Tel: 7676775624 | Mail: info@yellowandred.in

Language: EN KAN

    Follow us :

ಬಗಲಲ್ಲೇ ಜಾಗ ಹುಡುಕುವ ನಾಯಕರು ಕುಮಾರಣ್ಣ ಬಂದಾಗ ತಪ್ಪಿಸಿಕೊಂಡಿದ್ದೇಕೆ. ಬಿಜೆಪಿ ಸೇರುವ ಗುಟ್ಟನ್ನು ಅವರೇ ಬಯಲು ಮಾಡಿದರೇ!?
ಬಗಲಲ್ಲೇ ಜಾಗ ಹುಡುಕುವ ನಾಯಕರು ಕುಮಾರಣ್ಣ ಬಂದಾಗ ತಪ್ಪಿಸಿಕೊಂಡಿದ್ದೇಕೆ. ಬಿಜೆಪಿ ಸೇರುವ ಗುಟ್ಟನ್ನು ಅವರೇ ಬಯಲು ಮಾಡಿದರೇ!?

ಚನ್ನಪಟ್ಟಣ:ಜೂ/೦೪/೨೦/ಗುರುವಾರ. ಕಳೆದವಾರ ತಾಲ್ಲೂಕಿನ ಈರ್ವ ದಳದ ಮುಖಂಡರು ಬಿಜೆಪಿ ಪಕ್ಷದ ಕದ ತಟ್ಟುತ್ತಿದ್ದು, ಆ ಪಕ್ಷ ಸೇರಿ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದಳದ ಕೆಲ ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿ ಮೇರೆಗೆ ಸುದ್ದಿ ಪ್ರಕಟಿಸಿದ್ದೆವು. ಆಂತರಿಕ ವಿಷಯವನ್ನರಿತಿದ್ದ ದಳದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಇದನ್ನು ಸಂಪ

ಬೆಂಗಳೂರು- ಮಾಗಡಿ ನಾಲ್ಕುಪಥದ ರಸ್ತೆ ಕಾಮಗಾರಿಗೆ ಮುಂದಿನ ತಿಂಗಳು ಚಾಲನೆ. ಅಶ್ವಥ್ ನಾರಾಯಣ
ಬೆಂಗಳೂರು- ಮಾಗಡಿ ನಾಲ್ಕುಪಥದ ರಸ್ತೆ ಕಾಮಗಾರಿಗೆ ಮುಂದಿನ ತಿಂಗಳು ಚಾಲನೆ. ಅಶ್ವಥ್ ನಾರಾಯಣ

ಬೆಂಗಳೂರು:ರಾಮನಗರ:ಜೂ/೦೩/೨೦/ಬುಧವಾರ.ರಾಜಧಾನಿ ಬೆಂಗಳೂರಿನಿಂದ (ನೈಸ್ ರಸ್ತೆಯಿಂದ) ಮಾಗಡಿ ಪಟ್ಟಣದವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ ಇನ್ನೊಂದು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಇಲ್ಲಿ ತಿಳಿಸಿದರು.ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಕೆ-ಶಿ

ಜೆಸಿಬಿ ಮಾಲೀಕರು ಮತ್ತು ಗುತ್ತಿಗೆದಾರರ ಪಾಲಾದ ಮನರೇಗಾ ಕೂಲಿ ಹಣ. ಒತ್ತುವರಿ ತೆರವು ಮಾಡದೆ ಅಭಿವೃದ್ಧಿ!?
ಜೆಸಿಬಿ ಮಾಲೀಕರು ಮತ್ತು ಗುತ್ತಿಗೆದಾರರ ಪಾಲಾದ ಮನರೇಗಾ ಕೂಲಿ ಹಣ. ಒತ್ತುವರಿ ತೆರವು ಮಾಡದೆ ಅಭಿವೃದ್ಧಿ!?

ಚನ್ನಪಟ್ಟಣ:ಜೂ/೦೨/೨೦/ಮಂಗಳವಾರ. ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಇರುವ ಕಟ್ಟೆಗಳನ್ನು ಹೂಳೆತ್ತಿಸಿ, ಪಿಚ್ಚಿಂಗ್ (ಕಲ್ಲುಕಟ್ಟಡ) ಮಾಡಿಸಿ, ಸುತ್ತಲೂ ಗಿಡಗಳನ್ನು (ಪ್ಲಾಂಟೇಷನ್) ನೆಡಲು ಸರ್ಕಾರವು ಆದೇಶ ನೀಡಿದೆ.ಲಾಕ್ಡೌನ್ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಸಂಪಾದನೆ ಇಲ್ಲ ಎನ್ನುವುದನ್ನು ಮನಗಂಡ ಸರ್ಕಾರವು ಜಾಬ್ ಕಾರ್ಡ್ ಉಳ್ಳ ಕೂಲಿ ಕಾರ್ಮಿಕರು ಮನರೇಗಾ ಕೆಲಸ ಮಾಡುವುದರ ಮೂಲಕ

