Tel: 7676775624 | Mail: info@yellowandred.in

Language: EN KAN

    Follow us :


ಯುಗಾದಿ ಹಬ್ಬಕ್ಕೆ ಅಡ್ಡಿಯಾಗದ ಚುನಾವಣೆ.
ಯುಗಾದಿ ಹಬ್ಬಕ್ಕೆ ಅಡ್ಡಿಯಾಗದ ಚುನಾವಣೆ.

೨೦೧೯ ಚುನಾವಣಾ ಕಣ ರಂಗೇರಿರುವ ಹೊತ್ತಿನಲ್ಲೆ ಬಂದಿರುವಹಿಂದೂಗಳ ಪವಿತ್ರ ಹಬ್ಬ ಹೊಸ ವರ್ಷ ಯುಗಾಗಾದಿಯುಎಲ್ಲೆಡೆಯೂ ವಿಜೃಂಭಣೆಯಿಂದ ಹಾಗೂ ಅಡೆತಡೆ ಇಲ್ಲದೆ ನಡೆಯಿತು.ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಪತ್ರಿಕಾಗೋಷ್ಟಿ 

ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದಿಸದ ಪಕ್ಷಗಳನ್ನು ತಿರಸ್ಕರಿಸಲು ರಾಮನಗರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಕರೆ
ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದಿಸದ ಪಕ್ಷಗಳನ್ನು ತಿರಸ್ಕರಿಸಲು ರಾಮನಗರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಕರೆ

ಚನ್ನಪಟ್ಟಣ.ಏ೦೮: ಇಂದು ಇಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಮನಗರ ಜಿಲ್ಲಾ ಚನ್ನಪಟ್ಟಣ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದಿದ್ದ ರಾಜ್ಯ ಉಪಾಧ್ಯಕ್ಷ ಎಂ.ರಾಮು, ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಹಾಗೂ ಕಾರ್ಯಾಧ್ಯಕ್ಷರಾದ ಡಾ. ಚೀಲೂರು ಮುನಿರಾಜು ಅವರು ತಮ್ಮ ಅನಿಸಿಕೆಗಳನ್ನು ತೆರೆದಿಟ್ಟರು.ಚುನಾವಣೆಗಳು ನಡೆಯ ಬೇಕಾದದ್ದು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪರಸ್ಪರ ವ್ಯಕ್ತಿಗತ ಆರೋಪಗಳು, ಭಾವನಾ

ಮಹಿಳಾ ಜನ ಜಾಗೃತಿ ತರಬೇತಿ ಶಿಬಿರ, ನೋಂದಾಯಿಸಿಕೊಳ್ಳಲು ಕರೆ
ಮಹಿಳಾ ಜನ ಜಾಗೃತಿ ತರಬೇತಿ ಶಿಬಿರ, ನೋಂದಾಯಿಸಿಕೊಳ್ಳಲು ಕರೆ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ೨೨ ನೇ ರಾಜ್ಯ ಮಟ್ಟದ ಮಹಿಳಾ ಜನ ಜಾಗೃತಿ ತರಬೇತಿ ಶಿಬಿರವನ್ನು ಮೇ ೦೧ ರ ಬುಧವಾರ ದಿಂದ ಮೇ ೧೦ ರ ಶುಕ್ರವಾರ ದ ವರೆಗೆ ಹಮ್ಮಿಕೊಂಡಿದ್ದು ಆಸಕ್ತ ಮಹಿಳೆಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಮಹಿಳಾ ಸಂಘ ಸಂಸ್ಥೆಯವರು ಇದೇ ತಿಂಗಳ ೩೦ ನೇ ತಾರೀಖಿನೊಳಗೆ ನೊಂದಾಯಿಸಿಕೊಳ್ಳುವಂತೆ ರಾಮನಗರ ದ ಅರ್ಚಕರಹಳ್ಳಿ ಯ ಶಾಖಾ ಮಠದ ಕಾರ್ಯದರ್ಶಿಗಳಾದ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಗಳು ಪತ್

ಚನ್ನಪಟ್ಟಣದ ಜನತೆ ಅದೃಷ್ಟವಂತರು ಎಂದು ಹೇಳಿ ಪ್ರಚಾರ ಆರಂಭಿಸಿದ ಮೈತ್ರಿ ಅಭ್ಯರ್ಥಿ
ಚನ್ನಪಟ್ಟಣದ ಜನತೆ ಅದೃಷ್ಟವಂತರು ಎಂದು ಹೇಳಿ ಪ್ರಚಾರ ಆರಂಭಿಸಿದ ಮೈತ್ರಿ ಅಭ್ಯರ್ಥಿ

