Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೧೬: ಎಳನೀರನ್ನು ಸೇವಿಸುವುದರಿಂದ ಉಪಯೋಗವೇನು ?
ತಾಳೆಯೋಲೆ ೨೧೬: ಎಳನೀರನ್ನು ಸೇವಿಸುವುದರಿಂದ ಉಪಯೋಗವೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಎಳನೀರನ್ನು ಸೇವಿಸುವುದರಿಂದ ಉಪಯೋಗವೇನು ?ಎಳೆ ಕೊಬ್ಬರಿಯನ್ನು ಸೇವಿಸುವುದರಿಂದ ಆರೋಗ್ಯವು ವೃದ್ದಿಸುತ್ದದೆ. ಇದು ಪಿತ್ತ ಸಂಬಂಧವಾದ ರೋಗಗಳನ್ನು ನಿವಾರಿಸುತ್ತದೆ. ಹ

ವಾಹನಗಳನ್ನು ನೋಂದಣಿ ಮಾಡಿಸಿಕೊಳ್ಳಲು ಸೂಚನೆ
ವಾಹನಗಳನ್ನು ನೋಂದಣಿ ಮಾಡಿಸಿಕೊಳ್ಳಲು ಸೂಚನೆ

ರಾಮನಗರ:ಏ/೨೮/೨೦/ಮಂಗಳವಾರ. ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಅನ್ವಯ ಹಾಗೂ ಸಾರಿಗೆ ಆಯುಕ್ತರ ಪತ್ರದ ಅನ್ವಯ ದಿನಾಂಕ: ೦೧-೦೫-೨೦೨೦ ರಿಂದ ಭಾರತ ದೇಶದಲ್ಲಿ ಭಾರತ್ ಸ್ಟೇಜ್-೪ ಮಾಪನದ ವಾಹನಗಳನ್ನು ನೋಂದಣಿ ಮಾಡುವುದನ್ನು ನಿರ್ಬಂಧಿಸಲಾಗಿತ್ತು.ದಿನಾಂಕ: ೦೧-೦೪-೨೦೨೦ಕ್ಕಿಂತ ಮುಂಚಿತವಾಗಿ ಭಾರತ ಸ್ಟೇಜ್ ವಾಹನಗಳನ್ನು ಖರೀದಿಸಿ ತಾತ್ಕಾಲಿಕ ನೋಂದಣಿ ಪಡೆದಿರುವ ವ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ೧,೧೬೬ ಮಂದಿ ನಿಗಾದಲ್ಲಿ. ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ೧,೧೬೬ ಮಂದಿ ನಿಗಾದಲ್ಲಿ. ಜಿಲ್ಲಾಧಿಕಾರಿ

ರಾಮನಗರ:ಏ/೨೭/೨೦/ಸೋಮವಾರ. ರಾಮನಗರ ಜಿಲ್ಲೆಯಲ್ಲಿ ಇದುವರೆಗೂ ಇಂದಿನ ೬೧ ಮಂದಿ ಸೇರಿದಂತೆ ೧,೧೬೩ ಮಂದಿಯನ್ನು ನಿಗಾದಲ್ಲಿ ಇಡಲಾಗಿದೆ. ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಸೋಮವಾರದ (ದಿ. ೨೭) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದರು.  ಇದುವರೆಗೆ ರಾಮನಗರ ಜಿಲ್ಲೆಯಲ

ಹಳ್ಳಿಗಾಡಿನ ರೈತ ಸಮುದಾಯಕ್ಕೆ ಕುವೆಂಪುರವರು ನೀಡಿದ ಕೊಡುಗೆಯೇ ಮಂತ್ರಮಾಂಗಲ್ಯ ಎಂ ರಾಮು
ಹಳ್ಳಿಗಾಡಿನ ರೈತ ಸಮುದಾಯಕ್ಕೆ ಕುವೆಂಪುರವರು ನೀಡಿದ ಕೊಡುಗೆಯೇ ಮಂತ್ರಮಾಂಗಲ್ಯ ಎಂ ರಾಮು

