುವವರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರು. ತದ ನಂತರ ಸರ್ವೇ ಮಾಡ

ಮುಗಿಲು ಮುಟ್ಟುವತ್ತ ಕಸದ ಗುಡ್ಡೆ! ಅಣ್ಣೇಗೌಡ ಬಿಲ್ಡಿಂಗ್‌ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲವೇ ?
ಮುಗಿಲು ಮುಟ್ಟುವತ್ತ ಕಸದ ಗುಡ್ಡೆ! ಅಣ್ಣೇಗೌಡ ಬಿಲ್ಡಿಂಗ್‌ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲವೇ ?

ಚನ್ನಪಟ್ಟಣ:೦೯/೨೦/ಮಂಗಳವಾರ. ನಗರಸಭೆಯ ಕೂಗಳತೆ ದೂರದಲ್ಲಿರುವ ಹಲವಾರು ಜನಪಯೋಗಿ ವಸ್ತುಗಳ ಮಾರುಕಟ್ಟೆ ಎಂದೇ ಅನಾದಿ ಕಾಲದಿಂದಲೂ, ಜನಮಾನಸದಲ್ಲಿ ಉಳಿದುಕೊಂಡು ಬಂದಿರುವ ಎಂಜಿ ರಸ್ತೆ ಮತ್ತು ಜೆಸಿ ರಸ್ತೆಯ ಕೂಡುವಿಕೆ ಬಳಿಯ, ನಿಂಬೆ ಹಣ್ಣು ವೃತ್ತದಲ್ಲಿರುವ ನಿಡಘಟ್ಟ ಅಣ್ಣೇಗೌಡ ರ ಬಿಲ್ಡಿಂಗ್ ನ ಹಿಂಭಾಗದಲ್ಲಿ ಕಾಡಿನ ಗಿರಿಯಂತೆ ಬೆಳೆದು ನಿಂತಿದೆ ಕಸದ ರಾಶಿ.ಕನಿಷ

ಸೋಮವಾರದಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಪ್ರಾರಂಭ; ಮಾರ್ಗಸೂಚಿ ಬಿಡುಗಡೆ ಮಾಡಿದ ಯಡಿಯೂರಪ್ಪ
ಸೋಮವಾರದಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಪ್ರಾರಂಭ; ಮಾರ್ಗಸೂಚಿ ಬಿಡುಗಡೆ ಮಾಡಿದ ಯಡಿಯೂರಪ್ಪ

ಬೆಂಗಳೂರು:ಜೂ/೦೬/೨೦/ಶನಿವಾರ. ಕೇಂದ್ರ ಸರ್ಕಾರದ ಮಾರ್ಗ ಸೂಚಿಗಳನ್ವಯ ರಾಜ್ಯದಲ್ಲಿ ಜೂನ್ ೦೮ ರಿಂದ ಹೋಟೆಲ್‌ಗಳು, ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ.ಆದರೆ ನಿಗದಿ ಪಡಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾರ್ಗಸೂಚಿ ಬಿಡುಗಡೆ ಮಾಡಿ ಎಚ್ಚರಿಸಿದರು.ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸುವುದಾಗಿ ಹೋಟೆಲ್‌ಗ

ಜನುಮ ದಿನಾಚರಣೆ ಅಂಗವಾಗಿ ಇರುಳಿಗ ಸಮುದಾಯದ ಕುಟುಂಬಳಿಗೆ ದಿನಸಿ ಕಿಟ್ ವಿತರಣೆ
ಜನುಮ ದಿನಾಚರಣೆ ಅಂಗವಾಗಿ ಇರುಳಿಗ ಸಮುದಾಯದ ಕುಟುಂಬಳಿಗೆ ದಿನಸಿ ಕಿಟ್ ವಿತರಣೆ

