Tel: 7676775624 | Mail: info@yellowandred.in

Language: EN KAN

    Follow us :

ಸಿಎಂಸಿ ಲೇಔಟ್ ನಲ್ಲಿ ಅಕ್ರಮ ಎಂದು ದೂರಿದ ಹಿನ್ನೆಲೆಯಲ್ಲಿ ತಳಪಾಯ ತೆರವುಗೊಳಿಸಿದ ಸ್ಲಂ ಬೋರ್ಡ್ ನ ಅಧಿಕಾರಿಗಳು
ಸಿಎಂಸಿ ಲೇಔಟ್ ನಲ್ಲಿ ಅಕ್ರಮ ಎಂದು ದೂರಿದ ಹಿನ್ನೆಲೆಯಲ್ಲಿ ತಳಪಾಯ ತೆರವುಗೊಳಿಸಿದ ಸ್ಲಂ ಬೋರ್ಡ್ ನ ಅಧಿಕಾರಿಗಳು

ಚನ್ನಪಟ್ಟಣ:ಅ/14/20/ಬುಧವಾರ.ನಗರದ ಸಿಎಂಸಿ ಲೇಔಟ್ ನಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯವರು ಮನೆಗಳನ್ನು ನಿರ್ಮಿಸಲು ತಳಪಾಯ ಹಾಕಿದ್ದು, ನಗರಸಭೆಯ ಪೌರಾಯುಕ್ತರ ಮೌಖಿಕ ಆದೇಶ ಮೇರೆಗೆ ಇಂದು ತಳಪಾಯವನ್ನು ತೆರವುಗೊಳಿಸಿ ಯಥಾಸ್ಥಿತಿ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ.ನಗರಸಭೆಗೆ ಸೇರಿದ ಆಸ್ತಿಯಲ್ಲಿ ಸ್ಲಂ ಬೋರ್ಡ್ ನವರು ಮನೆ ನಿರ್

ನಗರಸಭೆ ಗೆ ಸೇರಿದ ನಿವೇಶನದಲ್ಲಿ ಸ್ಲಂ ಬೋರ್ಡ್ ನವರಿಂದ ಅಕ್ರಮ ಕಟ್ಟಡ. ಶೀಘ್ರ ನೆಲಸಮ ಮಾಡುವಂತೆ ಪೌರಾಯುಕ್ತ ಆದೇಶ
ನಗರಸಭೆ ಗೆ ಸೇರಿದ ನಿವೇಶನದಲ್ಲಿ ಸ್ಲಂ ಬೋರ್ಡ್ ನವರಿಂದ ಅಕ್ರಮ ಕಟ್ಟಡ. ಶೀಘ್ರ ನೆಲಸಮ ಮಾಡುವಂತೆ ಪೌರಾಯುಕ್ತ ಆದೇಶ

ಚನ್ನಪಟ್ಟಣ:ಅ/13/20/ಮಂಗಳವಾರ. ನಗರದ ಸಿಎಂಸಿ ಲೇಔಟ್ ನಲ್ಲಿನ ನಗರಸಭೆಗೆ ಸೇರಿದ ನಿವೇಶನಗಳಲ್ಲಿ ಕೊಳಚೆ ನಿರ್ಮೂಲನೆ ಮಂಡಳಿ (ಸ್ಲಂ ಬೋರ್ಡ್) ಯವರು ಬಡವರಿಗೆ ಮನೆ ನಿರ್ಮಿಸಲು ರಾತ್ರೋರಾತ್ರಿ ಫಿಲ್ಲರ್ ನಿಲ್ಲಿಸಿದ್ದು, ನಗರಸಭೆಯ ಅಧಿಕಾರಿಗಳಿಗೆ ಪೀಕಲಾಟಕ್ಕಿಟ್ಟುಗೊಂಡಿದ್ದರೆ, ಇದನ್ನೆ ನೆಪವಾಗಿಟ್ಟುಕೊಂಡಿರುವ ಖಾತೆದಾರರು ನಮಗೂ ಮನೆ ನಿರ್ಮಿಸಲು ಖಾತಾ, ಇ-ಖಾತಾ ಮಾಡಿ ಮನೆ ನಿರ್ಮಿಸಿಕೊಳ್ಳಲು