ಚನ್ನಪಟ್ಟಣದ ಜನತೆ ಬಹಳ ಅದೃಷ್ಟವಂತರು ನೀವು ಕೇವಲ ಒಬ್ಬ ಶಾಸಕನನ್ನು ಮಾತ್ರ ಹೊಂದಿಲ್ಲ ನಾಡಿನ ಮುಖ್ಯಮಂತ್ರಿ ಯನ್ನೇ ಪಡೆದಿದ್ದೀರಿ, ಅದಕ್ಕಾಗಿಯೇ ಸಾವಿರಾರು ಕೋಟಿ ಅನುದಾನವನ್ನು ಸಹ ಚನ್ನಪಟ್ಟಣ ತಾಲ್ಲೂಕಿನ ಅಭಿವೃದ್ಧಿಗಾಗಿ ಪಡೆದುಕೊಂಡಿದ್ದೀರಿ ಎಂದು ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದರು.ಅವರು ಲೋಕಸಭಾ ಚುನಾವಣಾ ಬೆಂಗಳೂರು ಗ್ರಾಮಾಂತರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯ

ಅನಾಥವಾದ ಶಿಕ್ಷಣ ಇಲಾಖೆಯ ಉದ್ಘಾಟನಾ ನಾಮಫಲಕಗಳು
ಅನಾಥವಾದ ಶಿಕ್ಷಣ ಇಲಾಖೆಯ ಉದ್ಘಾಟನಾ ನಾಮಫಲಕಗಳು

ನಗರದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮುಖ್ಯಮಂತ್ರಿಗಳು ಉದ್ಘಾಟಿಸಿದ ತಾಲ್ಲೂಕಿನ ಹೊಸೂರು ದೊಡ್ಡಿ ಮತ್ತು ಲಂಬಾಣಿ ದೊಡ್ಡಿ ಗ್ರಾಮದ ಶಾಲೆಯ ಶಿಲನ್ಯಾಸ ಕಲ್ಲುಗಳು ಕಳೆದ ನಲವತ್ತು ದಿನಗಳಿಂದಲೂ ಅನಾಥವಾಗಿ ಬಿದ್ದಿದ್ದು ಸಂಬಂಧಿಸಿದ ನಿರ್ಮಿತಿ ಕೇಂದ್ರದವರಾಗಲಿ ಅಥವಾ ಶಿಕ್ಷಣ ಸಂಸ್ಥೆಯ ವರಾಗಲಿ ಗಮನ ಹರಿಸದೆ ಬೀದಿ ನಾಯಿಗಳ ಮೂತ್ರ ವಿಸರ್ಜನೆಗೆ ಅನುವು ಮಾಡಿಕೊಟ್ಟಿದ್ದಾರೆ.ದಿನಾಂಕ ೨೩/೦೨/೨೦೧೯ ರ ಶನಿವಾರದಂದು ಚನ್ನಪಟ

ಬಿರುಸುಗೊಳ್ಳದ ಬೆಂಗಳೂರು ಲೋಕಸಭಾ ಕ್ಷೇತ್ರ
ಬಿರುಸುಗೊಳ್ಳದ ಬೆಂಗಳೂರು ಲೋಕಸಭಾ ಕ್ಷೇತ್ರ

೨೦೧೯ ರ ಬೆಂಗಳೂರು ಲೋಕಸಭಾ ಚುನಾವಣೆ ಬಿಸಿಲಿನ ಬೇಗೆಗೋ, ಕಾರ್ಯಕರ್ತರ ನಿರುತ್ಸಾಹದಿಂದಲೋ ಕಳೆಗುಂದುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ, ಪಕ್ಕದ ಮಂಡ್ಯ ಜಿಲ್ಲೆಗೆ ಹೋಲಿಸಿ‌ ನೋಡಿದರೇ ಶೇಕಡಾ ಹತ್ತರಷ್ಟು ಜಿದ್ದಾಜಿದ್ದಿ ಇಲ್ಲದಿರುವುದು‌ ಮೇಲ್ನೋಟಕ್ಕೆ ಕಂಡುಬರುತ್ತಿದೆ.ಅಭ್ಯರ್ಥಿಗಳು ಯಾರೆಂದೂ ಘೋಷಣೆ ಆಗುವ ಮುನ್ನಾ ಇದ್ದ ಖದರು ಉತ್ಸಾಹ ಅಭ್ಯರ್ಥಿ ಘೋಷಣೆಯ ನಂತರ ಕಾರ್ಯಕರ್ತರಲ್ಲಿ‌ ಇಲ್ಲವಾಗಿದೆ, ಪಕ್ಷ ಹಾಗೂ

ಜನತಾಬಜಾರ್ ಗೆ ವರ್ಗಾವಣೆಗೊಂಡ ಅಂಗನವಾಡಿ ಆಹಾರ, ಹಸಿರು ನಿಶಾನೆ ತೋರದ ಅಧಿಕಾರಿ ವರ್ಗ
ಜನತಾಬಜಾರ್ ಗೆ ವರ್ಗಾವಣೆಗೊಂಡ ಅಂಗನವಾಡಿ ಆಹಾರ, ಹಸಿರು ನಿಶಾನೆ ತೋರದ ಅಧಿಕಾರಿ ವರ್ಗ