ರಾಮನಗರ : ತಾಲ್ಲೂಕಿನ ಹಂದಿಗೊಂದಿ ಬೆಟ್ಟದ ಬಳಿ ಇರುವ ಮುನಿಯಪ್ಪನದೊಡ್ಡಿಯ ಇರುಳಿಗ ಸಮುದಾಯದ ಕುಟುಂಬಗಳಿಗೆ ಉದ್ಯಮಿ, ಸಮಾಜ ಸೇವಕ ಸಿ.ಆರ್. ಅರುಣ್ ಕುಮಾರ್ ಅವರು ತಮ್ಮ ಜನುಮ ದಿನದ ಅಂಗವಾಗಿ ದಿನಸಿ ಕಿಟ್ ಗಳನ್ನು ವಿತರಿಸಿದರು.  ಇರುಳಿಗ ಸಮುದಾಯದ ಜನರು ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಜಾಗೃತರಾಗಬೇಕು. ಸರ್ಕಾರದ ಯೋಜನೆಗಳನ್ನು ಪಡ

ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಸಾಲುಮರದ ನಿಂಗಣ್ಣ, ಎಸ್.ಸಿ. ವೀರಭದ್ರಯ್ಯ ಅವರಿಗೆ ಸನ್ಮಾನ
ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಸಾಲುಮರದ ನಿಂಗಣ್ಣ, ಎಸ್.ಸಿ. ವೀರಭದ್ರಯ್ಯ ಅವರಿಗೆ ಸನ್ಮಾನ

ರಾಮನಗರ : ಮಾನವ ತನ್ನ ದುರಾಸೆಯಿಂದ ಪರಿಸರ ಅಸಮತೋಲನಕ್ಕೆ ಕಾರಣನಾಗುತ್ತಿದ್ದಾನೆ ಎಂದು ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ವಿ. ರುಕ್ಮಿಣಿ ತಿಳಿಸಿದರು.ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಪರಿಸರವಾದಿಗಳಾದ ಸಾಲುಮರದ ನಿಂಗಣ್ಣ, ಸುಗ್ಗನಹಳ್ಳಿಯ ಎಸ್.ಸಿ. ವೀರಭದ್ರಯ್ಯ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ

ಶ್ರೀರಂಗ ಏತ ನೀರಾವರಿ ಯೋಜನೆ ವರ್ಷದೊಳಗೆ ಪೂರ್ಣ: ಡಾ.ಅಶ್ವತ್ಥನಾರಾಯಣ ಭರವಸೆ
ಶ್ರೀರಂಗ ಏತ ನೀರಾವರಿ ಯೋಜನೆ ವರ್ಷದೊಳಗೆ ಪೂರ್ಣ: ಡಾ.ಅಶ್ವತ್ಥನಾರಾಯಣ ಭರವಸೆ

ಮುಂದಿನ ಸಂಪುಟ ಸಭೆಯಲ್ಲಿ  ೩೨೪.೬೭ ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ; ಮಾಗಡಿ ಮತ್ತು ಕುಣಿಗಲ್ ತಾಲೂಕುಗಳ ೨೭೭ ಹಳ್ಳಿಗಳಿಗೆ ನೀರುದೊಗಿಸುವ ಯೋಜನೆ ಇದುಬೆಂಗಳೂರು: ರಾಮನಗರ ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕುಗಳ ೨೭೭ ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ ಶ್ರೀರಂಗ ಏತ ನೀರಾವರಿ ಯೋಜನೆಯ ೩೨೪.೬೭ ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯ

ಬಿಐಎಎಲ್: ಕೆಂಪೇಗೌಡರ ೧೦೮ ಅಡಿ ಎತ್ತರದ ಪ್ರತಿಮೆ‌ ನಿರ್ಮಾಣಕ್ಕೆ ೨೭ ರಂದು ಪೂಜೆ; ಅಶ್ವಥ್ ನಾರಾಯಣ
ಬಿಐಎಎಲ್: ಕೆಂಪೇಗೌಡರ ೧೦೮ ಅಡಿ ಎತ್ತರದ ಪ್ರತಿಮೆ‌ ನಿರ್ಮಾಣಕ್ಕೆ ೨೭ ರಂದು ಪೂಜೆ; ಅಶ್ವಥ್ ನಾರಾಯಣ

