Tel: 7676775624 | Mail: info@yellowandred.in

Language: EN KAN

    Follow us :


ಹದಿನೇಳನೇ ವಾಡ್೯ ನಲ್ಲಿ ಹೆಚ್ಡಿಕೆ ಕಿಟ್ ವಿತರಣೆ
ಹದಿನೇಳನೇ ವಾಡ್೯ ನಲ್ಲಿ ಹೆಚ್ಡಿಕೆ ಕಿಟ್ ವಿತರಣೆ

ಚನ್ನಪಟ್ಟಣ:ಮೇ/೧೪/೨೦/ಗುರುವಾರ. ತಾಲ್ಲೂಕಿನಾದ್ಯಂತ ಹೆಚ್ ಡಿ ಕುಮಾರಸ್ವಾಮಿ ಯವರ ಹೆಸರಿನಲ್ಲಿ ಬಡವರಿಗಾಗಿ ಹಂಚುತ್ತಿರುವ ಆಹಾರದ ಕಿಟ್ ಗಳನ್ನು ನಗರದ ಹದಿನೇಳನೇ ವಾಡ್೯ ನಲ್ಲಿನ ಬಡವರಿಗೆ ಇಂದು ಜನತಾ ದಳದ ಮುಖಂಡರ ನೇತೃತ್ವದಲ್ಲಿ ವಿತರಿಸಲಾಯಿತು.ವಾಡ್೯ನ ತುಳಸಿ ತೋಟದ ಬೀದಿಯಲ್ಲಿ ಸ್ಥಳೀಯ ಮುಖಂಡರಾದ ಶಿವರಾಮು ಮತ್ತು ಕೃಷ್ಣಪ್ಪ ರವರ ನೇತೃತ್ವದಲ್ಲಿ ವಿತರಿಸಲಾಯ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೭೩ ಸೇರಿ ೨,೫೫೦ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೭೩ ಸೇರಿ ೨,೫೫೦ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ

ರಾಮನಗರ:ಮೇ/೧೩/೨೦/ಬುಧವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬುಧವಾರ (ದಿ.೧೩) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೨,೫೫೦ (ಹೊಸದಾಗಿ ಇಂದಿನ ೭೩ ಸೇರಿ).  ೨೮ ದಿನಗಳ ನಿಗಾ ಅವಧಿ ಪೂರೈಸಿದವರು ೩೯

ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರಿಂದ ೧೫೦೦ ಆಹಾರಕಿಟ್  ವಿತರಣೆ ಮಾಡಿಸಿದ ರಾಮನಗರದ ನರೇಂದ್ರ ಚೈತ್ರ ದಂಪತಿ
ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರಿಂದ ೧೫೦೦ ಆಹಾರಕಿಟ್ ವಿತರಣೆ ಮಾಡಿಸಿದ ರಾಮನಗರದ ನರೇಂದ್ರ ಚೈತ್ರ ದಂಪತಿ

ಸೋಮವಾರ ರಾಮನಗರದ ೩೧ನೇ  ವಾರ್ಡಿನಲ್ಲಿ ಸಂಕಷ್ಟದಲ್ಲಿರುವ ಜನರಿಗೆ  ನರೇಂದ್ರ  ಚೈತ್ರ ದಂಪತಿ ವತಿಯಿಂದ  ೧೫೦೦ ದಿನಸಿ ಕಿಟ್ ಗಳನ್ನೂ ರಾಮನಗರ ಶಾಸಕಿಯರಿರುವ ಶ್ರೀಮತಿ ಅನಿತಾಕುಮಾರಸ್ವಾಮಿ ಮೂಲಕ ವಿತರಿಸಲಾಯಿತು. 

ತಾಳೆಯೋಲೆ ೨೨೮: ಜ್ಞಾನಿಗಳ ಮಾತುಗಳು ನಮಗೆ ಹೇಗೆ ಸಹಾಯಕ ?
ತಾಳೆಯೋಲೆ ೨೨೮: ಜ್ಞಾನಿಗಳ ಮಾತುಗಳು ನಮಗೆ ಹೇಗೆ ಸಹಾಯಕ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಜ್ಞಾನಿಗಳ ಮಾತುಗಳು ನಮಗೆ ಹೇಗೆ ಸಹಾಯಕ ?ಜ್ಞಾನಿಗಳು ಮಾತನಾಡುತ್ತಿರುವಾಗ ಎಚ್ಚರಿಕೆಯಿಂದ ಕೇಳುವುದು ಬಹಳಷ್ಟು ಸಹಾಯಕ. ಹೀಗೆ ಕೇಳಿದ್ದೇ ಆದರೆ ನಮಗೆ ಸರಿಯಾದ ಪ್ರೇರಣ

ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಜಿಲ್ಲೆಯಲ್ಲಿ ವಿನೂತನ ಪ್ರಯತ್ನ ನೋಂದಣಿ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ
ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಜಿಲ್ಲೆಯಲ್ಲಿ ವಿನೂತನ ಪ್ರಯತ್ನ ನೋಂದಣಿ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ

ರಾಮನಗರ:ಮೇ/೧೩/೨೦/ಬುಧವಾರ. ಕೊರೊನಾ (ಕೋವಿಡ್-೧೯) ತಡೆಗಟ್ಟಲು ಲಾಕ್‌ಡೌನ್ ಜಾರಿಯಾದ ನಂತರ ಕಾರ್ಮಿಕರು ತಮ್ಮ ಮುಂದಿನ ಜೀವನದ ಬಗ್ಗೆ ಹಾಗೂ ಉದ್ಯೋಗದ ಬಗ್ಗೆ ಚಿಂತಿಸುತ್ತಿದ್ದಾರೆ. ಉದ್ಯೋಗದಾತರು ಹಾಗೂ ಕಾರ್ಮಿಕರ ನಡುವೆ ಮಾಹಿತಿ ವಿನಿಮಯ ಮಾಡಿ ಉದ್ಯೋಗವನ್ನು ಕಲ್ಪಿಸಲು ರಾಮನಗರ ಜಿಲ್ಲಾಡಳಿತ ಕೈಗಾರಿಕೆಗಳು, ಕಾರ್ಮಿಕರು ಹಾಗೂ ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರ ನೋಂದಣಿ ಮಾಡಿಕೊಳ್ಳುವ ವಿನೂತ

ನಾಲ್ಕಾರು ಅವಿವೇಕಿಗಳು ಮಾಡಿದ ತಪ್ಪಿಗೆ ನರಳುತ್ತಿರುವ ಹಲವಾರು ಸಣ್ಣ ಮುಸ್ಲಿಂ ವ್ಯಾಪಾರಿಗಳು
ನಾಲ್ಕಾರು ಅವಿವೇಕಿಗಳು ಮಾಡಿದ ತಪ್ಪಿಗೆ ನರಳುತ್ತಿರುವ ಹಲವಾರು ಸಣ್ಣ ಮುಸ್ಲಿಂ ವ್ಯಾಪಾರಿಗಳು

ಚನ್ನಪಟ್ಟಣ:ಮೇ:೧೨/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ಬಂದ ನಂತರ ಕೊರೊನಾ ಸೋಂಕು ತಗುಲಿದ ಕೆಲ ಕಿಡಿಗೇಡಿ ಮುಸ್ಲಿಂ ರು ಹಣ್ಣು, ಹಾಲು, ತರಕಾರಿ ಉಡುಪು ಸೇರಿದಂತೆ ಅನೇಕ ಉತ್ಪನ್ನಗಳ ಮೇಲೆ ತೋರಿದ ವಿಕೃತಿಯಿಂದ ಅನೇಕ ಸಣ್ಣ ಸಣ್ಣ ವ್ಯಾಪಾರಸ್ಥ ಮುಸ್ಲಿಮರು ಇಂದು ನಷ್ಟ ಅನುಭವಿಸುತ್ತಿರುವುದು ಸ್ಪಷ್ಟವಾಗಿದೆ.ಸದ್ಯ ತಾಲ್ಲೂಕು ಮತ್ತು ಕೇಂದ್ರಾಡಳಿತ ಪ್ರದೇಶವಾದ ನಗ

ರೇಷ್ಮೆ ಗೂಡಿನ ಬೆಲೆ ಕುಸಿತ, ಎರಡು ಎಕರೆ ಹಿಪ್ಪುನೇರಳೆ ನೆಲಸಮ ಮಾಡಿದ ರೈತ
ರೇಷ್ಮೆ ಗೂಡಿನ ಬೆಲೆ ಕುಸಿತ, ಎರಡು ಎಕರೆ ಹಿಪ್ಪುನೇರಳೆ ನೆಲಸಮ ಮಾಡಿದ ರೈತ