ಎಪ್ಪತ್ತು ವರ್ಷಗಳಲ್ಲಿ ಆಗದ್ದನ್ನು ಒಂದೇ ವರ್ಷದಲ್ಲಿ ಸಾಧಿಸಿದ ಮೋದಿ: ಡಾ. ಅಶ್ವತ್ಥನಾರಾಯಣ
ಎಪ್ಪತ್ತು ವರ್ಷಗಳಲ್ಲಿ ಆಗದ್ದನ್ನು ಒಂದೇ ವರ್ಷದಲ್ಲಿ ಸಾಧಿಸಿದ ಮೋದಿ: ಡಾ. ಅಶ್ವತ್ಥನಾರಾಯಣ

ರಾಮನಗರ:ಜೂ/೦೧/೨೦/ಸೋಮವಾರ. ಕಳೆದ ೭೦ ವರ್ಷಗಳಲ್ಲಿ ಆಗದ ಎಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮೋದಿ ಎರಡನೇ ಅವಧಿಯ ಸರ್ಕಾರ ಮೊದಲ ವರ್ಷದಲ್ಲೇ ಸಾಧಿಸಿ, ದೇಶದಲ್ಲಿ ದೊಡ್ಡ ಮಟ್ಟದ ಸುಧಾರಣೆ ತರಲು ಕಾರಣವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೇರಿ

ರಾಮನಗರ ಹೊಸದೊಡ್ಡಿಯಲ್ಲಿ ಕಲ್ಲುಕಂಬ ಮುರಿದು, ತಂತಿ ಹರಿದು ಮಾವು ನಾಶಮಾಡಿದ ಒಂಟಿ ಸಲಗ
ರಾಮನಗರ ಹೊಸದೊಡ್ಡಿಯಲ್ಲಿ ಕಲ್ಲುಕಂಬ ಮುರಿದು, ತಂತಿ ಹರಿದು ಮಾವು ನಾಶಮಾಡಿದ ಒಂಟಿ ಸಲಗ

ರಾಮನಗರ:ಮೇ/೩೦/೨೦/ಶನಿವಾರ. ರಾಮನಗರ ಜಿಲ್ಲೆ/ತಾಲ್ಲೂಕಿನ ಹೊಸದೊಡ್ಡಿ ಗ್ರಾಮದ ಜಯರಾಮಯ್ಯ (ಜಯಣ್ಣ) ಎಂಬುವವರ ಮಾವಿನ ತೋಟಕ್ಕೆ ನಿನ್ನೆ ರಾತ್ರಿ ನುಗ್ಗಿರುವ ಒಂಟಿ ಸಲಗವೊಂದು ಮಾವಿನ ಫಸಲನ್ನು ಹಾಳುಗೆಡವಿದ್ದಲ್ಲದೆ, ಫೆನ್ಸಿಂಗ್ ಹಾಕಿದ್ದ ಕಲ್ಲುಕಂಬಗಳು ಮತ್ತು ತಂತಿಯನ್ನು ಕತ್ತರಿಸಿ ಹಾಕಿವೆ.ಕಲ್ಲು ಕಂಬಕ್ಕೆ ಜೋಡಿಸಿರುವ ಮುಳ್ಳು ತಂತಿಗಳನ್ನು ಕಟಿಂಗ್ ಫ್ಲೇಯರ್

ದಳೀಯರಿಬ್ಬರೂ ಹೊರಹೋಗುತ್ತಾರೆಂಬ ನಿನ್ನೆಯ ಸುದ್ದಿಗೆ ಖುಷಿಗೊಂಡ ಉಳಿದ ನಾಯಕರು
ದಳೀಯರಿಬ್ಬರೂ ಹೊರಹೋಗುತ್ತಾರೆಂಬ ನಿನ್ನೆಯ ಸುದ್ದಿಗೆ ಖುಷಿಗೊಂಡ ಉಳಿದ ನಾಯಕರು

ಚನ್ನಪಟ್ಟಣ:ಮೇ/೩೦/೨೦/ಶನಿವಾರ. ಬಿಜೆಪಿ ಬಾಗಿಲು ತಟ್ಟುತ್ತಿರುವ ಇಬ್ಬರು ದಳೀಯರು ? ಹೋದರೆ ಆನಂದ ! ಉಳಿದ ದಳೀಯರ ಸಂತಸ. ಎಂಬ ಸುದ್ದಿಯು ನಮ್ಮ ಪತ್ರಿಕೆಯಲ್ಲಿ ಪ್ರಕಟಗೊಂಡ ನಂತರ ಓದಿದ ಅನೇಕ ದಳದ ನಾಯಕರು ಮತ್ತು ಕಾರ್ಯಕರ್ತರು ಕರೆ ಮಾಡಿ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದರು.ಅವರು ಹೋದ ನಂತರ ನಾವೇ ಬಹಿರಂಗ ಹೇಳಿಕೆ ನೀಡುತ್