ಬೆಂಗಳೂರು:ರಾಮನಗರ:ಜೂ/೦೫/೨೦/ಶುಕ್ರವಾರ. ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ, ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಬೃಹತ್‌ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಇದೇ ತಿಂಗಳ ೨೭ ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಶುಕ್ರವಾರ ಇಲ್ಲಿ ತಿಳಿಸಿದರು.

ಪರಿಸರ ಒಂದು ದಿನದ ಆಚರಣೆ ಸಲ್ಲ; ಅದು ನಿತ್ಯ ಕರ್ಮವಾಗಬೇಕು. ಮಂಜುನಾಥ ಎಂ ಕೆ
ಪರಿಸರ ಒಂದು ದಿನದ ಆಚರಣೆ ಸಲ್ಲ; ಅದು ನಿತ್ಯ ಕರ್ಮವಾಗಬೇಕು. ಮಂಜುನಾಥ ಎಂ ಕೆ

ಈ ಲೇಖನದ ಕತೃ: ಮಂಜುನಾಥ ಎಂ ಕೆ. ಸಹಾಯಕ ಪ್ರಾಧ್ಯಾಪಕರು. ಸ ಪ್ರ ದ ಕಾಲೇಜು. ಚನ್ನಪಟ್ಟಣ.ಮಾಲಿನ್ಯದ ಪರಿಣಾಮಗಳು ಮತ್ತು ಆರೋಗ್ಯಬರ್ಮಿಂಗ್ ಹ್ಯಾಮ್ ವಿಶ್ವ ವಿದ್ಯಾಲಯದ ಸಂಶೋಧನೆ ಪ್ರಕಾರ ಪ್ರತಿವರ್ಷ ಸರಿಸುಮಾರು ಸಹಜ ವಾಯುಮಾಲಿನ್ಯದಿಂದಾಗಿ ೨೪ ಲಕ್ಷ ಜನ ಮೃತಪಟ್ಟರೆ, ಒಳಾಗಣ ವಾಯುಮಾಲಿನ್ಯದಿಂದಾಗಿ ೧೫ ಲಕ್ಷ ಸಾವನ್ನಪ್ಪುತ್ತಿದ್ದಾರೆ. ಸೂಕ್ಷ್ಮ ಕಣಗಳಿಂದಾಗಿ ಉಸಿರಾಟ ಸಂಬಂದಿ ಕಾಯಿಲೆಗಳು

ಪ್ರಾಥಮಿಕ ಕೇಂದ್ರಗಳಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದ ಪಶು ಇಲಾಖೆ
ಪ್ರಾಥಮಿಕ ಕೇಂದ್ರಗಳಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದ ಪಶು ಇಲಾಖೆ

ಚನ್ನಪಟ್ಟಣ:ಜೂ/೦೫/೨೦/ಶುಕ್ರವಾರ. ತಾಲ್ಲೂಕಿನ ಪಶು ಇಲಾಖೆ ವತಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ತಾಲ್ಲೂಕಿನಾದ್ಯಂತ ಇರುವ ಪ್ರಾಥಮಿಕ ಪಶು ಆರೋಗ್ಯ ಕೇಂದ್ರಗಳು ಹಾಗೂ ನಗರದ ಸಹಾಯಕ ನಿರ್ದೇಶಕರ ಕಛೇರಿಯ ಆವರಣದಲ್ಲಿ ಸಹಾಯಕ ನಿರ್ದೇಶಕ ಡಾ.ಜಯರಾಮ್ ನೇತೃತ್ವದಲ್ಲಿ ಇಂದು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ತಾಲ್ಲೂಕಿನಾದ್ಯಂತ ಇರುವ ಇಗ

Top Stories »  

Top ↑