Tel: 7676775624 | Mail: info@yellowandred.in

Language: EN KAN

    Follow us :


ಮಕ್ಕಳ ಸಾಹಿತ್ಯ ಪ್ರತಿಭೆ ಮೊಬೈಲ್ ನಿಂದ ಕಮರಿಹೋಗುತ್ತಿದೆ ಸರ್ವಾಧ್ಯಕ್ಷ ಆನಂದ್
ಮಕ್ಕಳ ಸಾಹಿತ್ಯ ಪ್ರತಿಭೆ ಮೊಬೈಲ್ ನಿಂದ ಕಮರಿಹೋಗುತ್ತಿದೆ ಸರ್ವಾಧ್ಯಕ್ಷ ಆನಂದ್

ಗೋಷ್ಠಿ ೦೧ಇಂದಿನ ಮಕ್ಕಳ ಸಾಹಿತ್ಯ ಪ್ರತಿಭೆ ತಂತ್ರಜ್ಞಾನದ ಬಳಕೆಗಳಾದ ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ ನಿಂದ ಕಮರಿಹೋಗುತ್ತಿದೆ ಎಂದು ರತ್ನಾತನಯಾನಂದ ಕಾವ್ಯನಾಮದಿಂದ ಪ್ರಖ್ಯಾತರಾದ ಬಾಲಕವಿ ಕುಮಾರ ಎ ಎಂ ಆನಂದ ವಿಷಾದ ವ್ಯಕ್ತಪಡಿಸಿದರು.ಅವರು ಇಂದು ಆದಿಚುಂಚನಗಿರಿ ಶಾಖಾ ಮಠದ ಅಂಧರ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಮನಗರ ಜಿಲ್ಲಾ ಮಕ್ಕಳ ಸಾಹಿತ್ಯ ಸ

ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನೇಕ ಸವಲತ್ತುಗಳು, ಉಂಡವನೇ ಜಾಣ
ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನೇಕ ಸವಲತ್ತುಗಳು, ಉಂಡವನೇ ಜಾಣ

ವರದಿಯಲ್ಲಿ ಬಹುಪಾಲು ತಲುಪಿದೆಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಹಲವಾರು ಯೋಜನೆಗಳಿದ್ದು, ಇಲಾಖೆಯ ವಾರ್ಷಿಕ ವರದಿಯಲ್ಲಿ ಎಲ್ಲಾ ಯೋಜನೆಗಳ ಹಣ  ಖರ್ಚಾಗಿದ್ದರೂ ಸಹ ಆ ಸಮುದಾಯದ ಹಲವು ಕುಟುಂಬಗಳು ಇನ್ನೂ ಹಿಂದುಳಿದಿರುವುದು ದುರದೃಷ್ಟಕರ.ಯಾರು ಫಲಾನುಭವಿಗಳು?

ಭಾವಿಪ ದಿಂದ ಗುರುವಂದನಾ ಛಾತ್ರ ಕಾರ್ಯಕಮದಲ್ಲಿ ಕಾಂತಾ ರವರಿಗೆ ಸನ್ಮಾನ
ಭಾವಿಪ ದಿಂದ ಗುರುವಂದನಾ ಛಾತ್ರ ಕಾರ್ಯಕಮದಲ್ಲಿ ಕಾಂತಾ ರವರಿಗೆ ಸನ್ಮಾನ

ಭಾರತ ವಿಕಾಸ ಪರಿಷದ್ ಕಣ್ವ ಶಾಖೆ ಚನ್ನಪಟ್ಟಣ ವತಿಯಿಂದ ಇಂದು ಗುರುವಂದನಾ ಛಾತ್ರ ಅಭಿನಂದನಾ ಕಾರ್ಯಕ್ರಮವನ್ನು ಅಪ್ಪಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅಪ್ಪಗೆರೆ ಸ#ಹಿ# ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸಿ ಆರ್ ಕಾಂತಾ ರವರು ನಾನು ಪ್ರಶಸ್ತಿಗಾಗಿ,

ಚನ್ನಪಟ್ಟಣ ನಗರಸಭೆಯಲ್ಲಿ ಆಯ-ವ್ಯಯ ಅಧಿವೇಶನ
ಚನ್ನಪಟ್ಟಣ ನಗರಸಭೆಯಲ್ಲಿ ಆಯ-ವ್ಯಯ ಅಧಿವೇಶನ

ಇಂದು ನಗರ ಸಭೆಯ ಸಭಾಂಗಣದಲ್ಲಿ ನಗರ ಸಭೆಯ ಅಧ್ಯಕ್ಷೆಯಾದ ನಜ್ಮುನ್ನೀಸಾ ಅವರ ಅಧ್ಯ ಕ್ಷತೆಯಲ್ಲಿ ಆಯ-ವ್ಯಯ ಅಧಿವೇಶನ ನಡೆಯಿತು.ಈ ಸಂದರ್ಭದಲ್ಲಿ ಸದಸ್ಯರು ಗಳು ಇ-ಖಾತೆ ಮಾಡು ತ್ತಿಲ್ಲ, ಪಂಚಾಯಿತಿ ಖಾತೆ ಮಾಡುತ್ತಿಲ್ಲ. ಗ್ರಾ.ಪಂ. ಡಿಮ್ಯಾಂಡ್ ಮಾತ್ರ ಬಂದಿದೆ. ಆದೇಶವನ್ನು ತರಿಸಿಕೊಂಡು ಖಾತೆ ಮಾಡಿ ಕೊಡಬೇಕು ಎಂದು ಪೌರಾ ಯುಕ್ತರಾದ ಸಿ. ಪುಟ್ಟ ಸ್ವಾಮಿಯವರು ಹ

