Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಾದ್ಯಂತ ಸರಳವಾಗಿ ಆಚರಣೆಗೊಂಡ ಅಂಬೇಡ್ಕರ್ ಜಯಂತಿ
ತಾಲ್ಲೂಕಿನಾದ್ಯಂತ ಸರಳವಾಗಿ ಆಚರಣೆಗೊಂಡ ಅಂಬೇಡ್ಕರ್ ಜಯಂತಿ

ವಿಶ್ವ ಜ್ಞಾನಿ, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ೧೨೯ ನೇ ಜಯಂತಿಯನ್ನು ಕೊರೊನಾ ನಡುವೆಯೂ ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಸರಳವಾಗಿ ಆಚರಿಸಲಾಯಿತು.ನಗರದ ಗಾಂಧಿ ಭವನದ ಬಳಿ ಇತ್ತೀಚೆಗೆ ನೂತನವಾಗಿ ನಿರ್ಮಿಸಿರುವ ಡಾ ಅಂಬೇಡ್ಕರ್ ರವರ ಪುತ್ಥಳಿ ಗೆ ತಾಲ್ಲೂಕಿನ ದಲಿತ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಅಭಿಮಾನಿಗಳು ಸುಮವನ್ನು ಸಮರ್ಪಿಸಿ ಜಯಂತಿಯನ್ನು ಆಚರಿಸಿದರು.

ತಡೆಗೋಡೆ ಗೆ ಬಡಿದು ಉರುಳಿ ಬಿದ್ದ ಲಾರಿ
ತಡೆಗೋಡೆ ಗೆ ಬಡಿದು ಉರುಳಿ ಬಿದ್ದ ಲಾರಿ

ಚನ್ನಪಟ್ಟಣ:ಏ/೧೪/೨೦/ಮಂಗಳವಾರ. ನಗರದ ಹೊರಭಾಗದಲ್ಲಿರುವ ತಿಟ್ಟಮಾರನಹಳ್ಳಿ ರಸ್ತೆಯ ಸೇತುವೆಯ ತಡೆಗೋಡೆಗೆ ಲಾರಿಯೊಂದು ಢಿಕ್ಕಿ ಹೊಡೆದು ಆಳವಾದ ಕಮರಿಗೆ ಬಿದ್ದಿದ್ದು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಲಾರಿಯನ್ನು ಅಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.ಬೆಂಗಳೂರು ಮೈಸೂರು ಹೆದ್ದಾರಿಯ ಕೆಲಸ ನಿರ್ವಹಿಸುತ್ತಿರುವ ದಿಲೀಪ್ ಕನ್ಷ್್ಟ್

ಹೆಚ್ಚಿನ ಬೆಲೆಗೆ ಸರಕು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ : ಅರ್ಚನಾ
ಹೆಚ್ಚಿನ ಬೆಲೆಗೆ ಸರಕು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ : ಅರ್ಚನಾ

ರಾಮನಗರ, ಏಪ್ರಿಲ್ 13 (ಕರ್ನಾಟಕ ವಾರ್ತೆ) - ಲಾಕ್ಡೌನ್ ಅವಧಿಯಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಸರಕನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಎಂ. ಎಸ್. ಅರ್ಚನಾ ಅವರು ಜಿಲ್ಲೆಯಲ್ಲಿರುವ ಸಗಟು ಮತ್ತು ದಿನಸಿ ಮಾರಾಟಗಾರರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.ಜಿಲ್ಲೆಯಲ್ಲಿ ಹೆಚ್ಚಿನ ಬೆಲೆಗೆ ಸರಕನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರುಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸಹಾಯವಾಣಿಗೆ ಬಂದ ಹಿ

ರೆಡ್ ಕ್ರಾಸ್ ಸಂಸ್ಥೆಯಿಂದ ಮಾಸ್ಕ್, ಸೋಪು ವಿತರಣೆ
ರೆಡ್ ಕ್ರಾಸ್ ಸಂಸ್ಥೆಯಿಂದ ಮಾಸ್ಕ್, ಸೋಪು ವಿತರಣೆ