ನಗರದ ಸಾತನೂರು ವೃತ್ತ ಮತ್ತು ಕಾವೇರಿ ನೀರು ಸರಬರಾಜು ಕಛೇರಿಯ ಬಳಿ ರಸ್ತೆಗುಂಡಿಯಲ್ಲಿ ನಿಂತ ನೀರು, ಪ್ರಯಾಣಿಕರಿಗೆ ಕಿರಿಕಿರಿ
ನಗರದ ಸಾತನೂರು ವೃತ್ತ ಮತ್ತು ಕಾವೇರಿ ನೀರು ಸರಬರಾಜು ಕಛೇರಿಯ ಬಳಿ ರಸ್ತೆಗುಂಡಿಯಲ್ಲಿ ನಿಂತ ನೀರು, ಪ್ರಯಾಣಿಕರಿಗೆ ಕಿರಿಕಿರಿ

ಚನ್ನಪಟ್ಟಣ:ಅ/10/20/ಶನಿವಾರ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ‌ಈ ಮೊದಲೇ ಕಟ್ಟಿಕೊಂಡಿರುವ ಚರಂಡಿಗಳು ತುಂಬಿ ರಸ್ತೆಯ ಮೇಲೆ ಹರಿಯುವ ನೀರು ಒಂದೆಡೆಯಾದರೆ, ಕಾವೇರಿ ನೀರು ಸರಬರಾಜು ಪೈಪುಗಳು ಒಡೆದು ರಸ್ತೆಗೆ ನೀರು ಹರಿದು ಗುಂಡಿಗಳಾಗುತ್ತಿರುವುದು ಮತ್ತೊಂದೆಡೆ. ಇವುಗಳಿಂದ ಪರಿತಪಿಸುತ್ತಿರುವುದು ಮಾತ್ರ ವಾಹನಗಳ ಚಾಲಕರು ಮತ್ತು ಪಾದಚಾರಿಗಳು.ನಗರದ ಸುಪ

ಡಿಸಿ ಹೆಸರಲ್ಲಿ ನಕಲಿ ಇ-ಮೇಲ್ ಖಾತೆ : ಕಾನೂನು ಕ್ರಮದ ಎಚ್ಚರಿಕೆ*
ಡಿಸಿ ಹೆಸರಲ್ಲಿ ನಕಲಿ ಇ-ಮೇಲ್ ಖಾತೆ : ಕಾನೂನು ಕ್ರಮದ ಎಚ್ಚರಿಕೆ*

ರಾಮನಗರ:ಅ/08/20/ಗುರುವಾರ. ರಾಮನಗರ ಜಿಲ್ಲಾಧಿಕಾರಿ ಅವರ ಹೆಸರಿನಲ್ಲಿ ನಕಲಿ ಐಡಿಯಿಂದ ಇ-ಮೇಲ್ ಕಳುಹಿಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಇಂದು ಎಚ್ಚರಿಸಿದ್ದಾರೆ.ಜಿಲ್ಲಾಧಿಕಾರಿ ಅವರ ಹೆಸರಿನಲ್ಲಿ <chiefexecutive00124@gmail.com> ನಕಲಿ ಇಮೇಲ್ ಖಾತೆ ತೆರೆದು ಜಿಲ್ಲಾಮಟ್ಟದ  ವಿವಿಧ ಅ