ಕೊರೊನಾ ಗೆ ಹೆದರದ ನಗರಿಗರು ಕರಡಿಗೆ ಹೆದರಿದ್ದು, ಕನಸಿನಲ್ಲೂ ಕನವರಸಿತ್ತಿದ್ದಾರೆ. ಇಲಾಖೆ ಧೈರ್ಯ ತುಂಬಬೇಕಿದೆ
ಕೊರೊನಾ ಗೆ ಹೆದರದ ನಗರಿಗರು ಕರಡಿಗೆ ಹೆದರಿದ್ದು, ಕನಸಿನಲ್ಲೂ ಕನವರಸಿತ್ತಿದ್ದಾರೆ. ಇಲಾಖೆ ಧೈರ್ಯ ತುಂಬಬೇಕಿದೆ

ಚನ್ನಪಟ್ಟಣ:ಮೇ/೩೦/೨೦/ಶನಿವಾರ. ಇಡೀ ಜಗತ್ತನ್ನೇ ಆವರಿಸಿ ಬಲಿ ಪಡೆಯುತ್ತಿರುವ ಮಹಾಮಾರಿ ಕೊರೊನಾ (ಕೋವಿಡ್-೧೯) ಗೆ ಅಂಜದೆ, ಅಳುಕದೆ ಅವರಿಷ್ಟದಂತಿದ್ದ ಮಂದಿ ಕರಡಿಗೆ ಹೆದರಿ ಬಾಗಿಲು ಮುಚ್ಚಿ ಮಲಗುವ ಹಂತಕ್ಕೆ ತಲುಪಿದ್ದಾರೆ.ಹೌದು ಇತ್ತೀಚಿಗೆ ಮೇವು ಹರಸಿ ಕಾಡಿನಿಂದ ನಗರಕ್ಕೆ ಬಂದ ಕರಡಿಯೊಂದು ಜನರ ಭೀತಿಗೆ ಹೆದರಿ, ಮನೆಯೊಂದರ ಕಾಂಪೌಂಡ್ ನೊಳಗೆ ಅವಿತು ಕುಳಿತಿತ್

ಜಿಲ್ಲೆಯಲ್ಲಿ ಜೀವ ವೈವಿದ್ಯತಾ ನಿರ್ವಹಣಾ ಸಮಿತಿಯನ್ನು ಚುರುಕುಗೊಳಿಸಿ: ಅನಂತ ಹೆಗಡೆ ಅಶೀಸರ
ಜಿಲ್ಲೆಯಲ್ಲಿ ಜೀವ ವೈವಿದ್ಯತಾ ನಿರ್ವಹಣಾ ಸಮಿತಿಯನ್ನು ಚುರುಕುಗೊಳಿಸಿ: ಅನಂತ ಹೆಗಡೆ ಅಶೀಸರ

ರಾಮನಗರ:ಮೇ/೩೦/೨೦/ಶನಿವಾರ.ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಜೀವ ವೈವಿದ್ಯತಾ ನಿರ್ವಹಣಾ ಸಮಿತಿಯನ್ನು ಚುರುಕುಗೊಳಿಸಿ ಜಿಲ್ಲೆಯ ಜೀವ ವೈವಿದ್ಯತೆಯನ್ನು ಸಂರಕ್ಷಿಸಬೇಕು ಎಂದು ಕರ್ನಾಟಕ ಜೀವ ವೈವಿಧ್ಯತಾ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ

ಜಾನಪದ ಲೋಕದ ವತಿಯಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ
ಜಾನಪದ ಲೋಕದ ವತಿಯಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

ರಾಮನಗರ:ಮೇ/೩೦/೨೦/ಶನಿವಾರ. ಜಾನಪದ ಲೋಕದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ೧೧೦ ಜಾನಪದ ಕಲಾವಿದರಿಗೆ ದಿನಸಿ ಕಿಟ್‌ಗಳನ್ನು ಇಂದು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಅವರು ಕೊರೊನಾ ಲಾಕ್‌ಡೌನ್ ನಿಂದ ನಮ್ಮ ಬಡ ಜಾನ ಪದ ಕಲಾವಿದರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೋ ತಿಳಿಯದು. ಲಾಕ್ಡೌನ್ ಘೋಷಣೆ ಯಾದ ದಿನದಿಂ

ಇಂಡಿಯಾ ಬುಕ್ ಆಪ್ ರೆಕಾಡ್ರ್ಸ್’ ನಲ್ಲಿ ಸ್ಥಾನ ಪಡೆದಿರುವ ವಿಜಯ್ ರಾಂಪುರ ಅವರಿಗೆ ಸನ್ಮಾನ
ಇಂಡಿಯಾ ಬುಕ್ ಆಪ್ ರೆಕಾಡ್ರ್ಸ್’ ನಲ್ಲಿ ಸ್ಥಾನ ಪಡೆದಿರುವ ವಿಜಯ್ ರಾಂಪುರ ಅವರಿಗೆ ಸನ್ಮಾನ

ರಾಮನಗರ : ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದು ಸಮಾಜ ಸೇವಕ ಸಿ.ಆರ್. ಅರುಣ್ ಕುಮಾರ್ ತಿಳಿಸಿದರು.

Top Stories »  

Top ↑