ಚನ್ನಪಟ್ಟಣ; ಮೇ/೧೨/೨೦/ಮಂಗಳವಾರ. ದಿನೆದಿನೇ ರೈತನ ಬದುಕು ಮೂರಾಬಟ್ಟೆಯಾಗುತ್ತಿದೆ. ರೈತ ಕಷ್ಟಪಟ್ಟು ಏನೇ ಬೆಳೆದರೂ ಅವನಿಗೆ ತಕ್ಕ ಬೆಲೆ ದಕ್ಕದೆ, ತನ್ನ ಕಷ್ಟವನ್ನು ತಾನೇ ಅಳೆದು ತೂಗಿ, ಆ ಎಲ್ಲಾ ಬೆಳೆಯನ್ನು, ರಸ್ತೆಗೆ ಚಲ್ಲಿಯೋ, ಮಾರುಕಟ್ಟೆಯಲ್ಲಿಯೇ ಬಿಟ್ಟೋ ಬಂದು ಬಿಡುತ್ತಾನೆ. ಇನ್ನೂ ಉಳಿದಿದ್ದು ಮಾತ್ರ ಕೊನೆಯ ಪಯಣ. ಅಂತಹ ಒಂದು ಘಟನೆ ತಾಲ್ಲೂಕಿನ ಅಂಕುಶನಹಳ್ಳಿ ರೈತ ಸುರೇಶ್ ರವರಿಂದ ನ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೯ ಸೇರಿ ೨,೪೭೭ ಮಂದಿ ನಿಗಾದಲ್ಲಿ ; ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೯ ಸೇರಿ ೨,೪೭೭ ಮಂದಿ ನಿಗಾದಲ್ಲಿ ; ಜಿಲ್ಲಾಧಿಕಾರಿ

ರಾಮನಗರ:ಮೇ/೧೨/೨೦/ಮಂಗಳವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಮಂಗಳವಾರ (ದಿ. ೧೨) ದ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೨,೪೭೭ (ಹೊಸದಾಗಿ ಇಂದಿನ ೮೯ ಸೇರಿ).  ೨೮ ದಿನ

ಜಿಲ್ಲಾ ನೀರು ಸರಬರಾಜು, ಕ್ರಿಯಾ ಯೋಜನೆ ಕುರಿತು ಸಭೆ
ಜಿಲ್ಲಾ ನೀರು ಸರಬರಾಜು, ಕ್ರಿಯಾ ಯೋಜನೆ ಕುರಿತು ಸಭೆ

ರಾಮನಗರ:ಮೇ/೧೨/೨೦/ಮಂಗಳವಾರ. ಜಿಲ್ಲೆಯ ಗ್ರಾಮೀಣ ಮನೆಗಳಿಗೆ ಮತ್ತು ಗ್ರಾಮೀಣ ಸರ್ಕಾರಿ ಸಂಸ್ಥೆಯ ಕಟ್ಟಡಗಳಿಗೆ ಕಾರ್ಯಾತ್ಕ ನಳ ಸಂಪರ್ಕ ಒದಗಿಸಲು ಕೈಗೊಳ್ಳಬೇಕಿರುವ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೋಮವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಸಭೆ ನಡೆಸಲಾಯಿತು.

ವಲಸಿಗರನ್ನು ಕರೆತರಲು ನೋಡಲ್ ಅಧಿಕಾರಿ ನೇಮಕ
ವಲಸಿಗರನ್ನು ಕರೆತರಲು ನೋಡಲ್ ಅಧಿಕಾರಿ ನೇಮಕ

ರಾಮನಗರ:ಮೇ/೧೧/೨೦/ಸೋಮವಾರ. ಮಹಾರಾಷ್ಟ್ರ ಹಾಗೂ ಗೋವಾ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಂದ ರಾಮನಗರಕ್ಕೆ ಆಗಮಿಸಲು ಬಯಸುವವರನ್ನು ಸಮನ್ವಯ ಸಾಧಿಸಿ ಜಿಲ್ಲೆಗೆ ಕರೆ ತರಲು ಇಬ್ಬರು ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಆದೇಶ ಹೊರಡಿಸಿದ್ದಾರೆ.ಹೊರ ರಾಜ್ಯಗಳಿಂದ ರಾಮನಗರಕ್ಕೆ ಆಗಮಿಸಲು ಬಯಸುವ ವಲಸೆ ಕಾರ್ಮಿಕ

Top Stories »  



Top ↑