ಚನ್ನಪಟ್ಟಣ:ಏ/೧೦/೨೦/ಶುಕ್ರವಾರ. ರೆಡ್ ಕ್ರಾಸ್ ಸಂಸ್ಥೆಯ ಚನ್ನಪಟ್ಟಣ ಶಾಖೆಯು ತಾಲ್ಲೂಕಿನಾದ್ಯಂತ ಹಲವಾರು ಕಡೆ ಮಾಸ್ಕ್ ಮತ್ತು ಸೋಪುಗಳನ್ನು ವಿತರಿಸಿದರು.ನಗರಸಭೆಯ ಆವರಣದಲ್ಲಿ ಐವತ್ತಕ್ಕೂ ಹೆಚ್ಚು ಕಾರ್ಮಿಕರಿಗೆ, ನಗರದ ಪಾರ್ವತಿ ಟಾಕೀಸ್ ರಸ್ತೆಯ ಎಲ್ಲಾ ದರ್ಜಿ (ಟೈಲರ್) ಅಂಗಡಿಗಳ ಮಾಲೀಕರು ಮತ್ತು ಕೆಲಸಗಾರರಿಗೆ ಅಗತ್ಯ ಮುಖಗವಸು (ಮಾಸ್ಕ್) ಗಳು ಮತ್ತು ಸೋಪುಗ

ಪಡಿತರ ವಿತರಣೆ ಲೋಪ : ನ್ಯಾಯಬೆಲೆ ಅಂಗಡಿ ಅಮಾನತ್ತು
ಪಡಿತರ ವಿತರಣೆ ಲೋಪ : ನ್ಯಾಯಬೆಲೆ ಅಂಗಡಿ ಅಮಾನತ್ತು

ರಾಮನಗರ:ಏ/೧೨/೨೦/ಭಾನುವಾರ. ಉಚಿತ ಪಡಿತರ ವಿತರಣೆ ಆದೇಶ ಉಲ್ಲಂಘಿಸಿ ಪಡಿತರ ಕಾರ್ಡುದಾರರಿಂದ ರೂ. ೧೦ ರಿಂದ ೨೦ ರೂಪಾಯಿಗಳನ್ನು ವಸೂಲಿ ಮಾಡುತ್ತಿರುವುದು, ಹಾಗೂ ತೂಕದಲ್ಲಿ ವ್ಯತ್ಯಾಸ, ನಿಗಧಿತ ಸಮಯದಲ್ಲಿ ಪಡಿತರ ವಿತರಣೆ ಮಾಡದಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ೦೪ ನ್ಯಾಯಬೆಲೆ ಅಂಗಡಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ

ಕೃಷಿ ಚಟುವಟಿಕೆಗಳಿಗೆ ಮುಕ್ತ ವಾತಾವರಣ ಕಲ್ಪಿಸಿ : ಬಿ.ಸಿ.ಪಾಟೀಲ್
ಕೃಷಿ ಚಟುವಟಿಕೆಗಳಿಗೆ ಮುಕ್ತ ವಾತಾವರಣ ಕಲ್ಪಿಸಿ : ಬಿ.ಸಿ.ಪಾಟೀಲ್

ರಾಮನಗರ:ಏ/೧೧/೨೦/ಶನಿವಾರ. ಕೃಷಿ ಚಟುವಟಿಕೆಗಳಾದ ಬಿತ್ತನೆ, ನಾಟಿ, ಉಳುಮೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಮುಕ್ತ ವಾತಾವರಣ ಕಲ್ಪಿಸಬೇಕು. ಕೃಷಿಕರು ಬೆಳೆಯಲು ಅವಕಾಶ ನೀಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಆಹಾರ ಪೂರೈಸಲು ಸಾಧ್ಯವಾಗುತ್ತದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಅಭಿಪ್ರಾಯಪಟ್ಟರು.ಅವರು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿಂದು ಕೋರೊನ

ಕೊರೊನಾ ಸೋಂಕಿತರ ಮಾಹಿತಿಗಾಗಿ ಆರೋಗ್ಯ ಸೇತು ಆ್ಯಪ್
ಕೊರೊನಾ ಸೋಂಕಿತರ ಮಾಹಿತಿಗಾಗಿ ಆರೋಗ್ಯ ಸೇತು ಆ್ಯಪ್

ರಾಮನಗರ:ಏ/೧೧/೨೦/ಶನಿವಾರ. ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಬಿಡುಗಡೆ ಮಾಡಿರುವ ದೃಢೀಕೃತ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳ ಮಾಹಿತಿ ಪಡೆಯಲು *Arogya Setu COVID-19* ಆ್ಯಪ್ ಕಾರ್ಯ ನಿರ್ವಹಿಸುತ್ತಿದೆ.ವೈರಸ್ ಸೋಂಕಿಗೆ ತುತ್ತಾಗಿರುವ  ವ್ಯಕ್ತಿಯ ಮೇಲೆ ನಿಗಾ ಇರಿಸುವ ಮತ್ತು ವೈಯಕ್ತಿಕ ಅಲರ್ಟ್ ಸಂದೇಶದ ಮೂಲಕ ಎಚ್ಚರಿ

