Tel: 7676775624 | Mail: info@yellowandred.in

Language: EN KAN

    Follow us :

ಮೇ ೩೦ ರಂದು ಜಿಲ್ಲಾ ಮಟ್ಟದ ಜನತಾ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆ
ಮೇ ೩೦ ರಂದು ಜಿಲ್ಲಾ ಮಟ್ಟದ ಜನತಾ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆ

ರಾಮನಗರ:ಮೇ/೨೯/೨೦/ಶುಕ್ರವಾರ. ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರು ಮೇ ೩೦ ರ ಬೆಳಿಗ್ಗೆ ೧೦.೦೦ ಗಂಟೆಗೆ ರಾಮನಗರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಜನತಾ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆಯನ್ನು ನಡೆಸಲಿದ್ದಾರೆ.ಸಭೆಗೆ ಜಿಲ್ಲಾ ಮಟ್ಟದ ಜನತಾ ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯರುಗಳು ಮತ್ತು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಭೆಗೆ ಹಾಜರಾಗುವಂತೆ

ಲಾಕ್ಡೌನ್ ಸಮಯದಲ್ಲಿ ರಾಜಕೀಯ ಗೌಪ್ಯ ಸಭೆ; ಶಿಕ್ಷಕರು ಮತ್ತು ವಕೀಲರ ವಿರುದ್ಧ ದೂರು ದಾಖಲು
ಲಾಕ್ಡೌನ್ ಸಮಯದಲ್ಲಿ ರಾಜಕೀಯ ಗೌಪ್ಯ ಸಭೆ; ಶಿಕ್ಷಕರು ಮತ್ತು ವಕೀಲರ ವಿರುದ್ಧ ದೂರು ದಾಖಲು

ಚನ್ನಪಟ್ಟಣ:ಮೇ/೨೯/೨೦/ಶುಕ್ರವಾರ. ತಾಲ್ಲೂಕಿನ ಕದರಮಂಗಲದ ಬಳಿಯ ಕಂಬದ ನರಸಿಂಹಸ್ವಾಮಿ ದೇವಾಲಯದ ಬಳಿ ಕೊರೊನಾ ಲಾಕ್‌ಡೌನ್ ನಿಯಮವನ್ನು ಗಾಳಿಗೆ ತೂರಿ, ರಾಜಕೀಯ ಗೌಪ್ಯ ಸಭೆ ನಡೆಸಿದ್ದ ಶಾಲಾ ಶಿಕ್ಷಕರು ಮತ್ತು ಆಯೋಜಕರು ಸೇರಿದಂತೆ ೧೭ ಮಂದಿ ವಿರುದ್ಧ ಈ ತಾಲ್ಲೂಕಿನ ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸಭೆ ನಡೆಸಲು ಸ್ಥಳೀಯ ಆಡಳಿತ ಮಂಡಳಿಯ ಅನುಮ

ಬಿಜೆಪಿ ಬಾಗಿಲು ತಟ್ಟುತ್ತಿರುವ ಇಬ್ಬರು ದಳೀಯರು ? ಹೋದರೆ ಆನಂದ ! ಉಳಿದ ದಳೀಯರ ಸಂತಸದ ನುಡಿ.
ಬಿಜೆಪಿ ಬಾಗಿಲು ತಟ್ಟುತ್ತಿರುವ ಇಬ್ಬರು ದಳೀಯರು ? ಹೋದರೆ ಆನಂದ ! ಉಳಿದ ದಳೀಯರ ಸಂತಸದ ನುಡಿ.

ಚನ್ನಪಟ್ಟಣ:ಮೇ/೨೯/೨೦/ಶುಕ್ರವಾರ. ತಾಲ್ಲೂಕಿನ ಈರ್ವ ಜನತಾ ದಳದ ನಾಯಕರು ಮಾಜಿ ಶಾಸಕರ ಬಣ್ಣದವರು ಎಂದೇ ಪರಿಚಿತರಾಗಿರುವ ಆಪ್ತನ ಸಹಾಯದಿಂದ ಮಾಜಿ ಶಾಸಕರ ಮನೆಗೋಗಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ನನ್ನ ಹಳೆಯ ಸ್ಥಾನವನ್ನಾದರೂ ಗಟ್ಟಿಗೊಳಿಸಕೊಡಬೇಕೆಂದು ಗೋಗರೆದಿದ್ದಾರೆ ಎಂದು ಜೆಡಿಎಸ್ ನ ಉಳಿದ ನಾಯಕರು ಚರ್ಚೆಯಲ್ಲಿ ತೊಡಗಿದ್ದು ಹಲವಾರು ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತಲ್ಲಿ ಉತ್ಸಾಹ ತುಂ