ಸುಟ್ಟ ಶವ ಪತ್ತೆ
ಸುಟ್ಟ ಶವ ಪತ್ತೆ

ಸುಮಾರು ಇಪ್ಪತೈದು ವರ್ಷದ ಯುವಕನ ಸುಟ್ಟ ಶವ ಕೆಂಗಲ್ ಹನುಮಂತಯ್ಯ ಸಸ್ಯೋದ್ಯಾನವನ ದ ಮುಂಭಾಗ ಗುಂಡಿಯಲ್ಲಿ ದೊರೆತಿದೆ.ಯಾರೋ ದುಷ್ಕರ್ಮಿಗಳು ಬೇರೆ ಕಡೆ ಕೊಲೆ ಮಾಡಿ ಅಲ್ಲೇ ಸುಟ್ಟು ತಂದು ಹಾಕಿರುವುದಾಗಿ‌ ಮೇಲ್ನೋಟಕ್ಕೆ ಕಂಡುಬರುತ್ತಿದೆ.ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ನಮ್ಮ ಪತ್ರಿಕೆಯಲ

ಶ್ರೀ ಮುರಾರಿ ಸ್ವಾಮಿ ಮಠದ ಅಭಿವೃದ್ಧಿಗೆ ಸಹಕರಿಸುವೆವು ಗಣ್ಯರು
ಶ್ರೀ ಮುರಾರಿ ಸ್ವಾಮಿ ಮಠದ ಅಭಿವೃದ್ಧಿಗೆ ಸಹಕರಿಸುವೆವು ಗಣ್ಯರು

ಮಾಗಡಿ ತಾಲ್ಲೂಕಿನ ಗೆಜ್ಜಗಾರಗುಪ್ಪೆ ಗ್ರಾಮದಲ್ಲಿ ಹನ್ನೆರಡನೇ ಶತಮಾನದ್ದು ಎನ್ನಲಾದ ಶ್ರೀ ಮುರಾರಿ ಸ್ವಾಮೀಜಿ ಗಳ ಗದ್ದುಗೆಯ ಪುನರುಜ್ಜೀವನಕ್ಕೆ ಹಲವಾರು ಗಣ್ಯರು ಮುಂದೆ ಬಂದಿದ್ದು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು, ಈ ಎಲ್ಲಾ ಗಣ್ಯರು ಭಾನುವಾರ ನಡೆದ ಶ್ರೀ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಭರವಸೆ ನೀಡಿದರು.

ಅಧಿಕಾರಿಗಳೇ ನಿಷ್ಠೆಯಿಂದ ಕಾನೂನಾತ್ಮಕ ಕೆಲಸ ಮಾಡಿ
ಅಧಿಕಾರಿಗಳೇ ನಿಷ್ಠೆಯಿಂದ ಕಾನೂನಾತ್ಮಕ ಕೆಲಸ ಮಾಡಿ

ದಂಡಾಧಿಕಾರಿ ಯೋಗಾನಂದ ರವರೇಅಧಿಕಾರಿಗಳೇ ಚನ್ನಪಟ್ಟಣ ತಾಲ್ಲೂಕು ಮುಖ್ಯಮಂತ್ರಿಗಳ ಕ್ಷೇತ್ರವಾಗಿದ್ದು ಅಭಿವೃದ್ಧಿ ಕಾಣದೆ ಸೊರಗಿ ಹೋಗುತ್ತಿದೆ, ಮುಖ್ಯಮಂತ್ರಿ ಕ್ಷೇತ್ರ ಎಂದರೆ ಇಂದಿನ ಕಾಲಮಾನದಲ್ಲಿ ಶ್ರೀಮಂತ ಕ್ಷೇತ್ರ, ಅಡೆತಡೆಯಿಲ್ಲದೆ ಅಭಿವೃದ್ಧಿ ಮಾಡಿ ಮಾದರಿ ಕ್ಷೇತ್ರ ಆಗಬೇ

ರಾಜಿ ಆಗಲಾರದ ಪ್ರಕರಣಗಳಿಗೆ ಮಾತ್ರ ನ್ಯಾಯಾಲಯಕ್ಕೆ ಬನ್ನಿ ಫಣೀಂದ್ರ
ರಾಜಿ ಆಗಲಾರದ ಪ್ರಕರಣಗಳಿಗೆ ಮಾತ್ರ ನ್ಯಾಯಾಲಯಕ್ಕೆ ಬನ್ನಿ ಫಣೀಂದ್ರ