ಕೃಷ್ಣಾಪುರ ಗ್ರಾಮದಲ್ಲಿ ಬೆಳೆದಿದ್ದ ಗಾಂಜಾ ಗಿಡ ವಶಪಡಿಸಿಕೊಂಡ ಅಕ್ಕೂರು ಪೋಲೀಸರು
ಕೃಷ್ಣಾಪುರ ಗ್ರಾಮದಲ್ಲಿ ಬೆಳೆದಿದ್ದ ಗಾಂಜಾ ಗಿಡ ವಶಪಡಿಸಿಕೊಂಡ ಅಕ್ಕೂರು ಪೋಲೀಸರು

ಚನ್ನಪಟ್ಟಣ:ಅ/08/20/ಗುರುವಾರ. ಡ್ರಗ್ಸ್ ದಂಧೆ ಬೆಳಕಿಗೆ ಬಂದ ನಂತರ ಎಚ್ಚೆತ್ತ ಪೋಲೀಸರು ಅಕ್ರಮವಾಗಿ ಬೆಳೆದಿರುವ ಗಾಂಜಾ ಗಿಡಗಳನ್ನು ಎಕ್ಕಿ ತೆಗೆಯುತ್ತಿದ್ದಾರೆ. ಅದೇ ರೀತಿಯಲ್ಲಿ ಇಂದು ಖಚಿತ ಮಾಹಿತಿ ಪಡೆದ ಅಕ್ಕೂರು ಪೊಲೀಸರು ಸೀಮೆಹುಲ್ಲಿನಲ್ಲಿ ಅಕ್ರಮವಾಗಿ ಬೆಳೆದಿದ್ದ  ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಕೃಷ್ಣಾಪುರದಲ್ಲಿ

ಶುಕ್ರವಾರ ಮತ್ತು ಭಾನುವಾರ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 44 ಜಾನುವಾರುಗಳನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ ಹಿಂಜಾವೇ
ಶುಕ್ರವಾರ ಮತ್ತು ಭಾನುವಾರ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 44 ಜಾನುವಾರುಗಳನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ ಹಿಂಜಾವೇ

ಚನ್ನಪಟ್ಟಣ:ಅ/04/20/ಭಾನುವಾರ. ಶನಿವಾರ ರಾತ್ರಿ ಹಾಗೂ ಇಂದು‌ ಭಾನುವಾರ ಮಧ್ಯಾಹ್ನ ಬೇರೆ ಬೇರೆ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ, ಕ್ರಮವಾಗಿ 24 ಮತ್ತು 20 ಜಾನುವಾರುಗಳನ್ನು ಜಿಲ್ಲಾ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಹಿಡಿದು ಪೋಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.ಕಸಾಯಿಖಾನೆಗೆ ಸಾಗಿಸುತ್ತಿದ್ದ 24 ಎಮ್ಮೆಗಳನ್ನು ಹಿಂದು ಜಾಗರಣ ವೇದಿಕೆ ಕಾರ್ಯಕ

ತಾಲ್ಲೂಕಿನಾದ್ಯಂತ ಸರಳವಾಗಿ ಆಚರಣೆಗೊಂಡ ಗಾಂಧಿ ಜಯಂತಿ; ಯಾವ ಇಲಾಖೆಯಿಂದಲೂ ಮಾಧ್ಯಮದವರಿಗಿಲ್ಲ ಆಹ್ವಾನ
ತಾಲ್ಲೂಕಿನಾದ್ಯಂತ ಸರಳವಾಗಿ ಆಚರಣೆಗೊಂಡ ಗಾಂಧಿ ಜಯಂತಿ; ಯಾವ ಇಲಾಖೆಯಿಂದಲೂ ಮಾಧ್ಯಮದವರಿಗಿಲ್ಲ ಆಹ್ವಾನ