ಅಕ್ರಮ ಫಿಲ್ಟರ್ ಮರಳು ದಂಧೆ; ದಾಳಿ ಮಾಡಿದ ತಹಶಿಲ್ದಾರ್, ಅಕ್ಕೂರು ಠಾಣೆಯಲ್ಲಿ ದೂರು ದಾಖಲು
ಅಕ್ರಮ ಫಿಲ್ಟರ್ ಮರಳು ದಂಧೆ; ದಾಳಿ ಮಾಡಿದ ತಹಶಿಲ್ದಾರ್, ಅಕ್ಕೂರು ಠಾಣೆಯಲ್ಲಿ ದೂರು ದಾಖಲು

ಚನ್ನಪಟ್ಟಣ:ಮೇ/೨೮/೨೦/ಗುರುವಾರ. ಇಂದು ಮುಂಜಾನೆ ನಾಲ್ಕು ಗಂಟೆಯ ಸಮಯದಲ್ಲಿ ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿಯ ಸಾಮಂದಿಪುರ ಗ್ರಾಮದ ಕಣ್ವ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆಯ ಮೇಲೆ ತಹಶಿಲ್ದಾರ್ ಸುದರ್ಶನ್ ನೇತೃತ್ವದಲ್ಲಿ ಅಕ್ಕೂರು ಪೋಲಿಸರು  ದಾಳಿ ಮಾಡಿ ಟ್ರ್ಯಾಕ್ಟರ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ.ಮುಂಜಾನ

ಮೇ ೨೯ ರಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಜಿಲ್ಲಾ ಪ್ರವಾಸ
ಮೇ ೨೯ ರಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಜಿಲ್ಲಾ ಪ್ರವಾಸ

ರಾಮನಗರ:ಮೇ/೨೮/೨೦/ಗುರುವಾರ. ಉಪ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು (ಮೇ ೨೯) ಶುಕ್ರವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಅವರು ಅಂದು ಮಧ್ಯಾಹ್ನ ೦೩:೦೦ ಗಂಟೆಗೆ ಚನ್ನಪಟ್ಟಣದ ಕರ್ನಾಟಕ ರೇಷ್

ಮೇ ೨೯ ರಂದು ಗ್ರಾಮೀಣಾಭಿವೃದ್ಧಿ ಸಚಿವ  ಕೆ ಎಸ್ ಈಶ್ವರಪ್ಪ ಜಿಲ್ಲಾ ಪ್ರವಾಸ
ಮೇ ೨೯ ರಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಜಿಲ್ಲಾ ಪ್ರವಾಸ

ರಾಮನಗರ:ಮೇ/೨೮/೨೦/ಗುರುವಾರ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಕಸ ಸಂಗ್ರಹಣಾ ವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು (ಮೇ ೨೯) ಶುಕ್ರವಾರ ಚಾಲನೆ ನೀಡಲಿದ್ದಾರೆ.ರಾಮನಗರ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಸಚಿವರು ಅಂದು ಸಂಜೆ ೪:೩೦ ಕ್ಕೆ ಆಗಮಿಸ

ಮಕ್ಕಳ ಲಸಿಕಾ ಕಾರ್ಯಕ್ರಮ ಹೆಚ್ಚಿನ ಆದ್ಯತೆ ನೀಡಿ: ಜಗದೀಶ್
ಮಕ್ಕಳ ಲಸಿಕಾ ಕಾರ್ಯಕ್ರಮ ಹೆಚ್ಚಿನ ಆದ್ಯತೆ ನೀಡಿ: ಜಗದೀಶ್

ರಾಮನಗರ:ಮೇ/೨೮/೨೦/ಗುರುವಾರ. ಕೊರೊನಾ (ಕೋವಿಡ್-೧೯) ಹಿನ್ನೆಲೆಯಲ್ಲಿ ಏಪ್ರಿಲ್ ಮಾಹೆಯಲ್ಲಿ ಮಕ್ಕಳಿಗೆ ಲಸಿಕೆ ನೀಡಲು ತೊಂದರೆಯಾಗಿರುತ್ತದೆ. ಜಿಲ್ಲೆಯ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲು ಹೆಚ್ಚಿನ ಆದ್ಯತೆ ನೀಡಿ ಮುಂದಿನ ತಿಂಗಳೊಳಗಾಗಿ ಶೇ. ೧೦೦ ರಷ್ಟು ಸಾಧನೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಗದೀಶ್ ತಿಳಿಸಿದರು.ಅವರು ಇಂದು ಜಿಲ್ಲಾ ಪಂಚಾಯತ್ ಕಚ