ಚನ್ನಪಟ್ಟಣ.ಏ.೨೭: ನೆನ್ನೆ ಇಲ್ಲಿನ ಗುಡ್ಡೆ ತಿಮ್ಮಸಂದ್ರದಲ್ಲಿ ಕುವೆಂಪುರವರ ಮಂತ್ರ ಮಾಂಗಲ್ಯ ಮಾದರಿಯಲ್ಲಿ ಒಂದು ಸರಳ ಮದುವೆ ಜರುಗಿತು. ವರ, ಚನ್ನಪಟ್ಟಣ ತಾಲ್ಲೂಕಿನ ಗೌಡನಗೆರೆ ಗ್ರಾಮದ ಶ್ರೀಮತಿ ಗೌರಮ್ಮ, ತಿಮ್ಮೇಗೌಡರ ಮಗ ಸಿದ್ದರಾಮು.ವಧು, ಇದೇ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ, ಶ್ರೀಮತಿ ರಾಧಮ್ಮ ಲೇ|| ಪುಟ್ಟಸ್ವಾಮಿಗೌಡರ ಪುತ್ರಿ ರಕ್ಷಿತಾ.ಇವರುಗಳ ಸರಳ ವಿವಾಹವನ್ನು ಕುರಿತು ಮಾತನಾಡಿದ ರಾಜ್ಯ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೨ ಸೇರಿ ೧,೧೦೫ ಮಂದಿ ಶಂಕಿತರು ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೨ ಸೇರಿ ೧,೧೦೫ ಮಂದಿ ಶಂಕಿತರು ಜಿಲ್ಲಾಧಿಕಾರಿ

ರಾಮನಗರ:ಏ/೨೬/೨೦/ಶುಕ್ರವಾರ.ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಭಾನುವಾರದ (ದಿ. ೨೬) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ. ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೧,೧೦೫ (ಹೊಸದಾಗಿ ಇಂದಿನ ೮೨ ಸೇರಿ).  ೨೮ ದಿನಗಳ ನಿ

ಮರಳು ಸಾಗಣೆ ಟ್ರ್ಯಾಕ್ಟರ್ ವಶಪಡಿಸಿಕೊಂಡ ತಹಶಿಲ್ದಾರ್
ಮರಳು ಸಾಗಣೆ ಟ್ರ್ಯಾಕ್ಟರ್ ವಶಪಡಿಸಿಕೊಂಡ ತಹಶಿಲ್ದಾರ್

ಚನ್ನಪಟ್ಟಣ:ಏ/೨೬/೨೦/ಭಾನುವಾರ. ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ, ಅಕ್ಕೂರು ಪೋಲೀಸ್ ಠಾಣೆಯ ವ್ಯಾಪ್ತಿಯ ಸಾದಹಳ್ಳಿ ಗ್ರಾಮದವರದು ಎನ್ನಲಾದ ಟ್ರ್ಯಾಕ್ಟರ್ (ಕೆಎ-೫೬ ೪೦೫೭/೪೦೫೮) ನ್ನು ಮರಳು ಸಮೇತ ವಶಪಡಿಸಿಕೊಂಡಿದ್ದು ಅಕ್ಕೂರು ಪೋಲೀಸರ ವಶಕ್ಕೆ ನೀಡಲಾಗಿದೆ.ಮರಳು ಸಾಗಾಟದ ಜಾಡು ಹಿಡಿದು ತಹಶಿಲ್ದಾರ್ ಸುದರ್ಶನ್ ಮತ್ತು ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ

ವಿಶ್ವ ದಾರ್ಶನಿಕ ಬಸವಣ್ಣ ದಂಡಾಧಿಕಾರಿ ಸುದರ್ಶನ್
ವಿಶ್ವ ದಾರ್ಶನಿಕ ಬಸವಣ್ಣ ದಂಡಾಧಿಕಾರಿ ಸುದರ್ಶನ್

ಚನ್ನಪಟ್ಟಣ:ಏ/೨೬/೨೦/ಭಾನುವಾರ. ನಗರದ ತಾಲ್ಲೂಕು ಕಛೇರಿಯಲ್ಲಿ ವಿಶ್ವಗುರು, ವಚನ ಪಿತಾಮಹ ಬಸವಣ್ಣ ನವರ ಜಯಂತಿಯನ್ನು ತಾಲ್ಲೂಕು ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.ಬಸವಣ್ಣನವರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ತಹಶಿಲ್ದಾರ್ ಸುದರ್ಶನ್ ರವರು ಹನ್ನೆರಡನೆಯ ಶತಮಾನದಲ್ಲಿಯೇ ಸಮಾನತೆಯೆಡೆಗೆ ಜಗತ್ತನ್ನು ಕೊಂಡೊಯ್ಯಲು ಕ್ರಾಂತಿಯನ್ನೇ ಮಾಡಿದರು.ಅ

