Tel: 7676775624 | Mail: info@yellowandred.in

Language: EN KAN

    Follow us :


ಅಧಪತನದತ್ತ ರೇಷ್ಮೆ ಕೃಷಿ ತರಬೇತಿ ಸಂಸ್ಥೆ
ಅಧಪತನದತ್ತ ರೇಷ್ಮೆ ಕೃಷಿ ತರಬೇತಿ ಸಂಸ್ಥೆ

ರೇಷ್ಮೆ ಬಿತ್ತನೆ ಕೋಠಿರೇಷ್ಮೆ ಬಿತ್ತನೆ ಎಂದರೆ ಕರಿಕಲ್ ಫಾರಂ ಎಂದೇ ಸುಪ್ರಸಿದ್ಧವಾಗಿದ್ದ ಕರ್ನಾಟಕ ಸರ್ಕಾರದ ರೇಷ್ಮೆ ಕೃಷಿ ತರಬೇತಿ ಸಂಸ್ಥೆಯು ಇಂದು ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದು, ಪಾಳು ಬಿದ್ದ ಕಛೇರಿಗಳು, ವಸತಿ ನಿಲಯಗಳು, ಕೇವಲ ಹಾಜರಾತಿಗಾಗಿ ಬಂದೋಗುವ ಸಿಬ್ಬಂದಿಗಳು, ಏನೋ ಒಂದಷ್ಟು ಮಾಡಿದರೆ ಸಾಕು ಎಂಬ ಮನೋಭಾವ ಉಳ್ಳ ಅಧಿಕಾರಿಗಳು, ಎಲ್ಲಾ ಸವಲತ್ತುಗಳು ಇದ್ದರೂ ಖಾಸಗಿ ಮೊಟ್ಟೆ ಮತ್ತು ಚಾಕಿ ಸಾಕಾಣಿಕೆದಾರರಿಗೆ ಒತ್ತು ಕೊಟ್ಟು

ಡಿಕೆ ಸಹೋದರರ ಸವಾಲು ಸ್ವೀಕರಿಸಿದ ಸಿಪಿವೈ
ಡಿಕೆ ಸಹೋದರರ ಸವಾಲು ಸ್ವೀಕರಿಸಿದ ಸಿಪಿವೈ

ದೇಶದ ಭವಿಷ್ಯ ನೋಡಿ, ಮೋದಿ‌ಯವರು ದೇಶ ನಡೆಸುವ ರೀತಿ ನೋಡಿ ಜನ ಮತ ಹಾಕುತ್ತಾರೆಯೇ ವಿನಹ ದರ್ಪಕ್ಕೆ ಹೆದರಿ ಮತ ಹಾಕುವ ಮತದಾರರು ಇಂದಿಲ್ಲ, ಮೋದಿ ವಿರುದ್ಧ ನಿಂತು ಗೆಲ್ತಿನಿ ಎಂದು ಹೇಳುವ ಹುಂಬತನ, ತೋಳ್ಬಲ, ಹಣ ಬಲಕ್ಕೆ ಹೆದರುವುದಿಲ್ಲ ಎಂದು ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಡಿ ಕೆ ಸಹೋದರರ ಸವಾಲನ್ನು ಸ್ವೀಕರಿಸುವುದಾಗಿ ತಿಳಿಸಿದರು.ಅವರು ಹೆದ್ದಾರಿಯ ಜಾನಪದ ಲೋಕದ ಕಾಮತ್ ಹೋಟೆಲ್‌ ನಲ್ಲಿ ಕರೆದಿದ್ದ ಪತ್ರಿ

ಪರಮಪೂಜ್ಯ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಗುಲ್ಬರ್ಗಾ ವಿವಿ ಯಿಂದ ಪಿ ಎಚ್ ಡಿ ಪದವಿ
ಪರಮಪೂಜ್ಯ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಗುಲ್ಬರ್ಗಾ ವಿವಿ ಯಿಂದ ಪಿ ಎಚ್ ಡಿ ಪದವಿ