ಕೊರೊನಾ ಎಫೆಕ್ಟ್, ಕಾನೂನು ಉಲ್ಲಂಘಿಸಿದ ಹದಿಮೂರು ಅಂಗಡಿಗಳಿಗೆ ಎಫ್ ಐ ಆರ್ ದಾಖಲು
ಕೊರೊನಾ ಎಫೆಕ್ಟ್, ಕಾನೂನು ಉಲ್ಲಂಘಿಸಿದ ಹದಿಮೂರು ಅಂಗಡಿಗಳಿಗೆ ಎಫ್ ಐ ಆರ್ ದಾಖಲು

ಚನ್ನಪಟ್ಟಣ:ಏ/೧೧/೨೦/ಶನಿವಾರ.ಕೊರೊನಾ (ಕೋವಿಡ್-೧೯) ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕಾನೂನುಗಳನ್ನು ಅಂಗಡಿಗಳ ಮಾಲೀಕರು ಉಲ್ಲಂಘಿಸಿದ್ದರಿಂದ ಒಟ್ಟು ಹದಿಮೂರು ಅಂಗಡಿಗಳ ಮೇಲೆ ಪ್ರಥಮ ವರದಿ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೋಲೀಸ್ ಉಪ ಅಧೀಕ್ಷಕ ಓಂಪ್ರಕಾಶ್ ತಿಳಿಸಿದರು.ಅಂಗಡಿಯ ಮಾಲೀಕರು ಸೇರಿದಂತೆ ಅಂಗಡಿಯಲ್ಲಿ ಕೆಲಸ ನಿರ್ವಹಿಸುವ ಎಲ್ಲರೂ  ಮುಖಗವಸು (ಮಾಸ್ಕ್,), ಕೈಗವಸು (ಗ್ಲೌಸ್) ಹಾಕಿಕೊಂಡ

ತಾಳೆಯೋಲೆ ೨೦೨: ಮನುಷ್ಯನ ಜೀವನದಲ್ಲಿ ಧನದ ಸ್ಥಾನವೇನು ?
ತಾಳೆಯೋಲೆ ೨೦೨: ಮನುಷ್ಯನ ಜೀವನದಲ್ಲಿ ಧನದ ಸ್ಥಾನವೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಮನುಷ್ಯನ ಜೀವನದಲ್ಲಿ ಧನದ ಸ್ಥಾನವೇನು ?ಧನವೇ ಎಲ್ಲದರ ಮೂಲ, ಆ *ಧನದ ಮೌಲ್ಯವನ್ನು ತಿಳಿಯುವುದು ಮಾನವ ಧರ್ಮ. ಧನ, ಧನ, ಧನ. ಮಾನವನನ್ನು ನಡೆಸುವ ಇಂಧನ ಎನ್ನುವ ಮಾತು ಅ

ಅನ್ಯಾಯದ ಕಡೆ ವಾಲಿದ ನ್ಯಾಯ ಬೆಲೆ ಅಂಗಡಿಗಳು. ಎರಡು ಲೈಸೆನ್ಸ್ ರದ್ದುಗೊಳಿಸಲು ಆದೇಶಿಸಿದ ತಹಶಿಲ್ದಾರ್
ಅನ್ಯಾಯದ ಕಡೆ ವಾಲಿದ ನ್ಯಾಯ ಬೆಲೆ ಅಂಗಡಿಗಳು. ಎರಡು ಲೈಸೆನ್ಸ್ ರದ್ದುಗೊಳಿಸಲು ಆದೇಶಿಸಿದ ತಹಶಿಲ್ದಾರ್

ಚನ್ನಪಟ್ಟಣ:ಏ;೧೧/೨೦/ಶುಕ್ರವಾರ. ತಾಲ್ಲೂಕಿನಾದ್ಯಂತ ಇರುವ ಕೆಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಅನ್ಯಾಯ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿನ್ನಾಧರಿಸಿದ ತಹಶಿಲ್ದಾರ್ ಸುದರ್ಶನ್ ರವರು ಮತ್ತು ಆಹಾರ ಸಹಾಯಕ ನಿರ್ದೇಶಕಿ ಶಾಂತಕುಮಾರಿ ರವರು ನೇರ ದಾಳಿ ನಡೆಸಿ ಎರಡು ಅಂಗಡಿಗಳ ಲೈಸೆನ್ಸ್ ರದ್ದತಿ ಮತ್ತು ಎರಡು ಅಂಗಡಿಗಳ ಮಾಪನ ಇಲಾಖೆ (ಸ್ಕೇಲ್) ದಾವೇ ಹೂಡುವಂತೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.

Top Stories »  



Top ↑