ಸಾಕವ್ವ ನಿಗೆ ಸಾಂತ್ವನ; ಪ್ರಾಣಕ್ಕೆ ತೊಂದರೆಯಿಲ್ಲ. ಇನ್ನೂ ಇಪ್ಪತ್ನಾಲ್ಕು ಗಂಟೆ ಕಣ್ಣಿನ ಬಗ್ಗೆ ಹೇಳಲಾಗುವುದಿಲ್ಲa
ಸಾಕವ್ವ ನಿಗೆ ಸಾಂತ್ವನ; ಪ್ರಾಣಕ್ಕೆ ತೊಂದರೆಯಿಲ್ಲ. ಇನ್ನೂ ಇಪ್ಪತ್ನಾಲ್ಕು ಗಂಟೆ ಕಣ್ಣಿನ ಬಗ್ಗೆ ಹೇಳಲಾಗುವುದಿಲ್ಲa

ಬೆಂಗಳೂರು/ಚನ್ನಪಟ್ಟಣ:ಮೇ/೨೮/೨೦/ಗುರುವಾರ. ನಿನ್ನೆ ಬೆಳಿಗ್ಗೆ ತನ್ನ ಮನೆಯ ಕಾಂಪೌಂಡ್ ನೊಳಗೆ ಕರಡಿಯೊಂದು ಅವಿತು ಕುಳಿತು ದಾಳಿ ಮಾಡಿದ್ದರಿಂದ ಒಂದು ಕಣ್ಣನ್ನು ಸ್ಥಳದಲ್ಲಿಯೇ ಕಳೆದುಕೊಂಡು, ಮುಖದ ಬಹುಭಾಗವನ್ನೆಲ್ಲಾ ಕಳೆದುಕೊಂಡಿರುವ ವೃದ್ದೆ ಸಾಕವ್ವ ನನ್ನು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇರುಳಿಗ ಸಮುದಾಯದವರು ಸರ್ಕಾರದ ಸವಲತ್ತು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು : ಇಕ್ರಂ
ಇರುಳಿಗ ಸಮುದಾಯದವರು ಸರ್ಕಾರದ ಸವಲತ್ತು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು : ಇಕ್ರಂ

ರಾಮನಗರ:ಮೇ/೨೭/೨೦/ಬುಧವಾರ. ಇರುಳಿಗ ಸಮುದಾಯದವರು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಕ್ರಂ‌ ಉಲ್ಲಾ ಷರೀಫ್ ಅವರು ತಿಳಿಸಿದರು.ಅವರು ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಮನಗರ ಜಿಲ್ಲೆಯ ಇರುಳಿಗ ಸಮುದಾಯದ ಸ್ಥಿತಿಗತಿ ಹಾಗೂ ಅವರಿಗೆ ದೊರೆಯಬೇಕಿರುವ ಸವಲತ್ತು

ನಗರದಲ್ಲಿ ನರರ ಮೇಲೆ ಅಟ್ಯಾಕ್ ಮಾಡಿದ ಕರಡಿ; ಸಾವು ಬದುಕಿನ ಹೋರಾಟದಲ್ಲಿ ವೃದ್ದೆ. ವಾಕಿಂಗ್ ಪ್ರಿಯರು ಥರಥರ
ನಗರದಲ್ಲಿ ನರರ ಮೇಲೆ ಅಟ್ಯಾಕ್ ಮಾಡಿದ ಕರಡಿ; ಸಾವು ಬದುಕಿನ ಹೋರಾಟದಲ್ಲಿ ವೃದ್ದೆ. ವಾಕಿಂಗ್ ಪ್ರಿಯರು ಥರಥರ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ನಗರದ ಸುಣ್ಣದ ಕೇರಿ ಗೆ ಇಂದು ಬೆಳಗಿನ ಜಾವ ಮೂರು ಗಂಟೆಗೆ ಕರಡಿಯೊಂದು ಬಂದಿದ್ದು, ಬೆಳಗಿನ ಆರು ಗಂಟೆಯಲ್ಲಿ ಮನೆಯಿಂದ ಹೊರಗೆ ಬಂದ ಮಾಜಿ ನಗರಸಭಾ ಸದಸ್ಯೆ ಸಾಕಮ್ಮ (೬೫) ಎಂಬ ವೃದ್ದೆಯ ಮೇಲೆ ಅವರದೇ ಮನೆಯ ಕಾಂಪೌಂಡ್ ನಲ್ಲಿ ಅಡಗಿದ್ದ ಕರಡಿಯು ಎರಗಿದೆ. ಅವರ ಸಂಪೂರ್ಣ ಮುಖವನ್ನು ಪರಚಿದ್ದು. ಸಹಾಯಕ್ಕೆ ತೆರಳಿದ ಅವರ ಪುತ್ರ ಸುಧೀರ್ (೪೦) ಗೂ ‌ಸಹ ಗಾಯಗಳಾಗಿರುವು

Top Stories »  

Top ↑