ನಾಥ ಸಂಪ್ರದಾಯದ ಮಹಾ ಕ್ಷೇತ್ರ ಎನಿಸಿಕೊಂಡಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ನೆಲೆನಿಂತ ಆದಿಚುಂಚನಗಿರಿ ಕ್ಷೇತ್ರದ ೭೨ ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಸಂಸ್ಕೃತ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ ಪಿ ಬಿ ಸಂತಪ್ಪ ನವರ ಮಾರ್ಗದರ್ಶನದಲ್ಲಿ ಅಧ್ಯಯನ ಕೈಗೊಂಡು ಮಂಡಿಸಿದ ನಾಥ ಸಂಪ್ರದಾಯ ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ಮಹಾ ಪ್ರಬಂಧಕ್ಕೆ ಪ್ರತಿಷ್ಠಿತ ಗುಲ್ಬರ್ಗಾ ವಿಶ್

ಯಾವುದೇ ಅಡ್ಡಿ ಇಲ್ಲದೆ ಪಿಯುಸಿ ಪರೀಕ್ಷೆ, ಸೋಮವಾರ ಕೊನೇದಿನ
ಯಾವುದೇ ಅಡ್ಡಿ ಇಲ್ಲದೆ ಪಿಯುಸಿ ಪರೀಕ್ಷೆ, ಸೋಮವಾರ ಕೊನೇದಿನ

ರಾಜ್ಯಾದ್ಯಂತ ಇದೇ ತಿಂಗಳ ಒಂದನೇ ತಾರೀಖಿನಿಂದ ಪದವಿ ಪೂರ್ವ ಪರೀಕ್ಷೆಗಳು ನಡೆಯುತ್ತಿದ್ದು ಸೋಮವಾರ ಕೊನೆಗೊಳ್ಳಲಿದೆ.ಹಲವಾರು ಭಾಷೆಗಳನ್ನೊಳಗೊಂಡ ಮೂವತ್ತೇಳು ವಿಷಯಗಳ ಪರೀಕ್ಷೆ ಗಳು ನಗರದ ಮೂರು ಪ್ರತಿಷ್ಠಿತ ಕಾಲೇಜುಗಳಾದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮತ್ತು ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಬೆಳಿಗ್ಗೆ ೧೦:೧೫ ರಿಂದ ಮಧ್ಯಾಹ್ನ ೦೧:೩೦ ರ ಸಮಯದಲ್ಲಿ ನಡೆಯುತ್ತಿದ್ದು

ಕೆರೆಗೆ ನೀರು ಬಿಡಲು ಆಗ್ರಹಿಸಿ ಹೊಂಗನೂರು ಗ್ರಾಮದಲ್ಲಿ ಧರಣಿ
ಕೆರೆಗೆ ನೀರು ಬಿಡಲು ಆಗ್ರಹಿಸಿ ಹೊಂಗನೂರು ಗ್ರಾಮದಲ್ಲಿ ಧರಣಿ

ಸಂತೆಮೊಗಳ್ಳಿದೊಡ್ಡಿ ಕೆರೆಗೆ ನೀರು ತುಂಬಿಸಿಲ್ಲ ಎಂದು ಗ್ರಾಮದ ರೈತರು ಇಂದು ಹೊಂಗನೂರು ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಅಧಿಕಾರಿಗಳು, ಡಿ ಕೆ ಶಿವಕುಮಾರ್ ಗೆ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.ಹೊಡಿಕೆ ಹೊಸಹಳ್ಳಿ ಕೆರೆಗೆ ಡಿಸೆಂಬರ್ ನಲ್ಲಿ ನೀರು ತುಂಬಿಸಿದ್ದು ಕೋಡಿ ಹರಿದ ನೀರು ನಮ್ಮ ಕೆರೆಗೆ ಬರಬೇಕಾಗಿತ್ತು, ತುಂಬಿದ ಮರುಕ್ಷಣವೇ ನಿಲ್ಲಿಸಿ ನಮ್ಮ ಕೆರೆಗೆ ನೀರು ಹರಿಸಲಿಲ್ಲ, ಹೊಂಗನೂರು ಕೆರೆ ಇಷ್ಟು