ಕಟುಕರಿಗಿಲ್ಲಾ ಕಾರುಣ್ಯ, ಬಸವ ಜಯಂತಿಯಲ್ಲೂ ಮಾಂಸದ ದಂಧೆ, ೭೦೦ ರೂ ಗೆ ಕದ್ದುಮುಚ್ಚಿ ಮಟನ್ ಮಾರಿದರು
ಕಟುಕರಿಗಿಲ್ಲಾ ಕಾರುಣ್ಯ, ಬಸವ ಜಯಂತಿಯಲ್ಲೂ ಮಾಂಸದ ದಂಧೆ, ೭೦೦ ರೂ ಗೆ ಕದ್ದುಮುಚ್ಚಿ ಮಟನ್ ಮಾರಿದರು

ಚನ್ನಪಟ್ಟಣ:ಏ/೨೬/೨೦/ಭಾನುವಾರ. ಹನ್ನೆರಡನೇ ಶತಮಾನದಲ್ಲಿ ಯೇ ಸಮಾನತೆ ಸಾರಿದ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದಿಂದ ಇಂದಿಗೂ ಮನೆಮಾತಾದ, ಅಹಿಂಸೆಯನ್ನು ಪ್ರತಿಪಾದಿಸಿದ ಶ್ರೀ ಬಸವಣ್ಣ ನವರ ಹೆಸರಿನಲ್ಲಿ ಆಚರಿಸುವ ಜಯಂತಿಯೇ ಬಸವ ಜಯಂತಿ. ಬಾಳೆಲ್ಲಾ ಅಕ್ಷಯವಾಗಲೆಂದು ಆಚರಿಸುವ ಅಕ್ಷಯ ತೃತೀಯ ಹಬ್ಬವೂ ಇಂದೆ ಬಂದಿದ್ದು ಈ ದಿನ ಹಿಂಸೆ ನಿಷಿದ್ದವಾಗಿದೆ.

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಸಂಖ್ಯೆ ೧,೦೨೩. ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಸಂಖ್ಯೆ ೧,೦೨೩. ಜಿಲ್ಲಾಧಿಕಾರಿ

ರಾಮನಗರ:ಏ/೨೫/೨೦/ಶನಿವಾರ. ರಾಮನಗರ ಜಿಲ್ಲೆಯಲ್ಲಿ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಶುಕ್ರವಾರದ (ದಿ. ೨೫) ೧,೦೨೩ ಮಂದಿ ನಿಗಾ ಕ್ಕೆ ಒಳಗಾಗಿದ್ದು, ೧೩೧ ಮಂದಿಯ ವರದಿ ಬರಬೇಕಾಗಿದೆ ಎಂಬ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ. ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್

ವಲಸಿಗರಿಗೆ ಆಹಾರ ಕಿಟ್ ವಿತರಿಸಿದ ಇಓ ಚಂದ್ರು
ವಲಸಿಗರಿಗೆ ಆಹಾರ ಕಿಟ್ ವಿತರಿಸಿದ ಇಓ ಚಂದ್ರು

ಚನ್ನಪಟ್ಟಣ:ಏ/೨೪/೨೦/ಶುಕ್ರವಾರ. ಜಿಲ್ಲಾ ಪಂಚಾಯತಿ ವತಿಯಿಂದ ನೀಡಲಾಗುವ ಆಹಾರ ಕಿಟ್ ಗಳನ್ನು ತಾಲ್ಲೂಕಿನ ಇಗ್ಗಲೂರು ಮತ್ತು ಸಿಂಗರಾಜಪುರ ಗ್ರಾಮದಲ್ಲಿ  ತಾತ್ಕಾಲಿಕವಾಗಿ ನೆಲೆಯೂರಿರುವ ವಲಸೆ ಕಾರ್ಮಿಕರಿಗೆ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರು ರವರು ಇಂದು ಆಹಾರ ಕಿಟ್ ಗಳನ್ನು ವಿತರಿಸಿದರು.ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅವರು ಲಾಕ್ ಡೌನ

Top Stories »  



Top ↑