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಬೇಕಾಗುವ ಆಹಾರ ಸಾಮಾಗ್ರಿಗಳನ್ನು ಎಂ ಎಸ್ ಪಿ ಟಿ ಸಿ ಸಂಘವು ಈಗ ಬೆಂಗಳೂರು ಎಪಿಎಂಸಿ ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳಿಂದ ಖರೀದಿಸುವ ಬದಲು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಳ ನಿಯಮಿತ ಬೆಂಗಳೂರು (ಜನತಾಬಜಾರ್) ನಿಂದ ಖರೀದಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಸಂಬಂಧಿಸಿದ ಸಂಸ್ಥೆಗೆ ಸರ್ಕಾರ ಆದೇಶ ನೀಡಿ ತಿಂಗಳು ಕಳೆದಿದ್ದರೂ ಸಹ ಅಧಿಕಾರಿಗಳು ಮ

ಲೋಕಸಭಾ ಚುನಾವಣೆ ಸಿದ್ದತೆ :ಜಿಲ್ಲಾಡಳಿತದ ಕಾರ್ಯವೈಖರಿಗೆ ಮೆಚ್ಚುಗೆ
ಲೋಕಸಭಾ ಚುನಾವಣೆ ಸಿದ್ದತೆ :ಜಿಲ್ಲಾಡಳಿತದ ಕಾರ್ಯವೈಖರಿಗೆ ಮೆಚ್ಚುಗೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ಚುನಾವಣಾಧಿಕಾರಿಗಳೂ ಹಾಗೂ ರಾಮನಗರ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಲೋಪವಿಲ್ಲದೇ ಪೂರ್ಣ ಸಿದ್ಧತೆಗಳನ್ನು ನಡೆಸುತ್ತಿರುವುದರಿಂದ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದ

ಗರಕಹಳ್ಳಿ ಸಿದ್ದೇಶ್ವರ ನಿಗೆ ಮಹಾಮಂಡಳೋತ್ಸವ
ಗರಕಹಳ್ಳಿ ಸಿದ್ದೇಶ್ವರ ನಿಗೆ ಮಹಾಮಂಡಳೋತ್ಸವ

ಕಳೆದ ಪೆಬ್ರವರಿ ಎಂಟರಂದು ಉದ್ಘಾಟನೆಗೊಂಡಿದ್ದ ಗರಕಹಳ್ಳಿ ಸಿದ್ದೇಶ್ವರ ಸ್ವಾಮಿಗೆ ದಿನಾಂಕ ೨೭/೦೩/೨೦೧೯ ರ ಗುರುವಾರದಂದು ಮಹಾ ಮಂಡಳೋತ್ಸವ ನಡೆಯಲಿದೆ ಎಂದು ಗರಕಹಳ್ಳಿ ಸಿದ್ದೇಶ್ವರ ದೇವಾಲಯದ ಪುನರ್ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.ಗ್ರಾಮದ ಹೊರವಲಯದ ಬೆಟ್ಟದ ಮೇಲೆ ನೆಲೆಸಿರುವ ಬೆಟ್ಟದ ಸಿದ್ದೇಶ್ವರ ಸ್ವಾಮಿ ಯ ದೇವರಗುಡಿಯು ಗ್ರಾಮದಲ್ಲಿ ಇದ್ದು ತುಂಬಾ ಶಿಥಿಲಗೊಂಡಿದ್ದರಿಂದ ದೇವಾಲಯ ಪುನರ್ನಿರ್ಮಾಣ

ಮೂಲ ಜಾನಪದ ಉಳಿಯಲು ಮೂಲ ಪರಿಕರಗಳನ್ನೇ ಬಳಸಬೇಕು ಗೋ ರಾ ಶ್ರೀನಿವಾಸ
ಮೂಲ ಜಾನಪದ ಉಳಿಯಲು ಮೂಲ ಪರಿಕರಗಳನ್ನೇ ಬಳಸಬೇಕು ಗೋ ರಾ ಶ್ರೀನಿವಾಸ

ಇಂದಿನ ಎಲೆಕ್ಟ್ರಾನಿಕ್ ವಾದ್ಯ ಪರಿಕರಗಳು ಮತ್ತು ಆಧುನಿಕತೆ ಬೆಳೆಸಿಕೊಂಡ ಇಂದಿನ ಜಾನಪದ ಹಾಡುಗಾರರಿಂದ ಮೂಲ ಜಾನಪದ ನಶಿಸಿ ಹೋಗುತ್ತಿದೆ, ಮೂಲ ಜಾನಪದ ಕೇವಲ ಗೀತೆಯಾಗಿರದೇ ಅದೊಂದು ಜೀವನದ ಪಾಠವಾಗಿತ್ತು, ಅದನ್ನು ಉಳಿಸಿ ಬೆಳೆಸಲು ಇಂದಿನ ಪೀಳಿಗೆ ಮುಂದಾಗಬೇಕು ಎಂದು ಬಯಲುಸೀಮೆ ಸಂಜೆ ದಿನ ಪತ್ರಿಕೆಯ ವರದಿಗಾರರಾದ ಗೋ ರಾ ಶ್ರೀನಿವಾಸ ಅಭಿಪ್ರಾಯ ಪಟ್ಟರು.

Top Stories »  Top ↑