ಎಲ್ಲಾ ವ್ಯಾಜ್ಯಗಳನ್ನು ನ್ಯಾಯಾಲಯಕ್ಕೆ ಹೊತ್ತು ಬರಬೇಡಿ, ಸಾಧ್ಯವಾದಷ್ಟು ಪ್ರಕರಣಗಳನ್ನು ಮನೆಯ ಹಿರಿಯ ಸದಸ್ಯರ ಮುಂದೆ, ಪಂಚಾಯತಿ ಕಟ್ಟೆಯಲ್ಲಿ ಮತ್ತೂ ಮುಂದುವರಿದರೆ ಪೋಲಿಸ್ ಠಾಣೆಯಲ್ಲಿ ಬಗೆಹರಿಸಿಕೊಳ್ಳಿ, ಅಲ್ಲಿ ರಾಜಿಸಂಧಾನ ಆಗದ ವ್ಯಾಜ್ಯಗಳನ್ನು ಮಾತ್ರ ನ್ಯಾಯಾಲಯಕ್ಕೆ ತಂದು ಬಗೆಹರಿಸಿಕೊಳ್ಳಿ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೆ ಎನ್ ಫಣೀಂದ್ರ ತಿಳಿಸಿದರು.ಅವರು ನಗರದ ನೂತನ ನ್ಯಾಯಾಲಯಗಳ ಸಂಕೀರ್ಣ ಉದ್ಘಾಟನ

ಸಂಶಯದ ಮನಸ್ಸು ಕೊಳಕಾಗಿರುತ್ತೆ, ಮಕ್ಕಳ ಮನಸ್ಸು ಮೃದುವಾಗಿರುತ್ತೆ ನಿರ್ಮಲಾನಂದನಾಥ ಸ್ವಾಮೀಜಿ
ಸಂಶಯದ ಮನಸ್ಸು ಕೊಳಕಾಗಿರುತ್ತೆ, ಮಕ್ಕಳ ಮನಸ್ಸು ಮೃದುವಾಗಿರುತ್ತೆ ನಿರ್ಮಲಾನಂದನಾಥ ಸ್ವಾಮೀಜಿ

ಮಕ್ಕಳ ಮನಸ್ಸನ್ನು ಮಲಿನಗೊಳಿಸಲು ಬಿಡದೆ ಪ್ರಬುದ್ಧರನ್ನಾಗಿ ಮಾಡಲು ಶಿಕ್ಷಕರ ಜೊತೆಯಲ್ಲಿ ಪೋಷಕರು ಶ್ರಮವಹಿಸಿದರೆ ಸಮಾಜದ ಉನ್ನತ ಸ್ಥರಕ್ಕೆ ತಮ್ಮ ಮಕ್ಕಳನ್ನು ಕರೆದೊಯ್ಯಬಹುದು ಎಂದು ಆದಿಚುಂಚನಗಿರಿ ಪೀಠಾಧಿಪತಿ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಹೇಳಿದರು, ಅವರು ರಾಮನಗರದ ಅರ್ಚಕರಹಳ್ಳಿಯಲ್ಲಿರುವ ಬಿಜಿಎಸ್ ವಲ್ಡ್೯ ಸ್ಕೂಲ್ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ವಾರ್ಷಿಕ ವರದಿಯ ಪುಸ್ತಕವ

ಕೊಲೆ ಬೆದರಿಕೆ ಖಂಡಿಸಿ ದೂರು
ಕೊಲೆ ಬೆದರಿಕೆ ಖಂಡಿಸಿ ದೂರು

ನಗರದಲ್ಲಿ ವಿವಾದಿತ ಪ್ರದೇಶವೆಂದೇ ಗುರುತಿಸಲ್ಪಡುತ್ತಿರುವ ನ್ಯಾಯಾಲಯ ಕಟ್ಟಡ ದ ಜಾಗದಲ್ಲಿ ಏಕಾಏಕಿ ತಡೆಗೋಡೆ ನಿರ್ಮಾಣ ಮಾಡಿದ ಸಂದರ್ಭದಲ್ಲಿ ಅದನ್ನು ಕೀಳಲು ಮುಂದಾಳತ್ವ ವಹಿಸಿದ್ದ ಎಂದು ಆರೋಪಿಸಿ ಮುಸ್ಲಿಂ ಯುವಕನೋರ್ವ ಮಾತನಾಡಿರುವ ಮಾತುಗಳನ್ನು ವಾಟ್ಸಾಪ್ ಗುಂಪಿನಲ್ಲಿ ಹರಿದಾಡುತ್ತಿರುವುದರ ವಿರುದ್ಧ ಹಿಂದೂ ಮುಖಂಡರು ನಗರ ಠಾಣೆಗೆ ದೂರು ನೀಡಿದರು.

Top Stories »  



Top ↑