ತಾಲ್ಲೂಕಿನಾದ್ಯಂತ ಯಶಸ್ವಿಗೊಂಡ ಪಲ್ಸ್ ಪೋಲಿಯೊ
ತಾಲ್ಲೂಕಿನಾದ್ಯಂತ ಯಶಸ್ವಿಗೊಂಡ ಪಲ್ಸ್ ಪೋಲಿಯೊ

ಐದು ವರ್ಷ ಒಳಪಟ್ಟ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆಯನ್ನು ತಾಲ್ಲೂಕಿನಾದ್ಯಂತ ಯಶಸ್ವಿಯಾಗಿ ನೀಡಲಾಯಿತು.ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ನೇತೃತ್ವದಲ್ಲಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು ಸೇರಿದಂತೆ ಬೆಳಿಗ್ಗೆ ಯಿಂದ ಸಂಜೆ ತನಕವೂ ಪಲ್ಸ್ ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ನೀಡಲಾಯಿತು.ತಾಲ್ಲೂಕು ವೈದ್ಯಾಧಿಕಾರಿ ರಾಜು ರವರು ಮಾತನಾಡಿ ಪೋಷಕರು ಈ ಮೊದಲು ಲಸಿಕೆಯನ್ನು ಹಾಕಿಸಿದ್ದರೂ

ಹುಟ್ಟಿನಿಂದ ಸಾವಿನವರೆಗೂ ಅವಳಿಗೆ ಮಹಿಳಾ ದಿನವೇ, ಸುಮಂಗಲ
ಹುಟ್ಟಿನಿಂದ ಸಾವಿನವರೆಗೂ ಅವಳಿಗೆ ಮಹಿಳಾ ದಿನವೇ, ಸುಮಂಗಲ

ಯಾವಾಗ ಹೆಣ್ಣು ಜನ್ಮ ತಳೆಯುತ್ತಾಳೋ ಅಂದಿನಿಂದ ಮತ್ತೊಂದು ಮನೆಯಲ್ಲಿ ಹೋಗಿ ಆ‌ ಮನೆಯ ದೀಪವನ್ನು ಬೆಳಗಿ ಅಸುನೀಗುವ ವರೆಗೂ ಆಕೆಗೆ ಪ್ರತಿದಿನ, ಪ್ರತಿಕ್ಷಣವೂ ಮಹಿಳೆಯ ದಿನವೇ, ಬೆಳಿಗ್ಗೆ ಎದ್ದು ಮನೆ ಮುಂದೆ ನೀರು ಹಾಕಿ, ರಂಗೋಲಿ ಬಿಡಿಸಿ, ಅಡುಗೆ ಮಾಡಿ ಮಕ್ಕಳು ಮನೆಯವರಿಗೆ ಬಡಿಸಿ, ತೊಳೆದು ಬಂದವರನ್ನು ಉಪಚರಿಸಿ, ಸಂತೈಸಿ ರಾತ್ರಿ ಹಾಸಿಗೆ ಹಾಕಿ ಮಲಗುವವರೆಗೂ ಆಕೆ ಹೆಣ್ಣಾಗಿಯೇ ವರ್ತಿಸುತ್ತಾಳೆ, ಪ್ರೀತಿಸುತ್ತಾಳೆ, ಸತ್ಕರಿಸುತ್ತಾಳೆ, ಹೆಣ್ಣಾಗಿಯೇ

ರಾಮನಗರ  ಮ್ಯಾರಥಾನ್ : ಎನ್ ಸಿ ಸಿ  ವಿದ್ಯಾರ್ಥಿಗಳಿಂದ ಸುಮಾರು  ೧೦,೦೦೦  ಸೀಡ್ ಬಾಲ್ ಗಳನ್ನೂ ತಯಾರಿಸಲಾಯಿತು.
ರಾಮನಗರ ಮ್ಯಾರಥಾನ್ : ಎನ್ ಸಿ ಸಿ ವಿದ್ಯಾರ್ಥಿಗಳಿಂದ ಸುಮಾರು ೧೦,೦೦೦ ಸೀಡ್ ಬಾಲ್ ಗಳನ್ನೂ ತಯಾರಿಸಲಾಯಿತು.