ಚನ್ನಪಟ್ಟಣ: ಅ/02/20/ಶುಕ್ರವಾರ. ತಾಲ್ಲೂಕು ಕಛೇರಿ ಸೇರಿದಂತೆ ಸರ್ಕಾರದ ಅನೇಕ ಕಛೇರಿಗಳು, ಶಾಲೆಗಳು ಮತ್ತು ಸಂಘಸಂಸ್ಥೆಗಳ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ದೇಶ ಕಂಡ ಅಪ್ರತಿಮ ನಾಯಕ, ಮಾಜಿ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು.ತಹಶಿಲ್ದಾರ್ ನಾಗೇಶ್ ರವರು ಮಾತನಾಡಿ ಗಾಂಧೀಜಿಯವರ ಹುಟ್ಟುಹಬ್ಬವನ್ನು

ಬಲಾಢ್ಯರಿಂದ ಖುದ್ದು ನಿಂತು ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ನಾಗೇಶ್
ಬಲಾಢ್ಯರಿಂದ ಖುದ್ದು ನಿಂತು ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ:ಅ/01/20/ಗುರುವಾರ. ಮೈಲನಾಯಕನಹೊಸಹಳ್ಳಿ ಗ್ರಾಮದಲ್ಲಿ ಕೆಲವು ಬಲಾಢ್ಯರು ಕಾಲುವೆ ಒತ್ತುವರಿ ಮಾಡಿಕೊಂಡು, ಹಿಂದಿನ ಜಮೀನಿಗೆ ಹೋಗಲು ಉಳಿದ ಜಮೀನು ಮಾಲೀಕರಿಗೆ ದಾರಿ ನೀಡದಿರುವುದರ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ತಹಶಿಲ್ದಾರ್ ನಾಗೇಶ್ ರವರು ಖುದ್ದು ನಿಂತು ಜೆಸಿಬಿಗಳ ಮೂಲಕ, ಸಾರ್ವಜನಿಕರ ಸಮ್ಮುಖದಲ್ಲಿ ಒತ್ತುವರಿ ತೆರವುಗೊಳಿಸಿದರು.ಮೈಲನಾಯಕನಹ

ಚನ್ನಪಟ್ಟಣದ ಆಟಿಕೆ ಗೊಂಬೆಗಳಿಗೆ ಸಿಕ್ಕ ಮನ್ನಣೆ: ವಿಶೇಷ ಅಂಚೆ ಚೀಟಿ ಬಿಡುಗಡೆಗೆ ಕ್ಷಣಗಣನೆ
ಚನ್ನಪಟ್ಟಣದ ಆಟಿಕೆ ಗೊಂಬೆಗಳಿಗೆ ಸಿಕ್ಕ ಮನ್ನಣೆ: ವಿಶೇಷ ಅಂಚೆ ಚೀಟಿ ಬಿಡುಗಡೆಗೆ ಕ್ಷಣಗಣನೆ

ಬೆಂಗಳೂರು/ಚನ್ನಪಟ್ಟಣ:ಅ/01/20/ಗುರುವಾರ. ನಮ್ಮ ಚನ್ನಪಟ್ಟಣದ ಸಾಂಪ್ರದಾಯಿಕ ಆಟಿಕೆಗಳು ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೇರಿಕಾದ ವೈಟ್ ಹೌಸ್ ಹಾಗೂ ವಿಶ್ವದಾದ್ಯಂತ ಹೆಸರುವಾಸಿಯಾಗಿವೆ.ಇತ್ತೀಚೆಗೆ ಪ್ರಧಾನಮಂತ್ರಿ ಮೋದಿ ಯವರು ಸಹ ಇತ್ತೀಚೆಗೆ ತಮ್ಮ ಮನಸ್ಸಿನ ಮಾತು (ಮನ್ ಕೀ ಬಾತ್) ನಲ್ಲಿ ಚನ್ನಪಟ್ಟಣದ ಗೊಂಬೆಗಳ ವಿಷಯವನ್ನು ಪ್ರಸ್ತಾಪಿಸಿದರು.ಇದನ್ನು ಗಮನದಲ್ಲಿರಿಸ

Top Stories »  

Top ↑