ಯೆಲ್ಲೋ ಆಂಡ್ ರೆಡ್ ಫೌಂಡೇಷನ್ಸ್ ಇದೇ ಮಾರ್ಚ್  ೧೦ ನೇ, ಭಾನುವಾರ  ೨೦೧೯ ರಂದು ರಾಮನಗರದಲ್ಲಿ ರೋಟರಿ ಸಿಲ್ಕ್ ಸಿಟಿ ರಾಮನಗರ ಮತ್ತು ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಕ್ಲಬ್ ರವರ ಸಹಭಾಗಿತ್ವದಲ್ಲಿ ರಾಮನಗರ  ಮ್ಯಾರಥಾನ್ ಆಯೋಜಿಸುತ್ತಿದೆ. 

೨೦೧೯ ರ ರಾಮನಗರ  ಮ್ಯಾರಥಾನ್:  ಟಿ - ಶರ್ಟ್ಸ್  ಮಾದರಿಯನ್ನು ಕೃಷ್ಣಾಪುರದೊಡ್ಡಿಯಲ್ಲಿರುವ ದಾರಿದೀಪ ವೃದ್ಧಾಶ್ರಮದಲ್ಲಿರುವ ನಿರಾಶ್ರಿತ ವೃದ್ಧರಿಂದ  ಅನಾವ
೨೦೧೯ ರ ರಾಮನಗರ ಮ್ಯಾರಥಾನ್: ಟಿ - ಶರ್ಟ್ಸ್ ಮಾದರಿಯನ್ನು ಕೃಷ್ಣಾಪುರದೊಡ್ಡಿಯಲ್ಲಿರುವ ದಾರಿದೀಪ ವೃದ್ಧಾಶ್ರಮದಲ್ಲಿರುವ ನಿರಾಶ್ರಿತ ವೃದ್ಧರಿಂದ ಅನಾವ

ಯೆಲ್ಲೋ ಆಂಡ್ ರೆಡ್ ಫೌಂಡೇಷನ್ಸ್ ಇದೇ ಮಾರ್ಚ್  ೧೦ ನೇ, ಭಾನುವಾರ  ೨೦೧೯ ರಂದು ರಾಮನಗರದಲ್ಲಿ ರೋಟರಿ ಸಿಲ್ಕ್ ಸಿಟಿ ರಾಮನಗರ ಮತ್ತು ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಕ್ಲಬ್ ರವರ ಸಹಭಾಗಿತ್ವದಲ್ಲಿ ರಾಮನಗರ  ಮ್ಯಾರಥಾನ್ ಆಯೋಜಿಸುತ್ತಿದೆ. ೨೦೧೯ ರ ರಾಮನಗ

ಭಾವಿಪ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ
ಭಾವಿಪ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ದಿನಾಂಕ ೦೮/೦೩/೨೦೧೯ ರ ಶುಕ್ರವಾರದಂದು ನಗರದ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಶತಮಾನೋತ್ಸವ ಭವನದಲ್ಲಿ  ಮಧ್ಯಾಹ್ನ ೦೩:೦೦ ಗಂಟೆಗೆ ಭಾರತ ವಿಕಾಸ ಪರಿಷತ್ ಕಣ್ವ ಶಾಖೆಯ ವತಿಯಿಂದ *ವಿಶ್ವ ಮಹಿಳಾ ದಿನಾಚರಣೆ* ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತ ವಿಕಾಸ ಪರಿಷತ್ ನ ಕಣ್ವ ಶಾಖೆಯ ಗೌರವ ಪತ್ರಿಕಾ ಕಾರ್ಯದರ್ಶಿ ಗೋ ರಾ ಶ್ರೀನಿವಾಸ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾರ್ಯಕ್ರಮವನ್ನು ಕರ್ನಾಟಕ

Top Stories »  



Top ↑